Site icon Compitative Exams MCQ Questions and Answers

Top 50 (ಭಾರತದ ಅರ್ಥಶಾಸ್ತ್ರ) Indian Economics one liner question series 03 PC and PSI repeated questions for VAO PDO SSC MTS CHSL and CGL exams.

Contents show
1 ಭಾರತದ ಅರ್ಥಶಾಸ್ತ್ರ – 03

ಭಾರತದ ಅರ್ಥಶಾಸ್ತ್ರ – 03

1. ರಷ್ಯಾ ದೇಶವು ವಿಶ್ವ ವ್ಯಾಪಾರ ಸಂಸ್ಥೆಗೆ (WTO) ಸೇರಿದ್ದು ಯಾವಾಗ ?

22 ಆಗಸ್ಟ್ 2012ರಲ್ಲಿ, 156ನೇ ರಾಷ್ಟ್ರವಾಗಿ ಸೇರ್ಪಡೆಗೊಂಡಿದೆ 

2. ರೆಪೋ ರೇಟ್ ಅನ್ನು ನಿಗದಿಪಡಿಸುವ ಸಂಸ್ಥೆ ಯಾವುದು ?

ಭಾರತೀಯ ರಿಸರ್ವ್ ಬ್ಯಾಂಕ್ 

3. ಭಾರತದ ಕಮಾಡಿಟಿ ವಸ್ತುಗಳ ಮಾರುಕಟ್ಟೆ ನಿಯಂತ್ರಕರು ಯಾರು ?

ಫಾರ್ವರ್ಡ್ ಮಾರ್ಕೆಟ್ ಕಮಿಷನ್ 

4. ಟರ್ನ್ಓವರ್ ಆಧಾರದ ಮೇಲೆ ದೇಶದ ಅತಿ ದೊಡ್ಡ ಸ್ಟಾಕ್ ಎಕ್ಸ್ಚೇಂಜ್ ಯಾವುದು ?

NSE (ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್) 



5. ಭಾರತದ ವಿಮಾನಿಯಂತ್ರಕ ಸಂಸ್ಥೆ ಎಲ್ಲಿದೆ ?

ಹೈದರಾಬಾದ್ 

6. ಮೊದಲನೇ ಪಂಚವಾರ್ಷಿಕ ಯೋಜನೆ ಯಾವ ಮಾದರಿಯಲ್ಲಿದೆ ?

ಹೆರಾಲ್ಡ್ ಡೊಮರ್ ಮಾದರಿ 

7. ಮಾರುಕಟ್ಟೆಯಲ್ಲಿ ಸರಕುಗಳ ದರ ಏರಿಕೆಗೆ ಕಾರಣವೇನು ?

ಹೆಚ್ಚಾಗುತ್ತಿರುವ ಉತ್ಪಾದನಾ ವೆಚ್ಚ 

8. ಮಕ್ಕಳ ಲೈಂಗಿಕ ಅನುಪಾತದ ಗಣನೆಗೆ ತೆಗೆದುಕೊಳ್ಳಲಾದ ವಯೋಮಾನ ಎಷ್ಟು ?

O ಯಿಂದ 06 ವರ್ಷದವರೆಗೆ 




9. ಇ – ವಾಣಿಜ್ಯ ಎಂದರೇನು ?

ಅಂತರ್ಜಾಲದಲ್ಲಿ ಇ -ಉತ್ಪನ್ನಗಳ ಮತ್ತು ಸೇವೆಗಳ ಖರೀದಿ ಮತ್ತು ಮಾರಾಟ 

10. ಚಲಾವಣ ನಾಣ್ಯಗಳ ಪರಿವರ್ತನೆಯ ಪರಿಕಲ್ಪನೆ ಹುಟ್ಟಿಕೊಂಡಿದ್ದು ಯಾವಾಗ ?

ಬ್ರಿಟನ್ ವೂಡ್ಸ್ ಒಪ್ಪಂದದಿಂದ 

11. ಭಾರತದಲ್ಲಿ ಏರ್ ಕ್ರಾಫ್ಟ್ ಕೈಗಾರಿಕೆ ಎಲ್ಲಿದೆ ?

