Top 30 all compitative Exams repeated questions and answers for upcoming exams series 13 kas ias pdo vao ssc chsl exams compitativeexammcq.com, Contents show 1 Series -13 2 Top 30 all compitative Exams repeated questions and answers for upcoming exams : 2.1 1. ಯಾವ ದೇವಸ್ಥಾನವನ್ನು “ಕಪ್ಪು ಗುಡಿ ಗೋಪುರ” ಎಂದು ಕರೆಯುತ್ತಾರೆ ? 2.2 – ಕೋನಾರ್ಕ್ ನ ಸೂರ್ಯ ದೇವಾಲಯ 2.3 2. ಪಿರಾಮಿಡ್ ಗಳು ಯಾವ ನದಿಯ ದಡದಲ್ಲಿ ಕಂಡು ಬರುತ್ತದೆ ? 2.4 – ನೈಲ್ ನದಿ ದಡದಲ್ಲಿ. 2.5 3. “ಕಾಮುತಿ” ಸೋಲಾರ್ ಪವರ್ ಪ್ಲಾಂಟ್ ಇರುವುದು ಎಲ್ಲಿ ? 2.6 – ತಮಿಳುನಾಡು 2.7 4. ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲಿದೆ ? 2.8 – ಬೆಂಗಳೂರು 2.9 5. ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹ ಎಲ್ಲಿದೆ ? 2.10 – ಬೆಂಗಳೂರು 2.11 6. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ ? 2.12 – ಬೆಂಗಳೂರು 2.13 7. ವಾoಖಢೆ ಸ್ಟೇಡಿಯಂ ಎಲ್ಲಿ ಕಂಡು ಬರುತ್ತದೆ ? 2.14 – ಮುಂಬೈ 2.15 8. ವಿಶ್ವ ಬ್ಯಾಂಕ್ ಮತ್ತು ಐ.ಎಂ.ಎಫ್ ಎಲ್ಲಿದೆ ? 2.16 – ವಾಷಿಂಗ್ಟನ್ 2.17 9. ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಲ್ಲಿದೆ ? 2.18 – ಕರ್ನಾಲ್ (ಹರಿಯಾಣ) 2.19 10. ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕ ಮಾತ್ರ ರಾಜ್ಯ ಯಾವುದು ? 2.20 – ಜಮ್ಮು ಮತ್ತು ಕಾಶ್ಮೀರ 2.21 11. ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಲದ ಮುಖ್ಯ ಕಚೇರಿ ಎಲ್ಲಿದೆ ? 2.22 – ನ್ಯೂಯಾರ್ಕ್ 2.23 12. “ಬಿದರಿ ಲೋಹ ಕರಕುಶಲ” ಯಾವ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ ? 2.24 – ಬೀದರ್ ಜಿಲ್ಲೆ 2.25 13. ಕರ್ನಾಟಕದ ಯಾವ ನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿದೆ ? 2.26 – ಮೈಸೂರು 2.27 14. ಯಾವ ನಗರವು ಬೋಳಾರದ ಮಂಗಳ ದೇವಿಯ ಸೂಚಕವಾಗಿ ಹೆಸರಿಸಲ್ಪಟ್ಟಿದೆ ? 2.28 – ಮಂಗಳೂರು 2.29 15. “ವೈರಮುಡಿ ಬ್ರಹ್ಮೋತ್ಸವ” ಎಲ್ಲಿ ನಡೆಯುತ್ತದೆ ? 2.30 – ಮೇಲುಕೋಟೆ 2.31 16. “ಅತ್ತಿವೇರಿ” ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? 2.32 – ಉತ್ತರ ಕನ್ನಡ 2.33 17. ಸನಾದಿ ಅಪ್ಪಣ್ಣ ಚಿತ್ರದಲ್ಲಿ ನಟಿಸಿರುವ ನಾಯಕ ನಟ ಯಾರು ? 2.34 – ಡಾ. ರಾಜಕುಮಾರ್ 2.35 18. ರಾಷ್ಟ್ರೀಯ ಬಾಳೆಹಣ್ಣು ಹಬ್ಬ ಯಾವ ನಗರದಲ್ಲಿ ಆಚರಿಸಲಾಯಿತು ? 