Site icon Compitative Exams MCQ Questions and Answers

Top 30 all compitative Exams repeated questions and answers for upcoming exams series 13 kas ias pdo vao ssc chsl exams

Contents show
2 Top 30 all compitative Exams repeated questions and answers for upcoming exams :

Series -13

Top 30 all compitative Exams repeated questions and answers for upcoming exams :

1. ಯಾವ ದೇವಸ್ಥಾನವನ್ನು “ಕಪ್ಪು ಗುಡಿ ಗೋಪುರ” ಎಂದು ಕರೆಯುತ್ತಾರೆ ? 

ಕೋನಾರ್ಕ್ ನ ಸೂರ್ಯ ದೇವಾಲಯ

2. ಪಿರಾಮಿಡ್ ಗಳು ಯಾವ ನದಿಯ ದಡದಲ್ಲಿ ಕಂಡು ಬರುತ್ತದೆ ?

ನೈಲ್ ನದಿ ದಡದಲ್ಲಿ.

3. “ಕಾಮುತಿ” ಸೋಲಾರ್ ಪವರ್ ಪ್ಲಾಂಟ್ ಇರುವುದು ಎಲ್ಲಿ ?

ತಮಿಳುನಾಡು

4. ಭಾರತೀಯ ವಿಜ್ಞಾನ ಸಂಸ್ಥೆ ಎಲ್ಲಿದೆ ?

ಬೆಂಗಳೂರು

5. ಪರಪ್ಪನ ಅಗ್ರಹಾರ ಕೇಂದ್ರೀಯ ಕಾರಾಗೃಹ ಎಲ್ಲಿದೆ ?

ಬೆಂಗಳೂರು

6. ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಮ್ಯೂಸಿಯಂ ಎಲ್ಲಿದೆ ?

ಬೆಂಗಳೂರು

7. ವಾoಖಢೆ ಸ್ಟೇಡಿಯಂ ಎಲ್ಲಿ ಕಂಡು ಬರುತ್ತದೆ ?

ಮುಂಬೈ

8. ವಿಶ್ವ ಬ್ಯಾಂಕ್ ಮತ್ತು ಐ.ಎಂ.ಎಫ್ ಎಲ್ಲಿದೆ ?

ವಾಷಿಂಗ್ಟನ್

9. ನ್ಯಾಷನಲ್ ಡೈರಿ ರಿಸರ್ಚ್ ಇನ್ಸ್ಟಿಟ್ಯೂಟ್ ಎಲ್ಲಿದೆ ?

ಕರ್ನಾಲ್ (ಹರಿಯಾಣ)

10. ಭಾರತದಲ್ಲಿ ಕೇಸರಿಯನ್ನು ಬೆಳೆಯುವ ಏಕ ಮಾತ್ರ ರಾಜ್ಯ ಯಾವುದು ?

ಜಮ್ಮು ಮತ್ತು ಕಾಶ್ಮೀರ

11. ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಲದ ಮುಖ್ಯ ಕಚೇರಿ ಎಲ್ಲಿದೆ ?

ನ್ಯೂಯಾರ್ಕ್

12. “ಬಿದರಿ ಲೋಹ ಕರಕುಶಲ” ಯಾವ ಜಿಲ್ಲೆಯಲ್ಲಿ ಪ್ರಸಿದ್ಧವಾಗಿದೆ ?

ಬೀದರ್ ಜಿಲ್ಲೆ

13. ಕರ್ನಾಟಕದ ಯಾವ ನಗರದಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿದೆ ?

ಮೈಸೂರು

14. ಯಾವ ನಗರವು ಬೋಳಾರದ ಮಂಗಳ ದೇವಿಯ ಸೂಚಕವಾಗಿ ಹೆಸರಿಸಲ್ಪಟ್ಟಿದೆ ?

ಮಂಗಳೂರು

15. “ವೈರಮುಡಿ ಬ್ರಹ್ಮೋತ್ಸವ” ಎಲ್ಲಿ ನಡೆಯುತ್ತದೆ ?

ಮೇಲುಕೋಟೆ

16. “ಅತ್ತಿವೇರಿ” ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ ?

ಉತ್ತರ ಕನ್ನಡ

17. ಸನಾದಿ ಅಪ್ಪಣ್ಣ ಚಿತ್ರದಲ್ಲಿ ನಟಿಸಿರುವ ನಾಯಕ ನಟ ಯಾರು ?

ಡಾ. ರಾಜಕುಮಾರ್

18. ರಾಷ್ಟ್ರೀಯ ಬಾಳೆಹಣ್ಣು ಹಬ್ಬ ಯಾವ ನಗರದಲ್ಲಿ ಆಚರಿಸಲಾಯಿತು ?

ತಿರುವನಂತಪುರಂ

19. ಕರ್ನಾಟಕದ ಪೊಲೀಸ್ ಕಾಯ್ದೆ ಜಾರಿಯಾದ ವರ್ಷ ಯಾವುದು ?

1963

20. ಕರ್ನಾಟಕ ರಾಜ್ಯದ ಪ್ರಾಣಿ ಯಾವುದು ?

ಏಷ್ಯಾದ ಆನೆ

21. ಸರ್ವೋಚ್ಚ ನ್ಯಾಯಾಲಯದ ಪ್ರಕಾರ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕನಿಷ್ಠ ಅಧಿಕಾರವಧಿ ಎಷ್ಟು ವರ್ಷಗಳು ?

ಎರಡು ವರ್ಷಗಳು

22. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಇತ್ತೀಚಿಗೆ ಕಮಿಷನರೇಟ್ ಪ್ರಾರಂಭಿಸಲು ಘೋಷಿಸಲಾಯಿತು ?

ಕಲಬುರಗಿ

23. ಕೆಂಪು ಮತ್ತು ಹಳದಿ ಕನ್ನಡ ಧ್ವಜ ಯಾರ ಕಲ್ಪನೆಯಾಗಿದೆ ?

M.A. ರಾಮಮೂರ್ತಿ

24. “ಮೌನಿ” ಎಂಬ ಕೃತಿಯನ್ನು ಯಾರು ಬರೆದಿದ್ದಾರೆ ?

ಯು ಆರ್ ಅನಂತಮೂರ್ತಿ

25. “NIC” ಪೂರ್ಣ ರೂಪ ಏನು ?

National informatics centre

26. ಕುವೆಂಪುರವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿದ ವರ್ಷ ಯಾವುದು ?

1988

27. “ರನ್ನ ಕಂದ” ವನ್ನು ಬರೆದವರು ಯಾರು ?

ರನ್ನ

28. “CISF” ಪೂರ್ಣ ರೂಪ ಏನು?

Central industrial security force

29. ಮೈಕ್ರೋಸಾಫ್ಟ್ ನ ಸಂಸ್ಥಾಪಕರು ಯಾರು ? 

ಬಿಲ್ ಗೇಟ್ಸ್

30. ಕಲ್ಪನಾ ಚಾವ್ಲಾ ಅವರು ಯಾವುದಕ್ಕೆ ಪ್ರಸಿದ್ಧಿ ಹೊಂದಿದ್ದಾರೆ ?

ಗಗನಯಾತ್ರಿ

Exit mobile version