Top 50 general science(ಸಾಮಾನ್ಯ ವಿಜ್ಞಾನ) series 03 PC and PSI repeated questions and answers for upcoming exams SDA FDA VAO PDO SSC exams.
ಸಾಮಾನ್ಯ ವಿಜ್ಞಾನ – 03
1. ಬಂಗಾರವು ಯಾವುದರಲ್ಲಿ ಕರಗುತ್ತದೆ ?
– ಅಕ್ವಾರಿಜಿಯಾ
2. “FM” ರೇಡಿಯೋ, ಇದರಲ್ಲಿ “FM” ಎಂದರೆ ?
– ಫ್ರಿಕ್ವೆನ್ಸಿ ಮಾಡುಲೇಷನ್(Frequency modulation)
3. ತಂತಿ ಸಂದೇಶ ನಿಯಮಾವಳಿಯನ್ನು ನಿರೂಪಿಸಿದವರು ಯಾರು ?
– ಸ್ಯಾಮುವೆಲ್ ಮಾರ್ಸಬೆಲೆ
4. ಜರ್ಮನ್ ಶಫರ್ಡ್ ಎಂಬುದು ಒಂದು ಏನು ?
– ಪ್ರಸಿದ್ಧ ನಾಯಿಯ ತಳಿ
5. “ಬೋನ್ಸಾಯಿ” ಎಂದರೆ ಏನು ?
– ಕುಂಡದಲ್ಲಿರುವ ಒಂದು ಸಣ್ಣ ಮರ
6. ಸೋಡಾ ನೀರು ಯಾವುದನ್ನು ಒಳಗೊಂಡಿದೆ ?
– ಕಾರ್ಬೋಲಿಕ್ ಆಮ್ಲ
7. ಯಾವುದರ ಕಚ್ಚುವಿಕೆಯಿಂದ “ಲಿಪ್ ಮೇನಿಯಸಿಸ್” ಜ್ವರ ಹರಡುತ್ತದೆ ?
– ಟಿಟ್ಸಿ ನೊಣ
8. ಬಂದೂಕು ಲೋಹವು ತಾಮ್ರ ಮತ್ತು ಯಾವುದರ ಮಿಶ್ರ ಲೋಹ ?
– ತವರ
9. ಬೆಳಕಿನ ಶಕ್ತಿಯು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುವ ಕ್ರಿಯೆ ಯಾವುದು ?
– ಡ್ಯುತಿ ಸಂಶ್ಲೇಷಣೆ ಕ್ರಿಯೆ.
10. ರಕ್ತದೊತ್ತಡವನ್ನು ಅಳೆಯುವ ಸಾಧನ ಯಾವುದು ?
– ಸ್ಮಿಗ್ಮೋ ಮಾನೋಮೀಟರ್
11. ಆಹಾರದಲ್ಲಿ ಅಯೋಡಿನ್ ಕೊರತೆಯಿಂದ ಯಾವ ರೋಗ ಬರುತ್ತದೆ ?
– ಸರಳ ಗಾಯಿಟರ್
12. ಪಿಟ್ಯುಟರಿ ಗ್ರಂಥಿಯು ಮಾನವ ದೇಹದ ಯಾವ ಭಾಗದ ಒಳಗೆ ಇರುತ್ತದೆ ?
– ತಲೆಯಲ್ಲಿ
13. ಜೀವ ವಿಕಾಸ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದಕ್ಕೆ ಅತ್ಯಂತ ಸಮ್ಮತ ವಿವರಣೆಯನ್ನು ನೀಡಿದ ವಿಜ್ಞಾನಿ ಯಾರು ?
– ಚಾರ್ಲ್ಸ್ ಡಾರ್ವಿನ್
14. ಏಬೊಲಾ ಸೋಂಕು ಯಾವುದರಿಂದ ಉಂಟಾಗುತ್ತದೆ ?
– ವೈರಾಣು
15. ಮಾನವ ಶರೀರದಲ್ಲಿ ಕೊಲೆಸ್ಟ್ರಾಲ್ ಯಾವ ಭಾಗದಲ್ಲಿ ಸಂಗ್ರಹವಾಗಿರುತ್ತದೆ ?
– ರಕ್ತ ದಲ್ಲಿ
16. ವಾಯು ಒತ್ತಡವನ್ನು ಅಳೆಯಲು ಬಳಸುವ ಮಾಪಕ ಯಾವುದು ?
