Top 50 (ಭಾರತ ಸಂವಿಧಾನ) important Indian constitution series 06 PC and PSI repeated questions and answers for upcoming exams VAO PDO SSC MTS SSC CHSL and ssc CGL exams. compitativeexammcq.com, Contents show 1 ಭಾರತದ ಸಂವಿಧಾನ -06 1.1 1. ಭಾರತದಲ್ಲಿ ಯಾರು ರಾಜ್ಯದ “ಕಾರ್ಯನಿರ್ವಹಣಾ” ಮುಖ್ಯಸ್ಥರು ಆಗಿರುತ್ತಾರೆ ? 1.2 – ರಾಜ್ಯಪಾಲರು 1.3 2. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ರಾಜೀನಾಮೆಯನ್ನು ಸಲ್ಲಿಸಬೇಕಾದರೆ ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕು ? 1.4 – ಭಾರತದ ರಾಷ್ಟ್ರಪತಿಯವರಿಗೆ 1.5 3. ಭಾರತದ ರಾಷ್ಟ್ರಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? 1.6 – ಉಪರಾಷ್ಟ್ರಪತಿಯವರಿಗೆ 1.7 4.ರಾಜ್ಯಸಭಾ ಸದಸ್ಯನಾಗಬೇಕಾದರೆ ಕನಿಷ್ಠ, ಎಷ್ಟು ವರ್ಷ ವಯಸ್ಸಾಗಿರಬೇಕು ? 1.8 – 30 ವರ್ಷ 1.9 5. ಭಾರತವನ್ನು ಗಣರಾಜ್ಯವೆಂದು ಘೋಷಿಸಿದ್ದು ಯಾವಾಗ ? 1.10 1950 ಜನವರಿ 26 1.11 6. ಭಾರತದಲ್ಲಿ ಪ್ರಥಮ ಚುನಾವಣೆ ನಡೆದ ವರ್ಷ ಯಾವುದು ? 1.12 – 1952 1.13 7. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಖಾತರಿಗೊಳಿಸುವುದು ಯಾವುದು ? 1.14 – ಭಾರತದ ಸಂವಿಧಾನ 1.15 8. ಯಾವ ವಯೋಮಿತಿ ಯವರಿಗೆ ಸಂವಿಧಾನದ ಅಡಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತದೆ ? 1.16 – 6 ರಿಂದ 14 ವರ್ಷದೊಳಗಿನ ಮಕ್ಕಳು 1.17 9. ಪಂಚಾಯಿತಿಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಪ್ರಮಾಣ ಎಷ್ಟು ? 1.18 – 50% 1.19 10. ಸಂವಿಧಾನದ ಮೂಲಭೂತ ಹಕ್ಕು ಈ ಕೆಳಗಿನ ಯಾವುದು ಆಗಿರುವುದಿಲ್ಲ ? 1.20 – ಆಸ್ತಿಯ ಹಕ್ಕು 1.21 11. ಕಾನೂನು – ಸುವ್ಯವಸ್ಥೆ ವಿಷಯ ಭಾರತ ಸಂವಿಧಾನದ ಯಾವ ಪಟ್ಟಿಯಲ್ಲಿ ಇದೆ ? 1.22 – ರಾಜ್ಯ ಪಟ್ಟಿ 1.23 12. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ? 1.24 – ರಾಷ್ಟ್ರಪತಿಗಳು 1.25 13. ಮಾನವ ಹಕ್ಕುಗಳ ಉಲ್ಲಂಘನೆಯ ಮೇಲ್ವಿಚಾರಕರು ಯಾರು ? 