Site icon Compitative Exams MCQ Questions and Answers

Top 30 all compitative Exams repeated questions and answers for upcoming exams ssc mts vao pdo railway SDA etc series 08

Contents show
2 Top 30 all compitative Exams repeated questions and answers for upcoming exams :

Series -08

Top 30 all compitative Exams repeated questions and answers for upcoming exams :

1. ದಾಂಡಿಯನ್ ನೃತ್ಯ ಪ್ರಸಿದ್ಧ ವಾಗಿರುವುದು ಎಲ್ಲಿ ? 

ಗುಜರಾತ್

2. ಬೀಜಿಂಗ್ ಯಾವ ದೇಶದ ರಾಜಧಾನಿಯಾಗಿದೆ ? 

ಚೀನಾ ದೇಶ

3. J k ರೋಲಿಂಗ್ ಸೃಷ್ಟಿಸಿದ ಸುಪ್ರಸಿದ್ಧ ಪಾತ್ರ ಯಾವುದು ? 

ಹಾರಿಪಾಟರ್ 

4. “ಥಿ ವೈಟ್ ಟೈಗರ್” ಪುಸ್ತಕವನ್ನು ಬರೆದವರು ಯಾರು ? 

ಅರವಿಂದ ಅಡಿಗ

5. “ವಿಂಗ್ಸ್ ಆಫ್ ಫೈಯರ್” ಇದು ಯಾರ ಆತ್ಮಕಥೆಯಾಗಿದೆ ? 

ಎಪಿಜೆ ಅಬ್ದುಲ್ ಕಲಾಂ

6. ಗುರುದೇವ್ ಎಂಬ ನಾಮವನ್ನು ಯಾರು ಹೊಂದಿದ್ದಾರೆ ? 

ರವೀಂದ್ರನಾಥ ಟ್ಯಾಗೋರ್

7. ಬ್ರೆಜಿಲ್ ದೇಶದ ನೃತ್ಯ ಯಾವುದು ? 

ಸಾಂಬಾ

8. ಪ್ರಸಿದ್ಧ  ವ್ಯಂಗ್ಯ ಚಿತ್ರ ಪಾತ್ರವಾದ “Mickey mouse” ಅನ್ನು ಯಾರು ಸೃಷ್ಟಿಸಿದರು ? 

ವಾಲ್ಟ್ ಡಿಸ್ನಿ

9. ಭಾರತದಲ್ಲಿ ಯಾವ ಪವಿತ್ರ ಸ್ಥಳವನ್ನು ಬಂಗಾರದ ದೇಗುಲವೆಂದು ಕರೆಯುತ್ತಾರೆ ? 

ಅಮೃತಸರದ ಅರಮೆಂದರ್ ಸಾಹೇಬ್ 

10. “ಗಡಿನಾಡ ಗಾಂಧಿ” ಎಂದು ಯಾರನ್ನು ಕರೆಯುತ್ತಾರೆ ? 

ಖಾನ್ ಅಬ್ದುಲ್ ಗಫರ್ ಖಾನ್

11. “ದಾಸ್ ಕ್ಯಾಪಿಟಲ್” ಕೃತಿಯ ಕರ್ತೃ ಯಾರು ? 

ಕಾರ್ಲ್ ಮಾರ್ಕ್ಸ್

12. ಕನ್ನಡದ ಷೆ ಕ್ಸ್ಪಿಯರ್ ಯಾರು ? 

ಕಂದಗಲ್ ಹನುಮಂತರಾಯರು

13. “ಗೌರ್ಮೆಂಟ್ ಬ್ರಾಹ್ಮಣ” ಇದು ಯಾರ ಆತ್ಮಕತೆಯಾಗಿದೆ ? 

ಅರವಿಂದ ಮಾಲಗತ್ತಿ

14. ಜರ್ಮನ್ ಶಫರ್ಡ್ ಎಂಬುದು ಏನು ? 

ನಾಯಿಯ ತಳಿ

15. ” Hotmail” ನ ಜನಕ ಯಾರು ? 

ಸಬಿರಾ ಬಾಟಿಯ

16. ಭಾರತ ರಾಷ್ಟ್ರ ಧ್ವಜದ ಉದ್ದ ಮತ್ತು ಅಗಲಗಳ ಅನುಪಾತ ಎಷ್ಟು ? 

3:2

17. ಜಪಾನ್ ಪಾರ್ಲಿಮೆಂಟನ್ನು ಏನೆಂದು ಕರೆಯುತ್ತಾರೆ ? 

ಡಯಟ್

18. “ಕಾದಂಬರಿ” ಯನ್ನು ಬರೆದವರು ಯಾರು ? 

ಬಾಣಭಟ್ಟ

19. “ಗಲಿವರ್ಸ್ ಟ್ರಾವೆಲ್ಸ್” ಪುಸ್ತಕವನ್ನು ಬರೆದವರು ಯಾರು ? 

ಜೋನಾಥನ್ ಸ್ವಿಫ್ಟ್

20. “UNESCO” ಎಂದರೇನು ? 

ಯುನೈಟೆಡ್ ನೇಶನ್ಸ್ ಎಜುಕೇಶನ್ ಅಂಡ್ ಸೈಂಟಿಫಿಕ್ ಕಲ್ಚರಲ್ ಆರ್ಗನೈಜೇಷನ್

21. ಗೋಲ್ಡನ್ ಚಾರಿಯೇಟ್ ಎಂಬುದು ಏನು ? 

ಐಷಾರಾಮಿ ರೈಲು

22. “ಲುಪ್ತನಾ ಏರ್ಲೈನ್ಸ್” ಯಾವ ದೇಶದ ವಿಮಾನ ಸಂಸ್ಥೆ ? 

ಜರ್ಮನಿ

23. “ಅಮೃತ್ ಮಹಲ್” ಎನ್ನುವುದು ಏನು ? 

ಇದು ಒಂದು ಹಸುವಿನ ತಳಿ

24. ಪೋಲಿಸ್ ಹುತಾತ್ಮರ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಅಕ್ಟೋಬರ್ 21

25. ವೀರಪ್ಪನ್ ಕಾರ್ಯಾಚರಣೆಗೆ ಸಂಬಂಧಿಸಿದ ಹೆಸರು ಏನು ? 

ಕಾಕುನ್ ಆಪರೇಷನ್

26. ಮಹದಾಯಿ ಜಲವಿವಾದ ಯಾವ ರಾಜ್ಯಗಳ ಮಧ್ಯೆ ಇದೆ ?

ಕರ್ನಾಟಕ ಮತ್ತು ಗೋವಾ

27. ಸರ್ ಎಂ ವಿಶ್ವೇಶ್ವರಯ್ಯನವರು 1913ರಲ್ಲಿ ಸ್ಥಾಪಿಸಿದ ಬ್ಯಾಂಕ್ ಯಾವುದು ?

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು

28. “HDI” ವಿಸ್ತೃತ ರೂಪ ಏನು ?

ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್.

29. ನಾಗಾಲ್ಯಾಂಡ್ ನ ರಾಜಧಾನಿ ಯಾವುದು ? 

ಕೊಹಿಮ

30. ಹೊಸದಾಗಿ ಜಾರಿಗೆ ಬಂದಿರುವ “ಪೋಕ್ಸೋ” ಕಾಯ್ದೆಯು ಯಾರ ಹಿತವನ್ನು ಕಾಪಾಡುತ್ತದೆ ? 

ಮಕ್ಕಳ ಹಿತವನ್ನು ಕಾಪಾಡುತ್ತದೆ

Exit mobile version