Top 30 all compitative Exams repeated questions and answers for upcoming exams like UPSC SSC KPSC all other exams series 09 compitativeexammcq.com, Contents show 1 Series -09 2 Top 30 all compitative Exams repeated questions and answers for upcoming exams : 2.1 1. I.N.S ಕದಂಬ ಇದರ ಇನ್ನೊಂದು ಹೆಸರು ಹಾಗೂ ಇದು ಇರುವ ಸ್ಥಳ ಯಾವುದು ? 2.2 – ಪ್ರಾಜೆಕ್ಟ್ ಸೀ ಬರ್ಡ್ ( ಕಾರವಾರ) 2.3 2. “ಸೈಕ್ಲಿಂಗ್ – ಕ್ಯಾಪಿಟಲ್” ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ? 2.4 – ವಿಜಯಪುರ 2.5 3. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ? 2.6 – ಚಿಕ್ಕಮಗಳೂರು ಜಿಲ್ಲೆಯ ಹಿರೇ ಕೊಡಗಿ ಗ್ರಾಮ 2.7 4. ಭಾರತದ ಎರಡನೇ ಪ್ರಧಾನ ಮಂತ್ರಿ ಯಾರು ? 2.8 – ಲಾಲ್ ಬಹದ್ದೂರ್ ಶಾಸ್ತ್ರಿ 2.9 5. ಮೊದಲನೇ ಸ್ವಾತಂತ್ರ್ಯ ದಿನಾಚರಣೆವಾದ ಆಗಸ್ಟ್ 15 1947 ಯಾವ ವಾರವಾಗಿತ್ತು ? 2.10 – ಶುಕ್ರವಾರ 2.11 6. ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? 2.12 – 1963 2.13 7. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ? 2.14 – ವಿಶ್ವಸಂಸ್ಥೆ 2.15 8. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎನ್ನುವರು ? 2.16 – ಗೋಕಾಕ್ ಜಲಪಾತ 2.17 9. ಹೊಸದಾಗಿ ಬಿಡುಗಡೆಯಾದ 2000 ನೋಟುಗಳ ಮೇಲೆ ಯಾವ ಚಿತ್ರವಿದೆ ? 2.18 – ಮಂಗಳಯಾನ 2.19 10. ಭಾರತದ “ಬಿಲ್ ಗೇಟ್ಸ್ “ಎಂದು ಯಾರನ್ನು ಕರೆಯುತ್ತಾರೆ ? 2.20 – ಅಜೀಮ್ ಪ್ರೇಮ್ ಜಿ ( ವಿಪ್ರೊ) 2.21 11. ಕರ್ನಾಟಕದ ಹೆಬ್ಬಾಗಿಲು ಯಾವುದು ? 2.22 – ನವ ಮಂಗಳೂರು ಬಂದರು 2.23 12.ಇಸ್ತಾನ್ ಬುಲ್ ನ ಹಳೆಯ ಹೆಸರೇನು ? 2.24 – ಕಾನ್ಸ್ಟಾಂಟಿ ನೊಪಲ್ 2.25 13. “ಅಮ್ನೆಸ್ಟಿ ಇಂಟರ್ನ್ಯಾಷನಲ್” ಯಾವ ಸಂಘಟನೆಗೆ ಸಂಬಂಧಿಸಿದ ? 2.26 – ಮಾನವ ಹಕ್ಕುಗಳ ರಕ್ಷಣೆಗಾಗಿ 2.27 14. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು ? 2.28 – 1789 2.29 15. ರೇಖಾಗಣಿತದ ಪಿತಾಮಹ ಯಾರು ? 2.30 – ಯೂಕ್ಲಿಡ್ 2.31 16. www ವಿಸ್ತೃತ ರೂಪ ಏನು ? 2.32 – world wide web 2.33 17. ಜರ್ಮನಿಯ ರಾಜಧಾನಿ ಯಾವುದು ? 2.34 – ಬರ್ಲಿನ್ 2.35 18. ಆಂಧ್ರಪ್ರದೇಶದ ಹೊಸ ರಾಜಧಾನಿ ಯಾವುದು ? 