ಬೆಂಗಳೂರಿನಲ್ಲಿದೆ 

12. ಭಾರತದಲ್ಲಿ ಹೆಚ್ಚಿನ ತೈಲ ಶುದ್ದೀಕರಣ ಗಳ ಮಾಲೀಕತ್ವವನ್ನು ಹೊಂದಿರುವಂತಹ ಸಂಸ್ಥೆ ಯಾವುದು ?

– IOCL ಇಂಡಿಯನ್ ಆಯಿಲ್ ಕಾರ್ಪೊರೇಷನ್. 

13. ಅತಿ ಹೆಚ್ಚು ಗ್ರಾಮೀಣ ಬ್ಯಾಂಕುಗಳನ್ನು ಹೊಂದಿರುವ ರಾಜ್ಯ ಯಾವುದು ?

ಉತ್ತರ ಪ್ರದೇಶ 

14. SEBI (security exchange board of India) ವನ್ನು ಆರಂಭಿಸಿದ ವರ್ಷ ಯಾವುದು ? 

1992 ರಲ್ಲಿ

15. ಭಾರತದ ಯೋಜನಾ ಆಯೋಗ ಸ್ಥಾಪಿತವಾದದ್ದು ಯಾರಿಂದ ?

ಕೇಂದ್ರ ಸರ್ಕಾರದ ಕಾರ್ಯನಿರ್ವಾಹಕ ಆದೇಶದಿಂದ 




16. ಕೇಂದ್ರ ಸರ್ಕಾರದ ಮುಖ್ಯ ಆದಾಯ ಮೂಲ ಯಾವುದು ?

ಕಸ್ಟಮ್ ತೆರಿಗೆ 

17. ಪರಸ್ಪರ ಹೂಡಿಕೆ ಮತ್ತು ಶೇರು ಮಾರುಕಟ್ಟೆ ನಿಯಂತ್ರಕರು ಯಾರು ?

SEBI (security exchange board of India)

18. ವಿತ್ತೀಯ ನೀತಿಯ ಸಾಧನವಲ್ಲದ್ದು ಯಾವುದು ?

ಬಂಡವಾಳ ಪಾರ್ಯಪ್ತಿ ಯ ಅನುಪಾತ

19. ಸವಕಳಿ ಎಂದರೇನು ?

ಯಂತ್ರಗಳ ಬಳಕೆಯಿಂದ ಆಗುವ ನಷ್ಟ 

20.(GST )ಜಿಎಸ್‌ಟಿಯ ಪೂರ್ಣ ರೂಪ ಏನು ?

goods and service tax 

21. ಆರ್ಥಿಕ ವ್ಯವಸ್ಥೆಯ ಅಂಶವನ್ನು ತಿಳಿಸುವುದು ಯಾವುದು ?

ಉತ್ಪಾದನೆ ಮತ್ತು ಹಂಚಿಕೆಯ ಸ್ವರೂಪ 

22. ಆ ಪರೋಕ್ಷ ತೆರಿಗೆ ಯಾವುದು, ಗುರುತಿಸಿ ?

ಅಬಕಾರಿ ತೆರಿಗೆ ಮತ್ತು ವಾಣಿಜ್ಯ ತೆರಿಗೆ. 

23. ಭಾರತದ ಮಂಗಡ ಪತ್ರ ಏನನ್ನು ಒಳಗೊಂಡಿದೆ ?

ಮುಂಬರಲಿರುವ ವರ್ಷದ ಅಂದಾಜು ವೆಚ್ಚ ಮತ್ತು ಇಂದಿನ ವರ್ಷದ ನೈಜ ಅಂಕಿ ಸಂಖ್ಯೆ ಹಾಗೂ ಸದರಿ ವರ್ಷದ ಪರಿಷ್ಕೃತ ಅಂದಾಜು ಪಟ್ಟಿ.

24. ಭಾರತೀಯ ರೂಪಾಯಿಗೆ ಕರೆನ್ಸಿ ಚಿನ್ನೆಯನ್ನು ಯಾವ ವರ್ಷದಿಂದ ಜಾರಿಗೆ ತರಲಾಯಿತು ?

2010 ರಿಂದ 

25. ಭಾರತದ ಬಾಕಿ ಪಾವತಿಯ ಡೆಬಿಟ್ ನಮೋದಿಸುವಿಕೆ ಯಾವುದು ?

