ಕರ್ನಾಟಕದ ವಿಶೇಷ ಮಾಹಿತಿಗಳು ಮುಂಬರಲಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ. compitativeexammcq.com, Contents show 1 ಕರ್ನಾಟಕದ ವಿಶೇಷ ಮಾಹಿತಿಗಳು : 1.1 1. ಕರ್ನಾಟಕದ ಆದಿ ಕವಿ ಯಾರು ? 1.2 – ಪಂಪ 1.3 2. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಯಾವುದು ? 1.4 – ಕರ್ನಾಟಕ ರತ್ನ 1.5 3. ಕರ್ನಾಟಕದ ವರಕವಿ ಯಾರು ? 1.6 – ದತ್ತಾತ್ರೇಯ ರಾಮಚಂದ್ರ ಬೇಂದ್ರೆ 1.7 4. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ? 1.8 – ಕೃಷ್ಣಾ ಮೇಲ್ದಂಡೆ ಯೋಜನೆ 1.9 5. ಭಾರತದ ಅತಿ ಎತ್ತರದ ಜಲಪಾತ ಯಾವುದು ? 1.10 – ಜೋಗ ಜಲಪಾತ 1.11 6. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು ? 1.12 – ಗೋಳಗುಮ್ಮಟ ಇದು ವಿಜಯಪುರದಲ್ಲಿದೆ 1.13 7. ಭಾರತದ ಅತಿ ಎತ್ತರದ ವಿಗ್ರಹ ಯಾವುದು ? 1.14 – ಗೊಮ್ಮಟೇಶ್ವರ ವಿಗ್ರಹ 58 ಅಡಿ ಎತ್ತರದಲ್ಲಿದೆ ಇದು ಹಾಸನ ಜಿಲ್ಲೆಯಲ್ಲಿದೆ 1.15 8. ಕರ್ನಾಟಕದ ದೊಡ್ಡ ನಗರ ಯಾವುದು ? 1.16 – ಬೆಂಗಳೂರು 1.17 9. ಕರ್ನಾಟಕದ ದೊಡ್ಡ ದೇವಾಲಯ ಯಾವುದು ? 1.18 – ಶ್ರೀಕಂಠೇಶ್ವರ ದೇವಾಲಯ , 1.19 ನಂಜನಗೂಡು 1.20 10. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ ಯಾವುದು ? 1.21 – ವಿಧಾನಸಭೆ, ಬೆಂಗಳೂರು 1.22 11. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ? 1.23 – ಮುಳ್ಳಯ್ಯನಗಿರಿ ಬೆಟ್ಟ, ಚಿಕ್ಕಮಗಳೂರು. 1.24 12. ಕರ್ನಾಟಕದ ದೊಡ್ಡ ಬಂದರು ಯಾವುದು ? 1.25 – ನವ ಮಂಗಳೂರು ಬಂದರು 1.26 13. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು ? 1.27 – ರಂಗನತಿಟ್ಟು ಪಕ್ಷಿಧಾಮ. 1.28 14. ಕರ್ನಾಟಕದ ಪ್ರಮುಖ ಪ್ರಸಿದ್ಧ ಗಿರಿಧಾಮಗಳು ಯಾವುವು ? 1.29 – ನಂದಿ ಬೆಟ್ಟ ಮತ್ತು ಕೆಮ್ಮಣ್ಣುಗುಂಡಿ 1.30 15. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು ? 1.31 – ಶರಾವತಿ ನದಿ 1.32 16. ಕರ್ನಾಟಕದಲ್ಲಿ ಹರಿಯುವ ಉದ್ದವಾದ ನದಿ ಯಾವುದು ? 1.33 – ಕೃಷ್ಣಾ ನದಿ 1.34 17. ಕರ್ನಾಟಕದ ಪವಿತ್ರ ನದಿ ಯಾವುದು ? 1.35 – ಕಾವೇರಿ ನದಿ 1.36 18. ಕರ್ನಾಟಕದಲ್ಲಿ ನೋಟು ಮುದ್ರಣಾಲಯ ಹೊಂದಿರುವ ನಗರ ಯಾವುದು ? 