Top 50 (ಭೂಗೋಳಶಾಸ್ತ್ರ)Geography question series 02, PC and PSI repeated questions and answers for upcoming exams VAO PDO SSC MTS SSC CHSL and ssc CGL exams.
6 months ago
ಭೂಗೋಳಶಾಸ್ತ್ರ – 02
1. “ಬೆಳಕಿನ ವರ್ಷ” ಎಂಬುದು ಯಾವುದಕ್ಕೆ ಸಂಬಂಧಿಸಿದೆ?
– ದೂರಕ್ಕೆ
2. ಸೂರ್ಯನ ಅತ್ಯಂತ ಹೊರಪದರವನ್ನು ಏನೆಂದು ಕರೆಯುತ್ತಾರೆ ?
– ಕರೋನ
3. ಕರ್ನಾಟಕದ ಯಾವ ಜಿಲ್ಲೆಗಳ ಮೂಲಕ ಕೊಂಕಣ ರೈಲ್ವೆ ಹಾದು ಹೋಗಿದೆ ?
– ಉತ್ತರ ಕನ್ನಡ ,ದಕ್ಷಿಣ ಕನ್ನಡ ಮತ್ತು ಉಡುಪಿ
4. ಜಗತ್ತಿನಲ್ಲಿ ಅತಿ ದೊಡ್ಡ ಚಹಾ ಉತ್ಪಾದಕ ದೇಶ ಯಾವುದು ?
– ಚೀನಾ
5. ಭಾರತ ದೇಶದೊಂದಿಗೆ ಅತ್ಯಂತ ಉದ್ದನೆಯ ಗಡಿಯನ್ನು ಹೊಂದಿದ ರಾಷ್ಟ್ರ ಯಾವುದು ?
– ಬಾಂಗ್ಲಾದೇಶ
6. ಹಿಮಾಲಯ ಪರ್ವತ ಶ್ರೇಣಿಗಳು ಪಶ್ಚಿಮದಲ್ಲಿ ಯಾವುದರಿಂದ ಆರಂಭವಾಗುತ್ತದೆ ?
– ಪಾಮಿರ್ ಗ್ರಂಥಿ ಯಿಂದ
7. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ …. ಇದೆ ?
– ಅರಬ್ಬಿ ಸಮುದ್ರ
8. “ರಬ್ಬರ್” ಒಂದು ಯಾವ ರೀತಿಯ ಬೆಳೆಯಾಗಿದೆ ?
– ವಾಣಿಜ್ಯ ಬೆಳೆ
9. ಅಣು ಖನಿಜವಾಗಿ ಉಪಯೋಗಿಸಲ್ಪಡುವುದು ಯಾವುದು ?
– ಯುರೇನಿಯಂ
10. ಯಾವ ಮಣ್ಣು ಅತ್ತಿ ಬೆಳೆಗೆ ಸೂಕ್ತವಾಗಿದೆ ?
– ಕಪ್ಪು ಮಣ್ಣು
11. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ ಯಾವುದು ?
– ನೀರಾವರಿ ಜಲ ವಿದ್ಯುತ್ ನದಿಗಳ ಪ್ರವಾಹ ತಡೆಗಟ್ಟುವಿಕೆ ಗೆ
12. ಕೈಗಾ ಅಣು ಶಕ್ತಿ ಸ್ಥಾವರ ಯಾವ ಜಿಲ್ಲೆಯಲ್ಲಿದೆ ?
– ಉತ್ತರ ಕನ್ನಡ ಜಿಲ್ಲೆ
13. ಆಂಧ್ರಪ್ರದೇಶ ದಲ್ಲಿರುವ ನಾಗಾರ್ಜುನ ಸಾಗರ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?
– ಕೃಷ್ಣಾ ನದಿಗೆ
14. ಲಿಥೋಸ್ಪಿಯರ್ ಎಂದರೆ…?
– ಭೂಮಿಯ ಹೊರ ಪದರ
15. ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ?
– ಭತ್ತ
16. ಪೆಟ್ರೋಲಿಯಂ ಎಂಬ ಪದವು “ಪೆಟ್ರಾ ಮತ್ತು ಒಲಿಯ೦” ಎಂಬ ಎರಡು ಪದಗಳಿಂದ ಆಗಿದೆ, ಆ ಪದಗಳು ಯಾವುವು ?
