Top 30 all compitative Exams repeated questions and answers for upcoming exams like vao pc psi SDA FDA compitativeexammcq.com, Contents show 1 Series -14 2 Top 30 all compitative Exams repeated questions and answers for upcoming exams : 2.1 1. “ಅಂಜು ಭಾಬಿ ಜಾರ್ಜ್” ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರು ? 2.2 – ಉದ್ದ ಜಿಗಿತ 2.3 2. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಯಾರು ? 2.4 – ಡಾ. ಅಬ್ದುಲ್ ಕಲಾಂ 2.5 3. “ಕ್ರಿಸ್ಟಿಯಾನೋ ಜೂನಿಯರ್” ಯಾವ ಆಟಕ್ಕೆ ಪ್ರಸಿದ್ದರು ? 2.6 – ಫುಟ್ಬಾಲ್ 2.7 4. ಪಂಡಿತ್ ಭೀಮ್ ಸೇನ್ ಜೋಶಿ ಅವರು ಯಾವುದಕ್ಕೆ ಪ್ರಸಿದ್ದರು ? 2.8 – ಹಿಂದುಸ್ತಾನಿ ಸಂಗೀತ 2.9 5. ಟಿ. ಆರ್ ಮಹಾಲಿಂಗಂ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರು ? 2.10 – ಕೊಳಲು 2.11 6. ಬಿಸ್ಮಿಲ್ಲಾ ಖಾನ್ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ ? 2.12 – ಶಾಹನಾಯಿ 2.13 7. ಬಿರ್ಜು ಮಹಾರಾಜರು ಯಾವ ಶಾಸ್ತ್ರೀಯ ನೃತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ ? 2.14 – ಕಥಕ್ 2.15 8. ಕರ್ನಾಟಕದ ಉಕ್ಕಿನ ಮನುಷ್ಯ ಯಾರು ? 2.16 – ಹಳ್ಳಿಕೆರೆ ಗುದ್ಲೆಪ್ಪ 2.17 9. ಮಾರ್ಟಿನ್ ಹಿಂಗಿಸ್ ಯಾವ ಆಟಕ್ಕೆ ಪ್ರಸಿದ್ಧರು ? 2.18 – ಟೆನ್ನಿಸ್ 2.19 10. ಸಚಿನ್ ಸಿಂಗ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 2.20 – ಬಾಕ್ಸಿಂಗ್ 2.21 11. ಮೊಹಮ್ಮದ್ ಅಲಿ ಯಾವುದಕ್ಕೆ ಪ್ರಸಿದ್ಧರು ಮತ್ತು ಯಾವ ದೇಶದವರು ? 2.22 – ಬಾಕ್ಸಿಂಗ್ (ಯುನೈಟೆಡ್ ಸ್ಟೇಟ್ಸ್) 2.23 12. ಪಂಕಜ್ ಅಡ್ವಾಣಿ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು ? 2.24 – ಬಿಲಿಯರ್ಡ್ಸ್ 2.25 13. ಹಳೆಯ ಬೈಬಲ್ ಶಾಸನವನ್ನು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ ? 2.26 – ಇಬ್ರೂ ಭಾಷೆಯಲ್ಲಿ 2.27 14. ಮೂಕಜ್ಜಿಯ ಕನಸುಗಳು ಬರೆದವರು ಯಾರು ? 2.28 – ಡಾ. ಕೆ. ಶಿವರಾಮ ಕಾರಂತ 2.29 15. ತುಘಲಕ್ ಕೃತಿಯನ್ನು ಬರೆದವರು ಯಾರು ? 2.30 – ಗಿರೀಶ್ ಕಾರ್ನಾಡ್ 2.31 16. ಪತ್ತೆದಾರಿ ಪುರುಷೋತ್ತಮ ಇದರ ಕರ್ತೃ ಯಾರು ? 