Site icon Compitative Exams MCQ Questions and Answers

ಭಾರತದ ರಾಷ್ಟ್ರೀಯ ಪ್ರಮುಖಗಳು FDA SDA FDA RAILWAY VAO PDO Exams preparation

Contents show
1 ಭಾರತದ ರಾಷ್ಟ್ರೀಯ ಪ್ರಮುಖಗಳು :

ಭಾರತದ ರಾಷ್ಟ್ರೀಯ ಪ್ರಮುಖಗಳು : 

1. ಭಾರತದ “ರಾಷ್ಟ್ರಪ್ರಾಣಿ” ಯಾವುದು ? 

ಹುಲಿ.

2. ಭಾರತದ “ರಾಷ್ಟ್ರೀಯ ಹೂವು” ಯಾವುದು ? 

ಕಮಲ

3. ಭಾರತದ ” ರಾಷ್ಟ್ರೀಯ ಕ್ರೀಡೆ” ಯಾವುದು ? 

ಹಾಕಿ

4. ಭಾರತದ “ರಾಷ್ಟ್ರೀಯ ನದಿ” ಯಾವುದು ? 

ಗಂಗಾ ನದಿ.

5. ಭಾರತದ “ರಾಷ್ಟ್ರೀಯ ಪಕ್ಷಿ” ಯಾವುದು ? 

ನವಿಲು.

6. ಭಾರತದ “ರಾಷ್ಟ್ರೀಯ ಹಣ್ಣು” ಯಾವುದು ? 

ಮಾವು

7. ಭಾರತದ “ರಾಷ್ಟ್ರೀಯ ಮರ” ಯಾವುದು ? 

ಆಲದ ಮರ

8. ಭಾರತದ “ರಾಷ್ಟ್ರೀಯ ಸರಿಸೃಪ” ಯಾವುದು ? 

ಕಾಳಿಂಗ ಸರ್ಪ

9. ಭಾರತದ “ರಾಷ್ಟ್ರೀಯ ಜಲಚರ” ಪ್ರಾಣಿ ಯಾವುದು ? 

ನದಿಯ ಡಾಲ್ಫಿನ್

10. ಭಾರತದ “ರಾಷ್ಟ್ರೀಯ ಕ್ಯಾಲೆಂಡರ್” ಯಾವುದು ? 

ಶಕ ಯುಗ ( ಕ್ರಿ.ಶ 78)

11. ಭಾರತದ “ರಾಷ್ಟ್ರೀಯ ಭಾಷೆ” ಯಾವುದು ? 

ಹಿಂದಿ

12. ಭಾರತದ “ರಾಷ್ಟ್ರಗೀತೆ” ಯಾವುದು ? 

ಜನಗಣಮನ

13. ಭಾರತದ “ನಾಡಗೀತೆ” ಯಾವುದು ? 

ವಂದೇ ಮಾತರಂ

14. ಭಾರತದ ರಾಷ್ಟ್ರಧ್ವಜ ಯಾವುದು ? 

ತ್ರಿವರ್ಣ ಧ್ವಜ ( ಕೇಸರಿ, ಬಿಳಿ, ಹಸಿರು) 3:2 ಅನುಪಾತ.

Exit mobile version