Top 30 all compitative Exams repeated questions and answers for upcoming exams series 10 KPSC KEA VAO KPTCL compitativeexammcq.com, Contents show 1 Series -10 2 Top 30 all compitative Exams repeated questions and answers for upcoming exams : 2.1 1. ವಿಶ್ವಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು ? 2.2 – ಅಕ್ಟೋಬರ್ 24 ,1945 2.3 2. “ತುಬಚಿ- ಬಬಲೇಶ್ವರ”ಏತ ನೀರಾವರಿ ಯೋಜನೆ ಯಾವ ನದಿಯ ಮೇಲಿದೆ ? 2.4 – ಕೃಷ್ಣಾ ನದಿ 2.5 3. CRPF ನ ಪೂರ್ಣ ರೂಪ ಏನು ? 2.6 – Central reserve police force 2.7 4. ಕರ್ನಾಟಕದ ರಾಜ್ಯದ ಪಕ್ಷಿಯ ಹೆಸರೇನು ? 2.8 – ಇಂಡಿಯನ್ ರೋಲರ್ (ನೀಲಕಂಠ ಪಕ್ಷಿ) 2.9 5. ಪುಷ್ಪಗಿರಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿದೆ ? 2.10 – ಕೊಡಗು 2.11 6. “ನೈರೋಬಿ” ಯಾವ ದೇಶದ ರಾಜಧಾನಿ ? 2.12 – ಕೀನ್ಯಾ 2.13 7. ರಣಜಿ ಟ್ರೋಫಿ ಯಾವ ಆಟದೊಂದಿಗೆ ಸಂಬಂಧಿಸಿದೆ ? 2.14 – ಕ್ರಿಕೆಟ್ 2.15 8. ವಿಶ್ವನಾಥ್ ಆನಂದ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ ? 2.16 – ಚೆಸ್ 2.17 9. ಅಶ್ವಿನಿ ನಾಚಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 2.18 – ಅಥ್ಲೆಟಿಕ್ಸ್ 2.19 10. ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? 2.20 – ಫುಟ್ಬಾಲ್ 2.21 11. “ಪೆನಾಲ್ಟಿ ಕಾರ್ನರ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.22 – ಹಾಕಿ 2.23 12. ಗೂಗ್ಲಿ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ? 2.24 – ಕ್ರಿಕೆಟ್ 2.25 13. ಮಂತ್ರಿ (ಬಿಷಪ್) ಎಂಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ? 2.26 – ಚೆಸ್ 2.27 14. ಕ್ರಿಕೆಟ್ ಪಿಚ್ ನ ಒಟ್ಟು ಉದ್ದವೆಷ್ಟು ? 2.28 – 22 ಗಜಗಳು (22 yards) 2.29 15. “ಡೇವಿಸ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.30 – ಟೆನ್ನಿಸ್ ಗೆ 2.31 16. “PUCK” ಎಂಬ ಪದ ಯಾವ ಆಟಕ್ಕೆ ಸಂಬಂಧಿಸಿದೆ ? 2.32 – ಐಸ್ ಹಾಕಿ 2.33 17. ಡ್ಯೂರಾಂಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? 2.34 – ಫುಟ್ಬಾಲ್ 2.35 18. ಇಂದಿರಾ ಗಾಂಧಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? 2.36 – ಕ್ರಿಕೆಟ್ 2.37 19. ಕ್ಯಾಡಿ, ಬಂಕರ್, ಭೋಗಿ ಈ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿದೆ ? 2.38 – ಗಲ್ಫ್ 2.39 20. “ಅಗಾ ಖಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.40 – ಹಾಕಿ 2.41 21. “ಅಗಾ ಖಾನ್ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.42 – ಫುಟ್ಬಾಲ್ 2.43 22. “ಇರಾನಿ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.44 – ಕ್ರಿಕೆಟ್ 2.45 23. ಒಲಂಪಿಕ್ಸ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟು ಯಾರು ? 2.46 – ಅಭಿನವ್ ಬಿಂದ್ರಾ 2.47 24. “ಡಕ್ವರ್ತ್ ಲೂಯಿಸ್” ಯಾವ ಕ್ರೀಡೆಗೆ ಸಂಬಂಧಿಸಿದೆ ? 2.48 – ಕ್ರಿಕೆಟ್ 2.49 25. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 2.50 – ಕ್ರೀಡಾ ತರಬೇತಿಗಾಗಿ 2.51 26. ಭಾರತದ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಯಾವುದು ? 2.52 – ಜ್ಞಾನಪೀಠ ಪ್ರಶಸ್ತಿ 2.53 27. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ? 2.54 – ಭಾರತ ರತ್ನ ಪ್ರಶಸ್ತಿ 2.55 28. ಅರ್ಜುನ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಸಾಧನೆಗಾಗಿ ನೀಡುತ್ತಾರೆ ? 