Site icon Compitative Exams MCQ Questions and Answers

Karnataka pc psi very easy previous year repeated one liner GK questions(ಸಾಮಾನ್ಯ ಜ್ಞಾನ) in kannada 01, VAO PDO SSC MTS SSC CHSL and ssc CGL exams

Contents show
1 PC, PSI EASY GK- 01 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.




PC, PSI EASY GK- 01 : ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪುನರಾವರ್ತಿತ ಪ್ರಶ್ನೋತ್ತರಗಳು.

1. “ಖೋಟ ದಾಖಲಾತಿ”ಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು?

– ನೇರಳಾತೀತ ಕಿರಣಗಳು 

2. ವಿಶ್ವದ ಅತಿ ದೊಡ್ಡ ಸಾಗರ ಯಾವುದು ?

– ಪೆಸಿಫಿಕ್ ಸರೋವರ 

3. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ?

– ತಾಪಮಾನವನ್ನು 

4.INTERPOL ನ ಕೇಂದ್ರ ಸ್ಥಾನ ಎಲ್ಲಿದೆ ?

– ಲಿಯಾನ್ 

5. “ದುಂಡು ಮೇಜಿನ” ಸಮ್ಮೇಳನವು ನಡೆದ ವರ್ಷ ಯಾವುದು ?

– 1931

6. ಚಾಲುಕ್ಯರ ಕಾಲದ ದೇವಾಲಯಗಳನ್ನು ನೋಡಲು ಸಿಗುವ ಪ್ರದೇಶ ಯಾವುದು ?

– ಪಟ್ಟದಕಲ್ಲು 

7. “ಪ್ರಸಿದ್ಧ ಲಿಂಗರಾಜ” ದೇವಾಲಯ ಇರುವ ಸ್ಥಳ ಯಾವುದು ?

– ಭುವನೇಶ್ವರ 

8. “ಬ್ರಹ್ಮ ಸಮಾಜದ” ಸಂಸ್ಥಾಪಕರು ಯಾರು ?

– ರಾಜಾರಾಮ್ ಮೋಹನ್ ರಾಯ್ 

9. “ಆರ್ಯ ಸಮಾಜದ” ಸ್ಥಾಪಕರು ಯಾರು ?

– ದಯಾನಂದ ಸರಸ್ವತಿ



10.”ಪ್ರಾರ್ಥನಾ ಸಮಾಜದ” ಸ್ಥಾಪಕರು ಯಾರು ?

– ಡಾ|| ಆತ್ಮರಾಮ್ ಪಾಂಡುರಂಗ 

11. ಬುದ್ಧನು ಪ್ರಥಮವಾಗಿ ಪ್ರವಚನ ನೀಡಿದ ಸ್ಥಳ ಯಾವುದು ?

– ಸಾರನಾಥ 

12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ?

– ನಿಕೋಟಿನ್ 

13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ?

– ಮೀಥೇನ್ 

14. “ಹಸಿರು ನೋಟ” ಎಂದು ಕರೆಯಲ್ಪಡುವ ಬೆಳೆ ಯಾವುದು ?

– ಟೀ

15. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ?

– ಬರ್ನ್ ಪುರ (ಪಶ್ಚಿಮ ಬಂಗಾಳ)



16. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ?

– ಕ್ಯುಮುಲಸ್ ಮೋಡಗಳು 

17. ಯಾವ ನಗರವು ದೇಶದಲ್ಲೇ ಹೆಚ್ಚಿನ “ಹತ್ತಿ” ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಇದನ್ನು ಭಾರತದ ಮ್ಯಾಂಚೆಸ್ಟರ್ ಎಂದು ಕರೆಯುತ್ತಾರೆ ?

– ಮುಂಬೈ ನಗರ 

18. ದೇಹದ ಯಾವ ಅಂಗ ಇನ್ಸುಲಿನನ್ನು ಸ್ರವಿಸುತ್ತದೆ ?

– ಮೆದೋಜೀರಕ 



19. ಹೊಸದಾಗಿ ಬಿಡುಗಡೆಯಾದ 2000 ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ?

– ಮಂಗಳಯಾನ 

20. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ?

– ಜನರಲ್ ಡಯರ್ 

21. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು ?

– 1930 ರಲ್ಲಿ 

22. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ?

– ಅಕ್ಬರನ ಆಸ್ಥಾನದಲ್ಲಿ 

23. “ಪ್ಲಾಸಿ ಕದನ” ಯಾವ ವರ್ಷದಲ್ಲಿ ನಡೆಯಿತು ?

– 1757 ರಲ್ಲಿ 

24. ಭಾರತದ ನಾಗರಿಕ ಸೇವೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

– ಲಾರ್ಡ್ ಕಾರ್ನ್ ವಾಲೀಸ್ 

25. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ?

– ಜಗನ್ನಾಥ ವಿಜಯ 

26. ಗದುಗಿನ ಭಾರತವನ್ನು ಬರೆದವರು ಯಾರು ?

– ಕುಮಾರವ್ಯಾಸ 

27. ಕೆಳಗಿನ ಯಾರು ಕರ್ನಾಟಕ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ?

– ಚಿಕ್ಕದೇವರಾಜ ಒಡೆಯರ್ 



28. “ಕಮಲ ಮಹಲ್” ಇರುವ ಸ್ಥಳ ಯಾವುದು ?

– ಹಂಪಿ 

29. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ?

– ಸೋನಾರ್ 

30. ಕೆಳಗಿನ ಯಾವ ರೋಗ ಬ್ಯಾಕ್ಟೀರಿಯ ಗಳಿಂದ ಉಂಟಾಗುವುದಿಲ್ಲ ?

– ಡೆಂಗ್ಯೂ




Exit mobile version