Site icon Compitative Exams MCQ Questions and Answers

Top 50 (ಭೂಗೋಳಶಾಸ್ತ್ರ) Geography one liner GK question series 03 PC and PSI repeated questions for VAO PDO SSC MTS CHSL and CGL exams.

Contents show
1 ಭೋಗೋಳಶಾಸ್ತ್ರ – 03

ಭೋಗೋಳಶಾಸ್ತ್ರ – 03

1. ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ಕಂಡು ಬರುವ ಪ್ರಾಣಿಗಳ ರಾಜ್ಯವನ್ನು ಏನೆಂದು ಕರೆಯುವರು ?

ಪ್ರಾಣಿ ಸಂಕುಲ 

2. ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ ?

ಬ್ಯಾರನ್ ಜ್ವಾಲಾಮುಖಿ (ಅಂಡಮಾನ್ ನಿಕೋಬಾರ್)

3. “ಕರ್ಕಾಟಕ ಸಂಕ್ರಾಂತಿ”  ವೃತ್ತ ಈ ಕೆಳಗಿನ ಯಾವ ಮೂಲಕ ಹಾದು ಹೋಗುತ್ತದೆ ?

ಭಾರತ ಮತ್ತು ಸೌದಿ ಅರೇಬಿಯಾ 

4. ಲಕ್ಷದ್ವೀಪಗಳು ಯಾವುದರ ಉತ್ಪನ್ನವಾಗಿದೆ ?

ಬಂಡೆಗಳ ನಿರ್ಮಾಣ 

5. ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ- ಉಳ್ಳ ನದಿ ಯಾವುದು ?

ಹೂಗ್ಲಿ ನದಿ

6. “ಗೋಲ್ಡನ್ ಫೈಬರ್” ಎಂದು ಯಾವುದನ್ನು ಕರೆಯುವರು ?

ಸೆಣಬು 

7. “ಚಿಪ್ಕೋ “ಚಳುವಳಿಯ ಮುಖ್ಯ ಉದ್ದೇಶ ಏನಾಗಿತ್ತು ?

ಅರಣ್ಯ ನಾಶವನ್ನು ತಡೆಗಟ್ಟುವುದು 

8. ಜಗತ್ತಿನಲ್ಲಿ ಅತಿ ಚಿಕ್ಕದಾದ ಸಾಗರ ಯಾವುದು ?

ಆರ್ಕಟಿಕ್ ಸಾಗರ 

9. “ನೀಲಗಿರಿ ಬೆಟ್ಟಗಳಲ್ಲಿ “ಅತಿ ಉನ್ನತ ಶೃಂಗದ ಹೆಸರೇನು ?

ದೊಡ್ಡಬೆಟ್ಟ 

10. ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹಾದು ಹೋಗುತ್ತದೆ ?

ಹೊನ್ನಾವರ 

11. “ಮಾವಿನ ಹೋಯ್ಲು” ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ?

ಏಪ್ರಿಲ್ ನಲ್ಲಿ 

12. ಚಹದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ ಯಾವುದು ?

ಅಸ್ಸಾಂ 

13. ಆನೆ ಯೋಜನೆ ಜಾರಿಗೆ ಬಂದ ವರ್ಷ ಯಾವುದು ?

1992 ರಲ್ಲಿ

14. “ರೆಡ್ ಇಂಡಿಯನ್ನರು” ಎಲ್ಲಿ ಕಾಣಸಿಗುತ್ತಾರೆ ?

ಉತ್ತರ ಅಮೇರಿಕಾ 

15. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವ ಕೃಷಿ ಬೆಳೆ ಬೆಳೆಸುತ್ತಾರೆ ?

ರಾಬಿ ಬೆಳೆ 

16. ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ ?

ಕಾರ್ಟೋಗ್ರಾಫಿ 

17. ಕರ್ನಾಟಕದಲ್ಲಿ ಕಂಡು ಬರುವ ವನ್ಯಜೀವಿಧಾಮಗಳು ಯಾವುವು !

ಬದ್ರಾ, ದಾಂಡೇಲಿ ,ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ 

18. ವಿಶ್ವದ ಅತಿ ದೊಡ್ಡ ದೂರದರ್ಶಕ ನಿರ್ಮಾಣವಾಗುತ್ತಿರುವುದು ಎಲ್ಲಿ ?

