ಭಾರತದ ರಾಷ್ಟ್ರೀಯ ಪ್ರಮುಖಗಳು FDA SDA FDA RAILWAY VAO PDO Exams preparation
ಭಾರತದ ರಾಷ್ಟ್ರೀಯ ಪ್ರಮುಖಗಳು :
1. ಭಾರತದ “ರಾಷ್ಟ್ರಪ್ರಾಣಿ” ಯಾವುದು ?
– ಹುಲಿ.
2. ಭಾರತದ “ರಾಷ್ಟ್ರೀಯ ಹೂವು” ಯಾವುದು ?
– ಕಮಲ
3. ಭಾರತದ ” ರಾಷ್ಟ್ರೀಯ ಕ್ರೀಡೆ” ಯಾವುದು ?
– ಹಾಕಿ
4. ಭಾರತದ “ರಾಷ್ಟ್ರೀಯ ನದಿ” ಯಾವುದು ?
– ಗಂಗಾ ನದಿ.
5. ಭಾರತದ “ರಾಷ್ಟ್ರೀಯ ಪಕ್ಷಿ” ಯಾವುದು ?
– ನವಿಲು.
6. ಭಾರತದ “ರಾಷ್ಟ್ರೀಯ ಹಣ್ಣು” ಯಾವುದು ?
– ಮಾವು
7. ಭಾರತದ “ರಾಷ್ಟ್ರೀಯ ಮರ” ಯಾವುದು ?
– ಆಲದ ಮರ
8. ಭಾರತದ “ರಾಷ್ಟ್ರೀಯ ಸರಿಸೃಪ” ಯಾವುದು ?
– ಕಾಳಿಂಗ ಸರ್ಪ
9. ಭಾರತದ “ರಾಷ್ಟ್ರೀಯ ಜಲಚರ” ಪ್ರಾಣಿ ಯಾವುದು ?
– ನದಿಯ ಡಾಲ್ಫಿನ್
10. ಭಾರತದ “ರಾಷ್ಟ್ರೀಯ ಕ್ಯಾಲೆಂಡರ್” ಯಾವುದು ?
– ಶಕ ಯುಗ ( ಕ್ರಿ.ಶ 78)
11. ಭಾರತದ “ರಾಷ್ಟ್ರೀಯ ಭಾಷೆ” ಯಾವುದು ?
– ಹಿಂದಿ
12. ಭಾರತದ “ರಾಷ್ಟ್ರಗೀತೆ” ಯಾವುದು ?
– ಜನಗಣಮನ
13. ಭಾರತದ “ನಾಡಗೀತೆ” ಯಾವುದು ?
– ವಂದೇ ಮಾತರಂ
14. ಭಾರತದ ರಾಷ್ಟ್ರಧ್ವಜ ಯಾವುದು ?
– ತ್ರಿವರ್ಣ ಧ್ವಜ ( ಕೇಸರಿ, ಬಿಳಿ, ಹಸಿರು) 3:2 ಅನುಪಾತ.