Site icon Compitative Exams MCQ Questions and Answers

ಭಾರತದ ಮೊದಲಿಗರು SDA FDA KAS IAS VAO PDO competitive exams

Contents show
1 ಭಾರತದ ಮೊದಲಿಗರು :

ಭಾರತದ ಮೊದಲಿಗರು : 

 

1. ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ ಪ್ರಥಮ ಭಾರತೀಯ ಮಹಿಳೆ ಯಾರು ? 

ಸರೋಜಿನಿ ನಾಯ್ಡು

 

2. ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮಹಿಳಾ ಅಧ್ಯಕ್ಷರು ಯಾರು ? 

ಅನಿಬೆಸೆಂಟ್

 

3. ಮೌಂಟ್ ಎವರೆಸ್ಟ್ ಏರಿದ ಪ್ರಥಮ ಮಹಿಳೆ ಯಾರು ? 

ಬಚೇಂದ್ರಿ ಪಾಲ್

 

4. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತೆ ಯಾರು ? 

ದೇವಿಕಾ ರಾಣಿ

 

5. ಪ್ರಥಮ ಮಹಿಳಾ ವೈದ್ಯರು ಯಾರು ? 

ಕದಂಬಿನಿ ಗಂಗೂಲಿ

 

6. ಮೊದಲ ಫೀಲ್ಡ್ ಮಾರ್ಷಲ್ ಯಾರು ? 

ಮಾಣಿಕ್ ಷಾ

 

7. ಭಾರತದ ಮೊದಲ ಮುಖ್ಯ ಕಮಾಂಡರ್ ಯಾರು ? 

ಜನರಲ್ ಕೆ ಎಂ ಕಾರ್ಯಪ್ಪ

 

8. ವಾಯುಪಡೆಯ ಮುಖ್ಯಸ್ಥರಾದ ಮೊದಲ ಭಾರತೀಯರು ಯಾರು ? 

ಸುಭ್ರತೋ ಮುಖರ್ಜಿ

 

9. ನೌಕಾಪಡೆಯ ಮುಖ್ಯಸ್ಥರಾದ ಮೊದಲ ಭಾರತೀಯರು ಯಾರು ? 

R. D ಕೊಠಾರಿ.

 

10. ಬ್ರಿಟಿಷ್ ಸಂಸತ್ತಿನ ಸದಸ್ಯರಾದ ಪ್ರಥಮ ಭಾರತೀಯರು ಯಾರು ? 

ದಾದಾಬಾಯಿ ನವರೋಜಿ

 

11. ಹೈಕೋರ್ಟ್ ನ್ಯಾಯಾಧೀಶರಾದ ಪ್ರಥಮ ಭಾರತೀಯರು ಯಾರು ?

ಸೈಯದ್ ಮಹಮ್ಮದ್

 

12. ವಿಮಾನ ಚಾಲನೆ ಮಾಡಿದ ಮೊದಲ ಭಾರತೀಯರು ಯಾರು ? 

J.R.D ಟಾಟಾ

 

13. ಇಂಗ್ಲೆಂಡಿಗೆ ಭೇಟಿ ನೀಡಿದ ಮೊದಲ ಭಾರತೀಯರು ಯಾರು ? 

ರಾಜಾರಾಮ್ ಮೋಹನ್ ರಾಯ್

 

14. ರಾಜ್ಯಸಭೆಯ ಮೊದಲ ಅಧ್ಯಕ್ಷರು ಯಾರು ? 

ಡಾ. ಎಸ್ ರಾಧಾಕೃಷ್ಣನ್

 

15. ಲೋಕಸಭೆಯಲ್ಲಿ ಮಹಾಭಿಯೋಗ ಎದುರಿಸಿದ ಮೊದಲ ನ್ಯಾಯಾಧೀಶರು ಯಾರು ? 

V. ರಾಮಸ್ವಾಮಿ

 

16. ಇಂಗ್ಲೀಷ್ ಕಡಲ್ಗಾಲುವೆಯನ್ನು ಹಿಜಿ ದಾಟಿದ ಮೊದಲಿಗರು ಯಾರು ? 

ಮೀಹಿರ್ ಸೇನ್

 

16. ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲಿಗರು ಯಾರು ? 

ತೇನ್ಸಿಂಗ್

 

17. ಐಸಿಎಸ್ ಹುದ್ದೆಗೆ ಸೇರಿದ ಮೊದಲ ಭಾರತೀಯರು ಯಾರು ?