2.36 – ಅಮರಾವತಿ 2.37 19. ಮಯನ್ಮಾರ್ ಮತ್ತು ಬಾಂಗ್ಲಾ ದೊಂದಿಗೆ ಅಂತರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ ಯಾವುದು ? 2.38 – ಮಿಜೋರಾಂ 2.39 20. ಆನೆ ಯೋಜನೆ ಯಾವಾಗ ಜಾರಿಗೆ ಬಂದಿತು ? 2.40 – 1992 2.41 21. ಸ್ಪೈನ್ ನ ರಾಷ್ಟ್ರೀಯ ಕ್ರೀಡೆ ಯಾವುದು ? 2.42 – ಗೂಳಿ ಕಾಳಗ 2.43 22. ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ ? 2.44 – ಉತ್ತರ ಅಮೆರಿಕ 2.45 23. ರಾಷ್ಟ್ರೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? 2.46 – ಡಿಸೆಂಬರ್ 22 2.47 24. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತಿಯ ರಾಷ್ಟ್ರ ಯಾವುದು ? 2.48 – ಜಪಾನ್ 2.49 25. ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ ಯಾವುದು ? 2.50 – ಧರ್ಮಶಾಲಾ (ಚಳಿಗಾಲದಲ್ಲಿ) 2.51 – ಶೀಮ್ಲಾ (ಬೇಸಿಗೆಯಲ್ಲಿ) 2.52 26. ಯಾರನ್ನು “ಲೇಡಿ ವಿತ್ ಲ್ಯಾಂಪ್” ಎಂದು ಕರೆಯುತ್ತಾರೆ ? 2.53 – ಫ್ಲೋರೆನ್ಸ್ ನೈನ್ಟಿಂಗೇಲ್ 2.54 27. “ಮುರ್ರಾ” ಇದು ಯಾವ ತಳಿಗೆ ಸೇರಿದೆ ? 2.55 – ಎಮ್ಮೆಯ ತಳಿ 2.56 28. ಭಾರತದ ಯಾವ ನಗರವನ್ನು “ಸಿಟಿ -ಆಫ್ -” ಎಂದು ಕರೆಯುತ್ತಾರೆ ! 2.57 – ಕೊಲ್ಕತ್ತಾ 2.58 29. ನಾಡೋಜ ಪ್ರಶಸ್ತಿಯನ್ನು ಯಾರು ನೀಡುತ್ತಾರೆ ? 2.59 – ಹಂಪಿವಿಶ್ವವಿದ್ಯಾಲಯ 2.60 30. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು ? 2.61 – ದೇವಿಕ ರಾಣಿ Series -09 Top 30 all compitative Exams repeated questions and answers for upcoming exams : 1. I.N.S ಕದಂಬ ಇದರ ಇನ್ನೊಂದು ಹೆಸರು ಹಾಗೂ ಇದು ಇರುವ ಸ್ಥಳ ಯಾವುದು ? – ಪ್ರಾಜೆಕ್ಟ್ ಸೀ ಬರ್ಡ್ ( ಕಾರವಾರ) 2. “ಸೈಕ್ಲಿಂಗ್ – ಕ್ಯಾಪಿಟಲ್” ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ? – ವಿಜಯಪುರ 3. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ? – ಚಿಕ್ಕಮಗಳೂರು ಜಿಲ್ಲೆಯ ಹಿರೇ ಕೊಡಗಿ ಗ್ರಾಮ 4. ಭಾರತದ ಎರಡನೇ ಪ್ರಧಾನ ಮಂತ್ರಿ ಯಾರು ? – ಲಾಲ್ ಬಹದ್ದೂರ್ ಶಾಸ್ತ್ರಿ 5. ಮೊದಲನೇ ಸ್ವಾತಂತ್ರ್ಯ ದಿನಾಚರಣೆವಾದ ಆಗಸ್ಟ್ 15 1947 ಯಾವ ವಾರವಾಗಿತ್ತು ? – ಶುಕ್ರವಾರ 6. ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ? – 1963 7. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ? – ವಿಶ್ವಸಂಸ್ಥೆ 8. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎನ್ನುವರು ? – ಗೋಕಾಕ್ ಜಲಪಾತ 9. ಹೊಸದಾಗಿ ಬಿಡುಗಡೆಯಾದ 2000 ನೋಟುಗಳ ಮೇಲೆ ಯಾವ ಚಿತ್ರವಿದೆ ? – ಮಂಗಳಯಾನ 10. ಭಾರತದ “ಬಿಲ್ ಗೇಟ್ಸ್ “ಎಂದು ಯಾರನ್ನು ಕರೆಯುತ್ತಾರೆ ? – ಅಜೀಮ್ ಪ್ರೇಮ್ ಜಿ ( ವಿಪ್ರೊ) 11. ಕರ್ನಾಟಕದ ಹೆಬ್ಬಾಗಿಲು ಯಾವುದು ? – ನವ ಮಂಗಳೂರು ಬಂದರು 12.ಇಸ್ತಾನ್ ಬುಲ್ ನ ಹಳೆಯ ಹೆಸರೇನು ? – ಕಾನ್ಸ್ಟಾಂಟಿ ನೊಪಲ್ 13. “ಅಮ್ನೆಸ್ಟಿ ಇಂಟರ್ನ್ಯಾಷನಲ್” ಯಾವ ಸಂಘಟನೆಗೆ ಸಂಬಂಧಿಸಿದ ? – ಮಾನವ ಹಕ್ಕುಗಳ ರಕ್ಷಣೆಗಾಗಿ 14. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು ? – 1789 15. ರೇಖಾಗಣಿತದ ಪಿತಾಮಹ ಯಾರು ? – ಯೂಕ್ಲಿಡ್ 16. www ವಿಸ್ತೃತ ರೂಪ ಏನು ? – world wide web 17. ಜರ್ಮನಿಯ ರಾಜಧಾನಿ ಯಾವುದು ? – ಬರ್ಲಿನ್ 18. ಆಂಧ್ರಪ್ರದೇಶದ ಹೊಸ ರಾಜಧಾನಿ ಯಾವುದು ? – ಅಮರಾವತಿ 19. ಮಯನ್ಮಾರ್ ಮತ್ತು ಬಾಂಗ್ಲಾ ದೊಂದಿಗೆ ಅಂತರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ ಯಾವುದು ? – ಮಿಜೋರಾಂ 20. ಆನೆ ಯೋಜನೆ ಯಾವಾಗ ಜಾರಿಗೆ ಬಂದಿತು ? – 1992 21. ಸ್ಪೈನ್ ನ ರಾಷ್ಟ್ರೀಯ ಕ್ರೀಡೆ ಯಾವುದು ? – ಗೂಳಿ ಕಾಳಗ 22. ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ ? – ಉತ್ತರ ಅಮೆರಿಕ 23. ರಾಷ್ಟ್ರೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ? – ಡಿಸೆಂಬರ್ 22 24. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತಿಯ ರಾಷ್ಟ್ರ ಯಾವುದು ? – ಜಪಾನ್ 25. ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ ಯಾವುದು ? – ಧರ್ಮಶಾಲಾ (ಚಳಿಗಾಲದಲ್ಲಿ) – ಶೀಮ್ಲಾ (ಬೇಸಿಗೆಯಲ್ಲಿ) 26. ಯಾರನ್ನು “ಲೇಡಿ ವಿತ್ ಲ್ಯಾಂಪ್” ಎಂದು ಕರೆಯುತ್ತಾರೆ ? – ಫ್ಲೋರೆನ್ಸ್ ನೈನ್ಟಿಂಗೇಲ್ 27. “ಮುರ್ರಾ” ಇದು ಯಾವ ತಳಿಗೆ ಸೇರಿದೆ ? – ಎಮ್ಮೆಯ ತಳಿ 28. ಭಾರತದ ಯಾವ ನಗರವನ್ನು “ಸಿಟಿ -ಆಫ್ -” ಎಂದು ಕರೆಯುತ್ತಾರೆ ! – ಕೊಲ್ಕತ್ತಾ 29. ನಾಡೋಜ ಪ್ರಶಸ್ತಿಯನ್ನು ಯಾರು ನೀಡುತ್ತಾರೆ ? – ಹಂಪಿವಿಶ್ವವಿದ್ಯಾಲಯ 30. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು ? – ದೇವಿಕ ರಾಣಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)