2.56 – ಕ್ರೀಡಾ ಸಾಧನೆ 2.57 29. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? 2.58 – ಸಿನಿಮಾ ಕ್ಷೇತ್ರಕ್ಕೆ 2.59 30. ಶೌರ್ಯಕ್ಕಾಗಿ ಭಾರತದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು ? 2.60 – ಪರಮ ವೀರ ಚಕ್ರ Series -10 Top 30 all compitative Exams repeated questions and answers for upcoming exams : 1. ವಿಶ್ವಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು ? – ಅಕ್ಟೋಬರ್ 24 ,1945 2. “ತುಬಚಿ- ಬಬಲೇಶ್ವರ”ಏತ ನೀರಾವರಿ ಯೋಜನೆ ಯಾವ ನದಿಯ ಮೇಲಿದೆ ? – ಕೃಷ್ಣಾ ನದಿ 3. CRPF ನ ಪೂರ್ಣ ರೂಪ ಏನು ? – Central reserve police force 4. ಕರ್ನಾಟಕದ ರಾಜ್ಯದ ಪಕ್ಷಿಯ ಹೆಸರೇನು ? – ಇಂಡಿಯನ್ ರೋಲರ್ (ನೀಲಕಂಠ ಪಕ್ಷಿ) 5. ಪುಷ್ಪಗಿರಿ ಅಭಯಾರಣ್ಯ ಯಾವ ಜಿಲ್ಲೆಯಲ್ಲಿದೆ ? – ಕೊಡಗು 6. “ನೈರೋಬಿ” ಯಾವ ದೇಶದ ರಾಜಧಾನಿ ? – ಕೀನ್ಯಾ 7. ರಣಜಿ ಟ್ರೋಫಿ ಯಾವ ಆಟದೊಂದಿಗೆ ಸಂಬಂಧಿಸಿದೆ ? – ಕ್ರಿಕೆಟ್ 8. ವಿಶ್ವನಾಥ್ ಆನಂದ್ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದಾರೆ ? – ಚೆಸ್ 9. ಅಶ್ವಿನಿ ನಾಚಪ್ಪ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಅಥ್ಲೆಟಿಕ್ಸ್ 10. ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? – ಫುಟ್ಬಾಲ್ 11. “ಪೆನಾಲ್ಟಿ ಕಾರ್ನರ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಹಾಕಿ 12. ಗೂಗ್ಲಿ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ? – ಕ್ರಿಕೆಟ್ 13. ಮಂತ್ರಿ (ಬಿಷಪ್) ಎಂಬ ಪದವನ್ನು ಯಾವ ಆಟದಲ್ಲಿ ಬಳಸುತ್ತಾರೆ ? – ಚೆಸ್ 14. ಕ್ರಿಕೆಟ್ ಪಿಚ್ ನ ಒಟ್ಟು ಉದ್ದವೆಷ್ಟು ? – 22 ಗಜಗಳು (22 yards) 15. “ಡೇವಿಸ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಟೆನ್ನಿಸ್ ಗೆ 16. “PUCK” ಎಂಬ ಪದ ಯಾವ ಆಟಕ್ಕೆ ಸಂಬಂಧಿಸಿದೆ ? – ಐಸ್ ಹಾಕಿ 17. ಡ್ಯೂರಾಂಡ್ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? – ಫುಟ್ಬಾಲ್ 18. ಇಂದಿರಾ ಗಾಂಧಿ ಕಪ್ ಯಾವ ಕ್ರೀಡೆಗೆ ಸಂಬಂಧಿಸಿದೆ ? – ಕ್ರಿಕೆಟ್ 19. ಕ್ಯಾಡಿ, ಬಂಕರ್, ಭೋಗಿ ಈ ಪದಗಳು ಯಾವ ಕ್ರೀಡೆಗೆ ಸಂಬಂಧಿಸಿದೆ ? – ಗಲ್ಫ್ 20. “ಅಗಾ ಖಾನ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಹಾಕಿ 21. “ಅಗಾ ಖಾನ್ ಗೋಲ್ಡ್ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಫುಟ್ಬಾಲ್ 22. “ಇರಾನಿ ಕಪ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಕ್ರಿಕೆಟ್ 23. ಒಲಂಪಿಕ್ಸ್ ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ ಭಾರತದ ಮೊದಲ ಕ್ರೀಡಾಪಟು ಯಾರು ? – ಅಭಿನವ್ ಬಿಂದ್ರಾ 24. “ಡಕ್ವರ್ತ್ ಲೂಯಿಸ್” ಯಾವ ಕ್ರೀಡೆಗೆ ಸಂಬಂಧಿಸಿದೆ ? – ಕ್ರಿಕೆಟ್ 25. ದ್ರೋಣಾಚಾರ್ಯ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? – ಕ್ರೀಡಾ ತರಬೇತಿಗಾಗಿ 26. ಭಾರತದ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿ ಯಾವುದು ? – ಜ್ಞಾನಪೀಠ ಪ್ರಶಸ್ತಿ 27. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾವುದು ? – ಭಾರತ ರತ್ನ ಪ್ರಶಸ್ತಿ 28. ಅರ್ಜುನ ಪ್ರಶಸ್ತಿಯನ್ನು ಯಾವ ಕ್ಷೇತ್ರದ ಸಾಧನೆಗಾಗಿ ನೀಡುತ್ತಾರೆ ? – ಕ್ರೀಡಾ ಸಾಧನೆ 29. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ? – ಸಿನಿಮಾ ಕ್ಷೇತ್ರಕ್ಕೆ 30. ಶೌರ್ಯಕ್ಕಾಗಿ ಭಾರತದಲ್ಲಿ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದು ? – ಪರಮ ವೀರ ಚಕ್ರ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)