ಸತ್ಯೇಂದ್ರನಾಥ ಟ್ಯಾಗೋರ್

 

18. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯರು ಯಾರು ? 

ರವೀಂದ್ರನಾಥ ಟ್ಯಾಗೋರ್

 

19. ಅಂತರಿಕ್ಷಯಾನ ಮಾಡಿದ ಪ್ರಥಮ ಭಾರತೀಯರು ಯಾರು ? 

ರಾಕೇಶ್ ಶರ್ಮಾ

 

20. ಸ್ವತಂತ್ರ ಭಾರತದ ಮೊದಲ ಮತ್ತು ಕೊನೆಯ ಭಾರತೀಯ ಗೌರ್ನರ್ ಜನರಲ್ ಯಾರು ? 

ಸಿ. ರಾಜಗೋಪಾಲಚಾರಿ

 

21. ಭಾರತದ ಪ್ರಥಮ ರಾಷ್ಟ್ರಪತಿಗಳು ಯಾರು ? 

ಡಾ|| ರಾಜೇಂದ್ರ ಪ್ರಸಾದ್

 

22. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಪ್ರಥಮ ಅಧಿವೇಶನದ ಅಧ್ಯಕ್ಷರು ಯಾರು ? 

ಉಮೇಶ್ ಚಂದ್ರ ಬ್ಯಾನರ್ಜಿ

 

23. ಅಶೋಕ ಚಕ್ರ ಪುರಸ್ಕೃತ ಪ್ರಥಮ ಮಹಿಳೆ ಯಾರು ? 

ನೀರಜಾ ಬಾನೋಟ್

 

24. ಭಾರತದ ಮೊದಲ ಮುಖ್ಯ ನ್ಯಾಯಾಧೀಶರು ಯಾರು ? 

H.J ಕಾನಿಯ

 

25. ಭಾರತದ ಮೊದಲ ಉಪರಾಷ್ಟ್ರಪತಿಗಳು ಯಾರು ? 

ಡಾ|| S. ರಾಧಾಕೃಷ್ಣನ್

 

26. ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿಗಳು ಯಾರು ? 

ಝಾಕೀರ್ ಹುಸೇನ್

 

27. ಭಾರತದ ಮೊದಲ ಸಿಖ್ ರಾಷ್ಟ್ರಪತಿಗಳು ಯಾರು ? 

ಗ್ಯಾನಿ ಜೇಲ್ ಸಿಂಗ್

 

28. ಭಾರತದ ಪ್ರಥಮ ಪ್ರಧಾನ ಮಂತ್ರಿಗಳು ಯಾರು ? 

ಜವಾಹರ್ ಲಾಲ್ ನೆಹರು

 

29. ಭಾರತದ ಪ್ರಥಮ ಕಾರ್ಮಿಕ ಸಂಘ ವಾದ ಮದ್ರಾಸ್ ಲೇಬರ್ ಯೂನಿಯನ್ ಸ್ಥಾಪನೆಯಾದದ್ದು ಯಾವಾಗ ? 

1918

 

30. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಮುಸ್ಲಿಂ ಅಧ್ಯಕ್ಷರು ಯಾರು ? 

ಬದ್ರುದ್ದೀನ್ ತ್ಯಾಬ್ಜಿ

 

31. ರಾಜ್ಯಸಭೆಗೆ ಆಯ್ಕೆಯಾದ ಮೊದಲ ಚಿತ್ರ ನಟಿ ಯಾರು ? 

ನರ್ಗಿಸ್ ದತ್

 

32. ಸ್ವಾತಂತ್ರ್ಯದ ನಂತರದ ಪ್ರಥಮ ಗವರ್ನರ್ ಜನರಲ್ ಯಾರು ? 

ಲಾರ್ಡ್ ಮೌಂಟ್ ಬ್ಯಾಟನ್

 

33. ಭಾರತದ ಪ್ರಥಮ ವೈಸರಯ್ ಯಾರು ? 

ಲಾರ್ಡ್ ಕ್ಯಾನಿಂಗ್

 

34. ಭಾರತದ ಪ್ರಥಮ ಪತ್ರಿಕೆ ಯಾವುದು ? 

ಬೆಂಗಾಲ್ ಗೆಜೆಟ್

 

Exit mobile version