Skip to content
ಸಾಮಾನ್ಯ ವಿಜ್ಞಾನ – 4
1. ವಾಯು ಒತ್ತಡವನ್ನು ಅಳೆಯುವ ಮಾಪನ ಯಾವುದು ?
– ಬ್ಯಾರೋಮೀಟರ್
2. ಬ್ರೈಲ್ ರಸ ಸ್ರವಿಕೆಯಾಗುವುದು ಯಾವುದರಿಂದ ?
– ಲಿವರ್
3. ಶಬ್ದದ ತರಂಗಗಳು ಯಾವ ರೀತಿಯ ತರಂಗಗಳಾಗಿವೆ ?
– ಯಾಂತ್ರಿಕ ತರಂಗಗಳು
4. ಸಿಗರೇಟ್ ಲೈಟರ್ನಲ್ಲಿ ಬಳಸುವ ಅನಿಲ ಯಾವುದು ?
– ಬ್ಯುಟೆನ್
5. ದ್ರವ್ಯದ ನಾಲ್ಕನೇ ಹಂತ ಯಾವುದು ?
– ಪ್ಲಾಸ್ಮ
6. ತಂಬಾಕಿನಲ್ಲಿ ಕಂಡು ಬರುವ ಹಾನಿಕಾರಕ ವಸ್ತು ಯಾವುದು ?
– ನಿಕೋಟಿನ್
7. ಹಸಿರು ಎಲೆಯಲ್ಲಿ ಕಂಡು ಬರುವ ಲೋಹ ಯಾವುದು ?
– ಮೆಗ್ನೀಸಿಯಂ
8. ಸಾಮಾನ್ಯ ಮಾನವನ ರಕ್ತ ಯಾವ ರೀತಿಯದ್ದು ?
– ಕ್ಷಾರೀಯ
9. ಮಾನವನ ದೇಹದ ಅತಿ ದೊಡ್ಡ ಗ್ರಂಥಿ ಯಾವುದು ?
– ಲಿವರ್
10. ಗಾಳಿಯ ವೆಲಾಸಿಟಿಯನ್ನು ಅಳೆಯುವ ಮಾಪನ ಯಾವುದು ?
– ಅನಿಮೊ ಮೀಟರ್
11. ಪ್ರೋಟೀನ್ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು ?
– ಕ್ವಾಷಿಯಾರ್ಕರ್
12. ಮಾನವನ ದೇಹದ ಬಾರವು ಎಲ್ಲಿ ಅಧಿಕವಾಗಿರುತ್ತದೆ ?
– ಧ್ರುವಗಳಲ್ಲಿ ಅಧಿಕವಾಗಿರುತ್ತದೆ
13. ರೇಡಿಯೋ ಆಕ್ಟಿವ್ ಮೂಲದ ಕ್ರಿಯೆಗಳ ಮಾಪಕ ಯಾವುದು ?
– ಬಿ ಕ್ವೇರಲ್
14. ಆಮ್ಲ ಮಳೆಗೆ ಕಾರಣವಾಗಿರುವ ಅನಿಲಗಳು ಯಾವುವು ?
– ನೈಟ್ರಸ್ ಆಕ್ಸೈಡ್ ಮತ್ತು ಸಲ್ಫರ್ ಡೈ ಆಕ್ಸೈಡ್
15. ಎಲ್ಲಾ ಜೀವಶಾಸ್ತ್ರೀಯ ಬಂಧಗಳಲ್ಲಿ ಮುಖ್ಯವಾದ ಮೂಲ ದಾತು ಯಾವುದು ?
– ಇಂಗಾಲ
16. ಇಂಗಾಲದ ಡೈ ಆಕ್ಸೈಡ್ ಅನ್ನು ಹಸಿರು ಮನೆ ಅನಿಲ ಎಂದು ಕರೆಯಲು ಕಾರಣವೇನು ?
– ಇದು ಇನ್ ಫ್ರರೆಡ್ ವಿಕಿರಣಗಳನ್ನು ಹೀರಿಕೊಳ್ಳುತ್ತದೆ
17. ಹಾಲು ಮೊಸರಾಗುವುದಕ್ಕೆ ಉದಾಹರಣೆ ತಿಳಿಸಿ ?
– ಗರಣಿ ಕಟ್ಟುವಿಕೆ ( coagulation)
18. ಮಾವಿನ ಹಣ್ಣು ಹಾಗೂ ಕ್ಯಾರೆಟ್ ಯಾವ ಅಂಶಗಳನ್ನು ಹೆಚ್ಚಾಗಿ ಹೊಂದಿರುತ್ತದೆ ?
