Karnataka pc psi very easy previous year repeated one liner GK questions(ಸಾಮಾನ್ಯ ಜ್ಞಾನ 03) in kannada 03, VAO PDO SSC MTS SSC CHSL and ssc CGL exams compitativeexammcq.com, Contents show 1 PC, PSI EASY GK- 03. 1.1 1. ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? 1.2 – ಜನವರಿ 25 1.3 2. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ? 1.4 – ಗಂಗಾವತಿ 1.5 3. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ? 1.6 – 1951 ರಲ್ಲಿ 1.7 4. ಭಾರತದ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ? 1.8 – 12 ಶೆಡ್ಯೂಲ್ ಗಳು 1.9 5. “ಆಗ ಕಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 1.10 – ಹಾಕಿ 1.11 6. “ಕಡಲ ತೀರ ಭಾರ್ಗವ” ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ? 1.12 – ಶಿವರಾಮ ಕಾರಂತ 1.13 7. “ಸಾವಿರ ಹಾಡುಗಳ” ಸರದಾರ ಎಂದು ಯಾರನ್ನು ಕರೆಯುತ್ತಾರೆ ? 1.14 – ಬಾಳಪ್ಪ ಹುಕ್ಕೇರಿ 1.15 8. ಪ್ರಸಿದ್ಧ ಗಿರಿಧಾಮ “ನಂದಿ ಬೆಟ್ಟ” ಇರುವ ಸ್ಥಳ ಯಾವುದು ? 1.16 – ಚಿಕ್ಕಬಳ್ಳಾಪುರ 1.17 9. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ? 1.18 – ಮೈಸೂರು 1.19 10. ಕೇಂದ್ರ ಶಾಸನಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಕಾಲಮಿತಿ ಎಷ್ಟು ? 1.20 – ಆರು ತಿಂಗಳು 1.21 11. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? 1.22 – ಮೀರಾ ಕುಮಾರ್ 1.23 12. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ——-ಪ್ರಶಸ್ತಿ ಆಗಿರುತ್ತದೆ ? 1.24 – ರಾಷ್ಟ್ರಮಟ್ಟದ 1.25 13. ಯಾವ ಬಂದರನ್ನು “ಕರ್ನಾಟಕದ ಹೆಬ್ಬಾಗಿಲು” ಎಂದು ಕರೆಯಲಾಗುತ್ತದೆ ? 1.26 – ನವ ಮಂಗಳೂರು ಬಂದರು 1.27 14. ಕಪಿಲಾ ನದಿಯ ಇನ್ನೊಂದು ಹೆಸರೇನು ? 1.28 – ಕಬಿನಿ 1.29 15. ಭೀಮಾ ನದಿಯ ಉಗಮ ಎಲ್ಲಿ ಆಗುತ್ತದೆ ? 1.30 – ಭೀಮಶಂಕರ 1.31 16. ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? 1.32 – ಪುರಂದರದಾಸರು 1.33 17. ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರ ಯಾವ ದೊರೆಯನ್ನು ಸೋಲಿಸಿದನು ? 1.34 – ಕೀರ್ತಿವರ್ಮ 1.35 18. “ಮ್ಯಾಂಚೆಸ್ಟರ್” ಎಂಬ ಪದ ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ? 1.36 – ಜವಳಿ ಉದ್ಯಮಕ್ಕೆ 1.37 19. “ಸಂವಿಧಾನಾತ್ಮಕ ಪರಿಹಾರ” ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ? 