1.37 – ಮೈಸೂರು 1.38 19. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ? 1.39 – ಕೃಷ್ಣಾ ಮೇಲ್ದಂಡೆ ಯೋಜನೆ 1.40 20. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಯಾವುದು ? 1.41 – ಪಂಪ ಪ್ರಶಸ್ತಿ 1.42 21. ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ,ಕರ್ನಾಟಕ ರತ್ನ ಪ್ರಶಸ್ತಿ, ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದವರು ಯಾರು ? 1.43 – ಕುವೆಂಪು 1.44 22. ಭಾರತದ ಉಪರಾಷ್ಟ್ರಪತಿಯಾದ ಮೊದಲ ಕನ್ನಡಿಗ ಯಾರು ? 1.45 – B. D ಜತ್ತಿ 1.46 23. ಕರ್ನಾಟಕದಿಂದ ಪ್ರಧಾನಮಂತ್ರಿಯಾದ ಏಕೈಕ ವ್ಯಕ್ತಿ ಯಾರು ? 1.47 – ದೇವೇಗೌಡರು 1.48 24. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು ಯಾರು ? 1.49 – ರಾಜಕುಮಾರ್ ಮತ್ತು ವಿಕೆ ಮೂರ್ತಿ. 1.50 25. ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ? 1.51 – ಮೈಸೂರು ವಿಶ್ವವಿದ್ಯಾಲಯ 1.52 26. ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಯಾವುದು ? 1.53 – ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು 1.54 27. ಕನ್ನಡದ ಮೊದಲ ಮಹಾಕಾವ್ಯ ಯಾವುದು ? 1.55 – ಆದಿಪುರಾಣ 1.56 28. ಕನ್ನಡದ ಮೊದಲ ಶಾಸನ ಯಾವುದು ? 1.57 – ಹಲ್ಮಿಡಿ ಶಾಸನ 1.58 29. ಕರ್ನಾಟಕದ ಉಚ್ಚ ನ್ಯಾಯಾಲಯ ಎಲ್ಲಿದೆ ? 1.59 – ಬೆಂಗಳೂರು 1.60 30. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯಾದಾಗರ ಯಾವುದು ? 1.61 – ವರಾಹಿ , ಉಡುಪಿ. 1.62 31. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ ಯಾವುದು ? 1.63 – ಕೊಡಗು 1.64 32. ಬೆಂಗಳೂರು ನಗರದ ನಿರ್ಮಾಪಕರು ಯಾರು ? 1.65 – ಕೆಂಪೇಗೌಡರು 1.66 33. ಕರ್ನಾಟಕದಲ್ಲಿ ಪ್ರಥಮ ಬ್ಯಾಂಕ್ ಆರಂಭವಾದ ಸ್ಥಳ ಯಾವುದು ? 1.67 – ಚಿತ್ರದುರ್ಗ , 1868 1.68 34. ವಿಧಾನಸೌಧ ನಿರ್ಮಾಣದ ಕಾರಣಿ ಕರ್ತೃ ಯಾರು ? 1.69 – ಕೆಂಗಲ್ ಹನುಮಂತಯ್ಯ 1.70 35. ಕರ್ನಾಟಕದ ಅತಿ ದೊಡ್ಡ ವಿಗ್ರಹ ಯಾವುದು ? 1.71 – ನಂದಿ ವಿಗ್ರಹ, ಮೈಸೂರು 1.72 36. ಕರ್ನಾಟಕದಲ್ಲಿ ಅತಿ ಎತ್ತರದ ” ಸೈಂಟ್ ಫಿಲೋಮಿನಾ ಚರ್ಚ್” ಇರುವುದು ಎಲ್ಲಿ ? 