Site icon Compitative Exams MCQ Questions and Answers

ವಿವಿಧ ರೇಖೆಗಳು for upcoming competitive examinations SDA FDA VAO KAS IAS PDO

Contents show
1 ವಿವಿಧ ರೇಖೆಗಳು :

ವಿವಿಧ ರೇಖೆಗಳು : 

1. ಐಸೊಬತ್ (Iso bath) ಎಂದರೇನು ? 

ಸಾಗರದಲ್ಲಿ ಒಂದೇ ರೀತಿಯ ಆಳದ ಸ್ಥಳಗಳನ್ನು ಸೇರಿಸುವ ರೇಖೆ

2.ಐಸೊ ಹೆಲಿನ್( iso halin) ಎಂದರೇನು ? 

ಒಂದೇ ಪ್ರಮಾಣದ ಲವಣಾಂಶ ಹೊಂದಿರುವ ಸ್ಥಳ ಸೇರಿಸುವ ರೇಖೆ

3. ಐಸೋ ಥರ್ಮ್ಸ್( iso therms) ಎಂದರೇನು ? 

ಸಮಪ್ರಮಾಣದಲ್ಲಿ ಉಷ್ಣತೆ ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.

4. ಐಸೋ ಹೆಲ್ಸ್ ( iso hels) ಎಂದರೇನು ? 

ಒಂದೇ ಪ್ರಮಾಣದ ಸೂರ್ಯ ಪ್ರಕಾಶವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ.

5. ಐಸೋ ಹೈಟ್ಸ್ ( iso hytes) ಎಂದರೇನು ? 

ಸಮಪ್ರಮಾಣದ ಮಳೆಯನ್ನು ಪಡೆಯುವ ಸ್ಥಳಗಳನ್ನು ಸೇರಿಸುವ ರೇಖೆ.

6. ಐಸೋ ಬಾರ್ (iso bars) ಎಂದರೇನು ? 

ಸಮ ವಾಯುವಿನ ಒತ್ತಡ ಪ್ರದೇಶಗಳನ್ನು ಸೇರಿಸುವ ರೇಖೆ

7. ಐಸೋ ನೆಫ್( iso neph) ಎಂದರೇನು ? 

ಸಮ ಪ್ರಮಾಣದ ಮಂಜುಗಡ್ಡೆಯನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ 

8. ಐಸೋ ಬ್ರಾಂಟ್ಸ್ ( iso Brants) ಎಂದರೇನು ? 

ಒಂದೇ ಸಮಯದಲ್ಲಿ ಒಂದೇ ಪ್ರಮಾಣದ ಗುಡುಗಿನ ಸದ್ದಿನ ಅನುಭವ ಪಡೆಯುವ ಪ್ರದೇಶ.

9. ಕಂಟೌರ್ ಲೈನ್ಸ್ ( contour Line) ಎಂದರೇನು ? 

ಸಮಪ್ರಮಾಣದಲ್ಲಿ ಎತ್ತರವಾಗಿರುವ ಭೂ ಮ್ಮೇಲ್ಮೈನ ಸ್ಥಳಗಳನ್ನು ಸೇರಿಸುವ ರೇಖೆ.

 

Exit mobile version