ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು SDA FDA KAS IAS VAO PDO RAILWAY upcoming and previous year Compitative exams questions compitativeexammcq.com, Contents show 1 ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು : 1.1 1. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ? 1.2 – ಖಾನ್ ಅಬ್ದುಲ್ ಗಫರ್ ಖಾನ್ 1.3 2. ಲೇಡಿ ವಿತ್ ಲ್ಯಾಂಪ್ ಎಂದು ಯಾರನ್ನು ಕರೆಯುತ್ತಾರೆ ? 1.4 – ಫ್ಲಾರೆನ್ಸ್ ನೈಟಿಂಗೆಲ್ 1.5 3. ಫ್ಯೂರೆರ್ ಎಂದು ಯಾರನ್ನು ಕರೆಯುತ್ತಾರೆ ? 1.6 – ಅಡಾಲ್ಫ್ ಹಿಟ್ಲರ್ 1.7 4. ವಿಧಿ ಪುರುಷ ಹಾಗೂ ಲಿಟಲ್ ಕಾರ್ಪೋರಲ್ ಎಂದು ಯಾರನ್ನು ಕರೆಯುತ್ತಾರೆ ? 1.8 – ನೆಪೋಲಿಯನ್ 1.9 5. ಲೋಕ ನಾಯಕ ಎಂದು ಯಾರನ್ನು ಕರೆಯುತ್ತಾರೆ ? 1.10 – ಜಯಪ್ರಕಾಶ ನಾರಾಯಣ್ 1.11 6. ಮಹಾಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? 1.12 – ಮದನ್ ಮೋಹನ ಮಾಳವಿಯ 1.13 7. ದೇಶ ಬಂದು ಎಂದು ಯಾರನ್ನು ಕರೆಯುತ್ತಾರೆ ? 1.14 – ಚಿತ್ತರಂಜನ್ ದಾಸ್ 1.15 8. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ? 1.16 – ಬಿಸ್ಮಾರ್ಕ್ 1.17 9. ಗುರೂಜಿ ಎಂದು ಯಾರನ್ನು ಕರೆಯುತ್ತಾರೆ ? 1.18 – M.S ಗೊಲವಂಕರ್ 1.19 10. ವಂಗ ಬಂದು ಎಂದು ಯಾರನ್ನು ಕರೆಯುತ್ತಾರೆ ? 1.20 – ಶೇಕ್ ಮುಜೀಬ್ – ಉರ್ – ರೆಹಮಾನ್ 1.21 11. ಉಕ್ಕಿನ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ ? 1.22 – ಮಾರ್ಗರೇಟ್ ಥ್ಯಾಚರ್ 1.23 12.ಲೋಕ್ ಹಿತವಾದಿ ಎಂದು ಯಾರನ್ನು ಕರೆಯುತ್ತಾರೆ ? 1.24 – ಗೋಪಾಲ್ ಅರಿ ದೇಶಮುಖ್ 1.25 13. ದಿನ ಬಂದು ಎಂದು ಯಾರನ್ನು ಕರೆಯುತ್ತಾರೆ ? 1.26 – C. F ಆಂಡ್ರ್ಯೂಸ್ 1.27 14. ಗುರುದೇವ್ ಎಂದು ಯಾರನ್ನು ಕರೆಯುತ್ತಾರೆ ? 1.28 – ರವೀಂದ್ರನಾಥ ಟ್ಯಾಗೋರ್ 1.29 15. ಭಾರತದ ಉಕ್ಕಿನ ಮನುಷ್ಯ ಹಾಗೂ ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ ? 1.30 – ಸರ್ದಾರ್ ವಲ್ಲಭಬಾಯಿ ಪಟೇಲ್ 1.31 16. ನೇತಾಜಿ ಎಂದು ಯಾರನ್ನು ಕರೆಯುತ್ತಾರೆ ? 1.32 – ಸುಭಾಷ್ ಚಂದ್ರ ಬೋಸ್ 1.33 17. ಮಹಾತ್ಮ ಮತ್ತು ಬಾಪು ಎಂದು ಯಾರನ್ನು ಕರೆಯುತ್ತಾರೆ ? 1.34 – ಗಾಂಧೀಜಿ 1.35 18. ಪಂಜಾಬ್ ಕೇಸರಿ ಎಂದು ಯಾರನ್ನು ಕರೆಯುತ್ತಾರೆ ? 1.36 – ಲಾ ಲಾ ಲಜಪತ್ ರಾಯ್ 1.37 19. ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ? 1.38 – ಸರೋಜಿನಿ ನಾಯ್ಡು 1.39 20. ಲೋಕಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? 1.40 – ಬಾಲ ಗಂಗಾಧರ ತಿಲಕ್. ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು : 1. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ? – ಖಾನ್ ಅಬ್ದುಲ್ ಗಫರ್ ಖಾನ್ 2. ಲೇಡಿ ವಿತ್ ಲ್ಯಾಂಪ್ ಎಂದು ಯಾರನ್ನು ಕರೆಯುತ್ತಾರೆ ? – ಫ್ಲಾರೆನ್ಸ್ ನೈಟಿಂಗೆಲ್ 3. ಫ್ಯೂರೆರ್ ಎಂದು ಯಾರನ್ನು ಕರೆಯುತ್ತಾರೆ ? – ಅಡಾಲ್ಫ್ ಹಿಟ್ಲರ್ 4. ವಿಧಿ ಪುರುಷ ಹಾಗೂ ಲಿಟಲ್ ಕಾರ್ಪೋರಲ್ ಎಂದು ಯಾರನ್ನು ಕರೆಯುತ್ತಾರೆ ? – ನೆಪೋಲಿಯನ್ 5. ಲೋಕ ನಾಯಕ ಎಂದು ಯಾರನ್ನು ಕರೆಯುತ್ತಾರೆ ? – ಜಯಪ್ರಕಾಶ ನಾರಾಯಣ್ 6. ಮಹಾಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? – ಮದನ್ ಮೋಹನ ಮಾಳವಿಯ 7. ದೇಶ ಬಂದು ಎಂದು ಯಾರನ್ನು ಕರೆಯುತ್ತಾರೆ ? – ಚಿತ್ತರಂಜನ್ ದಾಸ್ 8. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ? – ಬಿಸ್ಮಾರ್ಕ್ 9. ಗುರೂಜಿ ಎಂದು ಯಾರನ್ನು ಕರೆಯುತ್ತಾರೆ ? – M.S ಗೊಲವಂಕರ್ 10. ವಂಗ ಬಂದು ಎಂದು ಯಾರನ್ನು ಕರೆಯುತ್ತಾರೆ ? – ಶೇಕ್ ಮುಜೀಬ್ – ಉರ್ – ರೆಹಮಾನ್ 11. ಉಕ್ಕಿನ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ ? – ಮಾರ್ಗರೇಟ್ ಥ್ಯಾಚರ್ 12.ಲೋಕ್ ಹಿತವಾದಿ ಎಂದು ಯಾರನ್ನು ಕರೆಯುತ್ತಾರೆ ? – ಗೋಪಾಲ್ ಅರಿ ದೇಶಮುಖ್ 13. ದಿನ ಬಂದು ಎಂದು ಯಾರನ್ನು ಕರೆಯುತ್ತಾರೆ ? – C. F ಆಂಡ್ರ್ಯೂಸ್ 14. ಗುರುದೇವ್ ಎಂದು ಯಾರನ್ನು ಕರೆಯುತ್ತಾರೆ ? – ರವೀಂದ್ರನಾಥ ಟ್ಯಾಗೋರ್ 15. ಭಾರತದ ಉಕ್ಕಿನ ಮನುಷ್ಯ ಹಾಗೂ ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ ? – ಸರ್ದಾರ್ ವಲ್ಲಭಬಾಯಿ ಪಟೇಲ್ 16. ನೇತಾಜಿ ಎಂದು ಯಾರನ್ನು ಕರೆಯುತ್ತಾರೆ ? – ಸುಭಾಷ್ ಚಂದ್ರ ಬೋಸ್ 17. ಮಹಾತ್ಮ ಮತ್ತು ಬಾಪು ಎಂದು ಯಾರನ್ನು ಕರೆಯುತ್ತಾರೆ ? – ಗಾಂಧೀಜಿ 18. ಪಂಜಾಬ್ ಕೇಸರಿ ಎಂದು ಯಾರನ್ನು ಕರೆಯುತ್ತಾರೆ ? – ಲಾ ಲಾ ಲಜಪತ್ ರಾಯ್ 19. ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ? – ಸರೋಜಿನಿ ನಾಯ್ಡು 20. ಲೋಕಮಾನ್ಯ ಎಂದು ಯಾರನ್ನು ಕರೆಯುತ್ತಾರೆ ? – ಬಾಲ ಗಂಗಾಧರ ತಿಲಕ್. Blog Static GK ( ಸಾಮಾನ್ಯ ಜ್ಞಾನ)