Site icon Compitative Exams MCQ Questions and Answers

Top 50 GK questions for upcoming exams in Kannada

Contents show

ಮುಂಬರಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು : 

01. “ಖೋಟಾ “ದಾಖಲಾತಿಗಳನ್ನು ಕಂಡುಹಿಡಿಯಲು ಬಳಸುವ ಕಿರಣ ಯಾವುದು? 

ನೇರಳಾತೀತ ಕಿರಣಗಳು.

02. ವಿಶ್ವದ ಅತಿ ದೊಡ್ಡ ಸಾಗರ ಯಾವುದು ? 

ಪೆಸಿಫಿಕ್ ಸರೋವರ.

03. ನಕ್ಷತ್ರಗಳ ಬಣ್ಣವು ಕೆಳಗಿನ ಯಾವುದನ್ನು ಅವಲಂಬಿಸಿರುತ್ತದೆ ? 

ತಾಪಮಾನವನ್ನು ಅವಲಂಬಿಸಿರುತ್ತದೆ.

04. INTERPOL ನ ಕೇಂದ್ರ ಸ್ಥಾನ ಯಾವುದು? 

ಲಿಯಾನ್.

05. ದುಂಡು ಮೇಜಿನ ಸಮ್ಮೇಳನವು ಯಾವ ವರ್ಷ ನಡೆಯಿತು ? 

1931

06. ಚಾಲುಕ್ಯರ ಕಾಲದ ದೇವಾಲಯಗಳು ನೋಡಲು ಸಿಗುವ ಪ್ರದೇಶ ಯಾವುದು ? 

ಪಟ್ಟದಕಲ್ಲು.

07. ಪ್ರಸಿದ್ಧ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ? 

ಭುವನೇಶ್ವರ

08. ಬ್ರಹ್ಮ ಸಮಾಜದ ಸ್ಥಾಪಕರು ಯಾರು ? 

ರಾಜಾರಾಮ್ ಮೋಹನ್ ರಾಯ್

09. ಆರ್ಯ ಸಮಾಜದ ಸ್ಥಾಪಕರು ಯಾರು ? 

ದಯಾನಂದ ಸರಸ್ವತಿ.

10. ಪ್ರಾರ್ಥನಾ ಸಮಾಜದ ಸ್ಥಾಪಕರು ಯಾರು? 

Dr ಆತ್ಮರಾಮ್ ಪಾಂಡುರಂಗ.

11. ಬುದ್ಧನು ಪ್ರಥಮ ಪ್ರವಚನ ನೀಡಿದ ಸ್ಥಳ ಯಾವುದು ? 

ಸಾರನಾಥ.

12. ತಂಬಾಕಿನಲ್ಲಿ ಕಂಡುಬರುವ ಹಾನಿಕಾರಕ ವಸ್ತು ಯಾವುದು ? 

ನಿಕೋಟಿನ್.

13. ಸಿಗರೇಟ್ ಲೈಟರ್ಸ್ ನಲ್ಲಿ ಬಳಸುವ ಅನಿಲ ಯಾವುದು ? 

ಮೀಥೇನ್.

14. ಕರ್ನಾಟಕದ ಕುದುರೆಮುಖವು ಯಾವುದಕ್ಕೆ ಪ್ರಸಿದ್ಧವಾಗಿದೆ ? 

ಕಬ್ಬಿಣದ ಕಾರ್ಖಾನೆ.

15. ಹಸಿರು ನೋಟ ಎಂದು ಕರೆಯಲ್ಪಡುವುದು ಯಾವುದು ? 

ಟೀ

16. ಭಾರತೀಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವ ಸ್ಥಳ ಯಾವುದು? 

ಪಶ್ಚಿಮ ಬಂಗಾಳದ ಬರ್ನ್ ಪೂರ್.

17. ಭಾರತದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? 

ಮುಂಬೈ ನಗರ.

18. ಮಳೆಯನ್ನು ಉಂಟು ಮಾಡುವ ಮೋಡಗಳು ಯಾವುವು ? 

kuomulas ಮೋಡಗಳು.

