Site icon Compitative Exams MCQ Questions and Answers

Top 30 all compitative Exams repeated questions and answers for upcoming exams like UPSC SSC KPSC all other exams series 09

Contents show
2 Top 30 all compitative Exams repeated questions and answers for upcoming exams :

Series -09

Top 30 all compitative Exams repeated questions and answers for upcoming exams :

1. I.N.S ಕದಂಬ ಇದರ ಇನ್ನೊಂದು ಹೆಸರು ಹಾಗೂ ಇದು ಇರುವ ಸ್ಥಳ ಯಾವುದು ? 

ಪ್ರಾಜೆಕ್ಟ್ ಸೀ ಬರ್ಡ್ ( ಕಾರವಾರ)

2. “ಸೈಕ್ಲಿಂಗ್ – ಕ್ಯಾಪಿಟಲ್” ಎಂದು ಕರ್ನಾಟಕದ ಯಾವ ಜಿಲ್ಲೆಯನ್ನು ಕರೆಯುತ್ತಾರೆ ?

ವಿಜಯಪುರ

3. ರಾಷ್ಟ್ರಕವಿ ಕುವೆಂಪು ಯಾವ ಜಿಲ್ಲೆಯಲ್ಲಿ ಜನಿಸಿರುತ್ತಾರೆ ?

ಚಿಕ್ಕಮಗಳೂರು ಜಿಲ್ಲೆಯ ಹಿರೇ ಕೊಡಗಿ ಗ್ರಾಮ

4. ಭಾರತದ ಎರಡನೇ ಪ್ರಧಾನ ಮಂತ್ರಿ ಯಾರು ? 

ಲಾಲ್ ಬಹದ್ದೂರ್ ಶಾಸ್ತ್ರಿ

5. ಮೊದಲನೇ ಸ್ವಾತಂತ್ರ್ಯ ದಿನಾಚರಣೆವಾದ ಆಗಸ್ಟ್ 15 1947 ಯಾವ ವಾರವಾಗಿತ್ತು ? 

ಶುಕ್ರವಾರ

6. ಕರ್ನಾಟಕ ಪೊಲೀಸ್ ಅಧಿನಿಯಮ ಜಾರಿಗೆ ಬಂದ ವರ್ಷ ಯಾವುದು ?

1963

7. ಮಾನವ ಹಕ್ಕುಗಳನ್ನು ಯಾವ ಸಂಸ್ಥೆಯು ಘೋಷಿಸಿತು ?

ವಿಶ್ವಸಂಸ್ಥೆ

8. ಯಾವ ಜಲಪಾತವನ್ನು ಕರ್ನಾಟಕದ ನಯಾಗಾರ ಜಲಪಾತ ಎನ್ನುವರು ? 

ಗೋಕಾಕ್ ಜಲಪಾತ

9. ಹೊಸದಾಗಿ ಬಿಡುಗಡೆಯಾದ 2000 ನೋಟುಗಳ ಮೇಲೆ ಯಾವ ಚಿತ್ರವಿದೆ ?

ಮಂಗಳಯಾನ

10. ಭಾರತದ “ಬಿಲ್ ಗೇಟ್ಸ್ “ಎಂದು ಯಾರನ್ನು ಕರೆಯುತ್ತಾರೆ ?

ಅಜೀಮ್ ಪ್ರೇಮ್ ಜಿ ( ವಿಪ್ರೊ)

11. ಕರ್ನಾಟಕದ ಹೆಬ್ಬಾಗಿಲು ಯಾವುದು ?

ನವ ಮಂಗಳೂರು ಬಂದರು

12.ಇಸ್ತಾನ್ ಬುಲ್ ನ ಹಳೆಯ ಹೆಸರೇನು ?

ಕಾನ್ಸ್ಟಾಂಟಿ ನೊಪಲ್ 

13. “ಅಮ್ನೆಸ್ಟಿ ಇಂಟರ್ನ್ಯಾಷನಲ್” ಯಾವ ಸಂಘಟನೆಗೆ ಸಂಬಂಧಿಸಿದ ?

