2. ವ್ಯಕ್ತಿ ಒಬ್ಬನು ಭವಿಷ್ಯತ್ತಿನಲ್ಲಿ ಕಾರೊಂದು ಖರೀದಿಸಲು ಪ್ರತಿ ತಿಂಗಳು ನಿಯಮಿತವಾಗಿ ಉಳಿತಾಯ ಮಾಡಲು ಯಾವ ಬ್ಯಾಂಕ್ ಖಾತೆಯನ್ನು ತೆರೆಯಬೇಕು ? – ಆವರ್ತ ಠೇವಣಿ ಖಾತೆ (Reccuring deposite )
3. ಎರಡನೇ ಪಂಚವಾರ್ಷಿಕ ಯೋಜನೆಯನ್ನು ಏನೆಂದು ಕರೆಯುವರು ? – ಮಹಲನೋಬಿಸ್ ಯೋಜನೆ
4. ಅಮರ್ತ್ಯ ಸೇನ್ ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದರು ? – ಅರ್ಥಶಾಸ್ತ್ರ
5. TFR (Total fertility rate) ಒಟ್ಟು ಸಂತಾನೋತ್ಪತ್ತಿದ್ದರ ಹೆಚ್ಚಿರುವ ರಾಜ್ಯ ಯಾವುದು ? – ಬಿಹಾರ
6. ಮೊದಲ ಬಾರಿಗೆ ಭಾರತಕ್ಕೆ ಎಟಿಎಂ (ATM )ಪರಿಚಯಿಸಿದ ವಿದೇಶಿ ಬ್ಯಾಂಕ್ ಯಾವುದು ? – HSBC ಬ್ಯಾಂಕ್
7. ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ? – M S ಸ್ವಾಮಿನಾಥನ್
8. ವಿಶ್ವ ಅಭಿವೃದ್ಧಿ ವರದಿಯನ್ನು ಪ್ರಕಟಿಸುವ ಸಂಸ್ಥೆ ಯಾವುದು ? – ವಿಶ್ವ ಬ್ಯಾಂಕ್
9. ವಿಶ್ವಸಂಸ್ಥೆಯ ಭಾಗವಾಗಿರದ ಸಂಸ್ಥೆ ಯಾವುದು ? – (ILO)international labour organisation.
10. ವಿಮೆ ಕವರೇಜ್ ಗಾಗಿ ಚಾರ್ಜ್ ಮಾಡುವ ಹಣವನ್ನು ನಾವು ಏನೆಂದು ಕರೆಯುತ್ತೇವೆ ? – ಪ್ರೀಮಿಯಂ
11. ಯಾವ ವಕ್ರ ರೇಖೆಯು ತೆರಿಗೆ ದರಗಳು ಮತ್ತು ಸರಕಾರದಿಂದ ಸಂಗ್ರಹಿಸಲ್ಪಟ್ಟ, ತೆರಿಗೆ ಆದಾಯ ನಡುವಿನ ಸಂಬಂಧವನ್ನು ತೋರಿಸುತ್ತದೆ ? – ಲ್ಯಾಫರ್ ಕರ್ವ್ (laffer curve)
12. ವ್ಯಕ್ತಿ ಒಬ್ಬನ ಸಾಕಾರಗೊಂಡ ಕೌಶಲ್ಯಗಳನ್ನು ಏನೆಂದು ಕರೆಯುವರು ? – ಮಾನವ ಬಂಡವಾಳ
13. ವರ್ಷ ಒಂದರಲ್ಲಿ ಬಾಹ್ಯ ಜಗತ್ತಿನೊಂದಿಗೆ, ಭಾರತದ ಎಲ್ಲಾ ಆರ್ಥಿಕ ವ್ಯವಹಾರಗಳನ್ನು ಏನೆಂದು ಕರೆಯುವರು ? – ಪಾವತಿ ಶಿಲ್ಕು
14. ಬ್ಯಾಂಕುಗಳ ಬ್ಯಾಂಕ್ ಎಂದು ಯಾವ ಬ್ಯಾಂಕನ್ನು ಕರೆಯುವರು ? – ಭಾರತದ ರಿಸರ್ವ್ ಬ್ಯಾಂಕ್
15. ಭಾರತದ ಆದ್ಯತಾ ವಲಯದ ಸಾಲಗಳನ್ನು ನೀಡುವ ಬ್ಯಾಂಕುಗಳು ಯಾವುದರ ಸಾಲವನ್ನು ನಿಯೋಜಿಸುತ್ತವೆ ? – ಕೃಷಿಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳು ಹಾಗೂ ದುರ್ಬಲ ವರ್ಗಗಳು.
