Top 50 (ಸಾಮಾನ್ಯ ವಿಜ್ಞಾನ) General science series 06 PC and PSI repeated questions and answers for upcoming exams VAO PDO SSC MTS SSC CHSL and ssc CGL exams.
6 months ago
ಸಾಮಾನ್ಯ ವಿಜ್ಞಾನ – 06
1. ಎಫ್ ಎಂ ರೇಡಿಯೋ ದ ಕಂಪನಾoಕ ಎಷ್ಟಿರುತ್ತದೆ ?
– 88 ರಿಂದ 108 MHz
2. ರಸ ಗೊಬ್ಬರಗಳಲ್ಲಿ ಇರುವ ಮೂಲ ವಸ್ತು ಯಾವುದು ?
– ನೈಟ್ರೋಜನ್
3. ಡ್ರೈ ಐಸ್ ಎಂದರೇನು ?
– ಘನ ಕಾರ್ಬನ್ ಡೈ ಆಕ್ಸೈಡ್
4. ಸ್ಪಾರ್ಕ್ ಪ್ಲೇಗ್ ಗಳನ್ನು ಯಾವುದರಲ್ಲಿ ಬಳಸುತ್ತಾರೆ ?
– ಪೆಟ್ರೋಲ್ ಎಂಜಿನ್
5. ಚಿಕನ್ ಪಾಕ್ಸ್ ಯಾವುದರಿಂದ ಬರುತ್ತದೆ ?
– ವೈರಸ್ ನಿಂದ
6. ಮಾನವನ ಹೃದಯದಲ್ಲಿ ಒಟ್ಟು ಎಷ್ಟು ಕೋಣೆಗಳಿವೆ ?
– 04
7. ಜಡತ್ವ ಎಂದು ಯಾವುದನ್ನು ಕರೆಯುತ್ತಾರೆ ?
– ನ್ಯೂಟನ್ ನ ಒಂದನೇ ನಿಯಮ
8. ನಿಂಬೆ ಹಣ್ಣಿನಲ್ಲಿರುವ ಆಮ್ಲ ಯಾವುದು ?
– ಸಿಟ್ರಿಕ್ ಆಮ್ಲ
9. ಕೃತಕ ಮಳೆಗೆ ಯಾವ ರಾಸಾಯನಿಕವನ್ನು ಬಳಸುತ್ತಾರೆ ?
– ಸಿಲ್ವರ್ ಅಯೋಡೈಡ್
10. ಟೆಲಿಗ್ರಾಫ್ ಕಂಡುಹಿಡಿದವರು ಯಾರು ?
– ಸ್ಯಾಮ್ ವೆಲ್ ಎಫ್. ಬಿ ಮೋರ್ಸ್
11. ಜೀವಕೋಶಗಳನ್ನು ಎಣಿಸಲು ಬಳಸುವ ಮಾಪನ ಯಾವುದು ?
– ಸೈಟೊ ಮೀಟರ್
12. Li – Fi ಎಂದರೇನು ?
– LED ಬಲ್ಪ್ ಗಳ ಮೂಲಕ ಇಂಟರ್ನೆಟ್ ಸಂಪರ್ಕ ತಂತ್ರಜ್ಞಾನ
13. ಎಚ್ 5ಎನ್1 ವೈರಸ್ ಯಾವುದಕ್ಕೆ ಸಂಬಂಧಿಸಿದೆ ?
– ಹಕ್ಕಿ ಜ್ವರ
14. ಅತಿ ಕಡಿಮೆ ತೂಕದ ಲೋಹ ಯಾವುದು ?
– ಲಿತಿಯಂ
15. ಗುರುತ್ವಾಕರ್ಷಣ ನಿಯಮವನ್ನು ಕಂಡುಹಿಡಿದವರು ಯಾರು ?
– ಐಸಾಕ್ ನ್ಯೂಟನ್
16. ವಿದ್ಯುತ್ ಕಾಂತೀಯ ಸ್ಥಾಪನೆಯ ವ
ವಿದ್ಯಮಾನವನ್ನು ಕಂಡುಹಿಡಿದವರು ಯಾರು ?
– ಪ್ಯಾರಡೆ
17. ಗ್ಯಾಸೋಲಿನ್ ಇಂಜಿನ್ ನ ತಟ್ಟುವಿಕೆಯು ಯಾವುದರ ಚಿಹ್ನೆಯಾಗಿದೆ ?
– ಅನುಚಿತ ದಹನ
18. ತರಕಾರಿ ವನಸ್ಪತಿ ಪ್ರಕ್ರಿಯೆಯಲ್ಲಿ ಬಳಸುವ ಅನಿಲ ಯಾವುದು ?
– ಹೈಡ್ರೋಜನ್
19. ಪೇರಿಸ್ಕೋಪ್ ಯಾವ ತತ್ವದ ಮೇಲೆ ನಡೆಯುತ್ತದೆ ?