19. ದೇಹದ ಯಾವ ಅಂಗ ಇನ್ಸುಲಿನ್ ಅನ್ನು ಸ್ರವಿಸುತ್ತದೆ ? 

ಮೆದೋಜೀರಕ ಅಂಗ.

20. ಈಗಿನ ಹೊಸದಾಗಿ ಬಿಡುಗಡೆಯಾದ 2000 ರೂ ಹಣದಲ್ಲಿ ಯಾವ ಚಿತ್ರ ಕಂಡು ಬರುತ್ತದೆ ? 

ಮಂಗಳಯಾನ.

21. ಜಲಿಯನ್ ವಾಲಾಬಾಗ್ ದುರಂತಕ್ಕೆ ಕಾರಣರಾದವರು ಯಾರು ? 

ಜನರಲ್ ಡಯರ್.

22. ಮಹಾತ್ಮ ಗಾಂಧೀಜಿ ಅವರು ದಂಡಿ ಯಾತ್ರೆಯನ್ನು ಪ್ರಾರಂಭಿಸಿದ ವರ್ಷ ಯಾವುದು? 

1930.

23. ರಾಜ ತೋಡರ ಮಲ್ಲನು ಯಾವ ರಾಜನ ಆಸ್ಥಾನದಲ್ಲಿ ಕಂದಾಯ ಮಂತ್ರಿಯಾಗಿದ್ದನು ? 

ಅಕ್ಬರನ ಆಸ್ಥಾನ.

24. “ಪ್ಲಾಸಿ ಕದನ “ಯಾವ ವರ್ಷದಲ್ಲಿ ನಡೆಯಿತು ? 

1757.

25. ಭಾರತದ ನಾಗರಿಕ ಸೇವೆಯ “ಪಿತಾಮಹ “ಎಂದು ಯಾರನ್ನು ಕರೆಯುತ್ತಾರೆ ? 

ಲಾರ್ಡ್ ಕಾರ್ನ್ ವಾಲೀಸ್.

26. ಭಾರತದ ಯಾವ ಎರಡು ಸ್ಥಳಗಳು ವರ್ಷಕ್ಕೆ 1,060cm ಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತವೆ ? 

ಚಿರಪುಂಜಿ ಮತ್ತು ಮಾಸಿನ್ ರಾಮ್.

27. “ರುದ್ರಭಟನು” ರಚಿಸಿದ ಕೃತಿಯ ಹೆಸರೇನು ?

ಜಗನ್ನಾಥ ವಿಜಯ.

28. “ಗದುಗಿನ” ಭಾರತವನ್ನು ಬರೆದವರು ಯಾರು ? 

ಕುಮಾರವ್ಯಾಸ.

29. ಯಾರು ಕರ್ನಾಟಕದ ಚಕ್ರವರ್ತಿ ಎಂಬ ಬಿರುದನ್ನು ಹೊಂದಿದ್ದರು ? 

ಚಿಕ್ಕದೇವರಾಜ ಒಡೆಯರ್.

30. “ಕಮಲ ಮಹಲ್ “ಇರುವ ಸ್ಥಳ ಯಾವುದು ? 

ಹಂಪಿ.

31. ಸಮುದ್ರದಲ್ಲಿ ಮುಳುಗಿರುವ ವಸ್ತುಗಳನ್ನು ಕಂಡುಹಿಡಿಯಲು ಬಳಸುವ ಸಾಧನ ಯಾವುದು ? 

ಸೋನಾರ್.

 

32. ವಾಯುವಿನಲ್ಲಿ ಪ್ರಮುಖವಾಗಿರುವ ಘಟಕ ಯಾವುದು ? 

ಸಾರಜನಕ.

33. ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನದ ನೇತೃತ್ವ ವಹಿಸುವವರು ಯಾರು ? 

ಲೋಕಸಭೆ ಸ್ಪೀಕರ್.

34. ಭಾರತದ ಸುಪ್ರೀಂ ಕೋರ್ಟ್ನ ನ್ಯಾಯಾಧೀಶರ ವಯೋನಿವೃತ್ತಿ ವಯಸ್ಸು ಎಷ್ಟು?

