Top 50 (ಭೂಗೋಳಶಾಸ್ತ್ರ) Geography one liner GK question series 01 PC and PSI repeated questions for VAO PDO SSC MTS CHSL and CGL exams.
ಭೋಗೋಳಶಾಸ್ತ್ರ – 01
1. ಸೂರ್ಯನ ಸುತ್ತ ಇರುವ ಗ್ರಹಗಳ ಸಂಖ್ಯೆ ಎಷ್ಟು ?
– 08
2. ಬೀಳುವ ನಕ್ಷತ್ರಗಳನ್ನು ಏನೆಂದು ಕರೆಯುವರು ?
– ಉಲ್ಕೆಗಳು
3. “ಕಾರಂಜಾ ಡ್ಯಾಮ್ “ಎಲ್ಲಿದೆ ?
– ಬೀದರ್
4. ಕೊಂಕಣ ರೈಲು ಕಾರ್ಪೊರೇಷನ್ ಯಾವ ಮಾರ್ಗಗಳನ್ನು ಸಂಪರ್ಕಿಸುತ್ತದೆ ?
– ರೋಹದಿಂದ ಮಂಗಳೂರು
5. “ಹುಣ್ಣಿಮೆ” ಯಾವಾಗ ಬರುತ್ತದೆ ?
– ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ
6. “ಖಾರಿಫ್ ಬೆಳೆಯನ್ನು” ಯಾವ ಕಾಲದಲ್ಲಿ ಬೆಳೆಯುತ್ತಾರೆ ?
– ಜೂನ್ – ಸೆಪ್ಟೆಂಬರ್
7. ಸೂರ್ಯನಿಂದ ಅತ್ಯಂತ ದೂರದಲ್ಲಿರುವ ಗ್ರಹ ಯಾವುದು ?
– ನೆಪ್ಚೂನ್
8. ಭೂಮಿಯಲ್ಲಿ ಹೇರಳವಾಗಿ ದೊರೆಯುವ ವಸ್ತು ಯಾವುದು ?
– ಕಲ್ಲಿದ್ದಲು
9. “ಲಿಂಗನಮಕ್ಕಿ” ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ ?
– ಶರಾವತಿ
10. ಸೌರವ್ಯೂಹದಲ್ಲಿ ಸೂರ್ಯನಿಗೆ ಹತ್ತಿರ ಇರುವ ಗ್ರಹಗಳ ಸರಿಯಾದ ಅನುಕ್ರಮಣೆ ಯಾವುದು ?
– ಬುಧ- ಶುಕ್ರ -ಭೂಮಿ ಮತ್ತು ಮಂಗಳ
11. ಭಾರತದ ರಫ್ತಿನ ವಸ್ತುಗಳಲ್ಲಿ ಅತಿ ಪುರಾತನವಾದದ್ದು ಯಾವುದು ?
– ಸಾಂಬಾರು ಪದಾರ್ಥಗಳು
12. ಭಾರತದಲ್ಲಿ ಅತಿ ಹೆಚ್ಚು ನಿಕ್ಷೇಪವನ್ನು ಹೊಂದಿರುವ ರಾಜ್ಯ ಯಾವುದು ?
– ಛತ್ತೀಸ್ ಗಡ
13. “ಒರಿಸ್ಸಾ” ರಾಜ್ಯದಲ್ಲಿರುವ ಬಂದರು ಯಾವುದು ?
– ಪಾರಾದೀಪ ಬಂದರು
14. ಕರ್ನಾಟಕದಲ್ಲಿರುವ ಪ್ರಮುಖ ಬಂದರು ಯಾವುದು ?
– ನವ ಮಂಗಳೂರು ಬಂದರು
15. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ಹಾಗೂ ಅತಿ ಚಿಕ್ಕ ರಾಜ್ಯಗಳು ಯಾವುವು ?
– ರಾಜಸ್ಥಾನ ಮತ್ತು ಗೋವಾ
16. ಭಾರತದ ರೈಲು ಮಾರ್ಗ ಸರಿಸುಮಾರು ಎಷ್ಟಿದೆ ?
– 67,368 ಕಿಲೋ ಮೀಟರ್ ಗಳು
17. ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?
– ದಾಮೋದರ ಕಣಿವೆ
18. ಭಾರತದ ಯಾವ ರಾಜ್ಯಗಳಲ್ಲಿ ವಜ್ರಗಳು ದೊರೆಯುತ್ತವೆ ?