– ಸಂಪೂರ್ಣ ಆಂತರಿಕ ಪ್ರತಿಫಲನ
20. ಮಾನವನ ಮೂಳೆ ಯಾವುದರಿಂದ ನಿರ್ಮಿಸಲ್ಪಟ್ಟಿದೆ ?
– ಕ್ಯಾಲ್ಸಿಯಂ ಮತ್ತು ರಂಜಕ
21. ಡಿ. ಪಿ. ಟಿ ಅಥವಾ ಟ್ರಪಲ್ ಶಾಟ್ ಎಂಬುದನ್ನು ಯಾವ ಸೋಂಕಿನ ವಿರುದ್ಧ ಬಳಸುತ್ತಾರೆ ?
– ಡೆಪ್ತೀರಿಯಾ ನಾಯಿ ಕೆಮ್ಮು ಮತ್ತು ಧನುರ್ವಾಯು
22. ಅಂಗಾಂಶ ಮತ್ತು ಅಂಗಗಳ ಅನಿಯಂತ್ರಿತ ಕೋಶ ವಿಭಜನೆಯು ಯಾವ ರೋಗಕ್ಕೆ ಕಾರಣವಾಗುತ್ತದೆ ?
– ಕ್ಯಾನ್ಸರ್
23. ಕಾಟನ್ ಫೈಬರ್ ಗಳನ್ನು ಯಾವುದರಿಂದ ಮಾಡಲ್ಪಟ್ಟಿದೆ ?
– ಸೆಲ್ಯೂಲಸ್ ಮತ್ತು ಕೋಶಗಳಿಂದ
24. ಆಂಟಿ ಅಂಟಿಸಿಕೊಳ್ಳದ ಅಡುಗೆ ಮಾಡುವ ಪಾತ್ರೆಗಳನ್ನು ಇವುಗಳಿಂದ ಲೇಪಿಸಿರುತ್ತಾರೆ ?
– ಟೆಪ್ಲಾನ್ ನಿಂದ
25. ಟ್ರಾನ್ಸಿಸ್ಟರ್ ತಯಾರಿಕೆಯಲ್ಲಿ ಹೆಚ್ಚಾಗಿ ಯಾವುದನ್ನು ಬಳಸುತ್ತಾರೆ ?
– ಸಿಲಿಕಾನ್ ಮತ್ತು ಜರ್ಮನಿಯಂ
26. ನೀರಿನಲ್ಲಿರುವ ನೀರ್ ಗುಳ್ಳೆಯು ಹೇಗೆ ಕಾರ್ಯ ನಿರ್ವಹಿಸುತ್ತದೆ ?
– ನಿಮ್ಮ ಮಸೂರ
27. ರಕ್ತದ ಗುಂಪುಗಳನ್ನು ವರ್ಗೀಕರಿಸಿದವರು ಯಾರು ?
– ಕಾರ್ಲ್ ಲ್ಯಾಂಡ್ ಸ್ಪಿನ್ನರ್
28. ಮೋಟರು ಗಾಡಿಯಲ್ಲಿ ಬಳಸುವ ಬ್ಯಾಟರಿ ಯಾವುದು ?
– ಸೆಕೆಂಡರಿ ಬ್ಯಾಟರಿ
29. ಪ್ರಕ್ರಿಯಾತ್ಮಕ ಕ್ರಿಯೆಗಳನ್ನು ನಿಯಂತ್ರಿಸುವುದು ಯಾವುದು
?
– ಬೆನ್ನು ಹುರಿ
30. ತೂಕ ರಹಿತ ರಬ್ಬರ್ ಬಲೂನ್ ನಲ್ಲಿ 200 ಸಿಸಿ ನೀರನ್ನು ತುಂಬಿದರೆ ನೀರಿನಲ್ಲಿರುವ ಅದರ ತೂಕವೆಷ್ಟು ?
– ಶೂನ್ಯ
31. ಶೈತ್ಯ ಗಾರದಲ್ಲಿ ಶೇಖರಿಸಿರುವ ಹಣ್ಣುಗಳು ಹೆಚ್ಚಿನ ಸಮಯ ಕೆಡದಿರಲು ಕಾರಣವೇನು ?
– ಹಣ್ಣುಗಳ ಉಸಿರಾಟದ ಪ್ರಮಾಣ ಕಡಿಮೆ ಇರುತ್ತದೆ
32. ಒಬ್ಬ ಮಾನವನ ರಕ್ತದ ಪಿಎಚ್ ಮೌಲ್ಯ ಎಷ್ಟು ?
– 7.35 ರಿಂದ 7.45
33. ಯಾವ ಬೆಳಕು ಅತಿ ಹೆಚ್ಚು ಶಕ್ತಿಯನ್ನು ಹೊಂದಿದೆ ?