– ಬಾರೋಮೀಟರ್
17. ಬೈಸಿಕಲ್ ಅನ್ನು ಮೊಟ್ಟ ಮೊದಲು ಸೃಷ್ಟಿಸಿದವರು ಯಾರು ?
– ಮ್ಯಾಕ್ ಮಿಲನ್
18. ಶಬ್ದ ಯಾವುದರಲ್ಲಿ ಚಲಿಸುವುದಿಲ್ಲ ?
– ನಿರ್ವಾತ ಪ್ರದೇಶದಲ್ಲಿ
19. ಯಾವ ಪರೀಕ್ಷೆಯು ಕ್ಯಾನ್ಸರ್ ರೋಗವನ್ನು ಕಂಡುಹಿಡಿಯಲು ಬಳಸುತ್ತಾರೆ ?
– ಬಯಾಪ್ಸಿ
20. “ಗ್ಲುಕೋಮ” ಇದು ದೇಹದ ಯಾವ ಭಾಗಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ ?
– ಕಣ್ಣಿನ ಭಾಗಕ್ಕೆ
21. ಸಾಮಾನ್ಯ ಆರೋಗ್ಯವಂತ ಮನುಷ್ಯನ ರಕ್ತದೊತಡ ಎಷ್ಟು ?
– 120/80 mm/Hg
22. ಆಭರಣಗಳ ತಯಾರಿಕೆಯಲ್ಲಿ ಚಿನ್ನದೊಂದಿಗೆ ಮಿಶ್ರಣ ಮಾಡುವ ಲೋಹ ಯಾವುದು ?
– ತಾಮ್ರ
23. “Swine Flue” ಗೆ ಕಾರಣವಾದ ವೈರಸ್ ಯಾವುದು ?
– H1NI
24. “PEDILOGY” ಎಂದರೇನು ?
– ಮಣ್ಣಿನ ಬಗ್ಗೆ ಅಧ್ಯಯನ
25. “ವಿಟಮಿನ್ ಸಿ” ಕೊರತೆಯಿಂದ ಬರುವ ರೋಗ ಯಾವುದು ?
– ಸ್ಕರ್ವಿ
26. ಮಾನವನ ದೇಹದಲ್ಲಿರುವ ಲೋಹ ಯಾವುದು ?
– ಕಬ್ಬಿಣ
27. ಅತ್ಯಂತ ಗಟ್ಟಿಯಾದ ಆಲೋಹ ಯಾವುದು ?
– ವಜ್ರ
28. ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ ಯಾವುದು ?
– ಫ್ಲೋಯಂ
29. ನೆಫ್ರಾನ್ ಗಳು ಈ ಕೆಳಗಿನ ಯಾವ ಅಂಗಕ್ಕೆ ಸಂಬಂಧಿಸಿದೆ ?
– ಮೂತ್ರಕೋಶ
30. ಜೀವ ವಿಕಾಸವನ್ನು ವಿವರಿಸಲು ಚಾರ್ಲ್ಸ್ ಡಾರ್ವಿನ್ ಅವರು ಪ್ರತಿಪಾದಿಸಿದ ಸಿದ್ಧಾಂತ ಯಾವುದು ?
– ಬಳಕೆ ಮತ್ತು ನಿರ್ಬಳಕೆ ಸಿದ್ಧಾಂತ
31. ಮೂಳೆ ಮುರಿ ಜ್ವರ ಎಂದು ಯಾವುದಕ್ಕೆ ಕರೆಯುತ್ತಾರೆ ?
– ಡೆಂಗ್ಯೂ ಜ್ವರ.
32. 1953 ರಲ್ಲಿ ವ್ಯಾಟ್ಸನ್ ಮತ್ತು ಕ್ರಿಕ್ ಏನನ್ನು ಕಂಡುಹಿಡಿದರು?
– ಡಿ.ಏನ್.ಎ ಸಂರಚನೆ
33. ಆಪ್ಟಿಕಲ್ ಫೈಬರ್ ಯಾವ ತತ್ವದ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ ?
– ಒಟ್ಟು ಆಂತರಿಕ ಪ್ರತಿಫಲನ
34. ಎಲೆಕ್ಟ್ರಿಕ್ ಬಲ್ಬ ಗಳಲ್ಲಿ ತುಂಬಿಸುವ ಅನಿಲ ಯಾವುದು ?
– ನೈಟ್ರೋಜನ್ ಮತ್ತು ಆರ್ಗಾನ್
35. ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು ಯಾವುದು ?
– ಗ್ರಾಫೈಟ್
36. ಸಿಲಿಕಾನ್ ಕಾರ್ಬೈಡ್ ಯಾವುದರಲ್ಲಿ ಉಪಯೋಗಿಸುತ್ತಾರೆ ?
