Site icon Compitative Exams MCQ Questions and Answers

Top 50 general science(ಸಾಮಾನ್ಯ ವಿಜ್ಞಾನ) series 04 PC and PSI repeated questions and answers for upcoming exams SDA FDA VAO PDO SSC exams.

Contents show
1 ಸಾಮಾನ್ಯ ವಿಜ್ಞಾನ – 4

ಸಾಮಾನ್ಯ ವಿಜ್ಞಾನ – 4

1. ವಾಯು ಒತ್ತಡವನ್ನು ಅಳೆಯುವ ಮಾಪನ ಯಾವುದು ?

ಬ್ಯಾರೋಮೀಟರ್ 

2. ಬ್ರೈಲ್ ರಸ ಸ್ರವಿಕೆಯಾಗುವುದು ಯಾವುದರಿಂದ ?

ಲಿವರ್ 

3. ಶಬ್ದದ ತರಂಗಗಳು ಯಾವ ರೀತಿಯ ತರಂಗಗಳಾಗಿವೆ ?

ಯಾಂತ್ರಿಕ ತರಂಗಗಳು 

4. ಸಿಗರೇಟ್ ಲೈಟರ್ನಲ್ಲಿ ಬಳಸುವ ಅನಿಲ ಯಾವುದು ?

ಬ್ಯುಟೆನ್ 

5. ದ್ರವ್ಯದ ನಾಲ್ಕನೇ ಹಂತ ಯಾವುದು ?

ಪ್ಲಾಸ್ಮ 

6. ತಂಬಾಕಿನಲ್ಲಿ ಕಂಡು ಬರುವ ಹಾನಿಕಾರಕ ವಸ್ತು ಯಾವುದು ?

ನಿಕೋಟಿನ್ 

7. ಹಸಿರು ಎಲೆಯಲ್ಲಿ ಕಂಡು ಬರುವ ಲೋಹ ಯಾವುದು ?

ಮೆಗ್ನೀಸಿಯಂ 

8. ಸಾಮಾನ್ಯ ಮಾನವನ ರಕ್ತ ಯಾವ ರೀತಿಯದ್ದು ?

ಕ್ಷಾರೀಯ

9. ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು ?

ಲಿವರ್ 

10. ಗಾಳಿಯ ವೆಲಾಸಿಟಿಯನ್ನು ಅಳೆಯುವ ಮಾಪನ ಯಾವುದು ?

ಅನಿಮೊ ಮೀಟರ್ 

11. ಪ್ರೋಟೀನ್ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು ?

ಕ್ವಾಷಿಯಾರ್ಕರ್

12. ಮಾನವನ ದೇಹದ ಬಾರವು ಎಲ್ಲಿ ಅಧಿಕವಾಗಿರುತ್ತದೆ ?

ಧ್ರುವಗಳಲ್ಲಿ ಅಧಿಕವಾಗಿರುತ್ತದೆ 

13. ರೇಡಿಯೋ ಆಕ್ಟಿವ್ ಮೂಲದ ಕ್ರಿಯೆಗಳ ಮಾಪಕ ಯಾವುದು ?

ಬಿ ಕ್ವೇರಲ್ 

14. ಆಮ್ಲ ಮಳೆಗೆ ಕಾರಣವಾಗಿರುವ ಅನಿಲಗಳು ಯಾವುವು ?

ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್

15. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲ ದಾತು ಯಾವುದು ?

ಇಂಗಾಲ 

16. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರು ಮನೆ ಅನಿಲ ಎಂದು ಕರೆಯಲು ಕಾರಣವೇನು ?

ಇದು ಇನ್ ಫ್ರರೆಡ್ ವಿಕಿರಣಗಳನ್ನು ಹೀರಿಕೊಳ್ಳುತ್ತದೆ 

17. ಹಾಲು ಮೊಸರಾಗುವುದಕ್ಕೆ ಉದಾಹರಣೆ ತಿಳಿಸಿ ?