– ವಿಟಮಿನ್ – ಎ.
19. “ಹುಳುಕಡ್ಡಿ” ರೋಗ ಯಾವುದರಿಂದ ಉಂಟಾಗುತ್ತದೆ ?
– ಶಿಲೀಂದ್ರ
20. ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶಗಳ ನಡುವಿನ ವ್ಯತ್ಯಾಸ ಏನು ?
– ಕೋಶಬಿತ್ತಿ
21. “ಫೆನ್ನಿ” ಎಂಬ ಮಾಧ್ಯವನ್ನು ಯಾವುದರಿಂದ ತಯಾರಿಸಲಾಗುತ್ತದೆ ?
– ಗೇರು ಹಣ್ಣು (cashew fruit)
22. ಹಸಿರು ಮನೆ ಪರಿಣಾಮಕ್ಕೆ ಪ್ರಮುಖ ಕಾರಣವಾದ ಅನಿಲ ಯಾವುದು ?
– ಕಾರ್ಬನ್ ಡೈ ಆಕ್ಸೈಡ್
23. ಮೂತ್ರ ಜನಕಾಂಗದ ಕಲ್ಲುಗಳು ಕಂಡುಬರುವ ಪ್ರಮುಖ ರಾಸಾಯನಿಕ ಸಂಯುಕ್ತ ಯಾವುದು ?
– ಕ್ಯಾಲ್ಸಿಯಂ ಆಕ್ಸಲೆಟ್
24. ಡ್ರೈವಿಂಗ್ ನಲ್ಲಿ ಬಳಸುವ ಇನ್ನೋಟದ ಕನ್ನಡಿ ಯಾವುದು ?
– ಪೀನಮಸೂರ
25. ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು ?
– ಕಾರ್ಬನ್ ಡೈ ಆಕ್ಸೈಡ್
26. “ಅಮಲ್ ಗಂ” ಯಾವುದರ ಮಿಶ್ರ ಲೋಹವಾಗಿದೆ ?
– ಪಾದರಸ
27. ಯಾವುದರಲ್ಲಿ ಶಬ್ದವು ಗರಿಷ್ಠವಾಗಿ ಚಲಿಸುತ್ತದೆ ?
– ಘನ ವಸ್ತುಗಳಲ್ಲಿ
28. ಯಾವ ಕಾಯಿಲೆಗೆ ಮಾನವನ “ವ್ಯಾಪಿಲೋಮ” ವೈರಸ್ ಸಂಬಂಧಿಸಿದೆ ?
– ಕತ್ತಿನ ಕ್ಯಾನ್ಸರ್
29. ಯಾವುದು ಬಣ್ಣಗಳೊಂದಿಗೆ ವ್ಯವಹರಿಸುವ ವಿಜ್ಞಾನವಾಗಿದೆ ?
– ಕ್ರೋಮ್ಯಾಟಿಕ್ಸ್
30. ಘನದಿಂದ ವಸ್ತು ಅನಿಲ ರೂಪಕ್ಕೆ ಪರಿವರ್ತನೆ ಆಗುವುದನ್ನು ಏನೆಂದು ಕರೆಯುತ್ತಾರೆ ?
– Sublimation ( ಉತ್ಪತನ)
31. ನೀರಿನ ಕುದಿಯುವ ಬಿಂದು ಯಾವುದು ?
– 100’C
32. “ಅರೆವಾಹಕ”(semiconductor) ಚಿಪ್ ಗಳಲ್ಲಿ ಅತಿ ಹೆಚ್ಚು ಬಳಸಲ್ಪಡುವ ಧಾತು ಯಾವುದು ?
– ಸಿಲಿಕಾನ್
33. ವಿಶ್ವದ ಪ್ರಥಮ ನ್ಯೂಕ್ಲಿಯರ್ ಬಾಂಬು ಅಣುಭೌತವಿಜ್ಞಾನದ ಯಾವ ಸಂಗತಿಯನ್ನು ಆದರಿಸಲ್ಪಟ್ಟಿತು ?
– ಬಾರಲೋಹಗಳ ನ್ಯೂಕ್ಲಿಯರ್ ವಿದಳನ
34. ನಕಾಶೆಯಲ್ಲಿ ರಚಿಸುವ ವಿಜ್ಞಾನವನ್ನು ಏನೆಂದು ಕರೆಯುತ್ತಾರೆ?
