Top 50 (ಭೂಗೋಳಶಾಸ್ತ್ರ) Geography one liner GK question series 03 PC and PSI repeated questions for VAO PDO SSC MTS CHSL and CGL exams.
ಭೋಗೋಳಶಾಸ್ತ್ರ – 03
1. ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ಕಂಡು ಬರುವ ಪ್ರಾಣಿಗಳ ರಾಜ್ಯವನ್ನು ಏನೆಂದು ಕರೆಯುವರು ?
– ಪ್ರಾಣಿ ಸಂಕುಲ
2. ಭಾರತದ ಏಕ ಮಾತ್ರ ಕ್ರಿಯಾತ್ಮಕ ಜ್ವಾಲಾಮುಖಿ ಯಾವ ದ್ವೀಪದಲ್ಲಿದೆ ?
– ಬ್ಯಾರನ್ ಜ್ವಾಲಾಮುಖಿ (ಅಂಡಮಾನ್ ನಿಕೋಬಾರ್)
3. “ಕರ್ಕಾಟಕ ಸಂಕ್ರಾಂತಿ” ವೃತ್ತ ಈ ಕೆಳಗಿನ ಯಾವ ಮೂಲಕ ಹಾದು ಹೋಗುತ್ತದೆ ?
– ಭಾರತ ಮತ್ತು ಸೌದಿ ಅರೇಬಿಯಾ
4. ಲಕ್ಷದ್ವೀಪಗಳು ಯಾವುದರ ಉತ್ಪನ್ನವಾಗಿದೆ ?
– ಬಂಡೆಗಳ ನಿರ್ಮಾಣ
5. ಭಾರತದಲ್ಲಿ ಅತ್ಯಂತ ಎತ್ತರದ ಮಾರಿ ಅಲೆ- ಉಳ್ಳ ನದಿ ಯಾವುದು ?
– ಹೂಗ್ಲಿ ನದಿ
6. “ಗೋಲ್ಡನ್ ಫೈಬರ್” ಎಂದು ಯಾವುದನ್ನು ಕರೆಯುವರು ?
– ಸೆಣಬು
7. “ಚಿಪ್ಕೋ “ಚಳುವಳಿಯ ಮುಖ್ಯ ಉದ್ದೇಶ ಏನಾಗಿತ್ತು ?
– ಅರಣ್ಯ ನಾಶವನ್ನು ತಡೆಗಟ್ಟುವುದು
8. ಜಗತ್ತಿನಲ್ಲಿ ಅತಿ ಚಿಕ್ಕದಾದ ಸಾಗರ ಯಾವುದು ?
– ಆರ್ಕಟಿಕ್ ಸಾಗರ
9. “ನೀಲಗಿರಿ ಬೆಟ್ಟಗಳಲ್ಲಿ “ಅತಿ ಉನ್ನತ ಶೃಂಗದ ಹೆಸರೇನು ?
– ದೊಡ್ಡಬೆಟ್ಟ
10. ಶರಾವತಿ ನದಿಯು ಯಾವ ಪಟ್ಟಣದ ಮೂಲಕ ಹಾದು ಹೋಗುತ್ತದೆ ?
– ಹೊನ್ನಾವರ
11. “ಮಾವಿನ ಹೋಯ್ಲು” ಎಂಬ ಹೆಸರಿನ ಮಳೆ ಯಾವ ತಿಂಗಳಲ್ಲಿ ಬರುತ್ತದೆ ?
– ಏಪ್ರಿಲ್ ನಲ್ಲಿ
12. ಚಹದ ಅತ್ಯಂತ ಹೆಚ್ಚಿನ ಉತ್ಪಾದಕ ರಾಜ್ಯ ಯಾವುದು ?
– ಅಸ್ಸಾಂ
13. ಆನೆ ಯೋಜನೆ ಜಾರಿಗೆ ಬಂದ ವರ್ಷ ಯಾವುದು ?
– 1992 ರಲ್ಲಿ
14. “ರೆಡ್ ಇಂಡಿಯನ್ನರು” ಎಲ್ಲಿ ಕಾಣಸಿಗುತ್ತಾರೆ ?
– ಉತ್ತರ ಅಮೇರಿಕಾ
15. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಯಾವ ಕೃಷಿ ಬೆಳೆ ಬೆಳೆಸುತ್ತಾರೆ ?
– ರಾಬಿ ಬೆಳೆ
16. ನಕಾಶೆಯನ್ನು ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ ?
– ಕಾರ್ಟೋಗ್ರಾಫಿ
17. ಕರ್ನಾಟಕದಲ್ಲಿ ಕಂಡು ಬರುವ ವನ್ಯಜೀವಿಧಾಮಗಳು ಯಾವುವು !
– ಬದ್ರಾ, ದಾಂಡೇಲಿ ,ಪುಷ್ಪಗಿರಿ ಮತ್ತು ಶೆಟ್ಟಿಹಳ್ಳಿ
18. ವಿಶ್ವದ ಅತಿ ದೊಡ್ಡ ದೂರದರ್ಶಕ ನಿರ್ಮಾಣವಾಗುತ್ತಿರುವುದು ಎಲ್ಲಿ ?