ಅಟಕಾಮ ಮರುಭೂಮಿಯಲ್ಲಿ 

19. ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸಿರುವ ರಾಜ್ಯಗಳು ಯಾವುವು ?

ಕರ್ನಾಟಕ, ಕೇರಳ ಮತ್ತು ತಮಿಳುನಾಡು 

20. ರಕ್ತ ಚಂದ್ರ ಸoಭವಿಸುವುದು ಯಾವಾಗ ?

ಭೂ ವಾಯುಮಂಡಲದ ಧೂಳಿನಿಂದ 

21. ರಾಸಾಯನಿಕ ಸಂಯೋಜನೆಯನ್ನು ಆಧರಿಸಿ ವಾತಾವರಣವೂ ಎರಡು ಪದರುಗಳಗಿ ವಿಂಗಡಿಸುತ್ತದೆ ಅವುಗಳು ಯಾವುವು ?

ಗೋಳಾರ್ಧ ಮತ್ತು ಬಿನ್ನಗೋಳ 

22. “ಪಿಟ್ಟಿ ದ್ವೀಪಗಳು” ಎಲ್ಲಿ ಕಂಡು ಬರುತ್ತವೆ ?

ಲಕ್ಷದ್ವೀಪಗಳಲ್ಲಿ 

23. ಭೂ ವಲಯದಿಂದ ಕೂಡಿದ ಪ್ರದೇಶ ಯಾವುದು ?

ಭೋಲಿವಿಯ

24. ಜೀವವೈವಿಧ್ಯ ಅಪಾಯ ತಾಣ ಯಾವುದು ?

ಪೂರ್ವ ಹಿಮಾಲಯ 

25. ಭಾರತ ಚೀನಾ ಮತ್ತು ಮಯನ್ಮಾರ್ ದೇಶಗಳ ತ್ರೈ ಸಂದಿ ಸ್ಥಾನ ಯಾವುದು ?

ದೀಪು ಪಾಸ್

26. ಪ್ರಸಿದ್ಧ ಗಿರಿಧಾಮ “ಕೊಡೈಕೆನಲ್” ಎಲ್ಲಿ ನೆಲೆಗೊಂಡಿದೆ ?

ಪಳನಿ ಬೆಟ್ಟಗಳಲ್ಲಿ 

27. ಯಾವ ಪ್ರದೇಶವನ್ನು “ಅಶ್ವ ಪ್ರದೇಶ” ಎಂದು ಕರೆಯುವರು ?

ಸಬ್ ಟ್ರಾಫಿಕಲ್ ಏರು ಒತ್ತಡದ ವಲಯ 

28. “ಹಿಡಕಲ್ ಡ್ಯಾಮ್ “ಯಾವ ಜಿಲ್ಲೆಯಲ್ಲಿದೆ ?

ಬೆಳಗಾವಿ 

29. ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆಯ ರಾಷ್ಟ್ರ ಯಾವುದು ?

ಭೂತಾನ್ 

30. “ಸಿಂಹ ಮತ್ತು ಹುಲಿ “ಒಟ್ಟಿಗೆ ಕಾಣಿಸಿಕೊಳ್ಳುವ ದೇಶ ಯಾವುದು ?

ಭಾರತ 

31. ಟಿಬೇಟಿನ ಹೂರೆಗೆ ಅತಿ ದೊಡ್ಡ ಟಿಬೆಟಿಯನ್ನರ ವಸಾಹತು ಎಲ್ಲಿದೆ ?

ಬೈಲಕುಪ್ಪೆ 

32. ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿ ಹೆಚ್ಚು ಇದೆ ?

ಕ್ಲೇಯಲ್ ಮಣ್ಣು 

33. ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಬಾರ್ಕಾನ ಜಲಪಾತವಿದೆ ?

ಸೀತಾ ನದಿ 

34. ವಿಶ್ವದ ಅತ್ಯಂತ ದೊಡ್ಡದಾದ “ಸೌರ ಪಾರ್ಕ್” (ಶಕ್ತಿ ಸ್ಥಳ) ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ?