ಮಾನವ ಹಕ್ಕುಗಳ ರಕ್ಷಣೆಗಾಗಿ

14. ಫ್ರಾನ್ಸ್ ಕ್ರಾಂತಿ ನಡೆದ ವರ್ಷ ಯಾವುದು ?

1789

15. ರೇಖಾಗಣಿತದ ಪಿತಾಮಹ ಯಾರು ?

ಯೂಕ್ಲಿಡ್

16. www ವಿಸ್ತೃತ ರೂಪ ಏನು ?

world wide web

17. ಜರ್ಮನಿಯ ರಾಜಧಾನಿ ಯಾವುದು ?

ಬರ್ಲಿನ್

18. ಆಂಧ್ರಪ್ರದೇಶದ ಹೊಸ ರಾಜಧಾನಿ ಯಾವುದು ? 

ಅಮರಾವತಿ

19. ಮಯನ್ಮಾರ್ ಮತ್ತು ಬಾಂಗ್ಲಾ ದೊಂದಿಗೆ ಅಂತರಾಷ್ಟ್ರೀಯ ಗಡಿರೇಖೆಯನ್ನು ಹೊಂದಿರುವ ರಾಜ್ಯ ಯಾವುದು ?

ಮಿಜೋರಾಂ

20. ಆನೆ ಯೋಜನೆ ಯಾವಾಗ ಜಾರಿಗೆ ಬಂದಿತು ?

1992

21. ಸ್ಪೈನ್ ನ ರಾಷ್ಟ್ರೀಯ ಕ್ರೀಡೆ ಯಾವುದು ?

ಗೂಳಿ ಕಾಳಗ

22. ರೆಡ್ ಇಂಡಿಯನ್ನರು ಎಲ್ಲಿ ಕಾಣಸಿಗುತ್ತಾರೆ ?

ಉತ್ತರ ಅಮೆರಿಕ

23. ರಾಷ್ಟ್ರೀಯ ಗಣಿತ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?

ಡಿಸೆಂಬರ್ 22

24. ವಿಶ್ವದ ಅತ್ಯಂತ ಪ್ರಾಚೀನ ಏಕಾಧಿಪತಿಯ ರಾಷ್ಟ್ರ ಯಾವುದು ?

ಜಪಾನ್

25. ಹಿಮಾಚಲ ಪ್ರದೇಶದ ಎರಡನೇ ರಾಜಧಾನಿ ಯಾವುದು ?

ಧರ್ಮಶಾಲಾ (ಚಳಿಗಾಲದಲ್ಲಿ)

– ಶೀಮ್ಲಾ (ಬೇಸಿಗೆಯಲ್ಲಿ)

26. ಯಾರನ್ನು “ಲೇಡಿ ವಿತ್ ಲ್ಯಾಂಪ್” ಎಂದು ಕರೆಯುತ್ತಾರೆ ?

ಫ್ಲೋರೆನ್ಸ್ ನೈನ್ಟಿಂಗೇಲ್

27. “ಮುರ್ರಾ” ಇದು ಯಾವ ತಳಿಗೆ ಸೇರಿದೆ ?

ಎಮ್ಮೆಯ ತಳಿ

28. ಭಾರತದ ಯಾವ ನಗರವನ್ನು “ಸಿಟಿ -ಆಫ್ -” ಎಂದು ಕರೆಯುತ್ತಾರೆ !

ಕೊಲ್ಕತ್ತಾ

29. ನಾಡೋಜ ಪ್ರಶಸ್ತಿಯನ್ನು ಯಾರು ನೀಡುತ್ತಾರೆ ?

ಹಂಪಿವಿಶ್ವವಿದ್ಯಾಲಯ

30. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪಡೆದ ಮೊದಲಿಗರು ಯಾರು ?

ದೇವಿಕ ರಾಣಿ

Exit mobile version