Kannada GK 2 Daily top 10 Free GK quiz in kannada Take this test and check your general knowledge skill. 1 / 10 1. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? A. ಮೂಲಭೂತ ಹಕ್ಕುಗಳು B. ಸಂವಿಧಾನದ ಪೀಠಿಕೆ C. 9ನೇ ಅನುಸೂಚಿ D. ರಾಜ್ಯ ನಿರ್ದೇಶಕ ತತ್ವಗಳು 2 / 10 2. ಸಂವಿಧಾನದ ಒಂದನೇ ಭಾಗ ಯಾವ ವಿಷಯದ ಬಗ್ಗೆ ಹೇಳುತ್ತದೆ ? A. ಪೂರ್ವ ಪೀಠಿಕೆ B. ಮೂಲಭೂತ ಹಕ್ಕುಗಳು C. ಭಾರತ ರಾಜ್ಯಗಳ ಒಕ್ಕೂಟ D. ರಾಜ್ಯ ನಿರ್ದೇಶಕ ತತ್ವಗಳು 3 / 10 3. ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರು ಯಾರು ? A. ಡಾ|| ಬಿ ಆರ್ ಅಂಬೇಡ್ಕರ್ B. ಜೆ ಬಿ ಕೃಪಾಲಾನಿ C. ಡಾ|| ಬಾಬು ರಾಜೇಂದ್ರ ಪ್ರಸಾದ್ D. ಪಂಡಿತ್ ಜವಾಹರ್ ಲಾಲ್ ನೆಹರು 4 / 10 4. ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರು ಯಾರು ? A. ಡಾ|| ಬಾಬು ರಾಜೇಂದ್ರ ಪ್ರಸಾದ್ B. ಡಾ|| ಬಿ ಆರ್ ಅಂಬೇಡ್ಕರ್ C. ಪಂಡಿತ್ ಜವಾಹರ್ ಲಾಲ್ ನೆಹರು D. ರಾಧಾಕೃಷ್ಣ 5 / 10 5. ನೂತನ ಸಂವಿಧಾನ ರಚನಾ ಸಮಿತಿಯ ಮೊದಲ ಸಭೆ ಯಾವ ದಿನಾಂಕದಂದು ನಡೆಯಿತು ? A. 26ನೇ ಜನವರಿ 1950 B. 15ನೇ ಆಗಸ್ಟ್ 1947 C. 26ನೇ ನವೆಂಬರ್ 1949 D. 9ನೇ ಡಿಸೆಂಬರ್ 1946 6 / 10 6. ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನಾಂಕ ಯಾವುದು ? A. 26ನೇ ಜನವರಿ 1949 B. 26ನೇ ಜನವರಿ 1950 C. 31ನೇ ಡಿಸೆಂಬರ್ 1949 D. 26ನೇ ನವೆಂಬರ್ 1949 7 / 10 7. ಈ ಕೆಳಕಂಡ ಹುದ್ದೆಗಳಲ್ಲಿ ಉನ್ನತ ಹುದ್ದೆ ಯಾವುದು ? A. ಮಾಜಿ ರಾಷ್ಟ್ರಪತಿ B. ಮಾಜಿ ಪ್ರಧಾನ ಮಂತ್ರಿ C. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು D. ರಾಜ್ಯಪಾಲರು 8 / 10 8. ಜಾತ್ಯತೀತ ಮತ್ತು ಸಮಾಜವಾದಿ ಪದಗಳನ್ನು ಸೇರಿಸಿದ ತಿದ್ದುಪಡಿ ಯಾವುದು ? A. 44ನೇ ತಿದ್ದುಪಡಿ B. 42ನೇ ತಿದ್ದುಪಡಿ C. 45ನೇ ತಿದ್ದುಪಡಿ D. 51ನೇ ತಿದ್ದುಪಡಿ 9 / 10 9. ಭಾರತ ಜಾತ್ಯತೀತ ರಾಷ್ಟ್ರವೆಂದು ತಿಳಿಸುವ ಅಂಶ ಯಾವುದು ? A. ಮೂಲಭೂತ ಹಕ್ಕುಗಳು B. ಸಂವಿಧಾನದ ಪೀಠಿಕೆ C. 9ನೇ ಅನುಸೂಚಿ D. ರಾಜ್ಯ ನಿರ್ದೇಶಕ ತತ್ವಗಳು 10 / 10 10. ಯಾವ ರೀತಿಯ ನಾಗರೀಕತೆಯನ್ನು ನಮ್ಮ ದೇಶದ ಸಂವಿಧಾನವು ಅಂಗೀಕರಿಸಿದೆ ? A. ಏಕ ಪೌರತ್ವ B. ದ್ವಿ ಪೌರತ್ವ C. ಮೂರು ನಾಗರಿಕತೆ D. ಮೇಲಿನ ಎಲ್ಲವೂ Your score isThe average score is 30% 0% Restart quiz