– ನೇರಳೆ ಬೆಳಕು
34. ಒಂದು ಬ್ಯಾರೆಲ್ ನಲ್ಲಿ ಎಷ್ಟು ಪ್ರಮಾಣದ ತೈಲವು ಇರುತ್ತದೆ ?
– 159 ಲೀಟರ್ ಗಳು
35. ಯಾವ ಪ್ರಕಾರದ ಗಾಜು ಅಲ್ಟ್ರಾ ವೈಲೆಟ್ ವಿಕಿರಣಗಳನ್ನು ತಡೆಯಬಲ್ಲದು ?
– ಕ್ರುಕ್ಸ್ ಗಾಜು
36. R.D X ನ ಇನ್ನೊಂದು ಹೆಸರೇನು ?
– ಸೈಕ್ಲೋನೈಟ್
37. ಯಾವ ಪಾಲಿಮರ್ ಪ್ರಾಣಿಗಳ ಪಿತ್ತ ಜನಕಾಂಗದಲ್ಲಿ ಸಂಗ್ರಹವಾಗುತ್ತದೆ ?
– ಗ್ಲೈಕೋಜನ್
38. ಹಾವಿನ ವಿಷದ ವಿರುದ್ಧ ನೀಡುವ ಪ್ರತಿವಿಷ ಹೊಂದಿರುವುದು ಯಾವುದು ?
– ಪ್ರತಿ ಕಾಯಗಳು
39. ಕಲ್ಲು ಹೂಗಳು ಯಾವುದರಿಂದ ಕೂಡಿದೆ ?
– ಶಿಲೀಂದ್ರಗಳು ಮತ್ತು ಪಾಚಿ
40. ಅಲ್ಪ ಕ್ಯಾರೆಟಿನ್ ಇದು ಒಂದು ಪ್ರೋಟೀನ್ ಆಗಿದ್ದು ಇದು…. ಆಗಿದೆ ?
– ಉಣ್ಣೆ
41. ಮನುಷ್ಯನ ನರ ವ್ಯೂಹಕ್ಕೆ ಯಾವ ವಾಯು ಮಾಲಿನ್ಯ ಕಾರಕ ಪರಿಣಾಮ ಉಂಟುಮಾಡುತ್ತದೆ ?
– ಪಾದರಸ
42. ಯಾವ ವಿಟಮಿನ್ ಅನ್ನು ಹಾರ್ಮೋನ್ ಎಂದು ಕರೆಯುವರು ?
– ವಿಟಮಿನ್ – ಡಿ
43. ಮೈಕ್ರೋಸ್ಕೋಪ್ ನಲ್ಲಿ ಯಾವ ಬಗೆಯ ಮಸೂರ ಬಳಸುತ್ತಾರೆ ?
– ದ್ವಿ- ಪೀನ ಮಸೂರ
44. ವಿದ್ಯುತ್ ಐರನ್ ಬಾಕ್ಸ್ ನಲ್ಲಿ ಬಳಸುವ ಲೋಹ ಯಾವುದು ?
– ನೈಕ್ರೋಮ್
45. ನಿರ್ಜಲೀಕರಣ ಆದಾಗ ಸಾಮಾನ್ಯವಾಗಿ ದೇಹವು ಕಳೆಯಕೊಳ್ಳುವ ಅಂಶ ಯಾವುದು ?
– ಸೋಡಿಯಂ ಕ್ಲೋರೈಡ್
46. ಶಬ್ದದ ಅಧ್ಯಯನ ಯಾವುದಕ್ಕೆ ಸಂಬಂಧಿಸಿದೆ ?
– ಅಕೌಸ್ಟಿಕ್
47. ಕೆಂಪು ಅಲ್ಗೆ ವಿಶಿಷ್ಟ ಸಂಗತಿಯನ್ನು ಉಂಟುಮಾಡುವುದು ಯಾವುದು ?
– ಪಾಚಿ ಹುಸುಲಾಗಿ ಬೆಳೆಯುವುದು
48. ಆಮ್ಲ ಮಳೆಗೆ ಕಾರಣವಾದ ಅನಿಲ ಯಾವುದು ?
– SO2 ಮತ್ತು N2O
49. ಮಣ್ಣಿನ ಆಮ್ಲತೆಯನ್ನು
ಕೆಳಕಂಡ ಯಾವುದರ ಸಾಂದ್ರತೆಯ ಆಧಾರದ ಮೇಲೆ ಅಳೆಯಲಾಗುತ್ತದೆ ?
– ಜಲಜನಕ
50. ಭೂಮಿಯ ಮೇಲಿನ ವಾತಾವರಣದ ಒತ್ತಡಕ್ಕೆ ಕಾರಣವೇನು ?
– ಗುರುತ್ವಾಕರ್ಷಣ ಶಕ್ತಿ.