Site icon Compitative Exams MCQ Questions and Answers

ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳು For SDA FDA KAS IAS VAO PDO Upcoming and previous years exams questions

Contents show
1 ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳು :

 ಭಾರತದ ಪ್ರಮುಖ ಸಂಶೋಧನಾ ಕೇಂದ್ರಗಳು : 

1. ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ ಎಲ್ಲಿದೆ ? 

ಧನ್ ಬಾದ್

2. ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ( CFTRI )ಎಲ್ಲಿದೆ ? 

ಮೈಸೂರು

3. ಕೇಂದ್ರೀಯ DNA ಬೆರಳಚ್ಚು ಪ್ರಯೋಗಶಾಲೆ ಎಲ್ಲಿದೆ ? 

ಹೈದ್ರಾಬಾದ್

4. ಉಪಗ್ರಹ ನಿಯಂತ್ರಣ ಕೇಂದ್ರ ( MCF) ಎಲ್ಲಿದೆ ? 

ಹಾಸನ 

5. ಕೇಂದ್ರ ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲಿದೆ ? 

ಬೆಂಗಳೂರು

6. ಕೇಂದ್ರೀಯ ಚರ್ಮ ಸಂಶೋಧನಾ ಸಂಸ್ಥೆ ಎಲ್ಲಿದೆ ? 

ಚೆನ್ನೈ

7. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಎಲ್ಲಿದೆ ? 

ಬೆಂಗಳೂರು

8. ಕೇಂದ್ರ ಅಕ್ಕಿ ಸಂಶೋಧನಾ ಸಂಸ್ಥೆ ಎಲ್ಲಿದೆ ? 

ಕಟಕ್ ( ಓಡಿಸ್ಸಾ)

9. ಕೇಂದ್ರ ಅರಣ್ಯ ಸಂಶೋಧನಾ ಕೇಂದ್ರ ಎಲ್ಲಿದೆ ? 

ಡೆಹರಾಡೂನ್

10. ಕೇಂದ್ರೀಯ ಚರ್ಮ ಸಂಶೋಧನಾ ಕೇಂದ್ರ ಎಲ್ಲಿದೆ ? 

ಚೆನ್ನೈ

11. ಟಾಟಾ ಮೂಲಭೂತ ಸಂಶೋಧನಾ ಕೇಂದ್ರ ಎಲ್ಲಿದೆ ? 

ಮುಂಬೈ

12. ಕೇಂದ್ರೀಯ ತಂಬಾಕು ಸಂಶೋಧನಾ ಸಂಸ್ಥೆ ಎಲ್ಲಿದೆ ? 

ರಾಜಮಂಡ್ರಿ ( ಆಂಧ್ರಪ್ರದೇಶ)

13. ಕೇಂದ್ರೀಯ ಕಬ್ಬು ಸಂಶೋಧನಾ ಸಂಸ್ಥೆ

ಎಲ್ಲಿದೆ ?

ಲಕ್ನೋ ( ಉತ್ತರ ಪ್ರದೇಶ)

Exit mobile version