Site icon Compitative Exams MCQ Questions and Answers

Top 50 general science(ಸಾಮಾನ್ಯ ವಿಜ್ಞಾನ) series 05 PC and PSI repeated questions and answers for upcoming exams SDA FDA VAO PDO SSC MTS ,CHSL and CGL exams.

Contents show
1 ಸಾಮಾನ್ಯ ವಿಜ್ಞಾನ – 5

ಸಾಮಾನ್ಯ ವಿಜ್ಞಾನ – 5 

1. ಕೈ ಗಡಿಯಾರಕ್ಕೆ ಕೀ ಕೊಡುವುದರಿಂದ ಸಂಗ್ರಹವಾಗುವ ಶಕ್ತಿ ಯಾವುದು ?

ಪ್ರಚನ್ನ ಶಕ್ತಿ 

2. ಒಂದು ವಸ್ತು ಅತ್ಯಧಿಕ ವಾಗಿರುವುದು ಎಲ್ಲಿ ?

ನಿರ್ವಾತದಲ್ಲಿ 

3. “ಪೆನ್ಸಿಲಿನ್ ಔಷಧಿಯನ್ನು” ಕಂಡುಹಿಡಿದವರು ಯಾರು ?

ಅಲೆಗ್ಸಾಂಡರ್ ಫ್ಲೆಮಿಂಗ್ 

4. “X- Ray” ಅನ್ನು ಕಂಡು ಹಿಡಿದವರು ಯಾರು ?

ವಿಲಿಯಂ ರoಟ್ ಜನ್.

5. ಮನುಷ್ಯನ ದೇಹದಲ್ಲಿ ರಕ್ತವನ್ನು ಶುದ್ದಿಕರಿಸುವ ಅಂಗ ಯಾವುದು?

ಮೂತ್ರ ಜನಕಾಂಗ (ಕಿಡ್ನಿಗಳಿಂದ) 

6. ನಕ್ಷತ್ರಗಳು ರಾತ್ರಿ ಹೊಳೆಯಲು ಕಾರಣವೇನು ?

ಬೆಳಕಿನ ವಕ್ರೀಭವನದಿಂದಾಗಿ 

7. ಕಾಮನ ಬಿಲ್ಲಿನಲ್ಲಿ ಕಿತ್ತಳೆ ಮತ್ತು ಹಸಿರು ಬಣ್ಣದ ಮಧ್ಯದ ಬಣ್ಣ ಯಾವುದು ?

ಹಳದಿ ಬಣ್ಣ 

8. ದ್ರವದ ಸಾಪೇಕ್ಷತ ಸಾಂದ್ರತೆಯನ್ನು ಅಳೆಯುವ ಸಾಧನ ಯಾವುದು ?

ಹೈಡ್ರೋಮೀಟರ್ 

9. “ಓಜೋನ್ ಅನಿಲವು” ಭೂಮಿಯನ್ನು ಯಾವುದರಿಂದ ರಕ್ಷಿಸುತ್ತದೆ ?

ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳಿಂದ ರಕ್ಷಿಸುತ್ತದೆ. 

10. ರಾಸಾಯನಿಕ ಗೊಬ್ಬರದಲ್ಲಿ ಸಾಮಾನ್ಯವಾಗಿ ಇರುವ ಮೂರು ಮೂಲ ವಸ್ತುಗಳು ಯಾವುವು ?

ಸಾರಜನಕ, ಪೊಟಾಷ್ ಮತ್ತು ರಂಜಕ 

11. ಬಯಲು ಪ್ರದೇಶಕ್ಕಿಂತ ಮರಳುಗಾಡಿನಲ್ಲಿ ರಾತ್ರಿ ಹೆಚ್ಚು ತಂಪಾಗಿರುವುದಕ್ಕೆ ಕಾರಣವೇನು ?

ಭೂಮಿಗಿಂತ ಮರಳು ಉಷ್ಣಾಂಶವನ್ನು ಬೇಗನೆ ವಿಕಿರಣಗೊಳಿಸುವುದರಿಂದ 

12. “ಆಸಿಟೈಲ್ ಸಾಲಿ ಸೈಕ್ಲಿಕ್ ಆಸಿಡ್” ಅನ್ನು ಸಾಮಾನ್ಯವಾಗಿ ಯಾವುದಕ್ಕೆ ಉಪಯೋಗಿಸಲಾಗುವುದು ? 

ನೋವು ನಿವಾರಕವಾಗಿ ಉಪಯೋಗಿಸುತ್ತಾರೆ 

13. ಅತಿ ಹೆಚ್ಚು “ಕ್ಯಾಲೋರಿಫೀಕ್ “ಗುಣ ಹೊಂದಿರುವ ಇಂಧನ ಯಾವುದು ?

ಹೈಡ್ರೋಜನ್ 

14. ವಿಕಿರಣ ಚಿಕಿತ್ಸೆಯಲ್ಲಿ ಕೋಬಾಲ್ಟನ್ನು ಉಪಯೋಗಿಸುವಾಗ ಹೊರಹೊಮ್ಮಿದ ಕಿರಣ ಯಾವುದು ?