– ಬಹಳ ಗಟ್ಟಿಯಾದ ವಸ್ತುಗಳನ್ನು ತುಂಡು ಮಾಡುವಲ್ಲಿ
37. ಬಲೂನ್ ಗಳಲ್ಲಿ ಯಾವ ಅನಿಲವನ್ನು ತುಂಬಿರುತ್ತಾರೆ ?
– ಹಿಲಿಯಂ
38. ” ಡೆಮೋಗ್ರಫಿ” ಎಂದರೇನು ?
– ಮಾನವನ ಜನಸಂಖ್ಯೆಯ ಗುಣಗಳನ್ನು ಅಧ್ಯಯನ ಮಾಡುವುದು
39. ಪ್ರೋಟೀನ್ ಗಳ ಕಾರ್ಖಾನೆ ಎಂದು ಯಾವುದನ್ನು ಕರೆಯುತ್ತಾರೆ ?
– ರೈಬೋಸೋಮ್
40. ಮಸಿ ಇರುವ ಕಾಗದದಲ್ಲಿ ಮಸಿಯನ್ನು ಇರುವ ಪ್ರಕ್ರಿಯೆ ಯಾವುದನ್ನು ಒಳಗೊಂಡಿರುತ್ತದೆ ?
– ಲೋಮನಾಳದ ಕ್ರಿಯೆಯನ್ನು ಒಳಗೊಂಡಿರುತ್ತದೆ
41. ಪ್ರಾಣಿಗಳು ಯಾವ ಅಂಗದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ?
– ಆಡಿ ಪೋಸ್ ಅಂಗಾಂಶ
42 . ಗ್ಲುಕೋಸ್ ನ ರಾಸಾಯನಿಕ ಸೂತ್ರ ಯಾವುದು ?
– C6H12O6
43. ನಮ್ಮ ಆಹಾರದ ಮೈಕ್ರೋ ನ್ಯೂಟ್ರಿಯಂಟ್ಸ್ ನ ಭಾಗ ಯಾವುದು ?
– ಜೀವ ಸತ್ವಗಳು
44. ಜಿಪ್ಸಂನ ಪ್ರಮುಖ ರಾಸಾಯನಿಕ ಗೊಬ್ಬರವನ್ನು ಏನೆಂದು ಕರೆಯುತ್ತಾರೆ ?
– ಕ್ಯಾಲ್ಸಿಯಂ ಸಲ್ಫೈಡ್ ಹೈಡ್ರೇಟ್
45. ಪರಮಾಣು ರಿಯಾಕ್ಟರ್ ನ ಒಳಗೆ ಜರುಗುವ ಪ್ರಕ್ರಿಯೆ ಯಾವುದು ?
– ವಿದಳನ
46. ತುಕ್ಕು ಯಾವುದರ ಪರಿಣಾಮ ಆಗಿರುತ್ತದೆ ?
– ಕಬ್ಬಿಣದ ಆಕ್ಷಿಡೀಕರಣದಿಂದ
47. ಮೋಡ ರಹಿತವಾದ ಆಕಾಶ ನೀಲಿ ಬಣ್ಣದ್ದಾಗಿರಲು ಕಾರಣ ಏನು ?
– ಬೆಳಕಿನ ಕಿರಣಗಳು ಗಾಳಿಯ ಕಣಗಳಿಂದ ಚದುರುವುದು
48. ಪ್ರಾಣಿ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?
– ಅರಿಸ್ಟಾಟಲ್
49. ಒಂದು ಕ್ಯೂಸೆಕೆ ಎಂದರೆ ಎಷ್ಟು ಲೀಟರ್ ನಷ್ಟು ದ್ರವ ಒಂದು ಸೆಕೆಂಡಿಗೆ ಹರಿಯುತ್ತದೆ ?
– 28.32 ಲೀಟರ್
50.ಸಂಚಾರ ನಿಯಂತ್ರಣ ದೀಪಗಳಲ್ಲಿ ಕೆಂಪು ಬಣ್ಣವನ್ನು ಬಳಸುವ ಕಾರಣವೇನು ?
– ಕೆಂಪು ಬಣ್ಣದ ಕಿರಣಗಳು ಹೆಚ್ಚು ತರಂಗ ದೂರ ಒಳಗೊಂಡಿದ್ದರಿಂದ ದೂರದಿಂದಲೇ ಗುರುತಿಸುವುದು ಸುಲಭ.