Site icon Compitative Exams MCQ Questions and Answers

Top 30 all compitative Exams repeated questions and answers for upcoming exams series 10 KPSC KEA VAO KPTCL

Contents show
2 Top 30 all compitative Exams repeated questions and answers for upcoming exams :

Series -10

Top 30 all compitative Exams repeated questions and answers for upcoming exams :

1. ವಿಶ್ವಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು ? 

ಅಕ್ಟೋಬರ್ 24 ,1945

2. “ತುಬಚಿ- ಬಬಲೇಶ್ವರ”ಏತ ನೀರಾವರಿ ಯೋಜನೆ ಯಾವ ನದಿಯ ಮೇಲಿದೆ ?

ಕೃಷ್ಣಾ ನದಿ

3. CRPF ನ ಪೂರ್ಣ ರೂಪ ಏನು ? 

Central reserve police force

4. ಕರ್ನಾಟಕದ ರಾಜ್ಯದ ಪಕ್ಷಿಯ ಹೆಸರೇನು ?

ಇಂಡಿಯನ್ ರೋಲರ್ (ನೀಲಕಂಠ ಪಕ್ಷಿ)

5. ಪುಷ್ಪಗಿರಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿದೆ ?

ಕೊಡಗು

6. “ನೈರೋಬಿ” ಯಾವ ದೇಶದ ರಾಜಧಾನಿ ?

ಕೀನ್ಯಾ

7. ರಣಜಿ ಟ್ರೋಫಿ ಯಾವ ಆಟದೊಂದಿಗೆ ಸಂಬಂಧಿಸಿದೆ ?

ಕ್ರಿಕೆಟ್

8. ವಿಶ್ವನಾಥ್ ಆನಂದ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ ?

ಚೆಸ್

9. ಅಶ್ವಿನಿ ನಾಚಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ?

ಅಥ್ಲೆಟಿಕ್ಸ್

10. ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?

ಫುಟ್ಬಾಲ್

11. “ಪೆನಾಲ್ಟಿ ಕಾರ್ನರ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 

ಹಾಕಿ

12. ಗೂಗ್ಲಿ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ?

ಕ್ರಿಕೆಟ್

13. ಮಂತ್ರಿ (ಬಿಷಪ್) ಎಂಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ? 

ಚೆಸ್

14. ಕ್ರಿಕೆಟ್ ಪಿಚ್ ನ ಒಟ್ಟು ಉದ್ದವೆಷ್ಟು ? 

22 ಗಜಗಳು (22 yards)

15. “ಡೇವಿಸ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 

ಟೆನ್ನಿಸ್ ಗೆ

16. “PUCK” ಎಂಬ ಪದ ಯಾವ ಆಟಕ್ಕೆ ಸಂಬಂಧಿಸಿದೆ ? 

ಐಸ್ ಹಾಕಿ

17. ಡ್ಯೂರಾಂಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ?

ಫುಟ್ಬಾಲ್

18. ಇಂದಿರಾ ಗಾಂಧಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? 

ಕ್ರಿಕೆಟ್

19. ಕ್ಯಾಡಿ, ಬಂಕರ್, ಭೋಗಿ ಈ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿದೆ ?

ಗಲ್ಫ್

20. “ಅಗಾ ಖಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ?

ಹಾಕಿ

21. “ಅಗಾ ಖಾನ್ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 

ಫುಟ್ಬಾಲ್

22. “ಇರಾನಿ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 

ಕ್ರಿಕೆಟ್

23. ಒಲಂಪಿಕ್ಸ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟು ಯಾರು ?

ಅಭಿನವ್ ಬಿಂದ್ರಾ

24. “ಡಕ್ವರ್ತ್ ಲೂಯಿಸ್” ಯಾವ ಕ್ರೀಡೆಗೆ ಸಂಬಂಧಿಸಿದೆ ?

ಕ್ರಿಕೆಟ್

25. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 

ಕ್ರೀಡಾ ತರಬೇತಿಗಾಗಿ

26. ಭಾರತದ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಯಾವುದು ?

ಜ್ಞಾನಪೀಠ ಪ್ರಶಸ್ತಿ

27. ಭಾರತದ ಅತ್ಯುನ್ನತ  ನಾಗರಿಕ ಪ್ರಶಸ್ತಿ ಯಾವುದು ?

ಭಾರತ ರತ್ನ ಪ್ರಶಸ್ತಿ

28. ಅರ್ಜುನ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಸಾಧನೆಗಾಗಿ ನೀಡುತ್ತಾರೆ ?

ಕ್ರೀಡಾ ಸಾಧನೆ

29. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 

ಸಿನಿಮಾ ಕ್ಷೇತ್ರಕ್ಕೆ

30. ಶೌರ್ಯಕ್ಕಾಗಿ ಭಾರತದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು ? 

ಪರಮ ವೀರ ಚಕ್ರ

Exit mobile version