Site icon Compitative Exams MCQ Questions and Answers

ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸಂಘ ಸಂಸ್ಥೆಗಳು|ಸಾಮಾನ್ಯ ಜ್ಞಾನ

Contents show

ಪ್ರಮುಖ ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳು : 

 

1. ಬ್ರಹ್ಮ ಸಮಾಜದ ಸ್ಥಾಪಕರು ಯಾರು ? 

ರಾಜಾರಾಮ್ ಮೋಹನ್ ರಾಯ್.

2. ರಾಮಕೃಷ್ಣ ಮಿಷನ್ ಸ್ಥಾಪಕರು ಯಾರು ? 

ಸ್ವಾಮಿ ವಿವೇಕಾನಂದರು

3. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು ? 

ಆತ್ಮರಾಮ್ ಪಾಂಡುರಂಗ ಮತ್ತು M G ರಾನಡೆ

4. ಥಿಯೋಸಾಫಿಕಲ್ ಸೊಸೈಟಿ ಸ್ಥಾಪಕರು ಯಾರು ? 

ಮೇಡಂ ಬ್ಲಾವತ್ಸ್ಕಿ ಮತ್ತು ಕರ್ನಲ್ ಆಲ್ಕಟ್ 

5. ಆರ್ಯ ಸಮಾಜದ ಸ್ಥಾಪಕರು ಯಾರು ? 

ಸ್ವಾಮಿ ದಯಾನಂದ ಸರಸ್ವತಿ

6. ಅಲಿಘರ್ ಚಳುವಳಿಯ ಸ್ಥಾಪಕರು ಯಾರು ? 

ಸೈಯದ್ ಅಹಮದ್ ಖಾನ್

7. ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಕರು ಯಾರು ?

ದಾದಾಬಾಯಿ ನವರೋಜಿ

8. ತತ್ವ ಬೋಧಿನಿ ಸಭಾ ಸ್ಥಾಪಕರು ಯಾರು? 

ದೇವೇಂದ್ರನಾಥ ಟ್ಯಾಗೋರ್

9. ಸ್ವರಾಜ್ ಪಕ್ಷದ ಸ್ಥಾಪಕರು ಯಾರು ? 

ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು

10. ಸರ್ವೆಂಟ್ಸ್ ಆಫ್ ಇಂಡಿಯಾ ದ ಸ್ಥಾಪಕರು ಯಾರು ? 

ಗೋಪಾಲಕೃಷ್ಣ ಗೋಖಲೆ

11. ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು ? 

ಕ್ವಾಜಾ ಸಲೀಮುಲ್ಲಾ ಮತ್ತು ಆಗ ಖಾನ್

12. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಸ್ಥಾಪಕರು ಯಾರು ? 

ಲಾ ಲಾ ಲಜಪತ ರಾಯ್

13. ಭೂದಾನ ಚಳುವಳಿಯ ಸ್ಥಾಪಕರು ಯಾರು ? 

ಆಚಾರ್ಯ ವಿನೋಬಾ ಬಾವೆ

14. ಅಭಿನವ ಭಾರತ ಸಭಾದ ಸ್ಥಾಪಕರು ಯಾರು ? 

V D ಸಾವರ್ಕರ್

15. ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಸ್ಥಾಪಕರು ಯಾರು ? 

ಭಗತ್ ಸಿಂಗ್ ಮತ್ತು ಕ್ರಾಂತಿಕಾರಿಗಳು

16. ಹೋಂ ರೋಲ್ ಚಳುವಳಿಯ ಸ್ಥಾಪಕರು ಯಾರು ? 

ಬಾಲಗಂಗಾಧರ ತಿಲಕ

17. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು ಯಾರು ? 

A. O  ಹ್ಯೂಮ್ 

18. ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ ಇದರ ಸಂಸ್ಥಾಪಕರು ಯಾರು ? 

ಸರ್ ವಿಲಿಯಂ ಜೋನ್ಸ್

19. ಗದ್ದರ್ ಪಾರ್ಟಿಯ ಸ್ಥಾಪಕರು ಯಾರು? 

ಲಾಲಾ ಹರ್ ದಯಾಳ್

20. ಹಿಂದೂ ಮಹಾಸಭಾ ಸ್ಥಾಪಕರು ಯಾರು ? 

ಮದನ್ ಮೋಹನ್ ಮಾಳವಿಯ

21. ಸಬರಿಮತಿ ಆಶ್ರಮ ಇದರ ಸ್ಥಾಪಕರು ಯಾರು ? 

ಮಹಾತ್ಮ ಗಾಂಧಿ

22. ಆಜಾದ್ ಹಿಂದ್ ಫೌಜ್ ನ ಸ್ಥಾಪಕರು ಯಾರು ? 

ಸುಭಾಷ್ ಚಂದ್ರ ಬೋಸ್

23. ಸತ್ಯಶೋಧಕ ಸಮಾಜದ ಸ್ಥಾಪಕರು ಯಾರು ? 

ಜ್ಯೋತಿಬಾಪುಲೆ

Pp

Exit mobile version