– ಮಧ್ಯಪ್ರದೇಶ
19. “ಗ್ರೀನ್ವಿಚ್ ಮೀನ್ ಟೈಮ್” ಎಂದು ಕರೆಯಲ್ಪಡುವ ಪ್ರದೇಶ ಎಲ್ಲಿದೆ ?
– ಲಂಡನ್ ಬಳಿ
20. ಭಾರತದಲ್ಲಿ ಕಾಫಿ ಮತ್ತು ಟೀ ಎರಡು ಬೆಳೆಯನ್ನು ಬೆಳೆಯುವ ಪ್ರದೇಶ ಯಾವುದು ?
– ದಕ್ಷಿಣ ಭಾರತ
21. ಪೂರ್ವಕಾಲದ ನಾವಿಕರು ದಿಕ್ಕನ್ನು ಕಂಡುಹಿಡಿಯಲು ಯಾವ ನಕ್ಷತ್ರವನ್ನು ಅವಲಂಬಿಸಿದ್ದರು ?
– ಧ್ರುವ ನಕ್ಷತ್ರ
22. ರಾತ್ರಿ ವೇಳೆಯಲ್ಲಿ ಅತ್ಯಂತ ಪ್ರಕಾಶಮಾನವಾಗಿ ಕಾಣುವ ಗ್ರಹ ಯಾವುದು ?
– ಶುಕ್ರ ಗ್ರಹ
23. ಹಾಲ್ಡಿಯ ಬಂದರು ಯಾವ ರಾಜ್ಯದಲ್ಲಿದೆ ?
– ಪಶ್ಚಿಮ ಬಂಗಾಳ
24. ಬಾಕ್ರಾನಂಗಲ್ ಯೋಜನೆ ನಿರ್ಮಿತವಾಗಿರುವುದು ಯಾವ ನದಿಗೆ ?
– ಸಟ್ಲೆಜ್ ನದಿಗೆ
25. ಭೂಮಿಯು ಅಂದಾಜು ಎಷ್ಟು ಪ್ರತಿಶತ ನೀರಿನಿಂದ ಆವೃತವಾಗಿದೆ ?
– ಶೇಕಡ 70 ರಷ್ಟು
26. “ಮ್ಯಾಕ್ ಮೋಹನ್” ಗಡಿರೇಖೆ ಯಾವ ಪ್ರದೇಶದಲ್ಲಿದೆ ?
– ಭಾರತ ಮತ್ತು ಚೀನಾ
27. “ಮಂಜುಗಡ್ಡೆ ಖಂಡ” ಎಂದು ಯಾವುದನ್ನು ಕರೆಯುತ್ತಾರೆ ?
– ಅಂಟಾರ್ಟಿಕ್
28. ಭಾರತದ ಮೊದಲ ಅಣು ಶಕ್ತಿ ಸ್ಥಾವರ ಯಾವುದು ?
– ತಾರಾಪುರ
29. “ರಾಣಾ ಪ್ರತಾಪ ಸಾಗರ” ಯಾವುದಕ್ಕೆ ಪ್ರಸಿದ್ಧವಾಗಿದೆ ?
– ನ್ಯೂಕ್ಲಿಯರ್ ಶಕ್ತಿ ಸ್ಥಾವರ
30. “ರೈಲ್ವೆ ಬ್ಯಾಡ್ಗೆಜ್” ನ ವಿಸ್ತೀರ್ಣ ಎಷ್ಟು ?
– 1.67 ಮೀಟರ್
31. ಭೂಕಂಪ ವೊಂದರ ಮೂಲವೆಂದು ಯಾವುದನ್ನು ಕರೆಯಲಾಗುತ್ತದೆ ?
– ಸಿಸ್ಮೋ ಫೋಕಸ್
32. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಪರಸ್ಪರ ಬೇರ್ಪಟ್ಟಿದ್ದು ಯಾವುದರಿಂದ ?
– ಟೆನ್ ಡಿಗ್ರಿ ಚಾನೆಲ್
33. “ಸೀ ಬರ್ಡ್” ನೌಕಾನೆಲೆ ಎಲ್ಲಿದೆ ?
