Site icon Compitative Exams MCQ Questions and Answers

ಕರ್ನಾಟಕ ರಾಜ್ಯದ ಪ್ರಮುಖ ಮಾಹಿತಿಗಳು SDA FDA KAS IAS VAO PDO

ಕರ್ನಾಟಕ ರಾಜ್ಯದ ಪ್ರಮುಖ ಮಾಹಿತಿಗಳು : 

 

1. ಕರ್ನಾಟಕ ರಾಜ್ಯದ ಹೂ ಯಾವುದು ? 

– ಕಮಲ

 

2. ಕರ್ನಾಟಕದ ರಾಜ್ಯ ಪಕ್ಷಿ ಯಾವುದು ? 

– ಇಂಡಿಯನ್ ರೋಲರ್

 

3. ಕರ್ನಾಟಕ ರಾಜ್ಯ ಲಾಂಛನ ಯಾವುದು ?

– ಗಂಡಬೇರುಂಡ

 

4. ಕರ್ನಾಟಕ ರಾಜ್ಯ ನೃತ್ಯ ಯಾವುದು ? 

– ಯಕ್ಷಗಾನ

 

5. ಕರ್ನಾಟಕ ರಾಜ್ಯ ಮರ ಯಾವುದು ? 

– ಶ್ರೀಗಂಧ

 

6. ಕರ್ನಾಟಕ ರಾಜ್ಯ ಪ್ರಾಣಿ ಯಾವುದು ? 

– ಆನೆ

 

7. ಕರ್ನಾಟಕ ರಾಜ್ಯ ಹಾಡು ಯಾವುದು ? 

– ಜಯ ಭಾರತ ಜನನಿಯ ತನುಜಾತೆ

 

8. ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಎಷ್ಟು ? 

– 1,91,791 ಚದರ ಕಿಲೋಮಿಟರ್

 

9. ಭಾರತದಲ್ಲಿ ಕರ್ನಾಟಕದ ವಿಸ್ತೀರ್ಣ ಎಷ್ಟನೇ ಸ್ಥಾನದಲ್ಲಿದೆ ? 

– ಎಂಟನೇ ಸ್ಥಾನದಲ್ಲಿ

 

10. ಕರ್ನಾಟಕವು ಭಾರತದ ಭೌಗೋಳಿಕ ಕ್ಷೇತ್ರದ ಎಷ್ಟಿದೆ ? 

– 5.84% ರಷ್ಟಿದೆ

 

11.ಭಾರತದ ಜನಸಂಖ್ಯೆಯಲ್ಲಿ ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ? 

– 9ನೇ ಸ್ಥಾನದಲ್ಲಿದೆ (2011 ರಂತೆ)

 

12. ಕರ್ನಾಟಕದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು ? 

– ಬೆಳಗಾವಿ

 

13. ಕರ್ನಾಟಕದ ವಿಸ್ತೀರ್ಣದಲ್ಲಿ ಅತಿ ಚಿಕ್ಕ ಜಿಲ್ಲೆ ಯಾವುದು ? 

– ಬೆಂಗಳೂರು ನಗರ

 

14. ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಯಾವುದು ? 

– ಬೆಂಗಳೂರು.

 

15. ಕರ್ನಾಟಕದಲ್ಲಿ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ನಗರ ಯಾವುದು ? 

– ಕೊಡಗು

 

16. ಕರ್ನಾಟಕದಲ್ಲಿ ಪ್ರತಿ ಚದರ ಕಿಲೋಮೀಟರ್ ಗೆ ಇರುವ ಜನಸಾಂದ್ರತೆ ಎಷ್ಟು ? 

– 319

 

17. ಕರ್ನಾಟಕದ ಒಟ್ಟು ಸಾಕ್ಷರತೆ ಎಷ್ಟು? 

– 75.6%

 

18. ಕರ್ನಾಟಕದ ಒಟ್ಟು ಪುರುಷ ಸಾಕ್ಷರತೆ ಎಷ್ಟು ? 

– 82.85 %

 

19. ಕರ್ನಾಟಕದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ ಯಾವುದು ? 

ದಕ್ಷಿಣ ಕನ್ನಡ

 

20. ಕರ್ನಾಟಕದಲ್ಲಿ ಅತಿ ಕಡಿಮೆ ಸಾಕ್ಷರತೆ ಹೊಂದಿರುವ ಜಿಲ್ಲೆ ಯಾವುದು ?

ಯಾದಗಿರಿ ಜಿಲ್ಲೆ

 

21. 2011ರ ಜನಗಣತಿಯ ಪ್ರಕಾರ ಕರ್ನಾಟಕದ ಗ್ರಾಮೀಣ ಜನಸಂಖ್ಯೆ ಎಷ್ಟು ? 

61.33 % 

 

22. 2011ರ ಜನಗಣತಿಯ ಪ್ರಕಾರ ಕರ್ನಾಟಕದ ನಗರ ಜನಸಂಖ್ಯೆ ಎಷ್ಟು ? 

38.67 %

 

23. ಕರ್ನಾಟಕದ ವಿಧಾನಸಭಾ ಸ್ಥಾನಗಳ ಸಂಖ್ಯೆ ಎಷ್ಟು ? 

224+1 = 225

 

24. ಕರ್ನಾಟಕದ ವಿಧಾನಪರಿಷತ್ತು ಸ್ಥಾನಗಳ ಸಂಖ್ಯೆ ಎಷ್ಟು ? 

– 75

 

25. ಕರ್ನಾಟಕದ ಒಟ್ಟು ಗ್ರಾಮ ಪಂಚಾಯಿತಿಗಳ ಸಂಖ್ಯೆ ಎಷ್ಟು ? 

 

– 6,068

 

26. ಕರ್ನಾಟಕ ರಾಜ್ಯದ ಹೆದ್ದಾರಿ (ನ್ಯಾಷನಲ್ ಹೈವೇ) ಯಾವುದು ? 

– NH 48

Exit mobile version