ಗಾಮಾ ಕಿರಣ 

15. ರೇಡಿಯೋ ವಿಕಿರಣವನ್ನು ಕಂಡುಹಿಡಿದವರು ಯಾರು ?

ಹೇನ್ರೀ ಬೆಕ್ವೆರೆಲ್ 

16. ಭಾರತದಲ್ಲಿ ವಿದ್ಯುತ್ ಪ್ರಸರಣವು ಯಾವ ರೀತಿಯದ್ದು ?

ತರಂಗ ರೀತಿ 

17. ಯಾವ ವಿದ್ಯುತ್ ಕಾಂತಿಯ ಅಲೆಗಳ ತರಂಗಾಂತರದ ಉದ್ದವಾಗಿರುತ್ತದೆ ?

ಅತಿ ಕೆಂಪು ಕಿರಣಗಳು 

18. ರೇಡಿಯೋ ರಿಸಿವರ್ ನಲ್ಲಿ ಥರ್ಮಿಸ್ಟರ್ ಅನ್ನು ಉಪಯೋಗಿಸಲು ಕಾರಣ ಏನು ?

ಬದಲಾಗುವ ಉಷ್ಣಾಂಶದಲ್ಲಿ ಪ್ರತಿರೋಧವನ್ನು ಸರಿದೂಗಿಸಲು 

20. ಯಾಂತ್ರಿಕ ಅಲೆಗಳು ಹರಡುವ ಮಾಧ್ಯಮ ಯಾವುದು ?

ಜಡಗುಣ ಮತ್ತು ಸ್ಥಿತಿ ಸ್ಥಾಪಕತ್ವ ಎರಡನ್ನು ಹೊಂದಿರಬೇಕು 

21. ತರಂಗ ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಸಾಗುವಾಗ ಪರಿವರ್ತಿಸುವ ಗುಣ ಯಾವುದು ?

ತರಂಗ ಮಾನ ಮತ್ತು ವೇಗ 

22. “ಎಣ್ಣೆ ಮತ್ತು ಕೊಬ್ಬು” ಯಾವ ಗುಂಪಿಗೆ ಸೇರಿದೆ ?

ಲಿಪಿಡ್ ಗಳು

23. ಶಬ್ದ ಮತ್ತು ಬೆಳಕಿನ ಅಲೆಗಳ ಸಮಾನದ ಹೋಲಿಕೆ ಏನು ?

ಎರಡನ್ನು ಶ್ರೇಣಿಗಳಾಗಿ 

ಒಡೆಯಬಹುದು

24. ಹಾಲನ್ನು ಕಡೆದಾಗ , ಕೆನೆ ಯಾವ ಒತ್ತಡದಿಂದ ಬೇರ್ಪಡುತ್ತದೆ ?

ಕೇಂದ್ರ ತ್ಯಾಗಿ ಒತ್ತಡ 

25. ಕೃತಕ ಉಪಗ್ರಹದ ಶಕ್ತಿ ಮೂಲ ಯಾವುದು ?

ಸೌರಶಕ್ತಿ ಬ್ಯಾಟರಿಗಳು 

26. ಪ್ಲಾನಿ ಮೀಟರ್ ಅನ್ನು ಯಾವುದರ ಮಾಪನಕ್ಕೆ ಬಳಸುತ್ತಾರೆ ?

ಭೂಪಟಗಳ ಮೇಲಿರುವ ಪ್ರದೇಶಗಳ ಮಾಪನಕ್ಕೆ 

27. ಸೌರಕೋಶವನ್ನು ಯಾವುದರಿಂದ ಮಾಡಿರುತ್ತಾರೆ ?

ಸಿಲಿಕಾನ್ ನಿಂದ 

28. ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ ಯಾವುದು ?

ಗಾಮಾ ಕಿರಣಗಳು 

29. ಯೂಜೆನಿಕ್ಸ್ ಎಂದರೇನು ?

ನಿಯಂತ್ರಿತ ತಳಿ ವರ್ಧನೆಯ ಮೂಲಕ ಸಮೂಹದ ಸುಧಾರಣೆ 

30. ಸಾಮಾನ್ಯವಾಗಿ ಮುನ್ಸಿಪಲ್ ಸರಬರಾಜಿನ ನೀರಿನ ಸಂಸ್ಥೆ ಗೆ ಯಾವ ರಾಸಾಯನಿಕವನ್ನು ಬಳಸುತ್ತಾರೆ ?

ಕ್ಲೋರಿನ್ ಅನಿಲ 

31. “ಸ್ನಿಗ್ನೋ ಮನೋ ಮೀಟರ್ “ಅನ್ನು ಯಾವುದಕ್ಕೆ ಬಳಸುತ್ತಾರೆ ? 

