Site icon Compitative Exams MCQ Questions and Answers

ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು SDA FDA KAS IAS VAO PDO RAILWAY upcoming and previous year Compitative exams questions

Contents show
1 ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು :

ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು : 

1. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ? 

ಖಾನ್ ಅಬ್ದುಲ್ ಗಫರ್ ಖಾನ್

2. ಲೇಡಿ ವಿತ್ ಲ್ಯಾಂಪ್ ಎಂದು ಯಾರನ್ನು ಕರೆಯುತ್ತಾರೆ ? 

ಫ್ಲಾರೆನ್ಸ್ ನೈಟಿಂಗೆಲ್

3. ಫ್ಯೂರೆರ್ ಎಂದು ಯಾರನ್ನು ಕರೆಯುತ್ತಾರೆ ? 

ಅಡಾಲ್ಫ್ ಹಿಟ್ಲರ್

4. ವಿಧಿ ಪುರುಷ ಹಾಗೂ ಲಿಟಲ್ ಕಾರ್ಪೋರಲ್ ಎಂದು ಯಾರನ್ನು ಕರೆಯುತ್ತಾರೆ ? 

ನೆಪೋಲಿಯನ್

5. ಲೋಕ ನಾಯಕ ಎಂದು ಯಾರನ್ನು ಕರೆಯುತ್ತಾರೆ ? 

ಜಯಪ್ರಕಾಶ ನಾರಾಯಣ್

6. ಮಹಾಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? 

ಮದನ್ ಮೋಹನ ಮಾಳವಿಯ

7. ದೇಶ ಬಂದು ಎಂದು ಯಾರನ್ನು ಕರೆಯುತ್ತಾರೆ ? 

ಚಿತ್ತರಂಜನ್ ದಾಸ್

8. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ? 

ಬಿಸ್ಮಾರ್ಕ್

9. ಗುರೂಜಿ ಎಂದು ಯಾರನ್ನು ಕರೆಯುತ್ತಾರೆ ? 

M.S ಗೊಲವಂಕರ್

10. ವಂಗ ಬಂದು ಎಂದು ಯಾರನ್ನು ಕರೆಯುತ್ತಾರೆ ? 

ಶೇಕ್ ಮುಜೀಬ್ – ಉರ್ – ರೆಹಮಾನ್

11. ಉಕ್ಕಿನ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ ? 

ಮಾರ್ಗರೇಟ್ ಥ್ಯಾಚರ್

12.ಲೋಕ್ ಹಿತವಾದಿ ಎಂದು ಯಾರನ್ನು ಕರೆಯುತ್ತಾರೆ ? 

ಗೋಪಾಲ್ ಅರಿ ದೇಶಮುಖ್

13. ದಿನ ಬಂದು ಎಂದು ಯಾರನ್ನು ಕರೆಯುತ್ತಾರೆ ? 

C. F ಆಂಡ್ರ್ಯೂಸ್

14. ಗುರುದೇವ್ ಎಂದು ಯಾರನ್ನು ಕರೆಯುತ್ತಾರೆ ? 

ರವೀಂದ್ರನಾಥ ಟ್ಯಾಗೋರ್

15. ಭಾರತದ ಉಕ್ಕಿನ ಮನುಷ್ಯ ಹಾಗೂ ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ ? 

ಸರ್ದಾರ್ ವಲ್ಲಭಬಾಯಿ ಪಟೇಲ್

16. ನೇತಾಜಿ ಎಂದು ಯಾರನ್ನು ಕರೆಯುತ್ತಾರೆ ? 

ಸುಭಾಷ್ ಚಂದ್ರ ಬೋಸ್

17. ಮಹಾತ್ಮ ಮತ್ತು ಬಾಪು ಎಂದು ಯಾರನ್ನು ಕರೆಯುತ್ತಾರೆ ? 

ಗಾಂಧೀಜಿ

18. ಪಂಜಾಬ್ ಕೇಸರಿ ಎಂದು ಯಾರನ್ನು ಕರೆಯುತ್ತಾರೆ ? 

ಲಾ ಲಾ ಲಜಪತ್ ರಾಯ್

19. ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ? 

ಸರೋಜಿನಿ ನಾಯ್ಡು

20. ಲೋಕಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? 

ಬಾಲ ಗಂಗಾಧರ ತಿಲಕ್.

Exit mobile version