Site icon Compitative Exams MCQ Questions and Answers

Top 50 (ಭೂಗೋಳಶಾಸ್ತ್ರ)Geography question series 02, PC and PSI repeated questions and answers for upcoming exams VAO PDO SSC MTS SSC CHSL and ssc CGL exams.

Contents show
1 ಭೂಗೋಳಶಾಸ್ತ್ರ – 02

ಭೂಗೋಳಶಾಸ್ತ್ರ – 02

1. “ಬೆಳಕಿನ ವರ್ಷ” ಎಂಬುದು ಯಾವುದಕ್ಕೆ ಸಂಬಂಧಿಸಿದೆ?

ದೂರಕ್ಕೆ 

2. ಸೂರ್ಯನ ಅತ್ಯಂತ ಹೊರಪದರವನ್ನು ಏನೆಂದು ಕರೆಯುತ್ತಾರೆ ?

ಕರೋನ 

3. ಕರ್ನಾಟಕದ ಯಾವ ಜಿಲ್ಲೆಗಳ ಮೂಲಕ ಕೊಂಕಣ ರೈಲ್ವೆ ಹಾದು ಹೋಗಿದೆ ?

ಉತ್ತರ ಕನ್ನಡ ,ದಕ್ಷಿಣ ಕನ್ನಡ ಮತ್ತು ಉಡುಪಿ 

4. ಜಗತ್ತಿನಲ್ಲಿ ಅತಿ ದೊಡ್ಡ ಚಹಾ ಉತ್ಪಾದಕ ದೇಶ ಯಾವುದು ?

ಚೀನಾ 

5. ಭಾರತ ದೇಶದೊಂದಿಗೆ ಅತ್ಯಂತ ಉದ್ದನೆಯ ಗಡಿಯನ್ನು ಹೊಂದಿದ ರಾಷ್ಟ್ರ ಯಾವುದು ?

ಬಾಂಗ್ಲಾದೇಶ 

6. ಹಿಮಾಲಯ ಪರ್ವತ ಶ್ರೇಣಿಗಳು ಪಶ್ಚಿಮದಲ್ಲಿ ಯಾವುದರಿಂದ ಆರಂಭವಾಗುತ್ತದೆ ?

ಪಾಮಿರ್ ಗ್ರಂಥಿ ಯಿಂದ

7. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ …. ಇದೆ ?

ಅರಬ್ಬಿ ಸಮುದ್ರ 

8. “ರಬ್ಬರ್” ಒಂದು ಯಾವ ರೀತಿಯ ಬೆಳೆಯಾಗಿದೆ ?

ವಾಣಿಜ್ಯ ಬೆಳೆ 

9. ಅಣು ಖನಿಜವಾಗಿ ಉಪಯೋಗಿಸಲ್ಪಡುವುದು ಯಾವುದು ?

ಯುರೇನಿಯಂ 

10. ಯಾವ ಮಣ್ಣು ಅತ್ತಿ ಬೆಳೆಗೆ ಸೂಕ್ತವಾಗಿದೆ ?

ಕಪ್ಪು ಮಣ್ಣು 

11. ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶ ಯಾವುದು ?

ನೀರಾವರಿ ಜಲ ವಿದ್ಯುತ್ ನದಿಗಳ ಪ್ರವಾಹ ತಡೆಗಟ್ಟುವಿಕೆ ಗೆ

12. ಕೈಗಾ ಅಣು ಶಕ್ತಿ ಸ್ಥಾವರ ಯಾವ ಜಿಲ್ಲೆಯಲ್ಲಿದೆ ?

ಉತ್ತರ ಕನ್ನಡ ಜಿಲ್ಲೆ 

13. ಆಂಧ್ರಪ್ರದೇಶ ದಲ್ಲಿರುವ ನಾಗಾರ್ಜುನ ಸಾಗರ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?

ಕೃಷ್ಣಾ ನದಿಗೆ 

14. ಲಿಥೋಸ್ಪಿಯರ್ ಎಂದರೆ…?

ಭೂಮಿಯ ಹೊರ ಪದರ

15. ಯಾವ ಬೆಳೆಯು ನೀರಿನ ನಿಲ್ಲುವಿಕೆಯನ್ನು ಅಪೇಕ್ಷಿಸುತ್ತದೆ ?

ಭತ್ತ 

16. ಪೆಟ್ರೋಲಿಯಂ ಎಂಬ ಪದವು “ಪೆಟ್ರಾ ಮತ್ತು ಒಲಿಯ೦” ಎಂಬ ಎರಡು ಪದಗಳಿಂದ ಆಗಿದೆ, ಆ ಪದಗಳು ಯಾವುವು ?

