Site icon Compitative Exams MCQ Questions and Answers

Top 50 (ಭೂಗೋಳಶಾಸ್ತ್ರ) Geography one liner GK question series 01 PC and PSI repeated questions for VAO PDO SSC MTS CHSL and CGL exams.

Contents show
1 ಭೋಗೋಳಶಾಸ್ತ್ರ – 01

ಭೋಗೋಳಶಾಸ್ತ್ರ – 01

1. ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು ?

08

2. ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುವರು ?

ಉಲ್ಕೆಗಳು 

3. “ಕಾರಂಜಾ ಡ್ಯಾಮ್ “ಎಲ್ಲಿದೆ ?

ಬೀದರ್ 

4. ಕೊಂಕಣ ರೈಲು ಕಾರ್ಪೊರೇಷನ್ ಯಾವ ಮಾರ್ಗಗಳನ್ನು ಸಂಪರ್ಕಿಸುತ್ತದೆ ?

ರೋಹದಿಂದ ಮಂಗಳೂರು 

5. “ಹುಣ್ಣಿಮೆ” ಯಾವಾಗ ಬರುತ್ತದೆ ?

ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ 

6. “ಖಾರಿಫ್ ಬೆಳೆಯನ್ನು” ಯಾವ ಕಾಲದಲ್ಲಿ ಬೆಳೆಯುತ್ತಾರೆ ?

ಜೂನ್ – ಸೆಪ್ಟೆಂಬರ್ 

7. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು ?

ನೆಪ್ಚೂನ್ 

8. ಭೂಮಿಯಲ್ಲಿ ಹೇರಳವಾಗಿ ದೊರೆಯುವ ವಸ್ತು ಯಾವುದು ?

ಕಲ್ಲಿದ್ದಲು 

9. “ಲಿಂಗನಮಕ್ಕಿ” ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?

ಶರಾವತಿ 

10. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರ ಇರುವ ಗ್ರಹಗಳ ಸರಿಯಾದ ಅನುಕ್ರಮಣೆ ಯಾವುದು ?

ಬುಧ- ಶುಕ್ರ -ಭೂಮಿ ಮತ್ತು ಮಂಗಳ 

11. ಭಾರತದ ರಫ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ?

ಸಾಂಬಾರು ಪದಾರ್ಥಗಳು 

12. ಭಾರತದಲ್ಲಿ ಅತಿ ಹೆಚ್ಚು ನಿಕ್ಷೇಪವನ್ನು ಹೊಂದಿರುವ ರಾಜ್ಯ ಯಾವುದು ?

ಛತ್ತೀಸ್ ಗಡ

13. “ಒರಿಸ್ಸಾ” ರಾಜ್ಯದಲ್ಲಿರುವ ಬಂದರು ಯಾವುದು ?

ಪಾರಾದೀಪ ಬಂದರು 

14. ಕರ್ನಾಟಕದಲ್ಲಿರುವ ಪ್ರಮುಖ ಬಂದರು ಯಾವುದು ?

ನವ ಮಂಗಳೂರು ಬಂದರು 

15. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು ಯಾವುವು ?

ರಾಜಸ್ಥಾನ ಮತ್ತು ಗೋವಾ 

16. ಭಾರತದ ರೈಲು ಮಾರ್ಗ ಸರಿಸುಮಾರು ಎಷ್ಟಿದೆ ?

67,368 ಕಿಲೋ ಮೀಟರ್ ಗಳು

17. ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?

ದಾಮೋದರ ಕಣಿವೆ 

18. ಭಾರತದ ಯಾವ ರಾಜ್ಯಗಳಲ್ಲಿ ವಜ್ರಗಳು ದೊರೆಯುತ್ತವೆ ?

ಮಧ್ಯಪ್ರದೇಶ 

19. “ಗ್ರೀನ್ವಿಚ್ ಮೀನ್ ಟೈಮ್” ಎಂದು ಕರೆಯಲ್ಪಡುವ ಪ್ರದೇಶ ಎಲ್ಲಿದೆ ?

ಲಂಡನ್ ಬಳಿ 

20. ಭಾರತದಲ್ಲಿ ಕಾಫಿ ಮತ್ತು ಟೀ ಎರಡು ಬೆಳೆಯನ್ನು ಬೆಳೆಯುವ ಪ್ರದೇಶ ಯಾವುದು ?

ದಕ್ಷಿಣ ಭಾರತ 

21. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡುಹಿಡಿಯಲು ಯಾವ ನಕ್ಷತ್ರವನ್ನು ಅವಲಂಬಿಸಿದ್ದರು ?

ಧ್ರುವ ನಕ್ಷತ್ರ 

22. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ?

ಶುಕ್ರ ಗ್ರಹ 

23. ಹಾಲ್ಡಿಯ ಬಂದರು ಯಾವ ರಾಜ್ಯದಲ್ಲಿದೆ ?

ಪಶ್ಚಿಮ ಬಂಗಾಳ 

24. ಬಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ ?

ಸಟ್ಲೆಜ್ ನದಿಗೆ 

25. ಭೂಮಿಯು ಅಂದಾಜು ಎಷ್ಟು ಪ್ರತಿಶತ ನೀರಿನಿಂದ ಆವೃತವಾಗಿದೆ ?

ಶೇಕಡ 70 ರಷ್ಟು 

26. “ಮ್ಯಾಕ್ ಮೋಹನ್” ಗಡಿರೇಖೆ ಯಾವ ಪ್ರದೇಶದಲ್ಲಿದೆ ?