– ಕಾರವಾರ
34. ಯಾವ ನದಿಗೆ ಅಡ್ಡಲಾಗಿ ಹಿರಾಕುಡ್ ಅಣೆಕಟ್ಟನ್ನು ಕಟ್ಟಲಾಗಿದೆ ?
– ಮಹಾನದಿಗೆ
35. ಇತ್ತೀಚೆಗೆ ಯಾವ ಗ್ರಹದಲ್ಲಿ ನೀರಿನ ಹರಿಯುವಿಕೆಯ ಗುರುತುಗಳು ಕಂಡು ಬಂದಿದೆ ?
– ಮಂಗಳ
36. ಚಂದ್ರನು ಯಾವ ವರ್ಗಕ್ಕೆ ಸೇರಿರುತ್ತಾನೆ ?
– ಉಪಗ್ರಹ
37. ಕಾಳಿಂಗ ಸರ್ಪವು ಹೆಚ್ಚಾಗಿ ಕಾಣಿಸಿರುವ ಪ್ರದೇಶ ಯಾವುದು ?
– ಪಶ್ಚಿಮ ಘಟ್ಟಗಳು
38. ಭಾರತದ ಉಪಖಂಡವು ಎಲ್ಲಿ ಚಾಚಿಕೊಂಡಿದೆ ?
– ಭೂ ಮದ್ಯ ರೇಖೆಯ ಉತ್ತರಕ್ಕೆ
39. ನಾವು ಯಾವುದರಿಂದ ಶಕ್ತಿಯನ್ನು ಪಡೆಯುತ್ತೇವೆ ?
– ಸೂರ್ಯನಿಂದ
40. ಭಾರತ ದೇಶದ ದಕ್ಷಿಣದ ತುತ್ತ ತುದಿ ಯಾವುದು ?
– ಇಂದಿರಾ ಪಾಯಿಂಟ್
41. ಸೌರವ್ಯೂಹದ ಅತಿ ದೊಡ್ಡ ಗ್ರಹ ಯಾವುದು ?
– ಗುರು ಗ್ರಹ
42. ಸೂರ್ಯ ಗ್ರಹಣ ಯಾವಾಗ ಸಂಭವಿಸುತ್ತದೆ ?
– ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ.
43. ಗ್ರಾನೈಟ್ ಯಾವ ರೂಪದ ಕಲ್ಲಾಗಿದೆ ?
– ಅಗ್ನಿಶಿಲೆ
44. ಜಗತ್ತಿನಲ್ಲಿ ಭೂಮಿ ಮೇಲಿನ ಅತಿ ದೊಡ್ಡ ಪ್ರಾಣಿ ಯಾವುದು ?
– ಆಫ್ರಿಕಾದ ಆನೆ
45. ಅಂತರಾಷ್ಟ್ರೀಯ “ಡೇಟ್ ಲೈನ್” ಈ ಕೆಳಕಂಡ ಯಾವುದರ ಮೂಲಕ ಹಾದು ಹೋಗುತ್ತದೆ ?
– ಪೆಸಿಫಿಕ್ ಸಾಗರ
46. ಸಿಯಾಚಿನ್ ಎಂಬುದು ಏನು ?
– ಭಾರತ ಪಾಕಿಸ್ತಾನ ಮದ್ಯದ ಹಿಮ ಪ್ರದೇಶದ ಗಡಿ
47. ಬಾಹ್ಯಾಕಾಶದ ಕೇಂದ್ರದಿಂದ ನೋಡಿದಾಗ ಆಕಾಶದ ಬಣ್ಣ ಯಾವುದು ?
– ಕಪ್ಪು
48. ಜಗತ್ತಿನ ಯಾವ ಅತಿ ಒಣ ಪ್ರದೇಶಗಳಲ್ಲಿ 400 ವರ್ಷಗಳಿಂದ ಮಳೆಯ ದಾಖಲಾತಿ ಕಂಡುಬಂದಿಲ್ಲ ?
– ಅಟಕಾಮ ಮರುಭೂಮಿ (ಚಿಲಿ)
49. ಯಾವ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತಾರೆ ?
– ಕೋಸಿ ನದಿ
50. ಪ್ರಸಿದ್ಧ ವಿಕ್ಟೋರಿಯಾ ಮರುಭೂಮಿ ಎಲ್ಲಿ ಕಂಡು ಬರುತ್ತದೆ ?
– ಆಸ್ಟ್ರೇಲಿಯಾ