Top 30 (ಭಾರತದ ಇತಿಹಾಸ) important Indian History series 04 in kannada PC and PSI repeated questions and answers for upcoming exams VAO PDO SSC MTS SSC CHSL and ssc CGL exams. compitativeexammcq.com, Contents show 1 ಭಾರತದ ಇತಿಹಾಸ -04 : ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಬಾರಿ ಕೇಳಲಾದ ಇತಿಹಾಸದ ಪ್ರಶ್ನೋತ್ತರಗಳು. 1.1 1. ಮಹಾತ್ಮ ಗಾಂಧೀಜಿ ಅವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆಯನ್ನು ವಹಿಸಿದ್ದರು ? 1.2 – 01 ಸಲ 1.3 2. “ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೋಲ್ ಇನ್ ಇಂಡಿಯಾ” ಕೃತಿಯ ಕರ್ತೃ ಯಾರು ? 1.4 – ದಾದಾಬಾಯಿ ನವರೋಜಿ 1.5 3. “ಹಿಂದೂ ಪೊಲಿಟಿ” ಎಂಬ ಪ್ರಭಾವಶಾಲಿಯಾದ ಕೃತಿಯನ್ನು ರಚಿಸಿದವರು ಯಾರು ? 1.6 – ಕೆ.ಪಿ ಜಯಸ್ವಾಲ್ 1.7 4. 1857ರ ದಂಗೆಯ “ಮೊದಲ ಸ್ವಾತಂತ್ರ್ಯ ಯುದ್ಧ” ಎಂಬ ಪರಿಕಲ್ಪನೆಯನ್ನು ತಿರಸ್ಕರಿಸಿದವರು ಯಾರು ? 1.8 – R C ಮಂಜುದಾರ್ 1.9 5. “ಗಾಂಧಿ ಅಂಡ್ ಅನರ್ಚಿ” ಎಂಬ ಕೃತಿಯನ್ನು ರಚಿಸಿದವರು ಯಾರು ? 1.10 – ಸರ್ .ಸಿ ಶಂಕರನ್ ನಾಯರ್ 1.11 6. ಸೈಮನ್ ಆಯೋಗವನ್ನು ಏಕೆ ವಿರೋಧಿಸಲಾಯಿತು ? 1.12 – ಇದರಲ್ಲಿ ಇದ್ದವರೆಲ್ಲವರು ಬಿಳಿಯರು 1.13 7. “ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟುಬಿಡಿ” ಎಂದು ಹೇಳಿದವರು ಯಾರು ? 1.14 – ಮಹಾತ್ಮ ಗಾಂಧಿ 1.15 8. ಸ್ವಾತಂತ್ರ್ಯ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು ? 1.16 – ಲಾರ್ಡ್ ಮೌಂಟ್ ಬ್ಯಾಟನ್ 1.17 9. ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ? 1.18 – ಕಣ್ಣೂರ್ – ಕುಪ್ಸಾಂ 1.19 10. ಋಗ್ವೇದದಲ್ಲಿರುವ ಪುರುಷ ಸೂಕ್ತಮ್ನಲ್ಲಿ ಏನಿದೆ ? 1.20 – ನಾಲ್ಕು ವರ್ಣಗಳ ಮೊತ್ತ ಮೊದಲ ಉಲ್ಲೇಖವಾಗಿದೆ. 1.21 11. ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯ ಶೀಲಾಯುಗದ ವರ್ಣ ಚಿತ್ರಗಳಿಗೆ ಸಂಬಂಧಿಸಿದ ? 1.22 – ಭೀಮ್ ಬೆಟ್ಟ 1.23 12. ತಾಳಗುಂದ ಶಾಸನದಲ್ಲಿ ಯಾರನ್ನು “ಕದಂಬ ಕುಟುಂಬದ ಭೂಷಣ ” ಎಂದು ಕರೆಯಲಾಗಿದೆ ? 