Site icon Compitative Exams MCQ Questions and Answers

ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು SDA FDA KAS IAS PDO VAO many more compitative examination preparation

Contents show
1 ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು :

ಭಾರತದಲ್ಲಿ ಸಾಧನೆ ಮಾಡಿದ ಮೊದಲ ಮಹಿಳೆಯರು : 

 

1. ಮೊದಲ ಸುಪ್ರೀಂ ಕೋರ್ಟ್ ನ ಮಹಿಳಾ ನ್ಯಾಯಾಧೀಶರು ಯಾರು ? 

ಫಾತಿಮಾ ಬೀವಿ

 

2. ಮೊದಲ ಬಾಹ್ಯಾಕಾಶ ನಡಿಗೆ ಮಾಡಿದವರು ಯಾರು ? 

 –ಸುನಿತಾ ವಿಲಿಯಮ್ಸ್

 

 

3. ಮೊದಲ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶೆ ಯಾರು? 

ಅನ್ನಾ ಚಾಂಡಿ

 

4. ಮೊದಲ ಒಲಿಂಪಿಕ್ ಪದಕ ಪಡೆದ ವಿಜೇತೆ ಯಾರು ?

ಕರ್ಣಂ ಮಲ್ಲೇಶ್ವರಿ, ಬಾರ ಎತ್ತುವಿಕೆಗೆ.

 

5. ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಯಾರು ? 

ಬಚೇಂದ್ರಿ ಪಾಲ್

 

6. ಭಾರತ ರತ್ನ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 

M S ಸುಬ್ಬಲಕ್ಷ್ಮಿ

 

7. ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆ ವಹಿಸಿದ ಮೊದಲ ಮಹಿಳೆ ಯಾರು ? 

ಅನ್ನಿಬೆಸೆಂಟ್

 

8. ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ ಯಾರು ? 

ಸರೋಜಿನಿ ನಾಯ್ಡು

 

9. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು ಯಾರು ? 

ವಿಜಯಲಕ್ಷ್ಮಿ ಪಂಡಿತ್

 

10. ಮೊದಲ ಮಹಿಳಾ ಪ್ರಧಾನಿ ಯಾರು ? 

ಇಂದಿರಾ ಗಾಂಧಿ

 

12. ಮೊದಲ ಮಹಿಳಾ ರಾಜ್ಯಪಾಲೆ ಯಾರು ? 

ಸರೋಜಿನಿ ನಾಯ್ಡು

 

13. ಮೊದಲ ಮಹಿಳಾ ರಾಷ್ಟ್ರಪತಿ ಯಾರು ? 

ಪ್ರತಿಭಾ ದೇವಿ ಸಿಂಗ್ ಪಾಟೀಲ್

 

14. ಮೊದಲ ಮಹಿಳಾ ಲೋಕಸಭಾ ಸ್ಪೀಕರ್ ಯಾರು ? 

ಮೀರಾ ಕುಮಾರ್

 

15. ಮೊದಲ ಮಹಿಳಾ ವಿಧಾನಸಭಾ ಸ್ಪೀಕರ್ ಯಾರು ? 

ಶನ್ನೋದೇವಿ

 

16. ಮೊದಲ ರೈಲ್ವೆ ಸಚಿವೆ ಯಾರು ? 

ಮಮತಾ ಬ್ಯಾನರ್ಜಿ

 

17. ಮೊದಲ ಮಹಿಳಾ ಚುನಾವಣಾ ಆಯುಕ್ತರು ಯಾರು ? 

V. S ರಮಾದೇವಿ

 

18. ಮೊದಲ ಕರ್ನಾಟಕದ ವಿಧಾನಸಭೆಯ ಮಹಿಳಾ ಸಭಾಪತಿ ಯಾರು ? 

K. S ನಾಗರತ್ನಮ್ಮ

 

19. ಭಾರತ ರತ್ನ ಮತ್ತು ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಸಂಗೀತಗಾರ್ತಿ ಯಾರು ? 

M. S ಸುಬ್ಬಲಕ್ಷ್ಮಿ

 

20. ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 

ಕಮಲಾದೇವಿ ಚಟ್ಟೋಪಾಧ್ಯಾಯ

 

21. ಮೊದಲ ಐ.ಪಿ.ಎಸ್ ಅಧಿಕಾರಿ ಯಾರು ? 

ಕಿರಣ್ ಬೇಡಿ

 

22. ಮೊದಲ ಮತ್ತು ಕೊನೆಯ ದೆಹಲಿ ಸುಲ್ತಾನಿ ಯಾರು ? 

ರಜಿಯಾ ಸುಲ್ತಾನ

 

23. ಇಂಗ್ಲಿಷ್ ಕಾಲುವೆ ದಾಟಿದ ಮೊದಲ ಮಹಿಳೆ ಯಾರು ? 

ಆರತಿ ಸಹಾ

 

24. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 

ಆಶಾಪೂರ್ಣ ದೇವಿ, ಬಂಗಾಳಿ ಭಾಷೆಗೆ

 

25. ಮೌಂಟ್ ಎವರೆಸ್ಟ್ ಏರಿದ ಮೊದಲ ವಿಕಲಚೇತನ ಮಹಿಳೆ ಯಾರು ? 

ಅರುಣಿಮಾ ಸಿನ್ಹಾ

 

26. ಮೊದಲ ಮಹಿಳಾ ರಾಯಭಾರಿ ಯಾರು ? 

C. V ಮುತ್ತಮ್ಮ

 

27. ಮೊದಲ ಕ್ಯಾಬಿನೆಟ್ ಸಚಿವೆ ಯಾರು ? 

ಅಮೃತ್ ಕೌರ್

 

28. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ? 

ಮದರ್ ತೆರೇಸಾ

 

29. ಬೂಕರ್ ಪ್ರಶಸ್ತಿ ಪಡೆದ ಮೊದಲ ಮಹಿಳೆ ಯಾರು ?

ಅರುಂಧತಿ ರಾಯ್

 

30. ಮೊದಲ ಭುವನ ಸುಂದರಿ ಯಾರು ? 

ಸುಶ್ಮಿತಾ ಸೇನ್

 

31. ಮೊದಲ ವಿಶ್ವ ಸುಂದರಿ ಯಾರು ? 

ರೀಟಾ ಫರಿಯಾ

 

32. ಮೊದಲ ಮಹಿಳಾ ಗಗನಯಾತ್ರಿ ಯಾರು ? 

ಕಲ್ಪನಾ ಚಾವ್ಲಾ

 

33. ಅಂತರಾಷ್ಟ್ರೀಯ ಒಲಂಪಿಕ್ ಒಕ್ಕೂಟದ ಮೊದಲ ಮಹಿಳಾ ಸದಸ್ಯ ಯಾರು ? 

ನೀತಾ ಅಂಬಾನಿ

 

34. ಭಾರತೀಯ ಮಹಿಳಾ ಬ್ಯಾಂಕಿನ ಮೊದಲ ಮಹಿಳಾ ಅಧ್ಯಕ್ಷರು ಯಾರು ? 

ಉಷಾ ಅನಂತ ಸುಬ್ರಹ್ಮಣ್ಯಂ

 

35. ಮೊದಲ ಮಹಿಳಾ IAS ಅಧಿಕಾರಿ ಯರು ? 

ಅಣ್ಣ ಜಾರ್ಜ್ ಮಲೋತ್ರ

Exit mobile version