– ಲ್ಯಾಟಿನ್ ಪದಗಳು
17. ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಏನೆಂದು ಕರೆಯುತ್ತಾರೆ ?
– ಪರಿಶ್ರಮ ಪೂರ್ಣ ಬೆಳಗಾರಿಕೆ
18. ಕಪ್ಪು ಮಣ್ಣು ಯಾವ ಶಿಲೆಯ ಶತಲೀಕರಣದಿಂದ ಕೂಡಿದೆ ?
– ಬಸಾಲ್ಟ್
19. ಕರ್ನಾಟಕ ರಾಜ್ಯದಲ್ಲಿ ಎತ್ತರವಾದ ಶಿಖರ ಯಾವುದು ?
– ಮುಳ್ಳಯ್ಯನಗಿರಿ ಶಿಖರ
20. ಉತ್ತರ ಪ್ರದೇಶದ ಅಲಹಾಬಾದ್ ಮೂಲಕ ಹಾದುಹೋಗುವ ರೇಖಾಂಶ ಯಾವುದು ?
– 82 1/2 ಪೂರ್ವ ರೇಖಾಂಶ
21. ಅತಿ ಹೆಚ್ಚು ತೇವಾಂಶ ಹಿಡಿಗಟ್ಟುಕೊಳ್ಳುವಿಕೆ ಗುಣ ಹೊಂದಿರುವ ಮಣ್ಣು ಯಾವುದು ?
– ಕಪ್ಪು ಮಣ್ಣು
22. ದಾಂಡೇಲಿಯು ಯಾವ ಕೈಗಾರಿಕೆಗೆ ಪ್ರಸಿದ್ಧಿಯಾಗಿದೆ ?
– ಪೇಪರ್ ಕೈಗಾರಿಕೆಗೆ
23. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಇದೆ ?
– ಗುಜರಾತ್
24. “ಡಿ ಪೆಸಿಫಿಕ್ ರಿಂಗ್ ಆಫ್ ಫಯರ್” ಸಂಬಂಧಿಸಿರುವುದು ಯಾವುದಕ್ಕೆ ?
– ಜ್ವಾಲಾಮುಖಿ ಮತ್ತು ಭೂಕಂಪಗಳಿಗೆ
25. ಯಾವ ರೀತಿಯ ಮಣ್ಣು ಜಲಾನಯನ ಮತ್ತು ಕರಾವಳಿ ಬಯಲು ಸೀಮೆ ಪ್ರದೇಶಕ್ಕೆ ಸೀಮಿತವಾಗಿದೆ ?
– ಮೆಕ್ಕಲು ಮಣ್ಣು
26. ಯಾವ ಗ್ರಹವನ್ನು ಮೂರನೇ ಗ್ರಹ ಎಂದು ಕರೆಯುತ್ತೇವೆ ?
– ಭೂಮಿ
27. ಬಕ್ಸೈಟ್ ಎಂಬುದು ಯಾವ ಅದಿರು ?
– ಅಲ್ಯೂಮಿನಿಯಂ ಅದಿರು
28.ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ?
– ಸಹರಾ ಮರುಭೂಮಿ
29. ಯಾವ ಕರಾವಳಿಯನ್ನು “ಮ್ಯಾಕರಲ್ ಕರಾವಳಿ” ಎಂದು ಕರೆಯುತ್ತಾರೆ ?
– ಕರ್ನಾಟಕ
30. ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಲಸಾರಿಗೆ ಹೊಂದಿರುವ ನದಿ ಯಾವುದು ?
– ತುಂಗಭದ್ರಾ
31. ವಿಶ್ವ ಪ್ರಸಿದ್ಧ “ದುವಾಂಧರ್” (ಮಂಜಿನ ಮೋಡ) ಜಲಪಾತ ಯಾವ ನದಿಯ ಸಮೀಪವಿದೆ ?
– ನರ್ಮದಾ ನದಿ
32. ವಿಶ್ವದ ಅತಿ ದೊಡ್ಡ ಸಾಗರ ಯಾವುದು ?
