Skip to content
PC, PSI EASY GK- 03.
1. ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
– ಜನವರಿ 25
2. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ?
– ಗಂಗಾವತಿ
3. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ?
– 1951 ರಲ್ಲಿ
4. ಭಾರತದ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ?
– 12 ಶೆಡ್ಯೂಲ್ ಗಳು
5. “ಆಗ ಕಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?
– ಹಾಕಿ
6. “ಕಡಲ ತೀರ ಭಾರ್ಗವ” ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ?
– ಶಿವರಾಮ ಕಾರಂತ
7. “ಸಾವಿರ ಹಾಡುಗಳ” ಸರದಾರ ಎಂದು ಯಾರನ್ನು ಕರೆಯುತ್ತಾರೆ ?
– ಬಾಳಪ್ಪ ಹುಕ್ಕೇರಿ
8. ಪ್ರಸಿದ್ಧ ಗಿರಿಧಾಮ “ನಂದಿ ಬೆಟ್ಟ” ಇರುವ ಸ್ಥಳ ಯಾವುದು ?
– ಚಿಕ್ಕಬಳ್ಳಾಪುರ
9. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ?
– ಮೈಸೂರು
10. ಕೇಂದ್ರ ಶಾಸನಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಕಾಲಮಿತಿ ಎಷ್ಟು ?
– ಆರು ತಿಂಗಳು
11. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ?
– ಮೀರಾ ಕುಮಾರ್
12. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ——-ಪ್ರಶಸ್ತಿ ಆಗಿರುತ್ತದೆ ?
– ರಾಷ್ಟ್ರಮಟ್ಟದ
13. ಯಾವ ಬಂದರನ್ನು “ಕರ್ನಾಟಕದ ಹೆಬ್ಬಾಗಿಲು” ಎಂದು ಕರೆಯಲಾಗುತ್ತದೆ ?
– ನವ ಮಂಗಳೂರು ಬಂದರು
14. ಕಪಿಲಾ ನದಿಯ ಇನ್ನೊಂದು ಹೆಸರೇನು ?
– ಕಬಿನಿ
15. ಭೀಮಾ ನದಿಯ ಉಗಮ ಎಲ್ಲಿ ಆಗುತ್ತದೆ ?
– ಭೀಮಶಂಕರ
16. ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
– ಪುರಂದರದಾಸರು
17. ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರ ಯಾವ ದೊರೆಯನ್ನು ಸೋಲಿಸಿದನು ?
– ಕೀರ್ತಿವರ್ಮ
18. “ಮ್ಯಾಂಚೆಸ್ಟರ್” ಎಂಬ ಪದ ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ?
– ಜವಳಿ ಉದ್ಯಮಕ್ಕೆ
19. “ಸಂವಿಧಾನಾತ್ಮಕ ಪರಿಹಾರ” ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ?
– 32ನೇ ವಿಧಿ
20. ನಮ್ಮ ಸಂವಿಧಾನದ ಯಾವ ಭಾಗವನ್ನು ಐರಿಸ್ ಸಂವಿಧಾನದಿಂದ ಪಡೆಯಲಾಗಿದೆ ?
– ರಾಜ್ಯ ನಿರ್ದೇಶಕ ತತ್ವಗಳು
21. ಭಾರತ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು ?
– ಬಾಬು ರಾಜೇಂದ್ರ ಪ್ರಸಾದ್
22. ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಕೃಷಿಯನ್ನು ಯಾವ ವಲಯಕ್ಕೆ ಸೇರಿಸಲಾಗಿದೆ ?
– ಪ್ರಾಥಮಿಕ ವಲಯ
23. ಇಂಗ್ಲೆಂಡ್ ದೇಶದ ಕರೆನ್ಸಿ ಹೆಸರೇನು ?
– ಪೌಂಡ್
24. ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸಲು ಕಾರಣವೇನು ?
– ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ.
25. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ ?
– ಅಂತರರಾಷ್ಟ್ರೀಯ ಸಹಭಾಗಿತ್ವ
26. ರಾಷ್ಟ್ರೀಯ ಹಬ್ಬಗಳ ಆಚರಣೆಯು ಏನನ್ನು ಸಾಧಿಸುತ್ತದೆ ?
– ರಾಷ್ಟ್ರೀಯ ಭಾವೈಕ್ಯತೆ
27. ಒಂದು ನಾಟಿಕಲ್ ಮೈಲಿ ಎಂದರೆ ಎಷ್ಟು ?
– 1.852 KM
28. ಬಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
– ಸ್ಯಾಟಲೈಟ್ ನದಿಗೆ
29. ಭಾರತಕ್ಕೆ ವ್ಯಾಪಾರಕ್ಕೆ ಬಂದ ಕೊನೆಯ ವಿದೇಶಗರು ಯಾರು ?
– ಫ್ರೆಂಚರು
30. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸಿದಂತೆ ಕರೆ ನೀಡಿದವರು ಯಾರು ?
– ಮಹಮದ್ ಅಲಿ ಜಿನ್ನಾ