2.36 – ತಿರುವನಂತಪುರಂ 2.37 19. ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ ಯಾವುದು ? 2.38 – 1963 2.39 20. ಕರ್ನಾಟಕ ರಾಜ್ಯದ ಪ್ರಾಣಿ ಯಾವುದು ? 2.40 – ಏಷ್ಯಾದ ಆನೆ 2.41 21. ಸರ್ವೋಚ್ಚ ನ್ಯಾಯಾಲಯದ ಪ್ರಕಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕನಿಷ್ಠ ಅಧಿಕಾರವಧಿ ಎಷ್ಟು ವರ್ಷಗಳು ? 2.42 – ಎರಡು ವರ್ಷಗಳು 2.43 22. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇತ್ತೀಚಿಗೆ ಕಮಿಷನರೇಟ್ ಪ್ರಾರಂಭಿಸಲು ಘೋಷಿಸಲಾಯಿತು ? 2.44 – ಕಲಬುರಗಿ 2.45 23. ಕೆಂಪು ಮತ್ತು ಹಳದಿ ಕನ್ನಡ ಧ್ವಜ ಯಾರ ಕಲ್ಪನೆಯಾಗಿದೆ ? 2.46 – M.A. ರಾಮಮೂರ್ತಿ 2.47 24. “ಮೌನಿ” ಎಂಬ ಕೃತಿಯನ್ನು ಯಾರು ಬರೆದಿದ್ದಾರೆ ? 2.48 – ಯು ಆರ್ ಅನಂತಮೂರ್ತಿ 2.49 25. “NIC” ಪೂರ್ಣ ರೂಪ ಏನು ? 2.50 – National informatics centre 2.51 26. ಕುವೆಂಪುರವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿದ ವರ್ಷ ಯಾವುದು ? 2.52 – 1988 2.53 27. “ರನ್ನ ಕಂದ” ವನ್ನು ಬರೆದವರು ಯಾರು ? 2.54 – ರನ್ನ 2.55 28. “CISF” ಪೂರ್ಣ ರೂಪ ಏನು? 2.56 – Central industrial security force 2.57 29. ಮೈಕ್ರೋಸಾಫ್ಟ್ ನ ಸಂಸ್ಥಾಪಕರು ಯಾರು ? 2.58 –ಬಿಲ್ ಗೇಟ್ಸ್ 2.59 30. ಕಲ್ಪನಾ ಚಾವ್ಲಾ ಅವರು ಯಾವುದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ ? 2.60 – ಗಗನಯಾತ್ರಿ Series -13 Top 30 all compitative Exams repeated questions and answers for upcoming exams : 1. ಯಾವ ದೇವಸ್ಥಾನವನ್ನು “ಕಪ್ಪು ಗುಡಿ ಗೋಪುರ” ಎಂದು ಕರೆಯುತ್ತಾರೆ ? – ಕೋನಾರ್ಕ್ ನ ಸೂರ್ಯ ದೇವಾಲಯ 2. ಪಿರಾಮಿಡ್ ಗಳು ಯಾವ ನದಿಯ ದಡದಲ್ಲಿ ಕಂಡು ಬರುತ್ತದೆ ? – ನೈಲ್ ನದಿ ದಡದಲ್ಲಿ. 3. “ಕಾಮುತಿ” ಸೋಲಾರ್ ಪವರ್ ಪ್ಲಾಂಟ್ ಇರುವುದು ಎಲ್ಲಿ ? – ತಮಿಳುನಾಡು 4. ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲಿದೆ ? – ಬೆಂಗಳೂರು 5. ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹ ಎಲ್ಲಿದೆ ? – ಬೆಂಗಳೂರು 6. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ ? – ಬೆಂಗಳೂರು 7. ವಾoಖಢೆ ಸ್ಟೇಡಿಯಂ ಎಲ್ಲಿ ಕಂಡು ಬರುತ್ತದೆ ? – ಮುಂಬೈ 8. ವಿಶ್ವ ಬ್ಯಾಂಕ್ ಮತ್ತು ಐ.ಎಂ.ಎಫ್ ಎಲ್ಲಿದೆ ? – ವಾಷಿಂಗ್ಟನ್ 9. ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಲ್ಲಿದೆ ? – ಕರ್ನಾಲ್ (ಹರಿಯಾಣ) 10. ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕ ಮಾತ್ರ ರಾಜ್ಯ ಯಾವುದು ? – ಜಮ್ಮು ಮತ್ತು ಕಾಶ್ಮೀರ 11. ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಲದ ಮುಖ್ಯ ಕಚೇರಿ ಎಲ್ಲಿದೆ ? – ನ್ಯೂಯಾರ್ಕ್ 12. “ಬಿದರಿ ಲೋಹ ಕರಕುಶಲ” ಯಾವ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ ? – ಬೀದರ್ ಜಿಲ್ಲೆ 13. ಕರ್ನಾಟಕದ ಯಾವ ನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿದೆ ? – ಮೈಸೂರು 14. ಯಾವ ನಗರವು ಬೋಳಾರದ ಮಂಗಳ ದೇವಿಯ ಸೂಚಕವಾಗಿ ಹೆಸರಿಸಲ್ಪಟ್ಟಿದೆ ? – ಮಂಗಳೂರು 15. “ವೈರಮುಡಿ ಬ್ರಹ್ಮೋತ್ಸವ” ಎಲ್ಲಿ ನಡೆಯುತ್ತದೆ ? – ಮೇಲುಕೋಟೆ 16. “ಅತ್ತಿವೇರಿ” ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ? – ಉತ್ತರ ಕನ್ನಡ 17. ಸನಾದಿ ಅಪ್ಪಣ್ಣ ಚಿತ್ರದಲ್ಲಿ ನಟಿಸಿರುವ ನಾಯಕ ನಟ ಯಾರು ? – ಡಾ. ರಾಜಕುಮಾರ್ 18. ರಾಷ್ಟ್ರೀಯ ಬಾಳೆಹಣ್ಣು ಹಬ್ಬ ಯಾವ ನಗರದಲ್ಲಿ ಆಚರಿಸಲಾಯಿತು ? – ತಿರುವನಂತಪುರಂ 19. ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ ಯಾವುದು ? – 1963 20. ಕರ್ನಾಟಕ ರಾಜ್ಯದ ಪ್ರಾಣಿ ಯಾವುದು ? – ಏಷ್ಯಾದ ಆನೆ 21. ಸರ್ವೋಚ್ಚ ನ್ಯಾಯಾಲಯದ ಪ್ರಕಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕನಿಷ್ಠ ಅಧಿಕಾರವಧಿ ಎಷ್ಟು ವರ್ಷಗಳು ? – ಎರಡು ವರ್ಷಗಳು 22. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇತ್ತೀಚಿಗೆ ಕಮಿಷನರೇಟ್ ಪ್ರಾರಂಭಿಸಲು ಘೋಷಿಸಲಾಯಿತು ? – ಕಲಬುರಗಿ 23. ಕೆಂಪು ಮತ್ತು ಹಳದಿ ಕನ್ನಡ ಧ್ವಜ ಯಾರ ಕಲ್ಪನೆಯಾಗಿದೆ ? – M.A. ರಾಮಮೂರ್ತಿ 24. “ಮೌನಿ” ಎಂಬ ಕೃತಿಯನ್ನು ಯಾರು ಬರೆದಿದ್ದಾರೆ ? – ಯು ಆರ್ ಅನಂತಮೂರ್ತಿ 25. “NIC” ಪೂರ್ಣ ರೂಪ ಏನು ? – National informatics centre 26. ಕುವೆಂಪುರವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿದ ವರ್ಷ ಯಾವುದು ? – 1988 27. “ರನ್ನ ಕಂದ” ವನ್ನು ಬರೆದವರು ಯಾರು ? – ರನ್ನ 28. “CISF” ಪೂರ್ಣ ರೂಪ ಏನು? – Central industrial security force 29. ಮೈಕ್ರೋಸಾಫ್ಟ್ ನ ಸಂಸ್ಥಾಪಕರು ಯಾರು ? –ಬಿಲ್ ಗೇಟ್ಸ್ 30. ಕಲ್ಪನಾ ಚಾವ್ಲಾ ಅವರು ಯಾವುದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ ? – ಗಗನಯಾತ್ರಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)