1.24 – ಕಾಕುತ್ಸವರ್ಮ 1.25 13. ರಜಿಯಾ ಸುಲ್ತಾನ ಯಾವ ರಾಜವಂಶಕ್ಕೆ ಸೇರಿದವರು ? 1.26 – ಗುಲಾಮಿ ರಾಜವಂಶಕ್ಕೆ 1.27 14. ಜಹಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜಮನೆತನದ ರಾಯಭಾರಿ ಯಾರು ? 1.28 – ಥಾಮಸ್ ರೋ 1.29 15. ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು ಯಾರು ? 1.30 – ವಿ ಪಿ ಮೆನನ್ 1.31 16. ದೇಶಿಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು- 1878 ರಲ್ಲಿ ಜಾರಿಗೊಳಿಸಿದವರು ಯಾರು ? 1.32 – ಲಾರ್ಡ್ ಲಿಟ್ಟನ್ 1.33 17. ” The grand old man of India” ಎಂದು ಯಾರನ್ನು ಕರೆಯಲಾಗುತ್ತಿತ್ತು ? 1.34 – ದಾದಾಬಾಯಿ ನವರೋಜಿ 1.35 18. ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರ ಆಶ್ರಮದ ಹೆಸರೇನು ? 1.36 – the phoenix settlement 1.37 19. “ದೇವನಾಂಪ್ರಿಯ ಮತ್ತು ಪ್ರಿಯದರ್ಶಿನಿ” ಎಂಬುದು ಯಾರ ಕಾವ್ಯನಾಮವಾಗಿದೆ ? 1.38 – ಅಶೋಕ 1.39 20. ಶಾತವಾಹನರ ಕಾಲದಲ್ಲಿ ನಗರಾಡಳಿತವು ಯಾರ ಕೈಯಲ್ಲಿತ್ತು ? 1.40 – ನಿಗಮ ಸಭಾ 1.41 21. ವಿಜಯನಗರದ ಸಾಮ್ರಾಜ್ಯಗಳ ಪ್ರಾಂತ್ಯಗಳನ್ನು ಏನೆಂದು ಕರೆಯಲಾಗುತ್ತಿತ್ತು ? 1.42 – ರಾಜ್ಯಗಳು 1.43 22. ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪವಾಗಿದೆ ? 1.44 – ಆದಿಲ್ ಷಾಹಿಗಳು 1.45 23. ಯಾವ ದೊರೆಯು “ತಲಕಾಡು ಗೊಂಡ” ಎಂಬ ಬಿರುದನ್ನು ಹೊಂದಿದ್ದನು ? 1.46 – ಮೂರನೇ ವೀರಬಲ್ಲಾಳ 1.47 24. ಕರ್ನಾಟಕದ ಕೆಳಗಿನ ಯಾರು ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಜಾತದಲ್ಲಿ ಪಾಲ್ಗೊಂಡಿದ್ದರು ? 1.48 – ಟಿ ಸಿದ್ದಲಿಂಗಯ್ಯ ನವರು 1.49 25. ಕರ್ನಾಟಕದ ಸುಪ್ರಸಿದ್ಧ ಅಗ್ರಹಾರಗಳು ಯಾವುವು ? 1.50 – ನಾಗಾವಿ ,ಲಕ್ಕುಂಡಿ ಸಾಲೋಟಗಿ ಮತ್ತು ಹರಿಹರಪುರ 1.51 26. ಹೈದರಾಲಿಯ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು ? 1.52 – ಐದನೇ ಮದಕರಿ ನಾಯಕ 1.53 27. ವಿಜಯನಗರ ಮತ್ತು ಬಹುಮನಿಗಳ ನಡುವೆ ಯುದ್ಧಗಳಿಗೆ ಮುಖ್ಯ ಕಾರಣವಾದ ಸ್ಥಳ ಯಾವುದು ? 1.54 – ರಾಯಚೂರು ದೋಹಬ್ ಪ್ರದೇಶ 1.55 28. ಕಾಫಿ ಬೆಳೆಯುವ ಯಾರ ಅವಧಿಯಲ್ಲಿ ಪ್ರೋತ್ಸಾಹಿಸಲ್ಪಟ್ಟಿತು ? 