1.26 – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 1.27 14. ಪಂಚಾಯತ್ ರಾಜ್ ವ್ಯವಸ್ಥೆ ಯಾವ ತತ್ವಗಳ ಮೇಲೆ ಆಧಾರಿತವಾಗಿದೆ ? 1.28 – ಪ್ರಜಾಪ್ರಭುತ್ವ ವಿಕೇಂದ್ರೀಕರಣ 1.29 15. ಭಾರತದ ಮೂರು ಸೇನಾ ಪಡೆಗಳ ಮಹಾದಂಡ ನಾಯಕ ಯಾರು ? 1.30 – ರಾಷ್ಟ್ರಪತಿಗಳು 1.31 16. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರಕ್ಕೆ ಸಂದೇಶವನ್ನು ನೀಡುವರು ಯಾರು ? 1.32 – ಭಾರತದ ಪ್ರಧಾನ ಮಂತ್ರಿಗಳು 1.33 17. “In cameral Trial “ಎಂದರೇನು ? 1.34 – ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಸಂಬಂಧಪಟ್ಟವರು ಮಾತ್ರ ಭಾಗವಹಿಸುವ ನಡಾವಳಿಗಳು 1.35 18. ಭಾರತದ ಸಂವಿಧಾನದಲ್ಲಿ ನಮೂದಿಸಲಾದ ಮೂಲಭೂತ ಹಕ್ಕುಗಳ ಸಂರಕ್ಷಕರು ಯಾರು ? 1.36 – ಸರ್ವೋಚ್ಚ ನ್ಯಾಯಾಲಯ 1.37 19. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಮೂಲಭೂತ ಕರ್ತವ್ಯಗಳಿವೆ ? 1.38 – 11 1.39 20. ಪಂಚಾಯತ್ ರಾಜ್ ಮೂರು ಹಂತದ ಪದ್ಧತಿಯ ಅತ್ಯಂತ ಮೇಲ್ದರ್ಜೆಯಲ್ಲಿರುವ ಸಂಸ್ಥೆ ಯಾವುದು ? 1.40 – ಜಿಲ್ಲಾ ಪರಿಷತ್ 1.41 21. “ಸಾಚಾರ” ಆಯೋಗ ಯಾವುದಕ್ಕೆ ಸಂಬಂಧಿಸಿದೆ ? 1.42 – ಮುಸ್ಲಿಂ ಜನಾಂಗ (ಅಲ್ಪ- ಸಂಖ್ಯಾತರ ಸ್ಥಾನಮಾನಕ್ಕೆ) 1.43 22. ರಾಜ್ಯ ವಿಧಾನಸಭೆಯ ಮಂತ್ರಿ ಮಂಡಲ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ? 1.44 – ಮುಖ್ಯಮಂತ್ರಿಗಳು 1.45 23. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ? 1.46 – 65 ವರ್ಷಗಳು 1.47 24. ಭಾರತ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದೆ ? 1.48 – 51a ವಿಧಿ 1.49 25. ಭಾರತ ಸಂವಿಧಾನದ 24 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? 1.50 – ಬಾಲಕಾರ್ಮಿಕ ನಿಷೇಧ (14 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಿದೆ ) 1.51 26. “ಮೆಗಲೋ ಪೊಲೀಸ್” ಎಂದರೇನು ? 1.52 – ಮಹಾನಗರ ಎಂದರ್ಥ 1.53 27. ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ಯಾರು ನಿರ್ವಹಿಸುತ್ತಾರೆ ? 