ರಕ್ತದೊತ್ತಡವನ್ನು ಅಳೆಯಲು 

32. ಹೃದಯಾಘಾತವಾದ ಸಮಯದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಯಾವುದು ?

ಎದೆ ನಿಯುವುದು

33. ಅಡಿಗೆ ಸೋಡಾದ ರಾಸಾಯನಿಕ ಹೆಸರೇನು ?

ಸೋಡಿಯಂ ಬೈ ಕಾರ್ಬೋನೇಟ್

34. ನಾಲ್ಕು ವರ್ಷದೊಳಗಿನ ಮಕ್ಕಳ ಬೆಳವಣಿಗೆಗೆ ಯಾವುದು ಅತ್ಯಗತ್ಯವಾಗಿರುವುದು ?

ಸಸಾರಜನಕ 

35. ಶಬ್ದದ ಪುನರಾವರ್ತಿಗೆ ಯಾವ ಕಿರಣ ಬಳಸಬಹುದು ?

ಲೇಸರ್ ಕಿರಣ 

36. “ಕೀಟಗಳು” ಯಾವ ವರ್ಗಕ್ಕೆ ಸೇರುತ್ತದೆ ?

ಸಂದೀಪದಿಗಳು 

37. ಯಾವ ಪ್ರಾಣಿಯೂ ರಕ್ತವಿಲ್ಲದಿದ್ದರೂ ಉಸಿರಾಡುತ್ತದೆ ?

ಹೈಡ್ರಾ 

38. ಪೆಟ್ರೋಲಿಯಂ ಯಾವುದರ ಸಂಕೀರ್ಣದ ಮಿಶ್ರಣವಾಗಿದೆ ?

ಹೈಡ್ರೋಕಾರ್ಬನ್ 

39. ಹೂವಿನ ಬಣ್ಣಕ್ಕೆ ಕಾರಣವಾದ ಮೂಲ ವಸ್ತು ಯಾವುದು ?

ಪೈಟೋ ಕ್ರೋಮ್ 

40. ಸ್ಪಟಿಕದ ರಾಸಾಯನಿಕ ಹೆಸರೇನು ?

ಸೋಡಿಯಂ ಸಿಲಿಕೇಟ್ 

41. “ಭೂತ ಕನ್ನಡಿ ಮತ್ತು ಗನ್ ಪೌಡರ್” ಅನ್ನು ಕಂಡು ಹಿಡಿದವರು ಯಾರು ? 

ರೋಜರ್ ಬೆಕನ್ 

42. ಹಕ್ಕಿಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ ?

04

43. ಚರ್ಮದ ಬಣ್ಣಕ್ಕೆ ಕಾರಣವಾದ ವಸ್ತು ಯಾವುದು ?

ಮೆಲಾನಿನ್ 

44. ನಿಮಗೆ ಹತ್ತಿರದಲ್ಲಿರುವ ವಸ್ತುಗಳನ್ನು ಸ್ಪಷ್ಟವಾಗಿ ನೋಡಲು ಆಗುತ್ತಿಲ್ಲವಾದರೆ ಅದು ಯಾವ ರೀತಿಯಾ ದೃಷ್ಟಿ ದೋಷ ?

ದೂರ ದೃಷ್ಟಿ ದೋಷ 

45. ಬೆನ್ನೆಲುಬು ಇಲ್ಲದ ಪ್ರಾಣಿಗಳನ್ನು ಏನೆಂದು ಕರೆಯುತ್ತಾರೆ ?

ಆಕಶೇರುಕ ಗಳು

46. ಅಗ್ನಿಶಾಮಕ ದಳದವರ ಬಟ್ಟೆಯ ಮೇಲಿನ ವಸ್ತುವು ಯಾವ ಬಗೆಯ ಪ್ಲಾಸ್ಟಿಕ್ ನಿಂದ ಕೂಡಿರುತ್ತದೆ ?

–   ಮೆಲನಿನ್

47. ಹೆಚ್ಚು ಮುಕ್ತ ಗಾಳಿಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಅಲೋಹ ಯಾವುದು ?

ರಂಜಕ 

48. ಎರೆಹುಳು ಯಾವುದಕ್ಕೆ ಸಂಬಂಧಿಸಿದೆ ?

ಗೊಬ್ಬರದ ಸೃಷ್ಟಿ 

49. ಮಾನವನ ಅತಿ ದೊಡ್ಡ ಮಾಂಸ ಖಂಡ ಯಾವುದು ?

ಗ್ಲೂಟಿಯಸ್ ಮ್ಯಾಕ್ಸಿಮಸ್ 

50. ಹುಚ್ಚು ಹಸುವಿನ ಕಾಯಿಲೆಯನ್ನು ಏನೆಂದು ಕರೆಯುತ್ತಾರೆ ?

ಬೋವೈನ್ ಸ್ಯಾಂಡಿ ಫಾರ್ಮ್ ಎನ್ಸೆಪಿಲೋಪತಿ 

Exit mobile version