2.32 – ಎನ್. ನರಸಿಂಹಯ್ಯ 2.33 17. ಮೋಹಿನಿ ಅಟ್ಟಂ ಯಾವ ರಾಜ್ಯದಲ್ಲಿ ಪ್ರಸಿದ್ಧಿ ? 2.34 – ಕೇರಳ 2.35 18. ಶಿವರಾಮ ಕಾರಂತರು ಬರೆದಿರುವ “ಮೂಕಜ್ಜಿಯ ಕನಸುಗಳು” ಇದರಲ್ಲಿ ಬರುವ ಮೂಕಿಯ ಹೆಸರೇನು ? 2.36 – ಮೂಕಾಂಬಿಕಾ 2.37 19. ಬೆಟ್ಟದ ಜೀವ ಕೃತಿಯನ್ನು ರಚಿಸಿದವರು ಯಾರು ? 2.38 – ಶಿವರಾಮ ಕಾರಂತ 2.39 20. “ಮಲೆಗಳಲ್ಲಿ ಮದುಮಗಳು” ಕೃತಿಯನ್ನು ಬರೆದವರು ಯಾರು ? 2.40 – ಕುವೆಂಪು 2.41 21. ಜಯ ಭಾರತ ಜನನಿಯ ತನುಜಾತೆ ಬರೆದವರು ಯಾರು ? 2.42 – ಕುವೆಂಪು 2.43 22. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ ವರ್ಷ ಯಾವುದು ? 2.44 – 2008 2.45 23. ಗುಹೇಶ್ವರ ಎಂಬ ಅಂಕಿತ ನಾಮವನ್ನು ಹೊಂದಿರುವರು ಯಾರು ? 2.46 – ಅಲ್ಲಮಪ್ರಭು 2.47 24. ಕುರಿಗಳು ಸಾರ್ ಕುರಿಗಳು ಕವನವನ್ನು ಬರೆದವರು ಯಾರು ? 2.48 – ಕೆ ಎಸ್ ನಿಸಾರ್ ಅಹಮದ್ 2.49 25. ಪ್ರೇಮಕವಿ ಎಂದು ಯಾರನ್ನು ಕರೆಯುತ್ತಾರೆ ? 2.50 – ಕೆ ಎಸ್ ನರಸಿಂಹಸ್ವಾಮಿ 2.51 26. ಭುಜಂಗಯ್ಯನ ದಶಾವತಾರ ಕಾದಂಬರಿಯನ್ನು ಬರೆದವರು ಯಾರು ? 2.52 – ಶ್ರೀ ಕೃಷ್ಣ ಹಾಲನಹಳ್ಳಿ 2.53 27. “ಕಲಂಕರಿ” ಪೇಂಟಿಂಗ್ ಯಾವ ರಾಜ್ಯಕ್ಕೆ ಸಂಬಂಧಿಸಿದ ? 2.54 – ಆಂಧ್ರಪ್ರದೇಶ 2.55 28. “ಮಧುಬನಿ” ಎಂಬ ಜಾನಪದ ಚಿತ್ರಕಲೆ ಎಲ್ಲಿ ಪ್ರಸಿದ್ಧವಾಗಿದೆ ? 2.56 – ಬಿಹಾರ 2.57 29. ಕರ್ನಾಟಕಕ್ಕೆ ಯಾವ ಜಾನಪದ ಕಲೆ ಸಂಬಂಧಿಸಿದೆ ? 2.58 – ಯಕ್ಷಗಾನ ಮತ್ತು ಡೊಳ್ಳು ಕುಣಿತ 2.59 30. ಹಡಿಬದೆಯ ಧರ್ಮ ಸಾಹಿತ್ಯವನ್ನು ಬರೆದವರು ಯಾರು ? 2.60 – ಸಂಚಿ ಹೊನ್ನಮ್ಮ Series -14 Top 30 all compitative Exams repeated questions and answers for upcoming exams : 1. “ಅಂಜು ಭಾಬಿ ಜಾರ್ಜ್” ಇವರು ಯಾವ ಕ್ಷೇತ್ರದಲ್ಲಿ ಪ್ರಸಿದ್ಧರು ? – ಉದ್ದ ಜಿಗಿತ 2. ಭಾರತದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಯಾರು ? – ಡಾ. ಅಬ್ದುಲ್ ಕಲಾಂ 3. “ಕ್ರಿಸ್ಟಿಯಾನೋ ಜೂನಿಯರ್” ಯಾವ ಆಟಕ್ಕೆ ಪ್ರಸಿದ್ದರು ? – ಫುಟ್ಬಾಲ್ 4. ಪಂಡಿತ್ ಭೀಮ್ ಸೇನ್ ಜೋಶಿ ಅವರು ಯಾವುದಕ್ಕೆ ಪ್ರಸಿದ್ದರು ? – ಹಿಂದುಸ್ತಾನಿ ಸಂಗೀತ 5. ಟಿ. ಆರ್ ಮಹಾಲಿಂಗಂ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರು ? – ಕೊಳಲು 6. ಬಿಸ್ಮಿಲ್ಲಾ ಖಾನ್ ರವರು ಯಾವ ವಾದ್ಯವನ್ನು ನುಡಿಸುವಲ್ಲಿ ಪ್ರಸಿದ್ಧರಾಗಿದ್ದಾರೆ ? – ಶಾಹನಾಯಿ 7. ಬಿರ್ಜು ಮಹಾರಾಜರು