65 ವರ್ಷಗಳು.

35. “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಅಥವಾ “ಸಿಪಾಯಿ ದಂಗೆ” ನಡೆದ ವರ್ಷ ಯಾವುದು ? 

1857.

36. “ಸ್ಥಳೀಯ ಸರ್ಕಾರಗಳ ಪಿತಾಮಹ”ಎಂದು ಯಾರನ್ನು ಕರೆಯುತ್ತಾರೆ ? 

ಲಾರ್ಡ್ ರಿಪ್ಪನ್.

37. ಮುಸ್ಲಿಂ ಲೀಗ್ ಆರಂಭವಾದ ವರ್ಷ ಯಾವುದು ? 

1906

38. “ಮಾಗೋಡು “ಜಲಪಾತವು ಯಾವ ನದಿಯಿಂದ ಉಗಮವಾಗುತ್ತದೆ ? 

ಬೇಡ್ತಿ ನದಿಯಿಂದ

39. ಯಾವ ಮೊಘಲ್ ಚಕ್ರವರ್ತಿಯು ತಂಬಾಕು ಸೇವೆಯನ್ನು ನಿಷೇಧಿಸಿದರು ? 

ಜಹಾಂಗೀರ್

40. “ಪಂಜಾಬಿನ ಕೇಸರಿ “ಎಂದು ಯಾರನ್ನು ಕರೆಯಲಾಗುತ್ತದೆ ? 

ಲಾ ಲಾ ಲಜಪಥ ರಾಯ್.

41. ಹೊಯ್ಸಳರ ರಾಜಧಾನಿ ಯಾವುದು ? 

ಹಳೇಬೀಡು.

42. ಮಾನವ ಜನ್ಮ ದೊಡ್ಡದು ಎಂದು ಪ್ರತಿಪಾದಿಸಿದವರು ಯಾರು ? 

ಪುರಂದರದಾಸರು.

43. ಕನ್ನಡ ಭಾಷೆಯ ಇತಿಹಾಸವನ್ನು ಬರೆದವರು ಯಾರು ? 

ಈ ಪಿ ರೈಸ್.

44. ಕರ್ನಾಟಕದ ಅತಿ ಹಳೆಯ ಅಣೆಕಟ್ಟು ಯಾವುದು ? 

ವಾಣಿವಿಲಾಸ ಸಾಗರ.

45. “ಮ್ಯಾಕ್ ಮೋಹನ್” ಗಡಿ ಯಾವ ದೇಶಗಳ ಮಧ್ಯೆ ಕಂಡುಬರುತ್ತದೆ ? 

ಇಂಡಿಯಾ ಮತ್ತು ಚೀನಾ ನಡುವೆ.

46. ದ್ರವ್ಯದ ನಾಲ್ಕನೇ ಹಂತ ಯಾವುದು? 

ಪ್ಲಾಸ್ಮ.

47. ಹಸಿರು ಎಲೆಗಳಲ್ಲಿ ಕಂಡು ಬರುವ ಲೋಹ ಯಾವುದು ? 

ಮೆಗ್ನೀಷಿಯಂ ಲೋಹ.

48. ಯಾವುದೇ ಬಿಲ್ಲನ್ನು ಹಣಕಾಸಿನ ಬಿಲ್ಲೆಂದು ದೃಢೀಕರಿಸುವರು ಯಾರು ? 

ಲೋಕಸಭೆಯ ಸ್ಪೀಕರ್.

49. ” ಪಂಚಾಯತ್ ರಾಜ್” ಅನ್ನು ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ ? 

ರಾಜ್ಯ ಪಟ್ಟಿ.

50. “ಕುಚುಪುಡಿ” ಶಾಸ್ತ್ರೀಯ ನೃತ್ಯ ಯಾವ ರಾಜ್ಯದ ಕಲೆಯಾಗಿದೆ ? 

ಆಂಧ್ರ ಪ್ರದೇಶ.

Exit mobile version