1.54 – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು 1.55 28. ಭಾರತದ ಸಂವಿಧಾನದಲ್ಲಿ ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೆ ? 1.56 – ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇಲ್ಲ 1.57 29. ರಾಷ್ಟ್ರೀಯ ಸಮಗ್ರತಾ ಮಂಡಳಿಯ ಅಧ್ಯಕ್ಷರು ಯಾರು ? 1.58 – ಪ್ರಧಾನ ಮಂತ್ರಿಗಳು 1.59 30. ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ ? 1.60 – ಎರಡು ವರ್ಷಗಳು 1.61 31. ಭಾರತದ ರಾಷ್ಟ್ರಪತಿಗೆ ಪ್ರಮಾಣವಚನವನ್ನು ಬೋಧಿಸುವರು ಯಾರು ? 1.62 – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು 1.63 32. ಭಾರತದ ಉಪರಾಷ್ಟ್ರಪತಿಗಳ ಅಧಿಕಾರವಧಿ ಎಷ್ಟು ವರ್ಷ ? 1.64 – ಐದು ವರ್ಷ 1.65 33. ಸಂಸತ್ತಿನ ಸದಸ್ಯನಲ್ಲದ ,ವ್ಯಕ್ತಿಯು ಮಂತ್ರಿಯಾಗಿ ನೇಮಕವಾದಲ್ಲಿ ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಒಂದು ಸಭೆಗೆ ಆಯ್ಕೆಯಾಗಬೇಕು ? 1.66 – ಆರು ತಿಂಗಳು 1.67 34. ಲೋಕಸಭೆಯಲ್ಲಿ ಕರ್ನಾಟಕಕ್ಕೆ ಎಷ್ಟು ಸ್ಥಾನಗಳಿವೆ ? 1.68 – 28 ಸ್ಥಾನಗಳು 1.69 35. ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಒಟ್ಟು ಎಷ್ಟು ಸ್ಥಾನಗಳಿವೆ ? 1.70 – 12 ಸ್ಥಾನಗಳು 1.71 36. ಬೆಂಗಳೂರು ನಗರದ ಪ್ರಥಮ ಪ್ರಜೆ ಯಾರು ? 1.72 – ಮಹಾಪೌರರು 1.73 37. ನಮ್ಮ ದೇಶದ ಸಂಸದೀಯ ರೂಪದ ಸರ್ಕಾರ ಯಾವ ದೇಶದಿಂದ ಆಯ್ದುಕೊಳ್ಳಲಾಗಿದೆ ? 1.74 – ಯುನೈಟೆಡ್ ಕಿಂಗ್ ಢಮ್ 1.75 38. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ? 1.76 – ಅಮೆರಿಕ ಸಂವಿಧಾನ 1.77 39. ಲೋಕಸಭೆಯನ್ನು ರಾಷ್ಟ್ರಪತಿಯವರು ಯಾವ ಶಿಫಾರಸ್ಸಿನ ಮೇರೆಗೆ ವಿಸರ್ಜಿಸಬಹುದು ? 1.78 – ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ 1.79 40. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಯಾವಾಗ ಜಾರಿಯಾಗಿದೆ ? 1.80 – 1993 ರಲ್ಲಿ 1.81 41. “ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್” ಪಬ್ಲಿಕ್ ಅಥಾರಿಟಿಗಳಿಗೆ ಯಾವ ರಿಟ್ ಮುಖಾಂತರ ಕರ್ತವ್ಯ ನಿರ್ವಹಿಸಲು ಆದೇಶಿಸುತ್ತದೆ ? 