Site icon Compitative Exams MCQ Questions and Answers

Top 30 all compitative Exams repeated questions and answers for upcoming exams , series 11 SDA FDA VAO KPTCL SSC MTS KAS IAS

Contents show
2 Top 30 all compitative Exams repeated questions and answers for upcoming exams :

Series -11

Top 30 all compitative Exams repeated questions and answers for upcoming exams :

1. 1954 ರಲ್ಲಿ ಮೊದಲು ಭಾರತ ರತ್ನ ಪಡೆದವರು ಯಾರು ?

ಸಿ .ರಾಜಗೋಪಾಲಚಾರಿ

2. ಸರಸ್ವತಿ ಸಮ್ಮಾನ್ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

ಸಾಹಿತ್ಯ ಕ್ಷೇತ್ರಕ್ಕೆ

3. ಫೂಲ್ಟಿಜರ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

ಪತ್ರಿಕೋದ್ಯಮ ಕ್ಷೇತ್ರಕ್ಕೆ

4. ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಹಿನ್ನೆಲೆ ಗಾಯಕರು ಯಾರು ?

ಲತಾ ಮಂಗೇಶ್ಕರ್

5. ಭಾರತ ರತ್ನ ಪ್ರಶಸ್ತಿಯನ್ನು ಪಡೆದ ಅತ್ಯಂತ ಕಿರಿಯ ವ್ಯಕ್ತಿ ಯಾರು ?

ಸಚಿನ್ ತೆಂಡೂಲ್ಕರ್

6. ಬಸವ ಪ್ರಶಸ್ತಿಯು ಕರ್ನಾಟಕ ಸರ್ಕಾರ ನೀಡುವ ಯಾವ ರೀತಿಯ ಪ್ರಶಸ್ತಿಯಾಗಿದೆ ?

ರಾಷ್ಟ್ರೀಯ ಮಟ್ಟದ ಪ್ರಶಸ್ತಿ

7.ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವಿಜ್ಞಾನಿ ಯಾರು ?

ಸಿ. ವಿ. ರಾಮನ್

8. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಮೊದಲು ನೀಡಿದ್ದು ಯಾವಾಗ ?

1991- 92.

9. ಕರ್ನಾಟಕದ ಯಾವ ಊರನ್ನು ಉದ್ಯಾನ ನಗರಿ ಎಂದು ಕರೆಯುತ್ತಾರೆ ?

ಬೆಂಗಳೂರು

10. ಕರ್ನಾಟಕದ ಯಾವ ಜಿಲ್ಲೆಯಲ್ಲಿ ರೈಲು ಮಾರ್ಗವಿಲ್ಲ ?

ಕೊಡಗು ಜಿಲ್ಲೆ

11. ಮದರ್ ತೆರೇಸಾ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ?

ತಮಿಳುನಾಡಿನ ಕೊಡೈಕೆನಾಲ್

12. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವುದು ಎಲ್ಲಿ ?

ನ್ಯೂಯಾರ್ಕ್

13. ಬಂಡೀಪುರ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ?

ಕರ್ನಾಟಕದ ಚಾಮರಾಜನಗರದಲ್ಲಿ

14. ಗೋಳಗುಮ್ಮಟ ಎಲ್ಲಿದೆ ?

ವಿಜಯಪುರ

15. ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ ?

ವಿಜಯಪುರ

16. ಭಾರತದ ಮೊದಲ ಉಪಗ್ರಹವನ್ನು ಯಾವ ಸ್ಥಳದಿಂದ ಉಡಾವಣೆ ಮಾಡಲಾಯಿತು ?

USSAR ( KAPUSTIN YAR)

17. ರಾಷ್ಟ್ರೀಯ ಪುಸ್ತಕ ಸಂಗ್ರಹಾಲಯ ಎಲ್ಲಿದೆ ?

ಕಲ್ಕತ್ತಾ

18. “ಬಾಂಬೆ ಹೈ” ಎನ್ನುವುದು ಯಾವುದಕ್ಕೆ ಪ್ರಸಿದ್ಧವಾಗಿದೆ ?

ಪೆಟ್ರೋಲಿಯಂ ನಿಕ್ಷೇಪ

19. ವಿಶ್ವಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಆಡಳಿತ ಕಚೇರಿ ಎಲ್ಲಿದೆ ?

ಪ್ಯಾರಿಸ್

20. ಕಮಲ್ ಮಹಲ್ ಎಲ್ಲಿದೆ ?

ಹಂಪಿ

21. ಮೈಸೂರ್ ಸ್ಯಾಂಡಲ್ ಸೋಪ್ ತಯಾರಿಸುವ ಕಾರ್ಖಾನೆ ಎಲ್ಲಿದೆ ?

ಬೆಂಗಳೂರು

22. ಕರ್ನಾಟಕದಲ್ಲಿ ಪಶು ಸಂಗೋಪನೆಗೆ ಸಂಬಂಧಿಸಿದ ವಿಶ್ವವಿದ್ಯಾಲಯ ಕೇಂದ್ರ ಸ್ಥಾನ ಯಾವುದು ?

ಬೀದರ್

23. “Indian institute of sports” ಇರುವುದು ಎಲ್ಲಿ ?

ಪಟಿಯಾಲ

24. ನವರಸಪುರ ಉತ್ಸವ ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ?

ವಿಜಯಪುರ

25. ಕರ್ನಾಟಕದಲ್ಲಿ ಕಾರು ತಯಾರು ಮಾಡುವ ಸಂಸ್ಥೆ ಯಾವುದು ಮತ್ತು ಅದು ಎಲ್ಲಿದೆ ?

ಟಯೋಟ , ಬೆಂಗಳೂರಿನಲ್ಲಿದೆ

26. ವಿಜಯ ಘಾಟ್ ಯಾವ ನಾಯಕರ ಸಮಾದೀ ಸ್ಥಳ ?

– ಲಾಲ್ ಬಹದ್ದೂರ್ ಶಾಸ್ತ್ರಿ

27. ನರೂರ ಅಣು ವಿದ್ಯುತ್ ಸ್ಥಾವರ ಎಲ್ಲಿದೆ ?

ಉತ್ತರ ಪ್ರದೇಶ

28. ILO (international labour organisation) ನ ಪ್ರಧಾನ ಕಚೇರಿ ಎಲ್ಲಿದೆ‌ ?

ಜಿನೇವಾ

29. “ಮೀನಂ ಬಾಕಂ” ವಿಮಾನ ನಿಲ್ದಾಣ ಎಲ್ಲಿದೆ ?

ಚೆನ್ನೈ

30. National defence academy ಎಲ್ಲಿದೆ ?

ಖಡಕ್ ವಾಸ್ಲಾ

Exit mobile version