Top 30 all compitative Exams repeated questions and answers for upcoming exams series 12 KAS SDA FDA VAO PDO compitativeexammcq.com, Contents show 1 Series -12 2 Top 30 all compitative Exams repeated questions and answers for upcoming exams : 2.1 1. “ದಕ್ಷಿಣ- ಕೇಂದ್ರ ರೈಲ್ವೆ” ವಲಯದ ಪ್ರಧಾನ ಕಚೇರಿ ಎಲ್ಲಿದೆ ? – ಸಿಕಂದರಾಬಾದ್ 2.2 2. “Indian military academy” ಎಲ್ಲಿದೆ ? – ಡೆಹ್ರಾಡೂನ್ 2.3 3. ಇಂಟರ್ ಪೋಲ್ ನ ಪ್ರಧಾನ ಕೇಂದ್ರ ಕಚೇರಿ ಎಲ್ಲಿದೆ ? – ಪ್ಯಾರಿಸ್ (ಲಿಯನ್ಸ್) 2.4 4. ಭಾರತದ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ ಇರುವುದು ಎಲ್ಲಿ ? – ಪುನಾ 2.5 5. ರೈಲ್ವೆ ಇಲಾಖೆಗೆ ಅಗತ್ಯವಿರುವ ಗಾಲಿ ಮತ್ತು ಅಚ್ಚು ಗಳನ್ನು ಎಲ್ಲಿ ತಯಾರಿಸುತ್ತಾರೆ ? – ಬೆಂಗಳೂರು 2.6 6. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ ? – ಕೊಲ್ಕತ್ತಾ 2.7 7. FAO ( food and agriculture organisation) ನ ಕೇಂದ್ರ ಕಚೇರಿ ಎಲ್ಲಿದೆ ? – ರೋಮ್ 2.8 8. ಘಾನ ಪಕ್ಷಿಧಾಮ ಇರುವುದು ಎಲ್ಲಿ ? – ರಾಜಸ್ಥಾನ 2.9 9. ರೇರ್ ಅರ್ಥ್ (rare earth industry) ಕಾರ್ಖಾನೆ ಇರುವುದು ಎಲ್ಲಿ ? – ಅಲೆಪೆ (ಕೇರಳ) 2.10 10. ಕನ್ನಡ ವಿಶ್ವವಿದ್ಯಾಲಯ ಎಲ್ಲಿದೆ ? – ಹಂಪಿ 2.11 11. ಕಾಜಿರಂಗಾ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ? – ಅಸ್ಸಾಂ 2.12 12. ವಿಕ್ಟೋರಿಯಾ ಮರುಭೂಮಿ ಎಲ್ಲಿದೆ ? – ಆಸ್ಟ್ರೇಲಿಯಾ 2.13 13. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರವನ್ನು ಕರೆಯುತ್ತಾರೆ ? – ಬೆಂಗಳೂರು 2.14 14. ಪೆರು ದೇಶ ಯಾವ ಖಂಡದಲ್ಲಿ ಕಂಡು ಬರುತ್ತದೆ ? – ದಕ್ಷಿಣ ಅಮೆರಿಕ 2.15 15. “ಕೇಪ್ ಆಫ್ ಗುಡ್ ಹೋಪ್ “ ಎಲ್ಲಿ ಕಂಡು ಬರುತ್ತದೆ ? – ಆಫ್ರಿಕಾ 2.16 16. ಕರ್ನಾಟಕದಲ್ಲಿ ಕೇಂದ್ರೀಯ ವಿದ್ಯಾಲಯ ಎಲ್ಲಿದೆ ? – ಕಲಬುರ್ಗಿ 2.17 17. ಪೋಕ್ರಾನ್ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ? – ರಾಜಸ್ಥಾನ 2.18 18. WHO ನ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ? – ಜಿನೇವಾ 2.19 19. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ? – ನ್ಯೂಯಾರ್ಕ್ 2.20 20. ಹರಿದ್ವಾರ ಯಾವ ನದಿಯ ದಂಡೆಯ ಮೇಲಿದೆ ? – ಗಂಗಾ ನದಿ 2.21 21. “ಯಾಣ” ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? – ಉತ್ತರ ಕನ್ನಡ 2.22 22. SAARC ನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ? – ನೇಪಾಳದ ಕಠ್ಮಂಡುವಿನಲ್ಲಿ 2.23 23. CFTRI (Central food training research institute) ಎಲ್ಲಿ ಕಂಡು ಬರುತ್ತದೆ ? – ಮೈಸೂರು 2.24 24. ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ ? – ಮೈಸೂರು 2.25 25. ಪಾರಾದೀಪ್ ಬಂದರು ಎಲ್ಲಿ ಕಂಡು ಬರುತ್ತದೆ ? – ಒರಿಸ್ಸಾ 2.26 26. ಕರ್ನಾಟಕದ ಯಾವ ಸ್ಥಳಗಳು “UNESCO” ಪಾರಂಪರಿಕ ಪಟ್ಟಿಯಲ್ಲಿ ಸೇರಿವೆ ? – ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳು 2.27 27. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? – ದಾವಣಗೆರೆ 2.28 28. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ? – ಭುವನೇಶ್ವರ (ಒರಿಸ್ಸಾ) 2.29 29. ಭಾರತದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವುದು ಎಲ್ಲಿ ? – ಬರ್ನ್ ಪೂರ್ (ಪಶ್ಚಿಮ ಬಂಗಾಳ) 2.30 30. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ? – ಮೈಸೂರು Series -12 Top 30 all compitative Exams repeated questions and answers for upcoming exams : 1. “ದಕ್ಷಿಣ- ಕೇಂದ್ರ ರೈಲ್ವೆ” ವಲಯದ ಪ್ರಧಾನ ಕಚೇರಿ ಎಲ್ಲಿದೆ ? – ಸಿಕಂದರಾಬಾದ್ 2. “Indian military academy” ಎಲ್ಲಿದೆ ? – ಡೆಹ್ರಾಡೂನ್ 3. ಇಂಟರ್ ಪೋಲ್ ನ ಪ್ರಧಾನ ಕೇಂದ್ರ ಕಚೇರಿ ಎಲ್ಲಿದೆ ? – ಪ್ಯಾರಿಸ್ (ಲಿಯನ್ಸ್) 4. ಭಾರತದ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ ಇರುವುದು ಎಲ್ಲಿ ? – ಪುನಾ 5. ರೈಲ್ವೆ ಇಲಾಖೆಗೆ ಅಗತ್ಯವಿರುವ ಗಾಲಿ ಮತ್ತು ಅಚ್ಚು ಗಳನ್ನು ಎಲ್ಲಿ ತಯಾರಿಸುತ್ತಾರೆ ? – ಬೆಂಗಳೂರು 6. ಹಿಡನ್ ಗಾರ್ಡನ್ ಕ್ರೀಡಾಂಗಣ ಎಲ್ಲಿದೆ ? – ಕೊಲ್ಕತ್ತಾ 7. FAO ( food and agriculture organisation) ನ ಕೇಂದ್ರ ಕಚೇರಿ ಎಲ್ಲಿದೆ ? – ರೋಮ್ 8. ಘಾನ ಪಕ್ಷಿಧಾಮ ಇರುವುದು ಎಲ್ಲಿ ? – ರಾಜಸ್ಥಾನ 9. ರೇರ್ ಅರ್ಥ್ (rare earth industry) ಕಾರ್ಖಾನೆ ಇರುವುದು ಎಲ್ಲಿ ? – ಅಲೆಪೆ (ಕೇರಳ) 10. ಕನ್ನಡ ವಿಶ್ವವಿದ್ಯಾಲಯ ಎಲ್ಲಿದೆ ? – ಹಂಪಿ 11. ಕಾಜಿರಂಗಾ ಅಭಯಾರಣ್ಯ ಯಾವ ರಾಜ್ಯದಲ್ಲಿದೆ ? – ಅಸ್ಸಾಂ 12. ವಿಕ್ಟೋರಿಯಾ ಮರುಭೂಮಿ ಎಲ್ಲಿದೆ ? – ಆಸ್ಟ್ರೇಲಿಯಾ 13. ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರವನ್ನು ಕರೆಯುತ್ತಾರೆ ? – ಬೆಂಗಳೂರು 14. ಪೆರು ದೇಶ ಯಾವ ಖಂಡದಲ್ಲಿ ಕಂಡು ಬರುತ್ತದೆ ? – ದಕ್ಷಿಣ ಅಮೆರಿಕ 15. “ಕೇಪ್ ಆಫ್ ಗುಡ್ ಹೋಪ್ “ ಎಲ್ಲಿ ಕಂಡು ಬರುತ್ತದೆ ? – ಆಫ್ರಿಕಾ 16. ಕರ್ನಾಟಕದಲ್ಲಿ ಕೇಂದ್ರೀಯ ವಿದ್ಯಾಲಯ ಎಲ್ಲಿದೆ ? – ಕಲಬುರ್ಗಿ 17. ಪೋಕ್ರಾನ್ ಯಾವ ರಾಜ್ಯದಲ್ಲಿ ಕಂಡು ಬರುತ್ತದೆ ? – ರಾಜಸ್ಥಾನ 18. WHO ನ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ? – ಜಿನೇವಾ 19. ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಎಲ್ಲಿ ಕಂಡು ಬರುತ್ತದೆ ? – ನ್ಯೂಯಾರ್ಕ್ 20. ಹರಿದ್ವಾರ ಯಾವ ನದಿಯ ದಂಡೆಯ ಮೇಲಿದೆ ? – ಗಂಗಾ ನದಿ 21. “ಯಾಣ” ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ? – ಉತ್ತರ ಕನ್ನಡ 22. SAARC ನ ಪ್ರಧಾನ ಕಚೇರಿ ಎಲ್ಲಿ ಕಂಡು ಬರುತ್ತದೆ ? – ನೇಪಾಳದ ಕಠ್ಮಂಡುವಿನಲ್ಲಿ 23. CFTRI (Central food training research institute) ಎಲ್ಲಿ ಕಂಡು ಬರುತ್ತದೆ ? – ಮೈಸೂರು 24. ಕರ್ನಾಟಕ ಪೊಲೀಸ್ ಅಕಾಡೆಮಿ ಎಲ್ಲಿದೆ ? – ಮೈಸೂರು 25. ಪಾರಾದೀಪ್ ಬಂದರು ಎಲ್ಲಿ ಕಂಡು ಬರುತ್ತದೆ ? – ಒರಿಸ್ಸಾ 26. ಕರ್ನಾಟಕದ ಯಾವ ಸ್ಥಳಗಳು “UNESCO” ಪಾರಂಪರಿಕ ಪಟ್ಟಿಯಲ್ಲಿ ಸೇರಿವೆ ? – ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳು 27. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ ? – ದಾವಣಗೆರೆ 28. ಪ್ರಸಿದ್ದ ಲಿಂಗರಾಜು ದೇವಾಲಯ ಇರುವ ಸ್ಥಳ ಯಾವುದು ? – ಭುವನೇಶ್ವರ (ಒರಿಸ್ಸಾ) 29. ಭಾರತದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಇರುವುದು ಎಲ್ಲಿ ? – ಬರ್ನ್ ಪೂರ್ (ಪಶ್ಚಿಮ ಬಂಗಾಳ) 30. ಜಾನಪದ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು ? – ಮೈಸೂರು Blog PC PSI Repeated questions Static GK ( ಸಾಮಾನ್ಯ ಜ್ಞಾನ)