1.82 – ಮ್ಯಾಂಡಮಸ್ (ಪರ ಮಾದೇಶ) 1.83 42. “ಪಕ್ಷಾಂತರ ವಿರೋಧಿ” ಚಟುವಟಿಕೆಯ ಕುರಿತು ಯಾವ ಅನುಸೂಚಿ ತಿಳಿಸುತ್ತದೆ ? 1.84 – ಹತ್ತನೇ ಅನುಸೂಚಿ 1.85 43. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವನ್ನು ಯಾರ ಮುಂದೆ ಮಂಡಿಸಲಾಗುತ್ತದೆ ? 1.86 – ರಾಷ್ಟ್ರಪತಿಯವರ ಮುಂದೆ 1.87 44.ಸಂವಿಧಾನಾತ್ಮಕ ಪರಿಹಾರದ ಹಕ್ಕು ಏನಾಗಿದೆ ? 1.88 – ಇದೊಂದು ಮೂಲಭೂತ ಹಕ್ಕಾಗಿದೆ 1.89 45. ಯಾವ ಸಮಿತಿಯ ಮುಖ್ಯ ಕರ್ತವ್ಯವೂ ಸಂಸತ್ತಿನಿಂದ ಸರ್ಕಾರಕ್ಕೆ ಹಂಚಿಕೆಯಾಗುವ ಹಣವು , ಬೇಡಿಕೆಯ ವ್ಯಾಪ್ತಿಯೊಳಗೆ ಇರುವುದನ್ನು ಕಂಡು ಹಿಡಿಯಲಾಗಿದೆ ? 1.90 – ಸಾರ್ವಜನಿಕ ಲೆಕ್ಕಪತ್ರ ಸಮಿತಿ 1.91 46. ಭಾರತದಲ್ಲಿ ಸರ್ಕಾರಿ ಖಜಾನೆಯ ಪಾಲಿಸಿಯನ್ನು ಯಾವುದು ವ್ಯವಸ್ಥಾಪಿಸುತ್ತದೆ ? 1.92 – ಭಾರತೀಯ ರಿಸರ್ವ್ ಬ್ಯಾಂಕ್ 1.93 47. ಹಣಕಾಸಿನ ತುರ್ತುಪರಿಸ್ಥಿತಿಯನ್ನು ಯಾರು ಘೋಷಿಸುವರು ? 1.94 – ಭಾರತದ ರಾಷ್ಟ್ರಪತಿಗಳು 1.95 48. “ಜಾಗತಿಕ ಮತದಾನದ ಹಕ್ಕು” ಎಂದರೇನು ? 1.96 – ದೇಶದ ವಯಸ್ಕ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕು 1.97 49. ಯಾವುದನ್ನು ನ್ಯಾಯಾಲಯಗಳ ಮೂಲಕ ಜಾರಿಗೆ ತರಲು ಆಗುವುದಿಲ್ಲ ? 1.98 – ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು 1.99 50. ಜನಪ್ರತಿನಿಧಿ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? 1.100 – 1951 ಭಾರತದ ಸಂವಿಧಾನ -06 1. ಭಾರತದಲ್ಲಿ ಯಾರು ರಾಜ್ಯದ “ಕಾರ್ಯನಿರ್ವಹಣಾ” ಮುಖ್ಯಸ್ಥರು ಆಗಿರುತ್ತಾರೆ ? – ರಾಜ್ಯಪಾಲರು 2. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ, ರಾಜೀನಾಮೆಯನ್ನು ಸಲ್ಲಿಸಬೇಕಾದರೆ ರಾಜೀನಾಮೆ ಪತ್ರವನ್ನು ಯಾರಿಗೆ ಕೊಡಬೇಕು ? – ಭಾರತದ ರಾಷ್ಟ್ರಪತಿಯವರಿಗೆ 3. ಭಾರತದ ರಾಷ್ಟ್ರಪತಿಯವರು ತಮ್ಮ ರಾಜೀನಾಮೆ ಪತ್ರವನ್ನು ಯಾರಿಗೆ ಸಲ್ಲಿಸಬೇಕು ? – ಉಪರಾಷ್ಟ್ರಪತಿಯವರಿಗೆ 4.ರಾಜ್ಯಸಭಾ ಸದಸ್ಯನಾಗಬೇಕಾದರೆ ಕನಿಷ್ಠ, ಎಷ್ಟು ವರ್ಷ ವಯಸ್ಸಾಗಿರಬೇಕು ? – 30 ವರ್ಷ 5. ಭಾರತವನ್ನು ಗಣರಾಜ್ಯವೆಂದು ಘೋಷಿಸಿದ್ದು ಯಾವಾಗ ? 