ಲ್ಯಾಟಿನ್ ಪದಗಳು 

17. ಒಂದು ಕೃಷಿ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಎರಡು ಮೂರು ಬೆಳೆಗಳನ್ನು ಬೆಳೆಯುವುದಕ್ಕೆ ಏನೆಂದು ಕರೆಯುತ್ತಾರೆ ?

ಪರಿಶ್ರಮ ಪೂರ್ಣ ಬೆಳಗಾರಿಕೆ 

18. ಕಪ್ಪು ಮಣ್ಣು ಯಾವ ಶಿಲೆಯ ಶತಲೀಕರಣದಿಂದ ಕೂಡಿದೆ ?

ಬಸಾಲ್ಟ್ 

19. ಕರ್ನಾಟಕ ರಾಜ್ಯದಲ್ಲಿ ಎತ್ತರವಾದ ಶಿಖರ ಯಾವುದು ?

ಮುಳ್ಳಯ್ಯನಗಿರಿ ಶಿಖರ 

20. ಉತ್ತರ ಪ್ರದೇಶದ ಅಲಹಾಬಾದ್ ಮೂಲಕ ಹಾದುಹೋಗುವ ರೇಖಾಂಶ ಯಾವುದು ?

82 1/2 ಪೂರ್ವ ರೇಖಾಂಶ 

21. ಅತಿ ಹೆಚ್ಚು ತೇವಾಂಶ ಹಿಡಿಗಟ್ಟುಕೊಳ್ಳುವಿಕೆ ಗುಣ ಹೊಂದಿರುವ ಮಣ್ಣು ಯಾವುದು ?

ಕಪ್ಪು ಮಣ್ಣು 

22. ದಾಂಡೇಲಿಯು ಯಾವ ಕೈಗಾರಿಕೆಗೆ ಪ್ರಸಿದ್ಧಿಯಾಗಿದೆ ?

ಪೇಪರ್ ಕೈಗಾರಿಕೆಗೆ 

23. ಯಾವ ರಾಜ್ಯದಲ್ಲಿ ಕಾಂಡ್ಲಾ ಬಂದರು ಇದೆ ?

ಗುಜರಾತ್ 

24. “ಡಿ ಪೆಸಿಫಿಕ್ ರಿಂಗ್ ಆಫ್ ಫಯರ್” ಸಂಬಂಧಿಸಿರುವುದು ಯಾವುದಕ್ಕೆ ?

ಜ್ವಾಲಾಮುಖಿ ಮತ್ತು ಭೂಕಂಪಗಳಿಗೆ 

25. ಯಾವ ರೀತಿಯ ಮಣ್ಣು ಜಲಾನಯನ ಮತ್ತು ಕರಾವಳಿ ಬಯಲು ಸೀಮೆ ಪ್ರದೇಶಕ್ಕೆ ಸೀಮಿತವಾಗಿದೆ ?

ಮೆಕ್ಕಲು ಮಣ್ಣು 

26. ಯಾವ ಗ್ರಹವನ್ನು ಮೂರನೇ ಗ್ರಹ ಎಂದು ಕರೆಯುತ್ತೇವೆ ?

ಭೂಮಿ 

27. ಬಕ್ಸೈಟ್ ಎಂಬುದು ಯಾವ ಅದಿರು ?

– ಅಲ್ಯೂಮಿನಿಯಂ ಅದಿರು 

28.ಪ್ರಪಂಚದಲ್ಲಿ ಅತ್ಯಂತ ದೊಡ್ಡ ಮರುಭೂಮಿ ಯಾವುದು ?

ಸಹರಾ ಮರುಭೂಮಿ 

29. ಯಾವ ಕರಾವಳಿಯನ್ನು “ಮ್ಯಾಕರಲ್ ಕರಾವಳಿ” ಎಂದು ಕರೆಯುತ್ತಾರೆ ?

ಕರ್ನಾಟಕ 

30. ಕರ್ನಾಟಕದಲ್ಲಿ ಅತಿ ಹೆಚ್ಚಿನ ಜಲಸಾರಿಗೆ ಹೊಂದಿರುವ ನದಿ ಯಾವುದು ?

ತುಂಗಭದ್ರಾ 

31. ವಿಶ್ವ ಪ್ರಸಿದ್ಧ “ದುವಾಂಧರ್” (ಮಂಜಿನ ಮೋಡ) ಜಲಪಾತ ಯಾವ ನದಿಯ ಸಮೀಪವಿದೆ ?