– ಕಾರ್ಟೋಗ್ರಾಫಿ
35.” ಪತೋರಿಯ” ಕಾಯಿಲೆ ಯಾವುದಕ್ಕೆ ಸಂಬಂಧಿಸಿದೆ ?
– ವಸಡು
36. ಹಾಲಿನಲ್ಲಿರುವ ಸಕ್ಕರೆ ಯಾವುದು ?
– ಲ್ಯಾಕ್ಟೋಸ್
37. ದ್ರವರೂಪದ ಬಂಗಾರ ಎಂದು ಯಾವುದನ್ನು ಕರೆಯುತ್ತಾರೆ ?
– ಪೆಟ್ರೋಲಿಯಂ
38. ದ್ವಿದಳ ಧಾನ್ಯಗಳು ಯಾವ ಪೋಷಕಾಂಶಗಳ ಉತ್ತಮ ಆಕಾರವಾಗಿದೆ ?
– ಶಕ್ರರ ಪಿಷ್ಟಗಳು
39. “Origin of species” ಎಂಬ ಪುಸ್ತಕವನ್ನು ಬರೆದವರು ಯಾರು ?
– ಚಾರ್ಲ್ಸ್ ಡಾರ್ವಿನ್
40.” ಅಮೀನ್ ಸೆಂಟೆಸಿಸ್” ಎಂಬ ತಂತ್ರಜ್ಞಾನದಿಂದ ಯಾವುದನ್ನು ನಿರ್ಧರಿಸಬಹುದು ?
– ಭ್ರೂಣಲಿಂಗ
41. ಪ್ರಾಣಿಗಳು ತಮ್ಮ ಸಂಗಾತಿಯನ್ನು ಆಕರ್ಷಿಸುವ ಸಲುವಾಗಿ ಹೊರಸುಸುವ ರಾಸಾಯನಿಕ ಯಾವುದು ?
– ಫೆರೋಮೋನ್ ಗಳು
42. “ದ್ಯುತಿ ಸಂಶ್ಲೇಷಣೆಯ” ಸಮಯದಲ್ಲಿ ಯಾವುದು ಉತ್ಪತ್ತಿಯಾಗುತ್ತದೆ ?
– ಆಮ್ಲಜನಕ
43. “ಕ್ರಿಮಿಕೀಟಗಳನ್ನು” ಬಕ್ಷಿಸುವ ಸಸ್ಯ ಯಾವುದು ?
– ಹೂಜಿ ಗಿಡ
44. ವಸ್ತುವಿಗಿಂತ ದೊಡ್ಡದಾದ ವರ್ಚುಯಲ್ ಇಮೇಜನ್ನು ಯಾವುದರಿಂದ ನಿರ್ಮಿಸಬಹುದು ?
– ನಿಮ್ಮ ದರ್ಪಣ
45. ಸಾಮಾನ್ಯ ವಯಸ್ಕ ವ್ಯಕ್ತಿಯ ಹೃದಯದ ಬಡಿತ ಪ್ರತಿ ನಿಮಿಷಕ್ಕೆ ಎಷ್ಟು ?
– 72 ಬಾರಿ
46. ದಿಡೀರ್ ಚೈತನ್ಯ ತುಂಬಲು ಕ್ರೀಡಾಪಟುಗಳಿಗೆ ಯಾವುದನ್ನು ನೀಡಬಹುದು ?
– ಕಿತ್ತಳೆ (ಕಾರ್ಬೋಹೈಡ್ರೇಟ್)
47. ಬ್ಯಾಕ್ಟೀರಿಯಾಗಳಲ್ಲಿ ಇರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು ?
– 01
48. ಬೆಟ್ಟ ಹತ್ತುತ್ತಿರುವ ವ್ಯಕ್ತಿಯು ಸ್ವಲ್ಪ ಮುಂದೆ ಬಾಗಿ ಇರಲು ಕಾರಣವೇನು ?
– ಸಮತೋಲನವನ್ನು ಕಾಪಾಡಿಕೊಳ್ಳಲು
49. ಆಮ್ಲ ಮಳೆಗೆ ಕಾರಣ ಯಾವುದು ?
– ಕೈಗಾರಿಕಾ ಮಾಲಿನ್ಯ
50. ಯಾವ ಕೃತಕ ಗೊಬ್ಬರದಲ್ಲಿ ಅತಿಹೆಚ್ಚಿನ ಪ್ರಮಾಣದ ಸಾರಜನಕವಿದೆ ?
– ಯೂರಿಯಾ