1950 ಜನವರಿ 26 6. ಭಾರತದಲ್ಲಿ ಪ್ರಥಮ ಚುನಾವಣೆ ನಡೆದ ವರ್ಷ ಯಾವುದು ? – 1952 7. ಭಾರತದಲ್ಲಿ ಮೂಲಭೂತ ಹಕ್ಕುಗಳನ್ನು ಖಾತರಿಗೊಳಿಸುವುದು ಯಾವುದು ? – ಭಾರತದ ಸಂವಿಧಾನ 8. ಯಾವ ವಯೋಮಿತಿ ಯವರಿಗೆ ಸಂವಿಧಾನದ ಅಡಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲಾಗುತ್ತದೆ ? – 6 ರಿಂದ 14 ವರ್ಷದೊಳಗಿನ ಮಕ್ಕಳು 9. ಪಂಚಾಯಿತಿಯಲ್ಲಿ ಮಹಿಳೆಯರಿಗೆ ಇರುವ ಮೀಸಲಾತಿ ಪ್ರಮಾಣ ಎಷ್ಟು ? – 50% 10. ಸಂವಿಧಾನದ ಮೂಲಭೂತ ಹಕ್ಕು ಈ ಕೆಳಗಿನ ಯಾವುದು ಆಗಿರುವುದಿಲ್ಲ ? – ಆಸ್ತಿಯ ಹಕ್ಕು 11. ಕಾನೂನು – ಸುವ್ಯವಸ್ಥೆ ವಿಷಯ ಭಾರತ ಸಂವಿಧಾನದ ಯಾವ ಪಟ್ಟಿಯಲ್ಲಿ ಇದೆ ? – ರಾಜ್ಯ ಪಟ್ಟಿ 12. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ ? – ರಾಷ್ಟ್ರಪತಿಗಳು 13. ಮಾನವ ಹಕ್ಕುಗಳ ಉಲ್ಲಂಘನೆಯ ಮೇಲ್ವಿಚಾರಕರು ಯಾರು ? – ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ 14. ಪಂಚಾಯತ್ ರಾಜ್ ವ್ಯವಸ್ಥೆ ಯಾವ ತತ್ವಗಳ ಮೇಲೆ ಆಧಾರಿತವಾಗಿದೆ ? – ಪ್ರಜಾಪ್ರಭುತ್ವ ವಿಕೇಂದ್ರೀಕರಣ 15. ಭಾರತದ ಮೂರು ಸೇನಾ ಪಡೆಗಳ ಮಹಾದಂಡ ನಾಯಕ ಯಾರು ? – ರಾಷ್ಟ್ರಪತಿಗಳು 16. ಸ್ವಾತಂತ್ರ್ಯ ದಿನಾಚರಣೆಯ ದಿನದಂದು ದೆಹಲಿಯ ಕೆಂಪು ಕೋಟೆಯಿಂದ ರಾಷ್ಟ್ರಕ್ಕೆ ಸಂದೇಶವನ್ನು ನೀಡುವರು ಯಾರು ? – ಭಾರತದ ಪ್ರಧಾನ ಮಂತ್ರಿಗಳು 17. “In cameral Trial “ಎಂದರೇನು ? – ನ್ಯಾಯಾಲಯದಲ್ಲಿ ನ್ಯಾಯಾಧೀಶರು ಮತ್ತು ಸಂಬಂಧಪಟ್ಟವರು ಮಾತ್ರ ಭಾಗವಹಿಸುವ ನಡಾವಳಿಗಳು 18. ಭಾರತದ ಸಂವಿಧಾನದಲ್ಲಿ ನಮೂದಿಸಲಾದ ಮೂಲಭೂತ ಹಕ್ಕುಗಳ ಸಂರಕ್ಷಕರು ಯಾರು ? – ಸರ್ವೋಚ್ಚ ನ್ಯಾಯಾಲಯ 19. ಭಾರತ ಸಂವಿಧಾನದಲ್ಲಿ ಒಟ್ಟು ಎಷ್ಟು ಮೂಲಭೂತ ಕರ್ತವ್ಯಗಳಿವೆ ? – 11 20. ಪಂಚಾಯತ್ ರಾಜ್ ಮೂರು ಹಂತದ ಪದ್ಧತಿಯ ಅತ್ಯಂತ ಮೇಲ್ದರ್ಜೆಯಲ್ಲಿರುವ ಸಂಸ್ಥೆ ಯಾವುದು ? – ಜಿಲ್ಲಾ ಪರಿಷತ್ 21. “ಸಾಚಾರ” ಆಯೋಗ ಯಾವುದಕ್ಕೆ ಸಂಬಂಧಿಸಿದೆ ? – ಮುಸ್ಲಿಂ ಜನಾಂಗ (ಅಲ್ಪ- ಸಂಖ್ಯಾತರ ಸ್ಥಾನಮಾನಕ್ಕೆ) 22. ರಾಜ್ಯ ವಿಧಾನಸಭೆಯ ಮಂತ್ರಿ ಮಂಡಲ ಸಭೆಯ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ ? – ಮುಖ್ಯಮಂತ್ರಿಗಳು 23. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯಸ್ಸು ಎಷ್ಟು ? – 65 ವರ್ಷಗಳು 24. ಭಾರತ ಸಂವಿಧಾನದ ಎಷ್ಟನೇ ವಿಧಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ನಮೂದಿಸಲಾಗಿದೆ ? – 51a ವಿಧಿ 25. ಭಾರತ ಸಂವಿಧಾನದ 24 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ ? – ಬಾಲಕಾರ್ಮಿಕ ನಿಷೇಧ (14 ವರ್ಷಕ್ಕಿಂತ ಕಿರಿಯ ವಯಸ್ಸಿನ ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಿದೆ ) 26. “ಮೆಗಲೋ ಪೊಲೀಸ್” ಎಂದರೇನು ? – ಮಹಾನಗರ ಎಂದರ್ಥ 27. ರಾಜ್ಯಪಾಲರು ಹುದ್ದೆಯಲ್ಲಿದ್ದಾಗಲೇ ಮರಣ ಹೊಂದಿದರೆ ಅವರ ಸ್ಥಾನವನ್ನು ಯಾರು ನಿರ್ವಹಿಸುತ್ತಾರೆ ? – ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು 28. ಭಾರತದ ಸಂವಿಧಾನದಲ್ಲಿ ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇದೆಯೆ ? – ಉಪ ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಇಲ್ಲ 29. ರಾಷ್ಟ್ರೀಯ ಸಮಗ್ರತಾ ಮಂಡಳಿಯ ಅಧ್ಯಕ್ಷರು ಯಾರು ? – ಪ್ರಧಾನ ಮಂತ್ರಿಗಳು 30. ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿಗಳು ಎಷ್ಟು ವರ್ಷಗಳವರೆಗೆ ಅಧಿಕಾರದಲ್ಲಿರುತ್ತಾರೆ ? – ಎರಡು ವರ್ಷಗಳು 31. ಭಾರತದ ರಾಷ್ಟ್ರಪತಿಗೆ ಪ್ರಮಾಣವಚನವನ್ನು ಬೋಧಿಸುವರು ಯಾರು ? – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು 32. ಭಾರತದ ಉಪರಾಷ್ಟ್ರಪತಿಗಳ ಅಧಿಕಾರವಧಿ ಎಷ್ಟು ವರ್ಷ ? – ಐದು ವರ್ಷ 33. ಸಂಸತ್ತಿನ ಸದಸ್ಯನಲ್ಲದ ,ವ್ಯಕ್ತಿಯು ಮಂತ್ರಿಯಾಗಿ ನೇಮಕವಾದಲ್ಲಿ ಎಷ್ಟು ಸಮಯದ ಒಳಗೆ ಸಂಸತ್ತಿನ ಯಾವುದಾದರೂ ಒಂದು ಸಭೆಗೆ ಆಯ್ಕೆಯಾಗಬೇಕು ? – ಆರು ತಿಂಗಳು 34. ಲೋಕಸಭೆಯಲ್ಲಿ ಕರ್ನಾಟಕಕ್ಕೆ ಎಷ್ಟು ಸ್ಥಾನಗಳಿವೆ ? – 28 ಸ್ಥಾನಗಳು 35. ರಾಜ್ಯಸಭೆಯಲ್ಲಿ ಕರ್ನಾಟಕಕ್ಕೆ ಒಟ್ಟು ಎಷ್ಟು ಸ್ಥಾನಗಳಿವೆ ? – 12 ಸ್ಥಾನಗಳು 36. ಬೆಂಗಳೂರು ನಗರದ ಪ್ರಥಮ ಪ್ರಜೆ ಯಾರು ? – ಮಹಾಪೌರರು 37. ನಮ್ಮ ದೇಶದ ಸಂಸದೀಯ ರೂಪದ ಸರ್ಕಾರ ಯಾವ ದೇಶದಿಂದ ಆಯ್ದುಕೊಳ್ಳಲಾಗಿದೆ ? – ಯುನೈಟೆಡ್ ಕಿಂಗ್ ಢಮ್ 38. ಜಗತ್ತಿನ ಪ್ರಥಮ ಲಿಖಿತ ಸಂವಿಧಾನ ಯಾವುದು ? – ಅಮೆರಿಕ ಸಂವಿಧಾನ 39. ಲೋಕಸಭೆಯನ್ನು ರಾಷ್ಟ್ರಪತಿಯವರು ಯಾವ ಶಿಫಾರಸ್ಸಿನ ಮೇರೆಗೆ ವಿಸರ್ಜಿಸಬಹುದು ? – ಪ್ರಧಾನ ಮಂತ್ರಿಗಳ ಶಿಫಾರಸ್ಸಿನ ಮೇರೆಗೆ 40. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಯಾವಾಗ ಜಾರಿಯಾಗಿದೆ ? – 1993 ರಲ್ಲಿ 41. “ಸುಪ್ರೀಂ ಕೋರ್ಟ್ ಅಥವಾ ಹೈ ಕೋರ್ಟ್” ಪಬ್ಲಿಕ್ ಅಥಾರಿಟಿಗಳಿಗೆ ಯಾವ ರಿಟ್ ಮುಖಾಂತರ ಕರ್ತವ್ಯ ನಿರ್ವಹಿಸಲು ಆದೇಶಿಸುತ್ತದೆ ? – ಮ್ಯಾಂಡಮಸ್ (ಪರ ಮಾದೇಶ) 42. “ಪಕ್ಷಾಂತರ ವಿರೋಧಿ” ಚಟುವಟಿಕೆಯ ಕುರಿತು ಯಾವ ಅನುಸೂಚಿ ತಿಳಿಸುತ್ತದೆ ? – ಹತ್ತನೇ ಅನುಸೂಚಿ 43. ಸಂಸತ್ ಸದಸ್ಯರ ಅನರ್ಹತೆ ವ್ಯಾಜ್ಯವನ್ನು ಯಾರ ಮುಂದೆ ಮಂಡಿಸಲಾಗುತ್ತದೆ ? – ರಾಷ್ಟ್ರಪತಿಯವರ ಮುಂದೆ 44.ಸಂವಿಧಾನಾತ್ಮಕ ಪರಿಹಾರದ ಹಕ್ಕು ಏನಾಗಿದೆ ? – ಇದೊಂದು ಮೂಲಭೂತ ಹಕ್ಕಾಗಿದೆ 45. ಯಾವ ಸಮಿತಿಯ ಮುಖ್ಯ ಕರ್ತವ್ಯವೂ ಸಂಸತ್ತಿನಿಂದ ಸರ್ಕಾರಕ್ಕೆ ಹಂಚಿಕೆಯಾಗುವ ಹಣವು , ಬೇಡಿಕೆಯ ವ್ಯಾಪ್ತಿಯೊಳಗೆ ಇರುವುದನ್ನು ಕಂಡು ಹಿಡಿಯಲಾಗಿದೆ ? – ಸಾರ್ವಜನಿಕ ಲೆಕ್ಕಪತ್ರ ಸಮಿತಿ 46. ಭಾರತದಲ್ಲಿ ಸರ್ಕಾರಿ ಖಜಾನೆಯ ಪಾಲಿಸಿಯನ್ನು ಯಾವುದು ವ್ಯವಸ್ಥಾಪಿಸುತ್ತದೆ ? – ಭಾರತೀಯ ರಿಸರ್ವ್ ಬ್ಯಾಂಕ್ 47. ಹಣಕಾಸಿನ ತುರ್ತುಪರಿಸ್ಥಿತಿಯನ್ನು ಯಾರು ಘೋಷಿಸುವರು ? – ಭಾರತದ ರಾಷ್ಟ್ರಪತಿಗಳು 48. “ಜಾಗತಿಕ ಮತದಾನದ ಹಕ್ಕು” ಎಂದರೇನು ? – ದೇಶದ ವಯಸ್ಕ ಪ್ರಜೆಗಳಿಗೆ ನೀಡಿರುವ ಮತದಾನದ ಹಕ್ಕು 49. ಯಾವುದನ್ನು ನ್ಯಾಯಾಲಯಗಳ ಮೂಲಕ ಜಾರಿಗೆ ತರಲು ಆಗುವುದಿಲ್ಲ ? – ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು 50. ಜನಪ್ರತಿನಿಧಿ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? – 1951 Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ) ಭಾರತದ ಸಂವಿಧಾನ. Top 50 (ಭಾರತ ಸಂವಿಧಾನ) important Indian constitution series 06 PC and PSI repeated questions and answers for upcoming exams VAO PDO SSC MTS SSC CHSL and ssc CGL exams.