16. ಬೆಲೆಗಳ ಸಾಮಾನ್ಯ ಮಟ್ಟದಲ್ಲಿ ಹೆಚ್ಚಳ ಉಂಟಾಗಲು ಕಾರಣವೇನು ? – ಉತ್ಪನ್ನದ ಮೊತ್ತದ ಮಟ್ಟದಲ್ಲಿನ ಕುಸಿತ ಹಾಗೂ ಪರಿಣಾಮಕಾರಿ ಬೇಡಿಕೆಯಲ್ಲಿನ ಹೆಚ್ಚಳ.
17. ಪೋಷಣಿಯ ಅಭಿವೃದ್ಧಿಯ ಅತ್ಯುತ್ತಮ ಸಾಧ್ಯ ವ್ಯಾಖ್ಯೆ ಯಾವುದು ? – ಮುಂದಿನ ಪೀಳಿಗೆಗೆ ಅವಶ್ಯಕತೆಗಳನ್ನು ಪರಿಗಣಿಸುತ್ತ ನೈಸರ್ಗಿಕ ಸಂಪನ್ಮೂಲಗಳ ಬಳಕೆ.
18. ಸಾಮಾನ್ಯವಾಗಿ ಬೇಡಿಕೆಯ ವಕ್ರರೇಖೆ ( Demand curve) ಯಾವ ರೀತಿ ಕಂಡುಬರುತ್ತದೆ ? – ಕೆಳಮುಖ ಜಾರುವಿಕೆ
19. ಅತಿ ಹೆಚ್ಚು ರಫ್ತು ಪ್ರಮಾಣದ ಪಾಲನ್ನು ಹೊಂದಿರುವ ರಾಜ್ಯ ಯಾವುದು ? – ಮಹಾರಾಷ್ಟ್ರ
20. “ECOMARK” is Related to? – ಪರಿಸರ ಸ್ನೇಹಿ ವಸ್ತುಗಳಿಗೆ ಸಂಬಂಧಿಸಿರುತ್ತದೆ
21. GST ಯು ಒಂದು ಯಾವ ರೀತಿಯ ತೆರಿಗೆಯಾಗಿದೆ ? – ಪರೋಕ್ಷ ತೆರಿಗೆಯಾಗಿದೆ.
22. ಆದಾಯ ಕರದಿಂದ ದೊರೆತ ಉತ್ಪನ್ನವು ಯಾವುದಕ್ಕೆ ಹೋಗುತ್ತದೆ ? – ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ.
23. “IMF” ಅನ್ನು ವಿಸ್ತರಿಸಿ ಬರೆಯಿರಿ ? – international monetary fund (ಇಂಟರ್ನ್ಯಾಷನಲ್ ಮಾನಿಟರಿ ಫಂಡ್)
24. ಭಾರತದ ಷೇರು ಮಾರುಕಟ್ಟೆ ಎಲ್ಲಿ ಕಂಡು ಬರುತ್ತದೆ ? – ಮುಂಬೈ
25. ಗ್ರಾಮೀಣ ಸಾಲಗಳಿಗೆ ಅತಿ ಮುಖ್ಯವಾದ ಬ್ಯಾಂಕ್ ಯಾವುದು ? – ವಾಣಿಜ್ಯ ಬ್ಯಾಂಕುಗಳು
26. ಮಾನವನ ಬೆಳವಣಿಗೆ ಸೂಚಿಕೆ ಯಾವುದನ್ನು ಒಳಗೊಂಡಿದೆ ? – ನಿರೀಕ್ಷಿತ ಆಯುಷ್ಯಾವಧಿ ಮತ್ತು ಶಿಕ್ಷಣದ ಗುಣಮಟ್ಟ
27. “ಮಿಶ್ರ ಅರ್ಥ ವ್ಯವಸ್ಥೆ “ಕಲ್ಪನೆ ಏನನ್ನು ಒಳಗೊಂಡಿರುತ್ತದೆ ? – ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಸಹಬಾಳ್ವಿಕೆ
28. ಯಾವ ದೇಶ ಭಾರತದಿಂದ ಅತಿ ಹೆಚ್ಚು ಆಮದನ್ನು ಮಾಡಿಕೊಳ್ಳುತ್ತದೆ ? – ಅಮೆರಿಕ
29. ಯಾವ ತೆರಿಗೆಯನ್ನು “ರಾಜ್ಯ ಸರಕಾರವು” ವಿಧಿಸುತ್ತದೆ ? – ವೃತ್ತಿ ತೆರಿಗೆ
30. ಬ್ಯಾಂಕಿಂಗ್ ಊದ್ಯಮಕ್ಕೆ ಸಂಬಂಧಿಸಿದಂತೆ “ನಾನ್ ಪರ್ಫಾರ್ಮಿಂಗ್ ಅಸೆಟ್ “(Nan performing asset)ಎಂದರೇನು ? – ವಸೂಲಿ ಆಗದಿರುವ ಬ್ಯಾಂಕಿನ ಸಾಲಗಳು.