– ಪೆಸಿಫಿಕ್ ಸರೋವರ
33. “ಹಸಿರು- ನೋಟ” ಎಂದು ಯಾವುದನ್ನು ಕರೆಯುತ್ತಾರೆ ?
– ಟೀ
34. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ?
– ಬರ್ನ್ ಪುರ ( ಪಶ್ಚಿಮ ಬಂಗಾಳ)
35. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ?
– ಮುಂಬೈ ನಗರ
36. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ?
– ನಿಂಬೋ ಸ್ಟ್ರಾಟಸ್ ಮೋಡಗಳು
37. ಭಾರತದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಯಾವುದು ?
– ಮೌಸಿನ್ ರಾo
38. ಗಗನ ನೌಕೆಯಲ್ಲಿರುವ ಒಬ್ಬ ಗಗನಯಾತ್ರಿ ಬಳಸಿದ ಚಮಚವೂ ಯಾವ ದಿಕ್ಕಿನಲ್ಲಿ ಚಲಿಸುತ್ತದೆ ?
– ಗಗನ ನೌಕೆಯು ಚಲಿಸುವ ದಿಕ್ಕಿನಲ್ಲಿಯೇ ಚಲಿಸುತ್ತದೆ.
39. ಮಾಸಿಕ ಸರಾಸರಿ ಉಷ್ಣಾಂಶದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ಯಾವುದು ತೋರಿಸುತ್ತದೆ ?
– ಐಸೊಥರ್ಮ್
40. ಭಾರತದಲ್ಲಿ ಅತಿ ಹೆಚ್ಚಾಗಿ ಖನಿಜಗಳು ಲಭ್ಯವಾಗುವ ಸ್ಥಳ ಯಾವುದು ?
– ಛೋಟಾ ನಾಗಪುರ್ ಪ್ರಸ್ತಭೂಮಿ.
41. ನರ್ಮದಾ ನದಿಯ ಅವಳಿ ನಡಿಯೆಂದು ಯಾವುದನ್ನು ಕರೆಯುತ್ತಾರೆ ?
– ತಾ
42. “ಈಕ್ವಿನಾಕ್ಸ್” ಎಂದರೇನು ?
– ಹಗಲು ಮತ್ತು ರಾತ್ರಿ ಅವಧಿಗಳು ಸಮನಾಗಿರುವುದು
43. ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು ?
– ಗ್ರೀನ್ ಲ್ಯಾಂಡ್ ದ್ವೀಪ
44. ಭಾರತದಲ್ಲಿರುವ ಅತಿ ಪ್ರಾಚೀನ ಪರ್ವತ ಶ್ರೇಣಿ ಯಾವುದು ?
– ಅರಾವಳಿ ಪರ್ವತ ಶ್ರೇಣಿ
45. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದು ಏಕೆ ?
– ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ
46. ಭಾರತದ ಪ್ರಾಚೀನ ತೈಲ ಶುದ್ಧೀಕರಣ ಘಟಕ ಯಾವುದು ?
– ದಿಗ್ಬಯ್ (ಅಸ್ಸಾಂ)
47. ನಕ್ಷತ್ರದಲ್ಲಿನ ಶಕ್ತಿಯ ಮೂಲ ಯಾವುದು ?
– ಪರಮಾಣು ಸಮ್ಮಿಲನ
48. ಕುದುರೆಮುಖ ಯಾವುದಕ್ಕೆ ಪ್ರಸಿದ್ಧವಾಗಿದೆ ?
– ಕಬ್ಬಿಣದ ಅದಿರುಗಳಿಗೆ
49. ಪ್ರಪಂಚದ ಅತ್ಯಂತ ಕಿರಿಯ ಪರ್ವತ ಶ್ರೇಣಿ ಯಾವುದು ?
– ಹಿಮಾಲಯ
50. “ಪಿರಾಮಿಪ” ಗಳು ಯಾವ ನದಿಯ ದಂಡೆಯ ಮೇಲೆ ಕಂಡು ಬರುತ್ತದೆ ?
– ನೈಲ್ ನದಿ