ಭಾರತ ಮತ್ತು ಚೀನಾ 

27. “ಮಂಜುಗಡ್ಡೆ ಖಂಡ” ಎಂದು ಯಾವುದನ್ನು ಕರೆಯುತ್ತಾರೆ ?

ಅಂಟಾರ್ಟಿಕ್ 

28. ಭಾರತದ ಮೊದಲ ಅಣು ಶಕ್ತಿ ಸ್ಥಾವರ ಯಾವುದು ?

ತಾರಾಪುರ 

29. “ರಾಣಾ ಪ್ರತಾಪ ಸಾಗರ” ಯಾವುದಕ್ಕೆ ಪ್ರಸಿದ್ಧವಾಗಿದೆ ?

ನ್ಯೂಕ್ಲಿಯರ್ ಶಕ್ತಿ ಸ್ಥಾವರ 

30. “ರೈಲ್ವೆ ಬ್ಯಾಡ್ಗೆಜ್” ನ ವಿಸ್ತೀರ್ಣ ಎಷ್ಟು ?

1.67 ಮೀಟರ್ 

31. ಭೂಕಂಪ ವೊಂದರ ಮೂಲವೆಂದು ಯಾವುದನ್ನು ಕರೆಯಲಾಗುತ್ತದೆ ?

ಸಿಸ್ಮೋ ಫೋಕಸ್ 

32. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಪರಸ್ಪರ ಬೇರ್ಪಟ್ಟಿದ್ದು ಯಾವುದರಿಂದ ?

ಟೆನ್ ಡಿಗ್ರಿ ಚಾನೆಲ್ 

33. “ಸೀ ಬರ್ಡ್” ನೌಕಾನೆಲೆ ಎಲ್ಲಿದೆ ?

ಕಾರವಾರ 

34. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ ?

ಮಹಾನದಿಗೆ 

35. ಇತ್ತೀಚೆಗೆ ಯಾವ ಗ್ರಹದಲ್ಲಿ ನೀರಿನ ಹರಿಯುವಿಕೆಯ ಗುರುತುಗಳು ಕಂಡು ಬಂದಿದೆ ? 

ಮಂಗಳ 

36. ಚಂದ್ರನು ಯಾವ ವರ್ಗಕ್ಕೆ ಸೇರಿರುತ್ತಾನೆ ?

ಉಪಗ್ರಹ 

37. ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಿಸಿರುವ ಪ್ರದೇಶ ಯಾವುದು ?

ಪಶ್ಚಿಮ ಘಟ್ಟಗಳು 

38. ಭಾರತದ ಉಪಖಂಡವು ಎಲ್ಲಿ ಚಾಚಿಕೊಂಡಿದೆ ?

ಭೂ ಮದ್ಯ ರೇಖೆಯ ಉತ್ತರಕ್ಕೆ 

39. ನಾವು ಯಾವುದರಿಂದ ಶಕ್ತಿಯನ್ನು ಪಡೆಯುತ್ತೇವೆ ?

ಸೂರ್ಯನಿಂದ 

40. ಭಾರತ ದೇಶದ ದಕ್ಷಿಣದ ತುತ್ತ ತುದಿ ಯಾವುದು ?

ಇಂದಿರಾ ಪಾಯಿಂಟ್ 

41. ಸೌರವ್ಯೂಹದ ಅತಿ ದೊಡ್ಡ ಗ್ರಹ ಯಾವುದು ?

ಗುರು ಗ್ರಹ 

42. ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ ?

ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ. 

43. ಗ್ರಾನೈಟ್ ಯಾವ ರೂಪದ ಕಲ್ಲಾಗಿದೆ ?

ಅಗ್ನಿಶಿಲೆ 

44. ಜಗತ್ತಿನಲ್ಲಿ ಭೂಮಿ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ?

ಆಫ್ರಿಕಾದ ಆನೆ 

45. ಅಂತರಾಷ್ಟ್ರೀಯ “ಡೇಟ್ ಲೈನ್” ಈ ಕೆಳಕಂಡ ಯಾವುದರ ಮೂಲಕ ಹಾದು ಹೋಗುತ್ತದೆ ?

ಪೆಸಿಫಿಕ್ ಸಾಗರ 

46. ಸಿಯಾಚಿನ್ ಎಂಬುದು ಏನು ?

ಭಾರತ ಪಾಕಿಸ್ತಾನ ಮದ್ಯದ ಹಿಮ ಪ್ರದೇಶದ ಗಡಿ 

47. ಬಾಹ್ಯಾಕಾಶದ ಕೇಂದ್ರದಿಂದ ನೋಡಿದಾಗ ಆಕಾಶದ ಬಣ್ಣ ಯಾವುದು ?

ಕಪ್ಪು 

48. ಜಗತ್ತಿನ ಯಾವ ಅತಿ ಒಣ ಪ್ರದೇಶಗಳಲ್ಲಿ 400 ವರ್ಷಗಳಿಂದ ಮಳೆಯ ದಾಖಲಾತಿ ಕಂಡುಬಂದಿಲ್ಲ ?

ಅಟಕಾಮ ಮರುಭೂಮಿ (ಚಿಲಿ)

49. ಯಾವ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ ?

ಕೋಸಿ ನದಿ 

50. ಪ್ರಸಿದ್ಧ ವಿಕ್ಟೋರಿಯಾ ಮರುಭೂಮಿ ಎಲ್ಲಿ ಕಂಡು ಬರುತ್ತದೆ ?

ಆಸ್ಟ್ರೇಲಿಯಾ 

Exit mobile version