31. ಬೆಳವಣಿಗೆಯಲ್ಲಿ ಯಾವ ಸಂಸ್ಥೆಯು ಏಕಸ್ವಾಮ್ಯವನ್ನು ಹೊಂದಿದೆ ? – ಜನರಲ್ ಇನ್ಸೂರೆನ್ಸ್ ಕಾರ್ಪೊರೇಷನ್
32. ಕೇಂದ್ರೀಯ ತೆರಿಗೆಗಳಲ್ಲಿ ಅತ್ಯಂತ ಪ್ರಮುಖವಾದ ತೆರಿಗೆ ಯಾವುದು ? – ವಾಣಿಜ್ಯ ತೆರಿಗೆ
33. “ರಾಷ್ಟ್ರೀಯ ಡೆಪಾಸಿಟರಿ ಲಿಮಿಟೆಡ್” ಯಾವುದರಲ್ಲಿ ವ್ಯವಹರಿಸುತ್ತದೆ ? – ಎಲೆಕ್ಟ್ರಾನಿಕ್ ಶೇರುಗಳಲ್ಲಿ
34. ಹಣದುಬ್ಬರವನ್ನು ಹೇಗೆ ಅಳೆಯಬಹುದು ? – ಸಗಟು ಬೆಲೆ ಸೂಚ್ಯಂಕದಿಂದ
35. 11ನೇ ಪಂಚವಾರ್ಷಿಕ ಯೋಜನೆಯ ಅವಧಿ ಎಷ್ಟು ? – 2007 ರಿಂದ 2012 ರ ವರೆಗೆ
36. ವಿಶೇಷ ಆರ್ಥಿಕ ವಲಯ ಕಾಯ್ದೆಯನ್ನು ಜಾರಿಗೆ ತಂದ ವರ್ಷ ಯಾವುದು ? – 2005 ರಲ್ಲಿ
37. ಭಾರತೀಯ ರಫ್ತು ಆಮದು ಬ್ಯಾಂಕ್” (EXIM ಬ್ಯಾಂಕ್) ಆರಂಭವಾದ ವರ್ಷ ಯಾವುದು ? – 1982 ರಲ್ಲಿ
38. 5 ಕೋಟಿಯಿಂದ 10 ಕೋಟಿ ವರೆಗೆ ಬಂಡವಾಳ ಹೂಡಲಾದ ಉದ್ಯಮ ಸಂಸ್ಥೆಗಳು ಭಾರತದಲ್ಲಿ ಯಾವ ವರ್ಗಕ್ಕೆ ಸೇರುತ್ತವೆ ? – ಮಧ್ಯಮ ಗಾತ್ರದ ಉದ್ಯಮ (medium scale enterprises)
39. “MP LADS” ನ ಗುರಿ ಏನು ? – ಸಮುದಾಯದ ಸ್ಥಿರ ಆಸ್ತಿಗಳನ್ನು ನಿರ್ಮಿಸುವುದು
40. ಸ್ಮಾರ್ಟ್ ಮನಿ( smart money) ಯಾವುದಕ್ಕೆ ಸಂಬಂಧಿಸಿದೆ ? – (credit card) ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದೆ.