ನರ್ಮದಾ ನದಿ 

32. ವಿಶ್ವದ ಅತಿ ದೊಡ್ಡ ಸಾಗರ ಯಾವುದು ?

ಪೆಸಿಫಿಕ್ ಸರೋವರ 

33. “ಹಸಿರು- ನೋಟ” ಎಂದು ಯಾವುದನ್ನು ಕರೆಯುತ್ತಾರೆ ?

ಟೀ

34. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು ?

ಬರ್ನ್ ಪುರ ( ಪಶ್ಚಿಮ ಬಂಗಾಳ) 

35. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ?

ಮುಂಬೈ ನಗರ 

36. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ?

ನಿಂಬೋ ಸ್ಟ್ರಾಟಸ್ ಮೋಡಗಳು

37. ಭಾರತದಲ್ಲಿ ಅತಿ ಹೆಚ್ಚು ಮಳೆಯನ್ನು ಪಡೆಯುವ ಪ್ರದೇಶ ಯಾವುದು ?

ಮೌಸಿನ್ ರಾo

38. ಗಗನ ನೌಕೆಯಲ್ಲಿರುವ ಒಬ್ಬ ಗಗನಯಾತ್ರಿ ಬಳಸಿದ ಚಮಚವೂ ಯಾವ ದಿಕ್ಕಿನಲ್ಲಿ ಚಲಿಸುತ್ತದೆ ?

ಗಗನ ನೌಕೆಯು ಚಲಿಸುವ ದಿಕ್ಕಿನಲ್ಲಿಯೇ ಚಲಿಸುತ್ತದೆ. 

39. ಮಾಸಿಕ ಸರಾಸರಿ ಉಷ್ಣಾಂಶದಿಂದ ಕನಿಷ್ಠ ಮತ್ತು ಗರಿಷ್ಠ ಮೌಲ್ಯವನ್ನು ಯಾವುದು ತೋರಿಸುತ್ತದೆ ?

ಐಸೊಥರ್ಮ್ 

40. ಭಾರತದಲ್ಲಿ ಅತಿ ಹೆಚ್ಚಾಗಿ ಖನಿಜಗಳು ಲಭ್ಯವಾಗುವ ಸ್ಥಳ ಯಾವುದು ?

ಛೋಟಾ ನಾಗಪುರ್ ಪ್ರಸ್ತಭೂಮಿ.

41. ನರ್ಮದಾ ನದಿಯ ಅವಳಿ ನಡಿಯೆಂದು ಯಾವುದನ್ನು ಕರೆಯುತ್ತಾರೆ ?

ತಾ

42. “ಈಕ್ವಿನಾಕ್ಸ್” ಎಂದರೇನು ?

ಹಗಲು ಮತ್ತು ರಾತ್ರಿ ಅವಧಿಗಳು ಸಮನಾಗಿರುವುದು 

43. ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು ?

ಗ್ರೀನ್ ಲ್ಯಾಂಡ್ ದ್ವೀಪ

44. ಭಾರತದಲ್ಲಿರುವ ಅತಿ ಪ್ರಾಚೀನ ಪರ್ವತ ಶ್ರೇಣಿ ಯಾವುದು ?

ಅರಾವಳಿ ಪರ್ವತ ಶ್ರೇಣಿ 

45. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದು ಏಕೆ ?

ಭೂಮಿ ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ 

46. ಭಾರತದ ಪ್ರಾಚೀನ ತೈಲ ಶುದ್ಧೀಕರಣ ಘಟಕ ಯಾವುದು ?

ದಿಗ್ಬಯ್ (ಅಸ್ಸಾಂ) 

47. ನಕ್ಷತ್ರದಲ್ಲಿನ ಶಕ್ತಿಯ ಮೂಲ ಯಾವುದು ?

ಪರಮಾಣು ಸಮ್ಮಿಲನ 

48. ಕುದುರೆಮುಖ ಯಾವುದಕ್ಕೆ ಪ್ರಸಿದ್ಧವಾಗಿದೆ ?

ಕಬ್ಬಿಣದ ಅದಿರುಗಳಿಗೆ 

49. ಪ್ರಪಂಚದ ಅತ್ಯಂತ ಕಿರಿಯ ಪರ್ವತ ಶ್ರೇಣಿ ಯಾವುದು ?

ಹಿಮಾಲಯ 

50. “ಪಿರಾಮಿಪ” ಗಳು ಯಾವ ನದಿಯ ದಂಡೆಯ ಮೇಲೆ ಕಂಡು ಬರುತ್ತದೆ ?

ನೈಲ್ ನದಿ 

Exit mobile version