ತುಮಕೂರು 

35. ಭೂಮಿಯಲ್ಲಿನ ಅತ್ಯಂತ ಕಿರಿಯ ಖಂಡ ಯಾವುದು ?

ಆಸ್ಟ್ರೇಲಿಯಾ 

36. ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯವಿದೆ ?

ಮೆಕ್ಕಲು ಮಣ್ಣು 

37. ಅತ್ಯಂತ ಹೆಚ್ಚು ಪಾಸ್ಪೆಟ್ ಉತ್ಪಾದನೆ ಆಗುವ ಸ್ಥಳ ಯಾವುದು ?

ಅಮೆರಿಕ ಸಂಯುಕ್ತ ಸಂಸ್ಥಾನ 

38. ಭಾರತದ ಬಹು ಪಾಲು ಜನ ಯಾವ ಜನಾಂಗಕ್ಕೆ ಸೇರಿದ್ದಾರೆ ?

ಆಸ್ಟ್ರೋಲೈಡ್ 

39. ಹಿಮಪಾತ ಯಾವ ಭಾಗದಲ್ಲಿ ಕಂಡು ಬರುವ ವಿಶೇಷ ಲಕ್ಷಣವಾಗಿದೆ ?

ಧ್ರುವ ಪ್ರದೇಶ 

40. ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಅನುಸರಿಸಬೇಕಾದ ಸೂಚಿ ಯಾವುದು ?

ರೇಖಾಂಶ 

41. ಸಾಮಾನ್ಯ ನಕ್ಷತ್ರ ಒಂದರ ಅಪೇಕ್ಷಿತ ಜೀವಮಾನದ ಅವಧಿ ಎಷ್ಟು ? 

15 ಶತ ಕೋಟಿ ವರ್ಷಗಳು 

42. “ತೊಡಪಂಗಡವು” ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ?

ನೀಲಗಿರಿ ಬೆಟ್ಟ ಗಳಲ್ಲಿ 

43. ಯಾವ ಸಾಗರವು ಏಷ್ಯಾ – ಅಮೇರಿಕಾ ತೀರಗಳನ್ನು ಮುಟ್ಟುತ್ತದೆ ?

ಪೆಸಿಫಿಕ್ ಸಾಗರ

44. “ಮೌಂಟ್ ಎಟ್ನಾ”

ದಲ್ಲಿರುವ ಜೀವಂತ ಜ್ವಾಲಾಮುಖಿ ಎಲ್ಲಿದೆ ?

ಸಿಸಿಲಿ 

45. ನಕ್ಷೆಯಲ್ಲಿ ಸಮುದ್ರ ಮಟ್ಟಕ್ಕಿಂತ ಒಂದೇ ಎತ್ತರದಲ್ಲಿರುವ ಸ್ಥಳದಲ್ಲಿ ಸೇರಿಸುವ ಗೆರೆಯನ್ನು ಏನೆಂದು ಕರೆಯುವರು ?

ಮಟ್ಟ ರೇಖೆ (ಕಾಂಬೋರ್ ರೇಖೆ)

46. ಯಾವ ರೀತಿ ಮಣ್ಣು ನೆನೆದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ ?

ಕಪ್ಪು ಮಣ್ಣು 

47. ಭಾರತದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ “ಟ್ಯೂಟಿಕೊರನ್” ಬಂದರು ಯಾವ ತೀರದಲ್ಲಿದೆ ? 

ಕೋರಮಂಡಲ ತೀರ 

48. ಕೃಷ್ಣಾ ನದಿ ಹರಿಯುವ ರಾಜ್ಯಗಳು ಯಾವುವು ?

ಮಹಾರಾಷ್ಟ್ರ, ,ಕರ್ನಾಟಕ ಮತ್ತು ಆಂಧ್ರಪ್ರದೇಶ 

49. ಸುನಾಮಿ ಯಾವುದಕ್ಕೆ ಸಂಬಂಧಿಸಿದೆ ?

ಉಗ್ರ ಸಮುದ್ರ ಸರಣಿ ತೆರೆ ಗೆ

50. ಚಂಬಲ್ ನದಿಯು ಯಾವ ರಾಜ್ಯದಲ್ಲಿ ಹರಿಯುತ್ತದೆ ?

ಉತ್ತರ ಪ್ರದೇಶ ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ

Exit mobile version