Karnataka pc psi very easy previous year repeated one liner GK questions(ಸಾಮಾನ್ಯ ಜ್ಞಾನ) in kannada 01, VAO PDO SSC MTS SSC CHSL and ssc CGL exams compitativeexammcq.com, Contents show 1 PC, PSI EASY GK- 01 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು. 1.1 1. “ಖೋಟ ದಾಖಲಾತಿ”ಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು? 1.2 – ನೇರಳಾತೀತ ಕಿರಣಗಳು 1.3 2. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? 1.4 – ಪೆಸಿಫಿಕ್ ಸರೋವರ 1.5 3. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ? 1.6 – ತಾಪಮಾನವನ್ನು 1.7 4.INTERPOL ನ ಕೇಂದ್ರ ಸ್ಥಾನ ಎಲ್ಲಿದೆ ? 1.8 – ಲಿಯಾನ್ 1.9 5. “ದುಂಡು ಮೇಜಿನ” ಸಮ್ಮೇಳನವು ನಡೆದ ವರ್ಷ ಯಾವುದು ? 1.10 – 1931 1.11 6. ಚಾಲುಕ್ಯರ ಕಾಲದ ದೇವಾಲಯಗಳನ್ನು ನೋಡಲು ಸಿಗುವ ಪ್ರದೇಶ ಯಾವುದು ? 1.12 – ಪಟ್ಟದಕಲ್ಲು 1.13 7. “ಪ್ರಸಿದ್ಧ ಲಿಂಗರಾಜ” ದೇವಾಲಯ ಇರುವ ಸ್ಥಳ ಯಾವುದು ? 1.14 – ಭುವನೇಶ್ವರ 1.15 8. “ಬ್ರಹ್ಮ ಸಮಾಜದ” ಸಂಸ್ಥಾಪಕರು ಯಾರು ? 1.16 – ರಾಜಾರಾಮ್ ಮೋಹನ್ ರಾಯ್ 1.17 9. “ಆರ್ಯ ಸಮಾಜದ” ಸ್ಥಾಪಕರು ಯಾರು ? 1.18 – ದಯಾನಂದ ಸರಸ್ವತಿ 1.19 10.”ಪ್ರಾರ್ಥನಾ ಸಮಾಜದ” ಸ್ಥಾಪಕರು ಯಾರು ? 1.20 – ಡಾ|| ಆತ್ಮರಾಮ್ ಪಾಂಡುರಂಗ 1.21 11. ಬುದ್ಧನು ಪ್ರಥಮವಾಗಿ ಪ್ರವಚನ ನೀಡಿದ ಸ್ಥಳ ಯಾವುದು ? 1.22 – ಸಾರನಾಥ 1.23 12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ? 1.24 – ನಿಕೋಟಿನ್ 1.25 13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ? 1.26 – ಮೀಥೇನ್ 1.27 14. “ಹಸಿರು ನೋಟ” ಎಂದು ಕರೆಯಲ್ಪಡುವ ಬೆಳೆ ಯಾವುದು ? 1.28 – ಟೀ 1.29 15. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ? 1.30 – ಬರ್ನ್ ಪುರ (ಪಶ್ಚಿಮ ಬಂಗಾಳ) 1.31 16. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? 1.32 – ಕ್ಯುಮುಲಸ್ ಮೋಡಗಳು 1.33 17. ಯಾವ ನಗರವು ದೇಶದಲ್ಲೇ ಹೆಚ್ಚಿನ “ಹತ್ತಿ” ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಇದನ್ನು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ ? 1.34 – ಮುಂಬೈ ನಗರ 1.35 18. ದೇಹದ ಯಾವ ಅಂಗ ಇನ್ಸುಲಿನನ್ನು ಸ್ರವಿಸುತ್ತದೆ ? 1.36 – ಮೆದೋಜೀರಕ 1.37 19. ಹೊಸದಾಗಿ ಬಿಡುಗಡೆಯಾದ 2000 ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ? 1.38 – ಮಂಗಳಯಾನ 1.39 20. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ? 1.40 – ಜನರಲ್ ಡಯರ್ 1.41 21. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು ? 1.42 – 1930 ರಲ್ಲಿ 1.43 22. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ? 1.44 – ಅಕ್ಬರನ ಆಸ್ಥಾನದಲ್ಲಿ 1.45 23. “ಪ್ಲಾಸಿ ಕದನ” ಯಾವ ವರ್ಷದಲ್ಲಿ ನಡೆಯಿತು ? 1.46 – 1757 ರಲ್ಲಿ 1.47 24. ಭಾರತದ ನಾಗರಿಕ ಸೇವೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 1.48 – ಲಾರ್ಡ್ ಕಾರ್ನ್ ವಾಲೀಸ್ 1.49 25. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ? 1.50 – ಜಗನ್ನಾಥ ವಿಜಯ 1.51 26. ಗದುಗಿನ ಭಾರತವನ್ನು ಬರೆದವರು ಯಾರು ? 1.52 – ಕುಮಾರವ್ಯಾಸ 1.53 27. ಕೆಳಗಿನ ಯಾರು ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ? 1.54 – ಚಿಕ್ಕದೇವರಾಜ ಒಡೆಯರ್ 1.55 28. “ಕಮಲ ಮಹಲ್” ಇರುವ ಸ್ಥಳ ಯಾವುದು ? 1.56 – ಹಂಪಿ 1.57 29. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ? 1.58 – ಸೋನಾರ್ 1.59 30. ಕೆಳಗಿನ ಯಾವ ರೋಗ ಬ್ಯಾಕ್ಟೀರಿಯ ಗಳಿಂದ ಉಂಟಾಗುವುದಿಲ್ಲ ? 1.60 – ಡೆಂಗ್ಯೂ PC, PSI EASY GK- 01 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು. 1. “ಖೋಟ ದಾಖಲಾತಿ”ಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು? – ನೇರಳಾತೀತ ಕಿರಣಗಳು 2. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? – ಪೆಸಿಫಿಕ್ ಸರೋವರ 3. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ? – ತಾಪಮಾನವನ್ನು 4.INTERPOL ನ ಕೇಂದ್ರ ಸ್ಥಾನ ಎಲ್ಲಿದೆ ? – ಲಿಯಾನ್ 5. “ದುಂಡು ಮೇಜಿನ” ಸಮ್ಮೇಳನವು ನಡೆದ ವರ್ಷ ಯಾವುದು ? – 1931 6. ಚಾಲುಕ್ಯರ ಕಾಲದ ದೇವಾಲಯಗಳನ್ನು ನೋಡಲು ಸಿಗುವ ಪ್ರದೇಶ ಯಾವುದು ? – ಪಟ್ಟದಕಲ್ಲು 7. “ಪ್ರಸಿದ್ಧ ಲಿಂಗರಾಜ” ದೇವಾಲಯ ಇರುವ ಸ್ಥಳ ಯಾವುದು ? – ಭುವನೇಶ್ವರ 8. “ಬ್ರಹ್ಮ ಸಮಾಜದ” ಸಂಸ್ಥಾಪಕರು ಯಾರು ? – ರಾಜಾರಾಮ್ ಮೋಹನ್ ರಾಯ್ 9. “ಆರ್ಯ ಸಮಾಜದ” ಸ್ಥಾಪಕರು ಯಾರು ? – ದಯಾನಂದ ಸರಸ್ವತಿ 10.”ಪ್ರಾರ್ಥನಾ ಸಮಾಜದ” ಸ್ಥಾಪಕರು ಯಾರು ? – ಡಾ|| ಆತ್ಮರಾಮ್ ಪಾಂಡುರಂಗ 11. ಬುದ್ಧನು ಪ್ರಥಮವಾಗಿ ಪ್ರವಚನ ನೀಡಿದ ಸ್ಥಳ ಯಾವುದು ? – ಸಾರನಾಥ 12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ? – ನಿಕೋಟಿನ್ 13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ? – ಮೀಥೇನ್ 14. “ಹಸಿರು ನೋಟ” ಎಂದು ಕರೆಯಲ್ಪಡುವ ಬೆಳೆ ಯಾವುದು ? – ಟೀ 15. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ? – ಬರ್ನ್ ಪುರ (ಪಶ್ಚಿಮ ಬಂಗಾಳ) 16. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? – ಕ್ಯುಮುಲಸ್ ಮೋಡಗಳು 17. ಯಾವ ನಗರವು ದೇಶದಲ್ಲೇ ಹೆಚ್ಚಿನ “ಹತ್ತಿ” ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಇದನ್ನು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ ? – ಮುಂಬೈ ನಗರ 18. ದೇಹದ ಯಾವ ಅಂಗ ಇನ್ಸುಲಿನನ್ನು ಸ್ರವಿಸುತ್ತದೆ ? – ಮೆದೋಜೀರಕ 19. ಹೊಸದಾಗಿ ಬಿಡುಗಡೆಯಾದ 2000 ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ? – ಮಂಗಳಯಾನ 20. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ? – ಜನರಲ್ ಡಯರ್ 21. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು ? – 1930 ರಲ್ಲಿ 22. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ? – ಅಕ್ಬರನ ಆಸ್ಥಾನದಲ್ಲಿ 23. “ಪ್ಲಾಸಿ ಕದನ” ಯಾವ ವರ್ಷದಲ್ಲಿ ನಡೆಯಿತು ? – 1757 ರಲ್ಲಿ 24. ಭಾರತದ ನಾಗರಿಕ ಸೇವೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಲಾರ್ಡ್ ಕಾರ್ನ್ ವಾಲೀಸ್ 25. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ? – ಜಗನ್ನಾಥ ವಿಜಯ 26. ಗದುಗಿನ ಭಾರತವನ್ನು ಬರೆದವರು ಯಾರು ? – ಕುಮಾರವ್ಯಾಸ 27. ಕೆಳಗಿನ ಯಾರು ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ? – ಚಿಕ್ಕದೇವರಾಜ ಒಡೆಯರ್ 28. “ಕಮಲ ಮಹಲ್” ಇರುವ ಸ್ಥಳ ಯಾವುದು ? – ಹಂಪಿ 29. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ? – ಸೋನಾರ್ 30. ಕೆಳಗಿನ ಯಾವ ರೋಗ ಬ್ಯಾಕ್ಟೀರಿಯ ಗಳಿಂದ ಉಂಟಾಗುವುದಿಲ್ಲ ? – ಡೆಂಗ್ಯೂ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) Karnataka pc psi very easy previous year repeated one liner GK questions(ಸಾಮಾನ್ಯ ಜ್ಞಾನ) in kannada 01VAO PDO SSC MTS SSC CHSL and ssc CGL exams