Site icon Compitative Exams MCQ Questions and Answers

Top 30 all compitative Exams repeated questions and answers for upcoming exams series 12 KAS SDA FDA VAO PDO

Contents show
2 Top 30 all compitative Exams repeated questions and answers for upcoming exams :

Series -12

Top 30 all compitative Exams repeated questions and answers for upcoming exams :

 

1. “ದಕ್ಷಿಣ- ಕೇಂದ್ರ ರೈಲ್ವೆ” ವಲಯದ ಪ್ರಧಾನ ಕಚೇರಿ ಎಲ್ಲಿದೆ ?
ಸಿಕಂದರಾಬಾದ್

2. “Indian military academy” ಎಲ್ಲಿದೆ ?
ಡೆಹ್ರಾಡೂನ್

3. ಇಂಟರ್ ಪೋಲ್ ನ ಪ್ರಧಾನ ಕೇಂದ್ರ ಕಚೇರಿ ಎಲ್ಲಿದೆ ?
ಪ್ಯಾರಿಸ್ (ಲಿಯನ್ಸ್)

4. ಭಾರತದ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ ಇರುವುದು ಎಲ್ಲಿ ?
ಪುನಾ

5. ರೈಲ್ವೆ ಇಲಾಖೆಗೆ ಅಗತ್ಯವಿರುವ ಗಾಲಿ ಮತ್ತು ಅಚ್ಚು ಗಳನ್ನು ಎಲ್ಲಿ ತಯಾರಿಸುತ್ತಾರೆ ?
ಬೆಂಗಳೂರು

6. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ ?
ಕೊಲ್ಕತ್ತಾ

7. FAO ( food and agriculture organisation) ನ ಕೇಂದ್ರ ಕಚೇರಿ ಎಲ್ಲಿದೆ ?
ರೋಮ್

8. ಘಾನ ಪಕ್ಷಿಧಾಮ ಇರುವುದು ಎಲ್ಲಿ ?
ರಾಜಸ್ಥಾನ

9. ರೇರ್ ಅರ್ಥ್ (rare earth industry) ಕಾರ್ಖಾನೆ ಇರುವುದು ಎಲ್ಲಿ ?
ಅಲೆಪೆ (ಕೇರಳ)

10. ಕನ್ನಡ ವಿಶ್ವವಿದ್ಯಾಲಯ ಎಲ್ಲಿದೆ ?
ಹಂಪಿ

11. ಕಾಜಿರಂಗಾ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ?
ಅಸ್ಸಾಂ

12. ವಿಕ್ಟೋರಿಯಾ ಮರುಭೂಮಿ ಎಲ್ಲಿದೆ ?
ಆಸ್ಟ್ರೇಲಿಯಾ

13. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರವನ್ನು ಕರೆಯುತ್ತಾರೆ ?
ಬೆಂಗಳೂರು

14. ಪೆರು ದೇಶ ಯಾವ ಖಂಡದಲ್ಲಿ ಕಂಡು ಬರುತ್ತದೆ ?
ದಕ್ಷಿಣ ಅಮೆರಿಕ

15. “ಕೇಪ್ ಆಫ್ ಗುಡ್ ಹೋಪ್ “
ಎಲ್ಲಿ ಕಂಡು ಬರುತ್ತದೆ ?
ಆಫ್ರಿಕಾ

16. ಕರ್ನಾಟಕದಲ್ಲಿ ಕೇಂದ್ರೀಯ ವಿದ್ಯಾಲಯ ಎಲ್ಲಿದೆ ?
ಕಲಬುರ್ಗಿ

17. ಪೋಕ್ರಾನ್ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ?
ರಾಜಸ್ಥಾನ

18. WHO ನ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ?
ಜಿನೇವಾ

19. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ?
ನ್ಯೂಯಾರ್ಕ್

20. ಹರಿದ್ವಾರ ಯಾವ ನದಿಯ ದಂಡೆಯ ಮೇಲಿದೆ ?
ಗಂಗಾ ನದಿ

21. “ಯಾಣ” ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
ಉತ್ತರ ಕನ್ನಡ

22. SAARC ನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ?
ನೇಪಾಳದ ಕಠ್ಮಂಡುವಿನಲ್ಲಿ

23. CFTRI (Central food training research institute) ಎಲ್ಲಿ ಕಂಡು ಬರುತ್ತದೆ ?
ಮೈಸೂರು

24. ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ ?
ಮೈಸೂರು

25. ಪಾರಾದೀಪ್ ಬಂದರು ಎಲ್ಲಿ ಕಂಡು ಬರುತ್ತದೆ ?
ಒರಿಸ್ಸಾ

26. ಕರ್ನಾಟಕದ ಯಾವ ಸ್ಥಳಗಳು “UNESCO” ಪಾರಂಪರಿಕ ಪಟ್ಟಿಯಲ್ಲಿ ಸೇರಿವೆ ?
ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳು

27. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ?
ದಾವಣಗೆರೆ

28. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ?
ಭುವನೇಶ್ವರ (ಒರಿಸ್ಸಾ)

29. ಭಾರತದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವುದು ಎಲ್ಲಿ ?
– ಬರ್ನ್ ಪೂರ್ (ಪಶ್ಚಿಮ ಬಂಗಾಳ)

30. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ?
ಮೈಸೂರು

Exit mobile version