ಗರಣಿ ಕಟ್ಟುವಿಕೆ ( coagulation)

18. ಮಾವಿನ ಹಣ್ಣು ಹಾಗೂ ಕ್ಯಾರೆಟ್ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ ?

ವಿಟಮಿನ್ – ಎ.

19. “ಹುಳುಕಡ್ಡಿ” ರೋಗ ಯಾವುದರಿಂದ ಉಂಟಾಗುತ್ತದೆ ?

ಶಿಲೀಂದ್ರ 

20. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳ ನಡುವಿನ ವ್ಯತ್ಯಾಸ ಏನು ?

ಕೋಶಬಿತ್ತಿ 

21. “ಫೆನ್ನಿ” ಎಂಬ ಮಾಧ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ ?

ಗೇರು ಹಣ್ಣು (cashew fruit)

22. ಹಸಿರು ಮನೆ ಪರಿಣಾಮಕ್ಕೆ ಪ್ರಮುಖ ಕಾರಣವಾದ ಅನಿಲ ಯಾವುದು ? 

ಕಾರ್ಬನ್ ಡೈ ಆಕ್ಸೈಡ್ 

23. ಮೂತ್ರ ಜನಕಾಂಗದ ಕಲ್ಲುಗಳು ಕಂಡುಬರುವ ಪ್ರಮುಖ ರಾಸಾಯನಿಕ ಸಂಯುಕ್ತ ಯಾವುದು ?

ಕ್ಯಾಲ್ಸಿಯಂ ಆಕ್ಸಲೆಟ್ 

24. ಡ್ರೈವಿಂಗ್ ನಲ್ಲಿ ಬಳಸುವ ಇನ್ನೋಟದ ಕನ್ನಡಿ ಯಾವುದು ?

ಪೀನಮಸೂರ 

25. ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು ?

ಕಾರ್ಬನ್ ಡೈ ಆಕ್ಸೈಡ್ 

26. “ಅಮಲ್ ಗಂ” ಯಾವುದರ ಮಿಶ್ರ ಲೋಹವಾಗಿದೆ ?

ಪಾದರಸ 

27. ಯಾವುದರಲ್ಲಿ ಶಬ್ದವು ಗರಿಷ್ಠವಾಗಿ ಚಲಿಸುತ್ತದೆ ?

ಘನ ವಸ್ತುಗಳಲ್ಲಿ 

28. ಯಾವ ಕಾಯಿಲೆಗೆ ಮಾನವನ “ವ್ಯಾಪಿಲೋಮ” ವೈರಸ್ ಸಂಬಂಧಿಸಿದೆ ?

ಕತ್ತಿನ ಕ್ಯಾನ್ಸರ್ 

29. ಯಾವುದು ಬಣ್ಣಗಳೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ ?

ಕ್ರೋಮ್ಯಾಟಿಕ್ಸ್ 

30. ಘನದಿಂದ ವಸ್ತು ಅನಿಲ ರೂಪಕ್ಕೆ ಪರಿವರ್ತನೆ ಆಗುವುದನ್ನು ಏನೆಂದು ಕರೆಯುತ್ತಾರೆ ? 

Sublimation ( ಉತ್ಪತನ)

31. ನೀರಿನ ಕುದಿಯುವ ಬಿಂದು ಯಾವುದು ?

100’C 

32. “ಅರೆವಾಹಕ”(semiconductor) ಚಿಪ್ ಗಳಲ್ಲಿ ಅತಿ ಹೆಚ್ಚು ಬಳಸಲ್ಪಡುವ ಧಾತು ಯಾವುದು ?

ಸಿಲಿಕಾನ್ 

33. ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬು ಅಣುಭೌತವಿಜ್ಞಾನದ ಯಾವ ಸಂಗತಿಯನ್ನು ಆದರಿಸಲ್ಪಟ್ಟಿತು ?