1.73 – ಮೈಸೂರು 1.74 37. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು ಯಾವುದು ? 1.75 – ಅಂಕೋಲಾ, ಉತ್ತರ ಕನ್ನಡ. 1.76 38. ಕರ್ನಾಟಕದಲ್ಲಿ ಪ್ರಪ್ರಥಮ ವಿದ್ಯುತ್ ಪಡೆದ ನಗರ ಯಾವುದು ? 1.77 – ಬೆಂಗಳೂರು, 1905 1.78 39. ಕರ್ನಾಟಕದ ಪ್ರಥಮ ಕಾಲೇಜು ಯಾವುದು ? 1.79 – ಸೆಂಟ್ರಲ್ ಕಾಲೇಜು, ಬೆಂಗಳೂರು, 1864ರಲ್ಲಿ 1.80 40. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದವರು ಯಾರು ? 1.81 – ಅರ್ಡಿ ಕರ್ ಮಂಜಪ್ಪ 1.82 41. ಹತ್ತಿ ಗಿರಣಿಗಳಿಗೆ ಪ್ರಸಿದ್ಧಿ ಹೊಂದಿರುವ ಊರು ಯಾವುದು ? 1.83 – ದಾವಣಗೆರೆ 1.84 42. ಭಾರತದ ಪ್ರಥಮ ದಂಡನಾಯಕ ರಾಗಿದ್ದ ಕರ್ನಾಟಕದವರು ಯಾರು ? 1.85 – ಜನರಲ್ ಕಾರ್ಯಪ್ಪ 1.86 43. ಜೈನರ ಕಾಶಿ ಯಾವುದು ? 1.87 – ಮೂಡಬಿದಿರೆ 1.88 44. ಮೈಸೂರು ಅರಸರ ಮೊದಲ ರಾಜಧಾನಿ ಯಾವುದು ? 1.89 – ಶ್ರೀರಂಗಪಟ್ಟಣ 1.90 45. ಕಣ್ಣಿನ ಶಸ್ತ್ರ ಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ ಯಾರು ? 1.91 – M.C ಮೋದಿ 1.92 46. ಕರ್ನಾಟಕದ ಅತಿ ಎತ್ತರದ ಅಣೆಕಟ್ಟು ಯಾವುದು ? 1.93 – ಸೂಪಾ ಅಣೆಕಟ್ಟು, ಉತ್ತರ ಕನ್ನಡ 1.94 47. ಏಷ್ಯಾದಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪ ಹೊಂದಿರುವುದು ಯಾವುದು ? 1.95 – ಕುದುರೆಮುಖ , ಚಿಕ್ಕಮಗಳೂರು 1.96 48. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು ? 1.97 – K. C ರೆಡ್ಡಿ 1.98 49. ಕನ್ನಡದ ಮೊದಲ ಮುದ್ರಣ ಯಂತ್ರವನ್ನು ಎಲ್ಲಿ ಆರಂಭಿಸಲಾಯಿತು ? 1.99 – ಬೆಂಗಳೂರಿನಲ್ಲಿ 1.100 50. ರಗಳೆ ಕವಿ ಯಾರು ? 1.101 – ಹರಿಹರ ಕರ್ನಾಟಕದ ವಿಶೇಷ ಮಾಹಿತಿಗಳು : 1. ಕರ್ನಾಟಕದ ಆದಿ ಕವಿ ಯಾರು ? – ಪಂಪ 2. ಕರ್ನಾಟಕದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿ ಯಾವುದು ? – ಕರ್ನಾಟಕ ರತ್ನ 3. ಕರ್ನಾಟಕದ ವರಕವಿ ಯಾರು ? – ದತ್ತಾತ್ರೇಯ ರಾಮಚಂದ್ರ ಬೇಂದ್ರೆ 4. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ? – ಕೃಷ್ಣಾ ಮೇಲ್ದಂಡೆ ಯೋಜನೆ 5. ಭಾರತದ ಅತಿ ಎತ್ತರದ ಜಲಪಾತ ಯಾವುದು ? – ಜೋಗ ಜಲಪಾತ 6. ಭಾರತದ ಅತ್ಯಂತ ದೊಡ್ಡ ಗುಮ್ಮಟ ಯಾವುದು ? – ಗೋಳಗುಮ್ಮಟ ಇದು ವಿಜಯಪುರದಲ್ಲಿದೆ 7. ಭಾರತದ ಅತಿ ಎತ್ತರದ ವಿಗ್ರಹ ಯಾವುದು ? – ಗೊಮ್ಮಟೇಶ್ವರ ವಿಗ್ರಹ 58 ಅಡಿ ಎತ್ತರದಲ್ಲಿದೆ ಇದು ಹಾಸನ ಜಿಲ್ಲೆಯಲ್ಲಿದೆ 8. ಕರ್ನಾಟಕದ ದೊಡ್ಡ ನಗರ ಯಾವುದು ? – ಬೆಂಗಳೂರು 9. ಕರ್ನಾಟಕದ ದೊಡ್ಡ ದೇವಾಲಯ ಯಾವುದು ? – ಶ್ರೀಕಂಠೇಶ್ವರ ದೇವಾಲಯ , ನಂಜನಗೂಡು 10. ಕರ್ನಾಟಕದ ಅತ್ಯಂತ ವಿಶಾಲವಾದ ಕಟ್ಟಡ ಯಾವುದು ? – ವಿಧಾನಸಭೆ, ಬೆಂಗಳೂರು 11. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು ? – ಮುಳ್ಳಯ್ಯನಗಿರಿ ಬೆಟ್ಟ, ಚಿಕ್ಕಮಗಳೂರು. 12. ಕರ್ನಾಟಕದ ದೊಡ್ಡ ಬಂದರು ಯಾವುದು ? – ನವ ಮಂಗಳೂರು ಬಂದರು 13. ಕರ್ನಾಟಕದ ದೊಡ್ಡ ಪಕ್ಷಿಧಾಮ ಯಾವುದು ? – ರಂಗನತಿಟ್ಟು ಪಕ್ಷಿಧಾಮ. 14. ಕರ್ನಾಟಕದ ಪ್ರಮುಖ ಪ್ರಸಿದ್ಧ ಗಿರಿಧಾಮಗಳು ಯಾವುವು ? – ನಂದಿ ಬೆಟ್ಟ ಮತ್ತು ಕೆಮ್ಮಣ್ಣುಗುಂಡಿ 15. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ ಹೊಂದಿರುವ ನದಿ ಯಾವುದು ? – ಶರಾವತಿ ನದಿ 16. ಕರ್ನಾಟಕದಲ್ಲಿ ಹರಿಯುವ ಉದ್ದವಾದ ನದಿ ಯಾವುದು ? – ಕೃಷ್ಣಾ ನದಿ 17. ಕರ್ನಾಟಕದ ಪವಿತ್ರ ನದಿ ಯಾವುದು ? – ಕಾವೇರಿ ನದಿ 18. ಕರ್ನಾಟಕದಲ್ಲಿ ನೋಟು ಮುದ್ರಣಾಲಯ ಹೊಂದಿರುವ ನಗರ ಯಾವುದು ? – ಮೈಸೂರು 19. ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ ಯಾವುದು ? – ಕೃಷ್ಣಾ ಮೇಲ್ದಂಡೆ ಯೋಜನೆ 20. ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಯಾವುದು ? – ಪಂಪ ಪ್ರಶಸ್ತಿ 21. ಕರ್ನಾಟಕದಲ್ಲಿ ಜ್ಞಾನಪೀಠ ಪ್ರಶಸ್ತಿ,ಕರ್ನಾಟಕ ರತ್ನ ಪ್ರಶಸ್ತಿ, ಮತ್ತು ಪಂಪ ಪ್ರಶಸ್ತಿಗಳನ್ನು ಪಡೆದವರು ಯಾರು ? – ಕುವೆಂಪು 22. ಭಾರತದ ಉಪರಾಷ್ಟ್ರಪತಿಯಾದ ಮೊದಲ ಕನ್ನಡಿಗ ಯಾರು ? – B. D ಜತ್ತಿ 23. ಕರ್ನಾಟಕದಿಂದ ಪ್ರಧಾನಮಂತ್ರಿಯಾದ ಏಕೈಕ ವ್ಯಕ್ತಿ ಯಾರು ? – ದೇವೇಗೌಡರು 24. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ಕನ್ನಡಿಗರು ಯಾರು ? – ರಾಜಕುಮಾರ್ ಮತ್ತು ವಿಕೆ ಮೂರ್ತಿ. 25. ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ? – ಮೈಸೂರು ವಿಶ್ವವಿದ್ಯಾಲಯ 26. ಕರ್ನಾಟಕದ ಮೊದಲ ವೈದ್ಯಕೀಯ ಕಾಲೇಜು ಯಾವುದು ? – ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು 27. ಕನ್ನಡದ ಮೊದಲ ಮಹಾಕಾವ್ಯ ಯಾವುದು ? – ಆದಿಪುರಾಣ 28. ಕನ್ನಡದ ಮೊದಲ ಶಾಸನ ಯಾವುದು ? – ಹಲ್ಮಿಡಿ ಶಾಸನ 29. ಕರ್ನಾಟಕದ ಉಚ್ಚ ನ್ಯಾಯಾಲಯ ಎಲ್ಲಿದೆ ? – ಬೆಂಗಳೂರು 30. ಕರ್ನಾಟಕದ ಪ್ರಥಮ ಭೂಗರ್ಭ ವಿದ್ಯಾದಾಗರ ಯಾವುದು ? – ವರಾಹಿ , ಉಡುಪಿ. 31. ಕರ್ನಾಟಕದಲ್ಲಿ ರೈಲು ಸಂಪರ್ಕ ಇಲ್ಲದ ಜಿಲ್ಲೆ ಯಾವುದು ? – ಕೊಡಗು 32. ಬೆಂಗಳೂರು ನಗರದ ನಿರ್ಮಾಪಕರು ಯಾರು ? – ಕೆಂಪೇಗೌಡರು 33. ಕರ್ನಾಟಕದಲ್ಲಿ ಪ್ರಥಮ ಬ್ಯಾಂಕ್ ಆರಂಭವಾದ ಸ್ಥಳ ಯಾವುದು ? – ಚಿತ್ರದುರ್ಗ , 1868 34. ವಿಧಾನಸೌಧ ನಿರ್ಮಾಣದ ಕಾರಣಿ ಕರ್ತೃ ಯಾರು ? – ಕೆಂಗಲ್ ಹನುಮಂತಯ್ಯ 35. ಕರ್ನಾಟಕದ ಅತಿ ದೊಡ್ಡ ವಿಗ್ರಹ ಯಾವುದು ? – ನಂದಿ ವಿಗ್ರಹ, ಮೈಸೂರು 36. ಕರ್ನಾಟಕದಲ್ಲಿ ಅತಿ ಎತ್ತರದ ” ಸೈಂಟ್ ಫಿಲೋಮಿನಾ ಚರ್ಚ್” ಇರುವುದು ಎಲ್ಲಿ ? – ಮೈಸೂರು 37. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ನಡೆಸಿದ ಊರು ಯಾವುದು ? – ಅಂಕೋಲಾ, ಉತ್ತರ ಕನ್ನಡ. 38. ಕರ್ನಾಟಕದಲ್ಲಿ ಪ್ರಪ್ರಥಮ ವಿದ್ಯುತ್ ಪಡೆದ ನಗರ ಯಾವುದು ? – ಬೆಂಗಳೂರು, 1905 39. ಕರ್ನಾಟಕದ ಪ್ರಥಮ ಕಾಲೇಜು ಯಾವುದು ? – ಸೆಂಟ್ರಲ್ ಕಾಲೇಜು, ಬೆಂಗಳೂರು, 1864ರಲ್ಲಿ 40. ಕರ್ನಾಟಕದ ಗಾಂಧಿ ಎಂದು ಹೆಸರು ಪಡೆದವರು ಯಾರು ? – ಅರ್ಡಿ ಕರ್ ಮಂಜಪ್ಪ 41. ಹತ್ತಿ ಗಿರಣಿಗಳಿಗೆ ಪ್ರಸಿದ್ಧಿ ಹೊಂದಿರುವ ಊರು ಯಾವುದು ? – ದಾವಣಗೆರೆ 42. ಭಾರತದ ಪ್ರಥಮ ದಂಡನಾಯಕ ರಾಗಿದ್ದ ಕರ್ನಾಟಕದವರು ಯಾರು ? – ಜನರಲ್ ಕಾರ್ಯಪ್ಪ 43. ಜೈನರ ಕಾಶಿ ಯಾವುದು ? – ಮೂಡಬಿದಿರೆ 44. ಮೈಸೂರು ಅರಸರ ಮೊದಲ ರಾಜಧಾನಿ ಯಾವುದು ? – ಶ್ರೀರಂಗಪಟ್ಟಣ 45. ಕಣ್ಣಿನ ಶಸ್ತ್ರ ಚಿಕಿತ್ಸೆಯಲ್ಲಿ ವಿಶ್ವ ದಾಖಲೆ ಮಾಡಿದ್ದ ಕರ್ನಾಟಕದ ವೈದ್ಯ ಯಾರು ? – M.C ಮೋದಿ 46. ಕರ್ನಾಟಕದ ಅತಿ ಎತ್ತರದ ಅಣೆಕಟ್ಟು ಯಾವುದು ? – ಸೂಪಾ ಅಣೆಕಟ್ಟು, ಉತ್ತರ ಕನ್ನಡ 47. ಏಷ್ಯಾದಲ್ಲಿ ಹೆಚ್ಚು ಕಬ್ಬಿಣ ನಿಕ್ಷೇಪ ಹೊಂದಿರುವುದು ಯಾವುದು ? – ಕುದುರೆಮುಖ , ಚಿಕ್ಕಮಗಳೂರು 48. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು ? – K. C ರೆಡ್ಡಿ 49. ಕನ್ನಡದ ಮೊದಲ ಮುದ್ರಣ ಯಂತ್ರವನ್ನು ಎಲ್ಲಿ ಆರಂಭಿಸಲಾಯಿತು ? – ಬೆಂಗಳೂರಿನಲ್ಲಿ 50. ರಗಳೆ ಕವಿ ಯಾರು ? – ಹರಿಹರ Blog Static GK ( ಸಾಮಾನ್ಯ ಜ್ಞಾನ)