1.38 – 32ನೇ ವಿಧಿ 1.39 20. ನಮ್ಮ ಸಂವಿಧಾನದ ಯಾವ ಭಾಗವನ್ನು ಐರಿಸ್ ಸಂವಿಧಾನದಿಂದ ಪಡೆಯಲಾಗಿದೆ ? 1.40 – ರಾಜ್ಯ ನಿರ್ದೇಶಕ ತತ್ವಗಳು 1.41 21. ಭಾರತ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು ? 1.42 – ಬಾಬು ರಾಜೇಂದ್ರ ಪ್ರಸಾದ್ 1.43 22. ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಕೃಷಿಯನ್ನು ಯಾವ ವಲಯಕ್ಕೆ ಸೇರಿಸಲಾಗಿದೆ ? 1.44 – ಪ್ರಾಥಮಿಕ ವಲಯ 1.45 23. ಇಂಗ್ಲೆಂಡ್ ದೇಶದ ಕರೆನ್ಸಿ ಹೆಸರೇನು ? 1.46 – ಪೌಂಡ್ 1.47 24. ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸಲು ಕಾರಣವೇನು ? 1.48 – ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ. 1.49 25. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ ? 1.50 – ಅಂತರರಾಷ್ಟ್ರೀಯ ಸಹಭಾಗಿತ್ವ 1.51 26. ರಾಷ್ಟ್ರೀಯ ಹಬ್ಬಗಳ ಆಚರಣೆಯು ಏನನ್ನು ಸಾಧಿಸುತ್ತದೆ ? 1.52 – ರಾಷ್ಟ್ರೀಯ ಭಾವೈಕ್ಯತೆ 1.53 27. ಒಂದು ನಾಟಿಕಲ್ ಮೈಲಿ ಎಂದರೆ ಎಷ್ಟು ? 1.54 – 1.852 KM 1.55 28. ಬಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ? 1.56 – ಸ್ಯಾಟಲೈಟ್ ನದಿಗೆ 1.57 29. ಭಾರತಕ್ಕೆ ವ್ಯಾಪಾರಕ್ಕೆ ಬಂದ ಕೊನೆಯ ವಿದೇಶಗರು ಯಾರು ? 1.58 – ಫ್ರೆಂಚರು 1.59 30. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸಿದಂತೆ ಕರೆ ನೀಡಿದವರು ಯಾರು ? 1.60 – ಮಹಮದ್ ಅಲಿ ಜಿನ್ನಾ PC, PSI EASY GK- 03. 1. ರಾಷ್ಟ್ರೀಯ ಮತದಾರರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? – ಜನವರಿ 25 2. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ನಿರ್ಮಿಸಲಾಗಿದೆ ? – ಗಂಗಾವತಿ 3. ಭಾರತದ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆದದ್ದು ಯಾವಾಗ ? – 1951 ರಲ್ಲಿ 4. ಭಾರತದ ಸಂವಿಧಾನದಲ್ಲಿ ಎಷ್ಟು ಶೆಡ್ಯೂಲ್ ಗಳಿವೆ ? – 12 ಶೆಡ್ಯೂಲ್ ಗಳು 5. “ಆಗ ಕಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಹಾಕಿ 6. “ಕಡಲ ತೀರ ಭಾರ್ಗವ” ಎಂಬ ಹೆಸರಿನಿಂದ ಯಾರನ್ನು ಕರೆಯುತ್ತಾರೆ ? – ಶಿವರಾಮ ಕಾರಂತ 7. “ಸಾವಿರ ಹಾಡುಗಳ” ಸರದಾರ ಎಂದು ಯಾರನ್ನು ಕರೆಯುತ್ತಾರೆ ? – ಬಾಳಪ್ಪ ಹುಕ್ಕೇರಿ 8. ಪ್ರಸಿದ್ಧ ಗಿರಿಧಾಮ “ನಂದಿ ಬೆಟ್ಟ” ಇರುವ ಸ್ಥಳ ಯಾವುದು ? – ಚಿಕ್ಕಬಳ್ಳಾಪುರ 9. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ? – ಮೈಸೂರು 10. ಕೇಂದ್ರ ಶಾಸನಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಕಾಲಮಿತಿ ಎಷ್ಟು ? – ಆರು ತಿಂಗಳು 11. ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಯಾರು ? – ಮೀರಾ ಕುಮಾರ್ 12. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ——-ಪ್ರಶಸ್ತಿ ಆಗಿರುತ್ತದೆ ? – ರಾಷ್ಟ್ರಮಟ್ಟದ 13. ಯಾವ ಬಂದರನ್ನು “ಕರ್ನಾಟಕದ ಹೆಬ್ಬಾಗಿಲು” ಎಂದು ಕರೆಯಲಾಗುತ್ತದೆ ? – ನವ ಮಂಗಳೂರು ಬಂದರು 14. ಕಪಿಲಾ ನದಿಯ ಇನ್ನೊಂದು ಹೆಸರೇನು ? – ಕಬಿನಿ 15. ಭೀಮಾ ನದಿಯ ಉಗಮ ಎಲ್ಲಿ ಆಗುತ್ತದೆ ? – ಭೀಮಶಂಕರ 16. ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – ಪುರಂದರದಾಸರು 17. ರಾಷ್ಟ್ರಕೂಟರು ಬಾದಾಮಿ ಚಾಲುಕ್ಯರ ಯಾವ ದೊರೆಯನ್ನು ಸೋಲಿಸಿದನು ? – ಕೀರ್ತಿವರ್ಮ 18. “ಮ್ಯಾಂಚೆಸ್ಟರ್” ಎಂಬ ಪದ ಯಾವ ಕಾರಣಕ್ಕಾಗಿ ಪ್ರಸಿದ್ಧಿಯಾಗಿದೆ ? – ಜವಳಿ ಉದ್ಯಮಕ್ಕೆ 19. “ಸಂವಿಧಾನಾತ್ಮಕ ಪರಿಹಾರ” ಹಕ್ಕನ್ನು ಯಾವ ವಿಧಿಯಲ್ಲಿ ಅಳವಡಿಸಲಾಗಿದೆ ? – 32ನೇ ವಿಧಿ 20. ನಮ್ಮ ಸಂವಿಧಾನದ ಯಾವ ಭಾಗವನ್ನು ಐರಿಸ್ ಸಂವಿಧಾನದಿಂದ ಪಡೆಯಲಾಗಿದೆ ? – ರಾಜ್ಯ ನಿರ್ದೇಶಕ ತತ್ವಗಳು 21. ಭಾರತ ಸಂವಿಧಾನದ ರಚನಾ ಸಭೆಯ ಅಧ್ಯಕ್ಷರು ಯಾರಾಗಿದ್ದರು ? – ಬಾಬು ರಾಜೇಂದ್ರ ಪ್ರಸಾದ್ 22. ಭಾರತೀಯ ಅರ್ಥ ವ್ಯವಸ್ಥೆಯಲ್ಲಿ ಕೃಷಿಯನ್ನು ಯಾವ ವಲಯಕ್ಕೆ ಸೇರಿಸಲಾಗಿದೆ ? – ಪ್ರಾಥಮಿಕ ವಲಯ 23. ಇಂಗ್ಲೆಂಡ್ ದೇಶದ ಕರೆನ್ಸಿ ಹೆಸರೇನು ? – ಪೌಂಡ್ 24. ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸಲು ಕಾರಣವೇನು ? – ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ. 25. ಪಂಚಶೀಲ ತತ್ವಗಳು ಯಾವ ಮೌಲ್ಯವನ್ನು ಆಧರಿಸಿದೆ ? – ಅಂತರರಾಷ್ಟ್ರೀಯ ಸಹಭಾಗಿತ್ವ 26. ರಾಷ್ಟ್ರೀಯ ಹಬ್ಬಗಳ ಆಚರಣೆಯು ಏನನ್ನು ಸಾಧಿಸುತ್ತದೆ ? – ರಾಷ್ಟ್ರೀಯ ಭಾವೈಕ್ಯತೆ 27. ಒಂದು ನಾಟಿಕಲ್ ಮೈಲಿ ಎಂದರೆ ಎಷ್ಟು ? – 1.852 KM 28. ಬಾಕ್ರಾನಂಗಲ್ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ? – ಸ್ಯಾಟಲೈಟ್ ನದಿಗೆ 29. ಭಾರತಕ್ಕೆ ವ್ಯಾಪಾರಕ್ಕೆ ಬಂದ ಕೊನೆಯ ವಿದೇಶಗರು ಯಾರು ? – ಫ್ರೆಂಚರು 30. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಮುಸ್ಲಿಮರಿಗೆ ಭಾಗವಹಿಸಿದಂತೆ ಕರೆ ನೀಡಿದವರು ಯಾರು ? – ಮಹಮದ್ ಅಲಿ ಜಿನ್ನಾ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) Karnataka pc psi very easy previous year repeated one liner GK questions(ಸಾಮಾನ್ಯ ಜ್ಞಾನ 03) in kannada 03Top 30 (ಭಾರತದ ಇತಿಹಾಸ) important Indian History series 02 PC and PSI repeated questions and answers for upcoming exams VAO PDO SSC MTS SSC CHSL and ssc CGL exams.