Skip to content
ವ್ಯಕ್ತಿಗಳು ಮತ್ತು ಅನ್ವರ್ಥನಾಮಗಳು :
1. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ ?
– ಖಾನ್ ಅಬ್ದುಲ್ ಗಫರ್ ಖಾನ್
2. ಲೇಡಿ ವಿತ್ ಲ್ಯಾಂಪ್ ಎಂದು ಯಾರನ್ನು ಕರೆಯುತ್ತಾರೆ ?
– ಫ್ಲಾರೆನ್ಸ್ ನೈಟಿಂಗೆಲ್
3. ಫ್ಯೂರೆರ್ ಎಂದು ಯಾರನ್ನು ಕರೆಯುತ್ತಾರೆ ?
– ಅಡಾಲ್ಫ್ ಹಿಟ್ಲರ್
4. ವಿಧಿ ಪುರುಷ ಹಾಗೂ ಲಿಟಲ್ ಕಾರ್ಪೋರಲ್ ಎಂದು ಯಾರನ್ನು ಕರೆಯುತ್ತಾರೆ ?
– ನೆಪೋಲಿಯನ್
5. ಲೋಕ ನಾಯಕ ಎಂದು ಯಾರನ್ನು ಕರೆಯುತ್ತಾರೆ ?
– ಜಯಪ್ರಕಾಶ ನಾರಾಯಣ್
6. ಮಹಾಮಾನ್ಯ ಎಂದು ಯಾರನ್ನು ಕರೆಯುತ್ತಾರೆ ?
– ಮದನ್ ಮೋಹನ ಮಾಳವಿಯ
7. ದೇಶ ಬಂದು ಎಂದು ಯಾರನ್ನು ಕರೆಯುತ್ತಾರೆ ?
– ಚಿತ್ತರಂಜನ್ ದಾಸ್
8. ಉಕ್ಕಿನ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ ?
– ಬಿಸ್ಮಾರ್ಕ್
9. ಗುರೂಜಿ ಎಂದು ಯಾರನ್ನು ಕರೆಯುತ್ತಾರೆ ?
– M.S ಗೊಲವಂಕರ್
10. ವಂಗ ಬಂದು ಎಂದು ಯಾರನ್ನು ಕರೆಯುತ್ತಾರೆ ?
– ಶೇಕ್ ಮುಜೀಬ್ – ಉರ್ – ರೆಹಮಾನ್
11. ಉಕ್ಕಿನ ಮಹಿಳೆ ಎಂದು ಯಾರನ್ನು ಕರೆಯುತ್ತಾರೆ ?
– ಮಾರ್ಗರೇಟ್ ಥ್ಯಾಚರ್
12.ಲೋಕ್ ಹಿತವಾದಿ ಎಂದು ಯಾರನ್ನು ಕರೆಯುತ್ತಾರೆ ?
– ಗೋಪಾಲ್ ಅರಿ ದೇಶಮುಖ್
13. ದಿನ ಬಂದು ಎಂದು ಯಾರನ್ನು ಕರೆಯುತ್ತಾರೆ ?
– C. F ಆಂಡ್ರ್ಯೂಸ್
14. ಗುರುದೇವ್ ಎಂದು ಯಾರನ್ನು ಕರೆಯುತ್ತಾರೆ ?
– ರವೀಂದ್ರನಾಥ ಟ್ಯಾಗೋರ್
15. ಭಾರತದ ಉಕ್ಕಿನ ಮನುಷ್ಯ ಹಾಗೂ ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ ?
– ಸರ್ದಾರ್ ವಲ್ಲಭಬಾಯಿ ಪಟೇಲ್
16. ನೇತಾಜಿ ಎಂದು ಯಾರನ್ನು ಕರೆಯುತ್ತಾರೆ ?
– ಸುಭಾಷ್ ಚಂದ್ರ ಬೋಸ್
17. ಮಹಾತ್ಮ ಮತ್ತು ಬಾಪು ಎಂದು ಯಾರನ್ನು ಕರೆಯುತ್ತಾರೆ ?
– ಗಾಂಧೀಜಿ
18. ಪಂಜಾಬ್ ಕೇಸರಿ ಎಂದು ಯಾರನ್ನು ಕರೆಯುತ್ತಾರೆ ?
– ಲಾ ಲಾ ಲಜಪತ್ ರಾಯ್
19. ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ ?
– ಸರೋಜಿನಿ ನಾಯ್ಡು
20. ಲೋಕಮಾನ್ಯ ಎಂದು ಯಾರನ್ನು ಕರೆಯುತ್ತಾರೆ ?
– ಬಾಲ ಗಂಗಾಧರ ತಿಲಕ್.