Kannada GK 2 Daily top 10 Free GK quiz in kannada Take this test and check your general knowledge skill. 1 / 10 1. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? A. ಮೂಲಭೂತ ಹಕ್ಕುಗಳು B. ಸಂವಿಧಾನದ ಪೀಠಿಕೆ C. 9ನೇ ಅನುಸೂಚಿ D. ರಾಜ್ಯ ನಿರ್ದೇಶಕ ತತ್ವಗಳು 2 / 10 2. ಸಂವಿಧಾನದ ಒಂದನೇ ಭಾಗ ಯಾವ ವಿಷಯದ ಬಗ್ಗೆ ಹೇಳುತ್ತದೆ ? A. ಪೂರ್ವ ಪೀಠಿಕೆ B. ಮೂಲಭೂತ ಹಕ್ಕುಗಳು C. ಭಾರತ ರಾಜ್ಯಗಳ ಒಕ್ಕೂಟ D. ರಾಜ್ಯ ನಿರ್ದೇಶಕ ತತ್ವಗಳು 3 / 10 3. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರು ? A. ಡಾ|| ಬಿ ಆರ್ ಅಂಬೇಡ್ಕರ್ B. ಜೆ ಬಿ ಕೃಪಾಲಾನಿ C. ಡಾ|| ಬಾಬು ರಾಜೇಂದ್ರ ಪ್ರಸಾದ್ D. ಪಂಡಿತ್ ಜವಾಹರ್ ಲಾಲ್ ನೆಹರು 4 / 10 4. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಯಾರು ? A. ಡಾ|| ಬಾಬು ರಾಜೇಂದ್ರ ಪ್ರಸಾದ್ B. ಡಾ|| ಬಿ ಆರ್ ಅಂಬೇಡ್ಕರ್ C. ಪಂಡಿತ್ ಜವಾಹರ್ ಲಾಲ್ ನೆಹರು D. ರಾಧಾಕೃಷ್ಣ 5 / 10 5. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವ ದಿನಾಂಕದಂದು ನಡೆಯಿತು ? A. 26ನೇ ಜನವರಿ 1950 B. 15ನೇ ಆಗಸ್ಟ್ 1947 C. 26ನೇ ನವೆಂಬರ್ 1949 D. 9ನೇ ಡಿಸೆಂಬರ್ 1946 6 / 10 6. ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನಾಂಕ ಯಾವುದು ? A. 26ನೇ ಜನವರಿ 1949 B. 26ನೇ ಜನವರಿ 1950 C. 31ನೇ ಡಿಸೆಂಬರ್ 1949 D. 26ನೇ ನವೆಂಬರ್ 1949 7 / 10 7. ಈ ಕೆಳಕಂಡ ಹುದ್ದೆಗಳಲ್ಲಿ ಉನ್ನತ ಹುದ್ದೆ ಯಾವುದು ? A. ಮಾಜಿ ರಾಷ್ಟ್ರಪತಿ B. ಮಾಜಿ ಪ್ರಧಾನ ಮಂತ್ರಿ C. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು D. ರಾಜ್ಯಪಾಲರು 8 / 10 8. ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ? A. 44ನೇ ತಿದ್ದುಪಡಿ B. 42ನೇ ತಿದ್ದುಪಡಿ C. 45ನೇ ತಿದ್ದುಪಡಿ D. 51ನೇ ತಿದ್ದುಪಡಿ 9 / 10 9. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? A. ಮೂಲಭೂತ ಹಕ್ಕುಗಳು B. ಸಂವಿಧಾನದ ಪೀಠಿಕೆ C. 9ನೇ ಅನುಸೂಚಿ D. ರಾಜ್ಯ ನಿರ್ದೇಶಕ ತತ್ವಗಳು 10 / 10 10. ಯಾವ ರೀತಿಯ ನಾಗರೀಕತೆಯನ್ನು ನಮ್ಮ ದೇಶದ ಸಂವಿಧಾನವು ಅಂಗೀಕರಿಸಿದೆ ? A. ಏಕ ಪೌರತ್ವ B. ದ್ವಿ ಪೌರತ್ವ C. ಮೂರು ನಾಗರಿಕತೆ D. ಮೇಲಿನ ಎಲ್ಲವೂ Your score isThe average score is 30% 0% Restart quiz {{#message}}{{{message}}}{{/message}}{{^message}}Your submission failed. The server responded with {{status_text}} (code {{status_code}}). Please contact the developer of this form processor to improve this message. Learn More{{/message}}{{#message}}{{{message}}}{{/message}}{{^message}}It appears your submission was successful. Even though the server responded OK, it is possible the submission was not processed. Please contact the developer of this form processor to improve this message. Learn More{{/message}}Submitting…