ಭಾರತದ ರಾಷ್ಟ್ರೀಯ ಪ್ರಮುಖಗಳು FDA SDA FDA RAILWAY VAO PDO Exams preparation compitativeexammcq.com, Contents show 1 ಭಾರತದ ರಾಷ್ಟ್ರೀಯ ಪ್ರಮುಖಗಳು : 1.1 1. ಭಾರತದ “ರಾಷ್ಟ್ರಪ್ರಾಣಿ” ಯಾವುದು ? 1.2 – ಹುಲಿ. 1.3 2. ಭಾರತದ “ರಾಷ್ಟ್ರೀಯ ಹೂವು” ಯಾವುದು ? 1.4 – ಕಮಲ 1.5 3. ಭಾರತದ ” ರಾಷ್ಟ್ರೀಯ ಕ್ರೀಡೆ” ಯಾವುದು ? 1.6 – ಹಾಕಿ 1.7 4. ಭಾರತದ “ರಾಷ್ಟ್ರೀಯ ನದಿ” ಯಾವುದು ? 1.8 – ಗಂಗಾ ನದಿ. 1.9 5. ಭಾರತದ “ರಾಷ್ಟ್ರೀಯ ಪಕ್ಷಿ” ಯಾವುದು ? 1.10 – ನವಿಲು. 1.11 6. ಭಾರತದ “ರಾಷ್ಟ್ರೀಯ ಹಣ್ಣು” ಯಾವುದು ? 1.12 – ಮಾವು 1.13 7. ಭಾರತದ “ರಾಷ್ಟ್ರೀಯ ಮರ” ಯಾವುದು ? 1.14 – ಆಲದ ಮರ 1.15 8. ಭಾರತದ “ರಾಷ್ಟ್ರೀಯ ಸರಿಸೃಪ” ಯಾವುದು ? 1.16 – ಕಾಳಿಂಗ ಸರ್ಪ 1.17 9. ಭಾರತದ “ರಾಷ್ಟ್ರೀಯ ಜಲಚರ” ಪ್ರಾಣಿ ಯಾವುದು ? 1.18 – ನದಿಯ ಡಾಲ್ಫಿನ್ 1.19 10. ಭಾರತದ “ರಾಷ್ಟ್ರೀಯ ಕ್ಯಾಲೆಂಡರ್” ಯಾವುದು ? 1.20 – ಶಕ ಯುಗ ( ಕ್ರಿ.ಶ 78) 1.21 11. ಭಾರತದ “ರಾಷ್ಟ್ರೀಯ ಭಾಷೆ” ಯಾವುದು ? 1.22 – ಹಿಂದಿ 1.23 12. ಭಾರತದ “ರಾಷ್ಟ್ರಗೀತೆ” ಯಾವುದು ? 1.24 – ಜನಗಣಮನ 1.25 13. ಭಾರತದ “ನಾಡಗೀತೆ” ಯಾವುದು ? 1.26 – ವಂದೇ ಮಾತರಂ 1.27 14. ಭಾರತದ ರಾಷ್ಟ್ರಧ್ವಜ ಯಾವುದು ? 1.28 – ತ್ರಿವರ್ಣ ಧ್ವಜ ( ಕೇಸರಿ, ಬಿಳಿ, ಹಸಿರು) 3:2 ಅನುಪಾತ. ಭಾರತದ ರಾಷ್ಟ್ರೀಯ ಪ್ರಮುಖಗಳು : 1. ಭಾರತದ “ರಾಷ್ಟ್ರಪ್ರಾಣಿ” ಯಾವುದು ? – ಹುಲಿ. 2. ಭಾರತದ “ರಾಷ್ಟ್ರೀಯ ಹೂವು” ಯಾವುದು ? – ಕಮಲ 3. ಭಾರತದ ” ರಾಷ್ಟ್ರೀಯ ಕ್ರೀಡೆ” ಯಾವುದು ? – ಹಾಕಿ 4. ಭಾರತದ “ರಾಷ್ಟ್ರೀಯ ನದಿ” ಯಾವುದು ? – ಗಂಗಾ ನದಿ. 5. ಭಾರತದ “ರಾಷ್ಟ್ರೀಯ ಪಕ್ಷಿ” ಯಾವುದು ? – ನವಿಲು. 6. ಭಾರತದ “ರಾಷ್ಟ್ರೀಯ ಹಣ್ಣು” ಯಾವುದು ? – ಮಾವು 7. ಭಾರತದ “ರಾಷ್ಟ್ರೀಯ ಮರ” ಯಾವುದು ? – ಆಲದ ಮರ 8. ಭಾರತದ “ರಾಷ್ಟ್ರೀಯ ಸರಿಸೃಪ” ಯಾವುದು ? – ಕಾಳಿಂಗ ಸರ್ಪ 9. ಭಾರತದ “ರಾಷ್ಟ್ರೀಯ ಜಲಚರ” ಪ್ರಾಣಿ ಯಾವುದು ? – ನದಿಯ ಡಾಲ್ಫಿನ್ 10. ಭಾರತದ “ರಾಷ್ಟ್ರೀಯ ಕ್ಯಾಲೆಂಡರ್” ಯಾವುದು ? – ಶಕ ಯುಗ ( ಕ್ರಿ.ಶ 78) 11. ಭಾರತದ “ರಾಷ್ಟ್ರೀಯ ಭಾಷೆ” ಯಾವುದು ? – ಹಿಂದಿ 12. ಭಾರತದ “ರಾಷ್ಟ್ರಗೀತೆ” ಯಾವುದು ? – ಜನಗಣಮನ 13. ಭಾರತದ “ನಾಡಗೀತೆ” ಯಾವುದು ? – ವಂದೇ ಮಾತರಂ 14. ಭಾರತದ ರಾಷ್ಟ್ರಧ್ವಜ ಯಾವುದು ? – ತ್ರಿವರ್ಣ ಧ್ವಜ ( ಕೇಸರಿ, ಬಿಳಿ, ಹಸಿರು) 3:2 ಅನುಪಾತ. Blog Static GK ( ಸಾಮಾನ್ಯ ಜ್ಞಾನ)