41. NABARD (ನಬಾರ್ಡ್)ಎಂದರೇನು ? – ನ್ಯಾಷನಲ್ ಬ್ಯಾಂಕ್ ಆಫ್ ಅಗ್ರಿಕಲ್ಚರಲ್ ಅಂಡ್ ರೂರಲ್ ಡೆವಲಪ್ಮೆಂಟ್ ಬ್ಯಾಂಕ್
42. ಸಂಸ್ಥೆಯ ಲಾಭವನ್ನು ಸಮನಾಗಿ ಹಂಚಿಕೊಳ್ಳುವ ಷೇರುದಾರರನ್ನು ಏನೆಂದು ಕರೆಯುವರು ? – ಇಕ್ವಿಟಿ ಶೇರು (equity share)
43. ಮಾನವನ ಬಡತನ ಸೂಚ್ಯಂಕವನ್ನು ಅಳೆಯಲು ಏನನ್ನು ಸೂಚಿಸ ಬಹುದಾಗಿದೆ ? – ದೀರ್ಘಾಯುಷ್ಯ, ಜ್ಞಾನ ಮತ್ತು ಜೀವನ ಮಟ್ಟ
44. ಒಂದು ಸಂಸ್ಥೆಯು ಅಸ್ವಸ್ಥಗೊಂಡಿದೆ ಎಂದು ಹೇಳಲು, ಆರ್ಥಿಕ ವರ್ಷದ ಕೊನೆಯಲ್ಲಿ ಕ್ರೂಡಿಕರಿಸಿದ ನಷ್ಟದ ಪ್ರಮಾಣವು ಮೂಲ ಬಂಡವಾಳದ ಶೇಕಡ ಎಷ್ಟಕ್ಕಿಂತ ಕಡಿಮೆ ಇರಬೇಕು ? – ಶೇಕಡ 50 ಕಿಂತ ಕಡಿಮೆ ಇರಬೇಕು
45. ಉದ್ಯಮದ ಅಸ್ವಸ್ಥತೆಗೆ ಕಾರಣವಾಗಿದ್ದು ಆದರೆ ಆಂತರಿಕ ಕಾರಣವೂ ಇದಲ್ಲ ? – ವಿದ್ಯುತ್ ಕಡಿತ
46. ಮುಕ್ತ ವ್ಯಾಪಾರದಿಂದ ಪಕ್ಷಪಾತ ರಕ್ಷಣೆಗೆ ಕಾರಣ ಯಾವುದು ? – ರಾಜ್ಯದ ಆದಾಯ ಆಯುಕ್ತದ ಶಿಫಾರಸ್ಸು.
47. “ವಿಚಾರ ಸರಣಿಯಲ್ಲಿ” ಹಣದುಬ್ಬರ ಎಂದರೇನು ? – GDP ಗಿಂತ ಹಣದ ಸರಬರಾಜು ಹೆಚ್ಚಾಗುವುದು
48. ಪಂಚವಾರ್ಷಿಕ ಯೋಜನೆಯ ಶಿಲ್ಪಿ ಯಾರು ? – P C ಮಹಾಲೋ ನೊಬಿಸ್
49. ಮಾನವ ಅಭಿವೃದ್ಧಿ ಸೂಚ್ಯಂಕದ ಪರಿಕಲ್ಪನೆಯನ್ನು ಕೊಟ್ಟವರು ಯಾರು ? – ಪಾಕಿಸ್ತಾನದ ಮೆಹಬೂಬ್- ಉಲ್ – ಹಕ್.
50. ಯುರೋಫ್ ಯೊನಿಯನ್ “ಯುರೋ” ಎಂಬ ಹೊಸ ನಾಣ್ಯವನ್ನು ಜಾರಿಗೊಳಿಸಿದ ದಿನಾಂಕ ಯಾವುದು ? – 01 ಜನವರಿ 2002 ರಲ್ಲಿ
Unsere technologie erweitert ihre globale reichweite im pi network. Advantages of local domestic helper. When you see that dinosaur game flyer at any location.