ಹೊರದೇಶಗಳಲ್ಲಿ ಭಾರತೀಯರ ಧನ ವಿನಿಯೋಗದ ಆದಾಯ 

26. ಅರ್ಥಶಾಸ್ತ್ರದಲ್ಲಿ “ವಿಸ್ತರಣೆಯ ಆರ್ಥಿಕ ನೀತಿಯನ್ನು” ವಿವರಿಸಲು ಬಳಸುವ ಪದ ಯಾವುದು ?

ಹೆಲಿಕ್ಯಾಪ್ಟರ್ ಡ್ರಾಪ್ ಆಫ್ ಮನಿ 

27. ನೋಟು ಅಮಾನ್ಯಿಕರಣ ಮೊದಲ ಬಾರಿಗೆ ಯಾವಾಗ ಮಾಡಲಾಯಿತು ?

1946 ರಲ್ಲಿ

28. ಚೈನಾ ದೇಶವು ವಿಶ್ವ ವಾಣಿಜ್ಯ ಸಂಘಟನೆಗೆ ಯಾವಾಗ ಸೇರಿತು ?

2001 ರಲ್ಲಿ 

29. GTI ನ ಪೂರ್ಣ ರೂಪ ಏನು ?

global terrorism index 

30. ಆರ್ಥಿಕ ಯೋಜನೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಪಡೆಯಲಾಗಿದೆ ?

ರಷ್ಯಾ ದೇಶದಿಂದ 

31. ಆರ್ಥಿಕ ದೃಷ್ಟಿಯಿಂದ ವಿದೇಶಿಯರು ಆರೋಗ್ಯದ ಚಿಕಿತ್ಸೆಗಾಗಿ ಭಾರತಕ್ಕೆ ಭೇಟಿ ನೀಡುವುದು ಒಂದು ರೀತಿಯಲ್ಲಿ ?

ರಫ್ತು ಆಗಿದೆ 

32. ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯ ಅತ್ಯುತ್ತಮ ಸೂಚಕ ಯಾವುದು ?

ಆ ದೇಶದಲ್ಲಿನ ತಲಾ ಆದಾಯ 

33. ಭಾರತದ ರಾಷ್ಟ್ರೀಯ ಆದಾಯದ ಅಂದಾಜಿನ ಮಾಹಿತಿಯನ್ನು ಯಾವ ಸಂಸ್ಥೆ ಪ್ರಕಟಿಸುತ್ತದೆ ?

ಕೇಂದ್ರೀಯ ಸಾಂಖ್ಯಿಕ ಸಂಸ್ಥೆ 

34. ಭದ್ರತಾ ಸಭೆಯಲ್ಲಿ ಶಾಶ್ವತ ಸದಸ್ಯತ್ವ ಹೊಂದಿದ ರಾಷ್ಟ್ರಗಳ ಸಂಖ್ಯೆ ಎಷ್ಟು ?

05 ರಾಷ್ಟ್ರಗಳು 

35. ಹಣಕಾಸಿನ ಸ್ಥಿರತೆ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ ?

ಭಾರತೀಯ ರಿಸರ್ವ್ ಬ್ಯಾಂಕ್ 

36. ಪೌಷ್ಟಿಕಾಂಶಗಳ ಬಗೆಗಿನ ವರದಿಯನ್ನು ಯಾವ ಸಂಸ್ಥೆ ನೀಡುತ್ತದೆ ?

ವಿಶ್ವ ಬ್ಯಾಂಕ್ 

37. ಕೈಗಾರಿಕಾ ಉದ್ಯೋಗಿಗಳಿಗೆ ಗ್ರಾಹಕ ಬೆಲೆ ಸೂಚ್ಯಂಕವನ್ನು ನಿಗದಿಪಡಿಸುವ ಸಂಸ್ಥೆ ಯಾವುದು ?

ಲೇಬರ್ ಬ್ಯುರೋ 

38. “ಅಶೋಕ್ ಲವಸ್ ಸಮಿತಿಯು” ಯಾವುದಕ್ಕೆ ಸಂಬಂಧಿಸಿದೆ ?