– ಅಟಕಾಮ ಮರುಭೂಮಿಯಲ್ಲಿ
19. ಬಂಡಿಪುರ ರಾಷ್ಟ್ರೀಯ ಉದ್ಯಾನವನ ವ್ಯಾಪಿಸಿರುವ ರಾಜ್ಯಗಳು ಯಾವುವು ?
– ಕರ್ನಾಟಕ, ಕೇರಳ ಮತ್ತು ತಮಿಳುನಾಡು
20. ರಕ್ತ ಚಂದ್ರ ಸoಭವಿಸುವುದು ಯಾವಾಗ ?
– ಭೂ ವಾಯುಮಂಡಲದ ಧೂಳಿನಿಂದ
21. ರಾಸಾಯನಿಕ ಸಂಯೋಜನೆಯನ್ನು ಆಧರಿಸಿ ವಾತಾವರಣವೂ ಎರಡು ಪದರುಗಳಗಿ ವಿಂಗಡಿಸುತ್ತದೆ ಅವುಗಳು ಯಾವುವು ?
– ಗೋಳಾರ್ಧ ಮತ್ತು ಬಿನ್ನಗೋಳ
22. “ಪಿಟ್ಟಿ ದ್ವೀಪಗಳು” ಎಲ್ಲಿ ಕಂಡು ಬರುತ್ತವೆ ?
– ಲಕ್ಷದ್ವೀಪಗಳಲ್ಲಿ
23. ಭೂ ವಲಯದಿಂದ ಕೂಡಿದ ಪ್ರದೇಶ ಯಾವುದು ?
– ಭೋಲಿವಿಯ
24. ಜೀವವೈವಿಧ್ಯ ಅಪಾಯ ತಾಣ ಯಾವುದು ?
– ಪೂರ್ವ ಹಿಮಾಲಯ
25. ಭಾರತ ಚೀನಾ ಮತ್ತು ಮಯನ್ಮಾರ್ ದೇಶಗಳ ತ್ರೈ ಸಂದಿ ಸ್ಥಾನ ಯಾವುದು ?
– ದೀಪು ಪಾಸ್
26. ಪ್ರಸಿದ್ಧ ಗಿರಿಧಾಮ “ಕೊಡೈಕೆನಲ್” ಎಲ್ಲಿ ನೆಲೆಗೊಂಡಿದೆ ?
– ಪಳನಿ ಬೆಟ್ಟಗಳಲ್ಲಿ
27. ಯಾವ ಪ್ರದೇಶವನ್ನು “ಅಶ್ವ ಪ್ರದೇಶ” ಎಂದು ಕರೆಯುವರು ?
– ಸಬ್ ಟ್ರಾಫಿಕಲ್ ಏರು ಒತ್ತಡದ ವಲಯ
28. “ಹಿಡಕಲ್ ಡ್ಯಾಮ್ “ಯಾವ ಜಿಲ್ಲೆಯಲ್ಲಿದೆ ?
– ಬೆಳಗಾವಿ
29. ಅತಿ ಚಿಕ್ಕ ವಿಸ್ತೀರ್ಣ ಹೊಂದಿರುವ ಭಾರತದ ನೆರೆಯ ರಾಷ್ಟ್ರ ಯಾವುದು ?
– ಭೂತಾನ್
30. “ಸಿಂಹ ಮತ್ತು ಹುಲಿ “ಒಟ್ಟಿಗೆ ಕಾಣಿಸಿಕೊಳ್ಳುವ ದೇಶ ಯಾವುದು ?
– ಭಾರತ
31. ಟಿಬೇಟಿನ ಹೂರೆಗೆ ಅತಿ ದೊಡ್ಡ ಟಿಬೆಟಿಯನ್ನರ ವಸಾಹತು ಎಲ್ಲಿದೆ ?
– ಬೈಲಕುಪ್ಪೆ
32. ಯಾವ ವಿಧದ ಮಣ್ಣಿನಲ್ಲಿ ಜಲಧಾರಣೆ ಸಾಮರ್ಥ್ಯ ಅತಿ ಹೆಚ್ಚು ಇದೆ ?
– ಕ್ಲೇಯಲ್ ಮಣ್ಣು
33. ಕರ್ನಾಟಕದಲ್ಲಿ ಯಾವ ನದಿಯ ಮೇಲೆ ಬಾರ್ಕಾನ ಜಲಪಾತವಿದೆ ?
– ಸೀತಾ ನದಿ
34. ವಿಶ್ವದ ಅತ್ಯಂತ ದೊಡ್ಡದಾದ “ಸೌರ ಪಾರ್ಕ್” (ಶಕ್ತಿ ಸ್ಥಳ) ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ ?
– ತುಮಕೂರು
35. ಭೂಮಿಯಲ್ಲಿನ ಅತ್ಯಂತ ಕಿರಿಯ ಖಂಡ ಯಾವುದು ?