ಯಾವ ಶಾಸ್ತ್ರೀಯ ನೃತ್ಯದಲ್ಲಿ ಪ್ರಸಿದ್ಧರಾಗಿದ್ದಾರೆ ? – ಕಥಕ್ 8. ಕರ್ನಾಟಕದ ಉಕ್ಕಿನ ಮನುಷ್ಯ ಯಾರು ? – ಹಳ್ಳಿಕೆರೆ ಗುದ್ಲೆಪ್ಪ 9. ಮಾರ್ಟಿನ್ ಹಿಂಗಿಸ್ ಯಾವ ಆಟಕ್ಕೆ ಪ್ರಸಿದ್ಧರು ? – ಟೆನ್ನಿಸ್ 10. ಸಚಿನ್ ಸಿಂಗ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? – ಬಾಕ್ಸಿಂಗ್ 11. ಮೊಹಮ್ಮದ್ ಅಲಿ ಯಾವುದಕ್ಕೆ ಪ್ರಸಿದ್ಧರು ಮತ್ತು ಯಾವ ದೇಶದವರು ? – ಬಾಕ್ಸಿಂಗ್ (ಯುನೈಟೆಡ್ ಸ್ಟೇಟ್ಸ್) 12. ಪಂಕಜ್ ಅಡ್ವಾಣಿ ಯಾವ ಕ್ರೀಡೆಯಲ್ಲಿ ಪ್ರಸಿದ್ಧರು ? – ಬಿಲಿಯರ್ಡ್ಸ್ 13. ಹಳೆಯ ಬೈಬಲ್ ಶಾಸನವನ್ನು ಯಾವ ಭಾಷೆಯಲ್ಲಿ ಬರೆಯಲ್ಪಟ್ಟಿದೆ ? – ಇಬ್ರೂ ಭಾಷೆಯಲ್ಲಿ 14. ಮೂಕಜ್ಜಿಯ ಕನಸುಗಳು ಬರೆದವರು ಯಾರು ? – ಡಾ. ಕೆ. ಶಿವರಾಮ ಕಾರಂತ 15. ತುಘಲಕ್ ಕೃತಿಯನ್ನು ಬರೆದವರು ಯಾರು ? – ಗಿರೀಶ್ ಕಾರ್ನಾಡ್ 16. ಪತ್ತೆದಾರಿ ಪುರುಷೋತ್ತಮ ಇದರ ಕರ್ತೃ ಯಾರು ? – ಎನ್. ನರಸಿಂಹಯ್ಯ 17. ಮೋಹಿನಿ ಅಟ್ಟಂ ಯಾವ ರಾಜ್ಯದಲ್ಲಿ ಪ್ರಸಿದ್ಧಿ ? – ಕೇರಳ 18. ಶಿವರಾಮ ಕಾರಂತರು ಬರೆದಿರುವ “ಮೂಕಜ್ಜಿಯ ಕನಸುಗಳು” ಇದರಲ್ಲಿ ಬರುವ ಮೂಕಿಯ ಹೆಸರೇನು ? – ಮೂಕಾಂಬಿಕಾ 19. ಬೆಟ್ಟದ ಜೀವ ಕೃತಿಯನ್ನು ರಚಿಸಿದವರು ಯಾರು ? – ಶಿವರಾಮ ಕಾರಂತ 20. “ಮಲೆಗಳಲ್ಲಿ ಮದುಮಗಳು” ಕೃತಿಯನ್ನು ಬರೆದವರು ಯಾರು ? – ಕುವೆಂಪು 21. ಜಯ ಭಾರತ ಜನನಿಯ ತನುಜಾತೆ ಬರೆದವರು ಯಾರು ? – ಕುವೆಂಪು 22. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರಕಿದ ವರ್ಷ ಯಾವುದು ? – 2008 23. ಗುಹೇಶ್ವರ ಎಂಬ ಅಂಕಿತ ನಾಮವನ್ನು ಹೊಂದಿರುವರು ಯಾರು ? – ಅಲ್ಲಮಪ್ರಭು 24. ಕುರಿಗಳು ಸಾರ್ ಕುರಿಗಳು ಕವನವನ್ನು ಬರೆದವರು ಯಾರು ? – ಕೆ ಎಸ್ ನಿಸಾರ್ ಅಹಮದ್ 25. ಪ್ರೇಮಕವಿ ಎಂದು ಯಾರನ್ನು ಕರೆಯುತ್ತಾರೆ ? – ಕೆ ಎಸ್ ನರಸಿಂಹಸ್ವಾಮಿ 26. ಭುಜಂಗಯ್ಯನ ದಶಾವತಾರ ಕಾದಂಬರಿಯನ್ನು ಬರೆದವರು ಯಾರು ? – ಶ್ರೀ ಕೃಷ್ಣ ಹಾಲನಹಳ್ಳಿ 27. “ಕಲಂಕರಿ” ಪೇಂಟಿಂಗ್ ಯಾವ ರಾಜ್ಯಕ್ಕೆ ಸಂಬಂಧಿಸಿದ ? – ಆಂಧ್ರಪ್ರದೇಶ 28. “ಮಧುಬನಿ” ಎಂಬ ಜಾನಪದ ಚಿತ್ರಕಲೆ ಎಲ್ಲಿ ಪ್ರಸಿದ್ಧವಾಗಿದೆ ? – ಬಿಹಾರ 29. ಕರ್ನಾಟಕಕ್ಕೆ ಯಾವ ಜಾನಪದ ಕಲೆ ಸಂಬಂಧಿಸಿದೆ ? – ಯಕ್ಷಗಾನ ಮತ್ತು ಡೊಳ್ಳು ಕುಣಿತ 30. ಹಡಿಬದೆಯ ಧರ್ಮ ಸಾಹಿತ್ಯವನ್ನು ಬರೆದವರು ಯಾರು ? – ಸಂಚಿ ಹೊನ್ನಮ್ಮ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)