ಏಳನೇ ವೇತನ ಆಯೋಗದ ಪುನರ್ ಪರಿಶೀಲನೆಗಾಗಿ ನೇಮಕ ಮಾಡಿದ ಆಯೋಗ 

39. “ಊಬ್ಬರ ಮಂದ ಸ್ಥಿತಿ” ಎಂದರೇನು ?

ಕುಸಿತದೊಂದಿಗಿನ ಹಣದುಬ್ಬರ 

40. ಹಣದಬ್ಬರ ವಿಳಿತಕ್ಕೆ( ಡಿಪ್ಲೇಶನ್) ಕಾರಣವೇನು ? 

ಸರಕು ಮತ್ತು ಸೇವೆಗಳ ಪೂರೈಕೆಯ ತುಲನೆಯಲ್ಲಿ ಹಣ ಪೂರೈಕೆಯ ಕೊರತೆ 

41. ಒಂದು ವೇಳೆ ಬೇಡಿಕೆಯ ಪ್ರಮಾಣವು ಬೆಲೆಯ ಬದಲಾವಣೆಯಲ್ಲಿ ಪ್ರತಿಗ್ರಹಿಸದಿದ್ದಾಗ ಬೇಡಿಕೆಯು ಏನಾಗುತ್ತದೆ ?

ಕನಿಷ್ಠ ಪ್ರಮಾಣದಲ್ಲಿ ಸ್ಥಿತಿಸ್ಥಾಪಕತ್ವವುಳ್ಳದ್ದು 

42. GNP ಮತ್ತು GDP ಯ ವ್ಯತ್ಯಾಸವನ್ನು ಯಾವುದರಿಂದ ಅಳೆಯಲಾಗುತ್ತದೆ ?

ಸವಕಳಿ( ಡಿಪ್ರಿಸೆಶನ್) ಇಂದ 

43. ಏಷ್ಯಾದ ಮತ್ತು ಭಾರತದ ಅತಿ ಹಳೆಯ ಷೇರು ವಿನಿಮಯ ಕೇಂದ್ರ ಯಾವುದು ?

BSE (Bombay stock exchange)

44. NSE (National stock exchange) ಸ್ಥಾಪನೆಯಾದ ವರ್ಷ ಯಾವುದು ?

1993 ರಲ್ಲಿ 

45. LIC (Life insurance corporation of India) ಸ್ಥಾಪನೆಯಾದ ವರ್ಷ ಯಾವುದು ?

1956, ಮುಂಬೈನಲ್ಲಿ 

46. ಭಾರತದ ಮೊಟ್ಟ ಮೊದಲ ಅಭಿವೃದ್ಧಿ ಹಣಕಾಸು ಸಂಸ್ಥೆ ಯಾವುದು ?

IFCI (industrial finance corporation of India)

47. ಸಣ್ಣ ಕೈಗಾರಿಕಗಳಿಗೆ ಅಗತ್ಯವಿರುವ ಅಲ್ಪಾವಧಿ ಸಾಲ ಮತ್ತು ಮರು ಹಣಕಾಸು ಸೌಲಭ್ಯವನ್ನು ಒದಗಿಸುವ ಸಂಸ್ಥೆ ಯಾವುದು ?

SIDBI (small scale industrial development Bank of India)

48. (Inflation) ಹಣದುಬ್ಬರ ಎಂದರೇನು ?

ಆರ್ಥಿಕತೆಯಲ್ಲಿ ವಸ್ತುಗಳ ಬೆಲೆಗಳು ಸತತವಾಗಿ ಏರಿಕೆಯಾಗುತ್ತಿದ್ದು ಹಣದ ಮೌಲ್ಯವು ಕಡಿಮೆಯಾಗುವ ಸನ್ನಿವೇಶ. 

49. “ಮರೆಮಾಚಿದ ನಿರುದ್ಯೋಗ “ಎಂದರೇನು ?

ಅಗತ್ಯವಿರುವುದಕ್ಕಿಂತ ಹೆಚ್ಚು ಜನ ಒಂದು ನಿರ್ದಿಷ್ಟ ಕೆಲಸದಲ್ಲಿ ಒಂದೇ ಸಮಯದಲ್ಲಿ ತೊಡಗಿರುವುದು 

50. NITI ಆಯೋಗದ ಪೂರ್ಣ ರೂಪವೇನು ?

National institution for transforming in India .



Exit mobile version