– ಆಸ್ಟ್ರೇಲಿಯಾ
36. ಯಾವ ರೀತಿಯ ಮಣ್ಣಿಗೆ ಅತ್ಯಂತ ಕಡಿಮೆ ಮಟ್ಟದ ಸಾಗುವಳಿ ಅಗತ್ಯವಿದೆ ?
– ಮೆಕ್ಕಲು ಮಣ್ಣು
37. ಅತ್ಯಂತ ಹೆಚ್ಚು ಪಾಸ್ಪೆಟ್ ಉತ್ಪಾದನೆ ಆಗುವ ಸ್ಥಳ ಯಾವುದು ?
– ಅಮೆರಿಕ ಸಂಯುಕ್ತ ಸಂಸ್ಥಾನ
38. ಭಾರತದ ಬಹು ಪಾಲು ಜನ ಯಾವ ಜನಾಂಗಕ್ಕೆ ಸೇರಿದ್ದಾರೆ ?
– ಆಸ್ಟ್ರೋಲೈಡ್
39. ಹಿಮಪಾತ ಯಾವ ಭಾಗದಲ್ಲಿ ಕಂಡು ಬರುವ ವಿಶೇಷ ಲಕ್ಷಣವಾಗಿದೆ ?
– ಧ್ರುವ ಪ್ರದೇಶ
40. ಅತ್ಯಂತ ಕನಿಷ್ಠ ದೂರವಿರುವ ಮಾರ್ಗದಲ್ಲಿ ಅನುಸರಿಸಬೇಕಾದ ಸೂಚಿ ಯಾವುದು ?
– ರೇಖಾಂಶ
41. ಸಾಮಾನ್ಯ ನಕ್ಷತ್ರ ಒಂದರ ಅಪೇಕ್ಷಿತ ಜೀವಮಾನದ ಅವಧಿ ಎಷ್ಟು ?
– 15 ಶತ ಕೋಟಿ ವರ್ಷಗಳು
42. “ತೊಡಪಂಗಡವು” ಯಾವ ಪ್ರದೇಶದಲ್ಲಿ ವಾಸಿಸುತ್ತಾರೆ ?
– ನೀಲಗಿರಿ ಬೆಟ್ಟ ಗಳಲ್ಲಿ
43. ಯಾವ ಸಾಗರವು ಏಷ್ಯಾ – ಅಮೇರಿಕಾ ತೀರಗಳನ್ನು ಮುಟ್ಟುತ್ತದೆ ?
– ಪೆಸಿಫಿಕ್ ಸಾಗರ
44. “ಮೌಂಟ್ ಎಟ್ನಾ”
ದಲ್ಲಿರುವ ಜೀವಂತ ಜ್ವಾಲಾಮುಖಿ ಎಲ್ಲಿದೆ ?
– ಸಿಸಿಲಿ
45. ನಕ್ಷೆಯಲ್ಲಿ ಸಮುದ್ರ ಮಟ್ಟಕ್ಕಿಂತ ಒಂದೇ ಎತ್ತರದಲ್ಲಿರುವ ಸ್ಥಳದಲ್ಲಿ ಸೇರಿಸುವ ಗೆರೆಯನ್ನು ಏನೆಂದು ಕರೆಯುವರು ?
– ಮಟ್ಟ ರೇಖೆ (ಕಾಂಬೋರ್ ರೇಖೆ)
46. ಯಾವ ರೀತಿ ಮಣ್ಣು ನೆನೆದಾಗ ಉಬ್ಬುತ್ತದೆ ಮತ್ತು ಒಣಗಿದಾಗ ಬಿರಿಯುತ್ತದೆ ?
– ಕಪ್ಪು ಮಣ್ಣು
47. ಭಾರತದ ಪ್ರಮುಖ ಮೀನುಗಾರಿಕಾ ಬಂದರುಗಳಲ್ಲಿ ಒಂದಾದ “ಟ್ಯೂಟಿಕೊರನ್” ಬಂದರು ಯಾವ ತೀರದಲ್ಲಿದೆ ?
– ಕೋರಮಂಡಲ ತೀರ
48. ಕೃಷ್ಣಾ ನದಿ ಹರಿಯುವ ರಾಜ್ಯಗಳು ಯಾವುವು ?
– ಮಹಾರಾಷ್ಟ್ರ, ,ಕರ್ನಾಟಕ ಮತ್ತು ಆಂಧ್ರಪ್ರದೇಶ
49. ಸುನಾಮಿ ಯಾವುದಕ್ಕೆ ಸಂಬಂಧಿಸಿದೆ ?
– ಉಗ್ರ ಸಮುದ್ರ ಸರಣಿ ತೆರೆ ಗೆ
50. ಚಂಬಲ್ ನದಿಯು ಯಾವ ರಾಜ್ಯದಲ್ಲಿ ಹರಿಯುತ್ತದೆ ?
– ಉತ್ತರ ಪ್ರದೇಶ ,ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