1.56 – ಲಾರ್ಡ್ ಕಬ್ಬನ್ ರವರ ಅವಧಿಯಲ್ಲಿ 1.57 29. ಸ್ವಾತಂತ್ರ್ಯ ಚಳುವಳಿಯ ಅವಧಿಯಲ್ಲಿ “ಅಖಿಲ – ಕರ್ನಾಟಕ ಸತ್ಯಾಗ್ರಹ ದಿನ” ಎಂದು ಯಾವ ದಿನವನ್ನು ಆಚರಿಸಲಾಗುತ್ತದೆ ? 1.58 – ಜನವರಿ 12 1.59 30. ಈ ಕೆಳಗಿನ ಯಾರು “ಪ್ರೊಟೆಸ್ಟೆಂಟ್ ಪಂಗಡಕ್ಕೆ” ಸೇರಿದವರಾಗಿರುತ್ತಾರೆ ? 1.60 – ಬ್ರಿಟಿಷರು ಮತ್ತು ಡಚ್ಚರು. ಭಾರತದ ಇತಿಹಾಸ -04 : ಈ ಹಿಂದೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಬಾರಿ ಕೇಳಲಾದ ಇತಿಹಾಸದ ಪ್ರಶ್ನೋತ್ತರಗಳು. 1. ಮಹಾತ್ಮ ಗಾಂಧೀಜಿ ಅವರು ಎಷ್ಟು ಸಲ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷತೆಯನ್ನು ವಹಿಸಿದ್ದರು ? – 01 ಸಲ 2. “ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೋಲ್ ಇನ್ ಇಂಡಿಯಾ” ಕೃತಿಯ ಕರ್ತೃ ಯಾರು ? – ದಾದಾಬಾಯಿ ನವರೋಜಿ 3. “ಹಿಂದೂ ಪೊಲಿಟಿ” ಎಂಬ ಪ್ರಭಾವಶಾಲಿಯಾದ ಕೃತಿಯನ್ನು ರಚಿಸಿದವರು ಯಾರು ? – ಕೆ.ಪಿ ಜಯಸ್ವಾಲ್ 4. 1857ರ ದಂಗೆಯ “ಮೊದಲ ಸ್ವಾತಂತ್ರ್ಯ ಯುದ್ಧ” ಎಂಬ ಪರಿಕಲ್ಪನೆಯನ್ನು ತಿರಸ್ಕರಿಸಿದವರು ಯಾರು ? – R C ಮಂಜುದಾರ್ 5. “ಗಾಂಧಿ ಅಂಡ್ ಅನರ್ಚಿ” ಎಂಬ ಕೃತಿಯನ್ನು ರಚಿಸಿದವರು ಯಾರು ? – ಸರ್ .ಸಿ ಶಂಕರನ್ ನಾಯರ್ 6. ಸೈಮನ್ ಆಯೋಗವನ್ನು ಏಕೆ ವಿರೋಧಿಸಲಾಯಿತು ? – ಇದರಲ್ಲಿ ಇದ್ದವರೆಲ್ಲವರು ಬಿಳಿಯರು 7. “ಭಾರತವನ್ನು ಅರಾಜಕತೆಗೆ ಹಾಗೂ ದೇವರಿಗೆ ಬಿಟ್ಟುಬಿಡಿ” ಎಂದು ಹೇಳಿದವರು ಯಾರು ? – ಮಹಾತ್ಮ ಗಾಂಧಿ 8. ಸ್ವಾತಂತ್ರ್ಯ ಭಾರತದ ಪ್ರಥಮ ಗವರ್ನರ್ ಜನರಲ್ ಯಾರು ? – ಲಾರ್ಡ್ ಮೌಂಟ್ ಬ್ಯಾಟನ್ 9. ತಮಿಳುನಾಡಿನಲ್ಲಿ ಹೊಯ್ಸಳ ಶಕ್ತಿಯ ಕೇಂದ್ರ ಸ್ಥಾನ ಯಾವುದಾಗಿತ್ತು ? – ಕಣ್ಣೂರ್ – ಕುಪ್ಸಾಂ 10. ಋಗ್ವೇದದಲ್ಲಿರುವ ಪುರುಷ ಸೂಕ್ತಮ್ನಲ್ಲಿ ಏನಿದೆ ? – ನಾಲ್ಕು ವರ್ಣಗಳ ಮೊತ್ತ ಮೊದಲ ಉಲ್ಲೇಖವಾಗಿದೆ. 11. ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯ ಶೀಲಾಯುಗದ ವರ್ಣ ಚಿತ್ರಗಳಿಗೆ ಸಂಬಂಧಿಸಿದ ? – ಭೀಮ್ ಬೆಟ್ಟ 12. ತಾಳಗುಂದ ಶಾಸನದಲ್ಲಿ ಯಾರನ್ನು “ಕದಂಬ ಕುಟುಂಬದ ಭೂಷಣ ” ಎಂದು ಕರೆಯಲಾಗಿದೆ ? – ಕಾಕುತ್ಸವರ್ಮ 13. ರಜಿಯಾ ಸುಲ್ತಾನ ಯಾವ ರಾಜವಂಶಕ್ಕೆ ಸೇರಿದವರು ? – ಗುಲಾಮಿ ರಾಜವಂಶಕ್ಕೆ 14. ಜಹಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಬ್ರಿಟನ್ ರಾಜಮನೆತನದ ರಾಯಭಾರಿ ಯಾರು ? – ಥಾಮಸ್ ರೋ 15. ಭಾರತದ ಏಕೀಕರಣದ ಕಾರ್ಯದಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರಿಗೆ ಅತ್ಯಂತ ನಿಕಟವರ್ತಿಯಾಗಿದ್ದವರು ಯಾರು ? – ವಿ ಪಿ ಮೆನನ್ 16. ದೇಶಿಯ ಭಾಷೆಗಳ ಪತ್ರಿಕಾ ಕಾಯ್ದೆಯನ್ನು- 1878 ರಲ್ಲಿ ಜಾರಿಗೊಳಿಸಿದವರು ಯಾರು ? – ಲಾರ್ಡ್ ಲಿಟ್ಟನ್ 17. ” The grand old man of India” ಎಂದು ಯಾರನ್ನು ಕರೆಯಲಾಗುತ್ತಿತ್ತು ? – ದಾದಾಬಾಯಿ ನವರೋಜಿ 18. ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರ ಆಶ್ರಮದ ಹೆಸರೇನು ? – the phoenix settlement 19. “ದೇವನಾಂಪ್ರಿಯ ಮತ್ತು ಪ್ರಿಯದರ್ಶಿನಿ” ಎಂಬುದು ಯಾರ ಕಾವ್ಯನಾಮವಾಗಿದೆ ? – ಅಶೋಕ 20. ಶಾತವಾಹನರ ಕಾಲದಲ್ಲಿ ನಗರಾಡಳಿತವು ಯಾರ ಕೈಯಲ್ಲಿತ್ತು ? – ನಿಗಮ ಸಭಾ 21. ವಿಜಯನಗರದ ಸಾಮ್ರಾಜ್ಯಗಳ ಪ್ರಾಂತ್ಯಗಳನ್ನು ಏನೆಂದು ಕರೆಯಲಾಗುತ್ತಿತ್ತು ? – ರಾಜ್ಯಗಳು 22. ಗಗನ್ ಮಹಲ್ ಕಟ್ಟಡವು ಯಾವ ಮನೆತನದ ವಾಸ್ತುಶಿಲ್ಪವಾಗಿದೆ ? – ಆದಿಲ್ ಷಾಹಿಗಳು 23. ಯಾವ ದೊರೆಯು “ತಲಕಾಡು ಗೊಂಡ” ಎಂಬ ಬಿರುದನ್ನು ಹೊಂದಿದ್ದನು ? – ಮೂರನೇ ವೀರಬಲ್ಲಾಳ 24. ಕರ್ನಾಟಕದ ಕೆಳಗಿನ ಯಾರು ಗಾಂಧೀಜಿಯವರ ದಂಡಿ ಉಪ್ಪಿನ ಸತ್ಯಾಗ್ರಹ ಜಾತದಲ್ಲಿ ಪಾಲ್ಗೊಂಡಿದ್ದರು ? – ಟಿ ಸಿದ್ದಲಿಂಗಯ್ಯ ನವರು 25. ಕರ್ನಾಟಕದ ಸುಪ್ರಸಿದ್ಧ ಅಗ್ರಹಾರಗಳು ಯಾವುವು ? – ನಾಗಾವಿ ,ಲಕ್ಕುಂಡಿ ಸಾಲೋಟಗಿ ಮತ್ತು ಹರಿಹರಪುರ 26. ಹೈದರಾಲಿಯ ವಿರುದ್ಧ ಹೋರಾಡಿದ ಚಿತ್ರದುರ್ಗದ ನಾಯಕ ಯಾರು ? – ಐದನೇ ಮದಕರಿ ನಾಯಕ 27. ವಿಜಯನಗರ ಮತ್ತು ಬಹುಮನಿಗಳ ನಡುವೆ ಯುದ್ಧಗಳಿಗೆ ಮುಖ್ಯ ಕಾರಣವಾದ ಸ್ಥಳ ಯಾವುದು ? – ರಾಯಚೂರು ದೋಹಬ್ ಪ್ರದೇಶ 28. ಕಾಫಿ ಬೆಳೆಯುವ ಯಾರ ಅವಧಿಯಲ್ಲಿ ಪ್ರೋತ್ಸಾಹಿಸಲ್ಪಟ್ಟಿತು ? – ಲಾರ್ಡ್ ಕಬ್ಬನ್ ರವರ ಅವಧಿಯಲ್ಲಿ 29. ಸ್ವಾತಂತ್ರ್ಯ ಚಳುವಳಿಯ ಅವಧಿಯಲ್ಲಿ “ಅಖಿಲ – ಕರ್ನಾಟಕ ಸತ್ಯಾಗ್ರಹ ದಿನ” ಎಂದು ಯಾವ ದಿನವನ್ನು ಆಚರಿಸಲಾಗುತ್ತದೆ ? – ಜನವರಿ 12 30. ಈ ಕೆಳಗಿನ ಯಾರು “ಪ್ರೊಟೆಸ್ಟೆಂಟ್ ಪಂಗಡಕ್ಕೆ” ಸೇರಿದವರಾಗಿರುತ್ತಾರೆ ? – ಬ್ರಿಟಿಷರು ಮತ್ತು ಡಚ್ಚರು. Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭಾರತದ ಇತಿಹಾಸ