Contents
show
ಪ್ರಮುಖ ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳು :
1. ಬ್ರಹ್ಮ ಸಮಾಜದ ಸ್ಥಾಪಕರು ಯಾರು ?
– ರಾಜಾರಾಮ್ ಮೋಹನ್ ರಾಯ್.
2. ರಾಮಕೃಷ್ಣ ಮಿಷನ್ ಸ್ಥಾಪಕರು ಯಾರು ?
– ಸ್ವಾಮಿ ವಿವೇಕಾನಂದರು
3. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು ?
– ಆತ್ಮರಾಮ್ ಪಾಂಡುರಂಗ ಮತ್ತು M G ರಾನಡೆ
4. ಥಿಯೋಸಾಫಿಕಲ್ ಸೊಸೈಟಿ ಸ್ಥಾಪಕರು ಯಾರು ?
– ಮೇಡಂ ಬ್ಲಾವತ್ಸ್ಕಿ ಮತ್ತು ಕರ್ನಲ್ ಆಲ್ಕಟ್
5. ಆರ್ಯ ಸಮಾಜದ ಸ್ಥಾಪಕರು ಯಾರು ?
– ಸ್ವಾಮಿ ದಯಾನಂದ ಸರಸ್ವತಿ
6. ಅಲಿಘರ್ ಚಳುವಳಿಯ ಸ್ಥಾಪಕರು ಯಾರು ?
– ಸೈಯದ್ ಅಹಮದ್ ಖಾನ್
7. ಈಸ್ಟ್ ಇಂಡಿಯಾ ಅಸೋಸಿಯೇಷನ್ ಸ್ಥಾಪಕರು ಯಾರು ?
8. ತತ್ವ ಬೋಧಿನಿ ಸಭಾ ಸ್ಥಾಪಕರು ಯಾರು?
– ದೇವೇಂದ್ರನಾಥ ಟ್ಯಾಗೋರ್
9. ಸ್ವರಾಜ್ ಪಕ್ಷದ ಸ್ಥಾಪಕರು ಯಾರು ?
– ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರು
10. ಸರ್ವೆಂಟ್ಸ್ ಆಫ್ ಇಂಡಿಯಾ ದ ಸ್ಥಾಪಕರು ಯಾರು ?
– ಗೋಪಾಲಕೃಷ್ಣ ಗೋಖಲೆ
11. ಮುಸ್ಲಿಂ ಲೀಗ್ ನ ಸ್ಥಾಪಕರು ಯಾರು ?
– ಕ್ವಾಜಾ ಸಲೀಮುಲ್ಲಾ ಮತ್ತು ಆಗ ಖಾನ್
12. ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ ನ ಸ್ಥಾಪಕರು ಯಾರು ?
– ಲಾ ಲಾ ಲಜಪತ ರಾಯ್
13. ಭೂದಾನ ಚಳುವಳಿಯ ಸ್ಥಾಪಕರು ಯಾರು ?
– ಆಚಾರ್ಯ ವಿನೋಬಾ ಬಾವೆ
– V D ಸಾವರ್ಕರ್
15. ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಸ್ಥಾಪಕರು ಯಾರು ?
– ಭಗತ್ ಸಿಂಗ್ ಮತ್ತು ಕ್ರಾಂತಿಕಾರಿಗಳು
16. ಹೋಂ ರೋಲ್ ಚಳುವಳಿಯ ಸ್ಥಾಪಕರು ಯಾರು ?
– ಬಾಲಗಂಗಾಧರ ತಿಲಕ
17. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸ್ಥಾಪಕರು ಯಾರು ?
– A. O ಹ್ಯೂಮ್
18. ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ ಇದರ ಸಂಸ್ಥಾಪಕರು ಯಾರು ?
– ಸರ್ ವಿಲಿಯಂ ಜೋನ್ಸ್
19. ಗದ್ದರ್ ಪಾರ್ಟಿಯ ಸ್ಥಾಪಕರು ಯಾರು?
– ಲಾಲಾ ಹರ್ ದಯಾಳ್
20. ಹಿಂದೂ ಮಹಾಸಭಾ ಸ್ಥಾಪಕರು ಯಾರು ?
– ಮದನ್ ಮೋಹನ್ ಮಾಳವಿಯ
21. ಸಬರಿಮತಿ ಆಶ್ರಮ ಇದರ ಸ್ಥಾಪಕರು ಯಾರು ?
– ಮಹಾತ್ಮ ಗಾಂಧಿ
22. ಆಜಾದ್ ಹಿಂದ್ ಫೌಜ್ ನ ಸ್ಥಾಪಕರು ಯಾರು ?
– ಸುಭಾಷ್ ಚಂದ್ರ ಬೋಸ್
23. ಸತ್ಯಶೋಧಕ ಸಮಾಜದ ಸ್ಥಾಪಕರು ಯಾರು ?
– ಜ್ಯೋತಿಬಾಪುಲೆ
Pp