ಬಾರಲೋಹಗಳ ನ್ಯೂಕ್ಲಿಯರ್ ವಿದಳನ 

34. ನಕಾಶೆಯಲ್ಲಿ ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ?

ಕಾರ್ಟೋಗ್ರಾಫಿ 

35.” ಪತೋರಿಯ” ಕಾಯಿಲೆ ಯಾವುದಕ್ಕೆ ಸಂಬಂಧಿಸಿದೆ ?

ವಸಡು 

36. ಹಾಲಿನಲ್ಲಿರುವ ಸಕ್ಕರೆ ಯಾವುದು ?

ಲ್ಯಾಕ್ಟೋಸ್ 

37. ದ್ರವರೂಪದ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ ?

ಪೆಟ್ರೋಲಿಯಂ 

38. ದ್ವಿದಳ ಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕಾರವಾಗಿದೆ ?

ಶಕ್ರರ ಪಿಷ್ಟಗಳು

39. “Origin of species” ಎಂಬ ಪುಸ್ತಕವನ್ನು ಬರೆದವರು ಯಾರು ? 

ಚಾರ್ಲ್ಸ್ ಡಾರ್ವಿನ್ 

40.” ಅಮೀನ್ ಸೆಂಟೆಸಿಸ್” ಎಂಬ ತಂತ್ರಜ್ಞಾನದಿಂದ ಯಾವುದನ್ನು ನಿರ್ಧರಿಸಬಹುದು ?

ಭ್ರೂಣಲಿಂಗ 

41. ಪ್ರಾಣಿಗಳು ತಮ್ಮ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಹೊರಸುಸುವ ರಾಸಾಯನಿಕ ಯಾವುದು ?

ಫೆರೋಮೋನ್ ಗಳು 

42. “ದ್ಯುತಿ ಸಂಶ್ಲೇಷಣೆಯ” ಸಮಯದಲ್ಲಿ ಯಾವುದು ಉತ್ಪತ್ತಿಯಾಗುತ್ತದೆ ?

ಆಮ್ಲಜನಕ 

43. “ಕ್ರಿಮಿಕೀಟಗಳನ್ನು” ಬಕ್ಷಿಸುವ ಸಸ್ಯ ಯಾವುದು ?

ಹೂಜಿ ಗಿಡ

44. ವಸ್ತುವಿಗಿಂತ ದೊಡ್ಡದಾದ  ವರ್ಚುಯಲ್ ಇಮೇಜನ್ನು ಯಾವುದರಿಂದ ನಿರ್ಮಿಸಬಹುದು ?

ನಿಮ್ಮ ದರ್ಪಣ 

45. ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯದ ಬಡಿತ ಪ್ರತಿ ನಿಮಿಷಕ್ಕೆ ಎಷ್ಟು ?

72 ಬಾರಿ 

46. ದಿಡೀರ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಯಾವುದನ್ನು ನೀಡಬಹುದು ?

ಕಿತ್ತಳೆ (ಕಾರ್ಬೋಹೈಡ್ರೇಟ್)

47. ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ?

01

48. ಬೆಟ್ಟ ಹತ್ತುತ್ತಿರುವ ವ್ಯಕ್ತಿಯು ಸ್ವಲ್ಪ ಮುಂದೆ ಬಾಗಿ ಇರಲು ಕಾರಣವೇನು ?

ಸಮತೋಲನವನ್ನು ಕಾಪಾಡಿಕೊಳ್ಳಲು

49. ಆಮ್ಲ ಮಳೆಗೆ ಕಾರಣ ಯಾವುದು ?

ಕೈಗಾರಿಕಾ ಮಾಲಿನ್ಯ 

50. ಯಾವ ಕೃತಕ ಗೊಬ್ಬರದಲ್ಲಿ ಅತಿಹೆಚ್ಚಿನ ಪ್ರಮಾಣದ ಸಾರಜನಕವಿದೆ ? 

ಯೂರಿಯಾ 

Exit mobile version