Contents
show
ಮುಂಬರುವ ಸ್ವರ್ದಾತ್ಮಕ ಪರೀಕ್ಷೆಗಳಿಗಾಗಿ ಕೃಷಿ ಕ್ರಾಂತಿ :
1. ನೀಲಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಜಲಚರಗಳು ಮತ್ತು ಮತ್ತ್ಯೋದ್ಯಮ.
2. ಕಂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಮಸಾಲ ಪದಾರ್ಥಗಳು
3. ಹಸಿರು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಕೃಷಿ.
4. ಗುಲಾಬಿ (ಪಿಂಕ್) ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಔಷಧಗಳಿಗೆ.
5. ಬೆಳ್ಳಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಮೊಟ್ಟೆ ಅಥವಾ ತತ್ತಿ.
6. ಶ್ವೇತ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಹಾಲು.
7. ಹಳದಿ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಕಲ್ಲಿದ್ದಲು.
8. ಗೋಲ್ಡನ್ ಫೈಬರ್ ಯಾವುದಕ್ಕೆ ಸಂಬಂಧಿಸಿದೆ- ಸೆಣಬು.
9. ಬೂದು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಉಣ್ಣೆ ಮತ್ತು ರಾಸಾಯನಿಕ ಗೊಬ್ಬರ.
10. ಕೆಂಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಮಾಂಸ ಮತ್ತು ಟಮೋಟೊ.
11. ರೌಂಡ್ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಆಲೂಗಡ್ಡೆ.
12. ಸಿಲ್ವರ್ ಫೈಬರ್ ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ – ಹತ್ತಿ ಉತ್ಪಾದನೆ.
13. ಎವರ್ ಗ್ರೀನ್ ಕಾಂತಿ ಯಾವುದಕ್ಕೆ ಸಂಬಂಧಿಸಿದೆ – ಒಟ್ಟು ಕೃಷಿಗೆ.