Top 30 all compitative Exams repeated questions and answers for upcoming exams series 15 ssc CGL ssc chsl kas vao pdo compitativeexammcq.com, Contents show 1 Series -15 2 Top 30 all compitative Exams repeated questions and answers for upcoming exams : 2.1 1. “ಕರ್ನಾಟಕ ಕವಿ ಚೂತವನ” ಚೈತ್ರ ಎಂದು ಪ್ರಸಿದ್ಧರಾದವರು ಯಾರು ? 2.2 – ಲಕ್ಷ್ಮೀಶ 2.3 2. ಕುಮಾರವ್ಯಾಸ ತನ್ನನ್ನು ಹೀಗೆಂದು ಕರೆದುಕೊಂಡಿದ್ದಾನೆ ? 2.4 – ಲಿಪಿಕಾರ 2.5 3. “ಬಿರುಕು” ಎಂಬ ಕಾದಂಬರಿಯನ್ನು ಬರೆದವರು ಯಾರು ? 2.6 – ಪಿ ಲಂಕೇಶ್ 2.7 4. “ಕಾರ್ವಲೋ” ಕಾದಂಬರಿಯನ್ನು ಬರೆದವರು ಯಾರು ? 2.8 – ಪೂರ್ಣಚಂದ್ರ ತೇಜಸ್ವಿ 2.9 5. “ಇಂಗ್ಲಿಷ್ ಗೀತೆಗಳು” ಕೃತಿಯ ಕರ್ತೃ ಯಾರು ? 2.10 – ಬಿ. ಎಂ. ಶ್ರೀಕಂಠಯ್ಯ 2.11 6. “ಒಡಲಾಳ ಕೃತಿಯ” ಕರ್ತೃ ಯಾರು ? 2.12 – ದೇವನೂರು ಮಹಾದೇವ 2.13 7. “ಸಾನೆಟ್ ಪ್ರಕಾರಕ್ಕೆ” ಕನ್ನಡ ಕವಿಗಳು ಕೊಟ್ಟ ಹೆಸರು ಏನು ? 2.14 – ಅಷ್ಟ ಷಟ್ಪದಿ 2.15 8. “ಕಿರುಗೂರಿನ ಗಯ್ಯಾಳಿಗಳು” ಬರೆದವರು ಯಾರು ? 2.16 – ಕೆ. ಪಿ ಪೂರ್ಣಚಂದ್ರ ತೇಜಸ್ವಿ 2.17 9. “ಮ್ಯಾಕ್ ಬೆತ್” ನಾಟಕವನ್ನು ಕನ್ನಡದಲ್ಲಿ ಬರೆದವರು ಯಾರು ? 2.18 – ಡಿ ವಿ ಗುಂಡಪ್ಪ 2.19 10. ಕನ್ನಡ ಕಾದಂಬರಿಯ ಪಿತಾಮಹ ಯಾರು ? 2.20 – ಗಳಗನಾಥರು 2.21 11. “ಹಂಸ ದಮಯಂತಿ” ಮೇರು ಕೃತಿಯನ್ನು ಚಿತ್ರಿಸಿದವರು ಯಾರು ? 2.22 – ರಾಜ ರವಿವರ್ಮ 2.23 12. ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಯಾರು ? 2.24 – ಬಿ ಎಂ ಶ್ರೀಕಂಠಯ್ಯ 2.25 13. “Saarc” ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ ಯಾವುದು ? 2.26 – ಡಾಕಾ 2.27 14. ಮೊಟ್ಟ ಮೊದಲ ಬಾರಿಗೆ ಏಷ್ಯನ್ ಕ್ರೀಡೆಗಳು ಯಾವ ನಗರದಲ್ಲಿ ನಡೆದವು ? 2.28 – ದೆಹಲಿ 2.29 15. ಕರ್ನಾಟಕದ ಮೊದಲ ವಿಶ್ವ ಕನ್ನಡದ ಸಮ್ಮೇಳನ ನಡೆದುದ್ದು ಯಾವಾಗ ? 2.30 – 1985 2.31 16. ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ? 2.32 – ತಕ್ಷಶಿಲಾ ವಿಶ್ವವಿದ್ಯಾಲಯ (ಪಾಕಿಸ್ತಾನ) 2.33 17. ಭಾರತದ ಭೂಸೇನೆಯ ಪ್ರಥಮ ಭಾರತೀಯ ಮಹಾದಂಡ ನಾಯಕ ಯಾರು ? 2.34 – ಕೆ ಎಮ್ ಕಾರ್ಯಪ್ಪ 2.35 18. ಪ್ರಪ್ರಥಮ ಲೋಕಸಭಾ ಅಧ್ಯಕ್ಷರು ಯಾರು ? 2.36 – ಜಿ. ವಿ ಮಾವಲಂಕರ್ 2.37 19. ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟವರು ಯಾರು ? 2.38 – ನೀಲ್ ಆರ್ಮ್ ಸ್ಟ್ರಾಂಗ್ 2.39 20. ಭಾರತದ ಪ್ರಥಮ ಭೂಮಿಯಿಂದ ಭೂಮಿಗೆ ಪ್ರಯೋಗಿಸಬಲ್ಲ ಕ್ಷಿಪಣಿ ಯಾವುದು ? 2.40 – ಪೃಥ್ವಿ 2.41 21. ಭಾರತದ ಪ್ರಪ್ರಥಮ ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘ ಇರುವುದು ಎಲ್ಲಿ ? 2.42 – ಗದಗದ ಕಣಗಿನಹಾಳ 2.43 22. ಕುಟುಂಬದಲ್ಲಿ ಸಂಪೂರ್ಣ ಬ್ಯಾಂಕ್ ಖಾತೆ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಯಾವುದು ? 2.44 – ಕಲ್ಬುರ್ಗಿ 2.45 23. ಕರ್ನಾಟಕ ಕೇಡರಿಗೆ ಆಯ್ಕೆಯಾದ ಪ್ರಥಮ ಮಹಿಳಾ “IPS” ಅಧಿಕಾರಿ ಯಾರು ? 2.46 – ಜೀಜಾ ಹರಿಸಿಂಗ್ 2.47 24. ಕರ್ನಾಟಕದಲ್ಲಿ ಟೆಲಿವಿಷನ್ ಬಂದ ಮೊಟ್ಟ ಮೊದಲ ಜಿಲ್ಲೆ ಯಾವುದು ? 2.48 – ಕಲಬುರ್ಗಿ 2.49 25. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನೇರ ನೇಮಕಾತಿಯಾದ ಐಪಿಎಸ್ ಯಾರು ? 2.50 – ಇಂದಿರಾ 2.51 26. ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯರು ಯಾರು ? 2.52 – ವಿ ಎಸ್ ನೈಪಾಲ್ 2.53 27. ಭಾರತದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರಸರಣ ಯಾವಾಗ ಮಾಡಲಾಯಿತು ? 2.54 – 1935 2.55 28. ಮೊದಲ ಪೋಕ್ರಾನ್ ಪರೀಕ್ಷೆ ಯಾವ ವರ್ಷ ನಡೆಯಿತು ? 2.56 – 1974 2.57 29. ಡೈನೋಸರ್ ಎಂಬ ಪದ ಮೊಟ್ಟ ಮೊದಲ ಬಾರಿಗೆ ಬಳಸಿದವರು ಯಾರು ? 2.58 – ರಿಚರ್ಡ್ ಓವೆನ್ 2.59 30. ಮೈಸೂರಿನಲ್ಲಿ 1935ರಲ್ಲಿ ಮೊದಲನೆಯದಾಗಿ ರೇಡಿಯೋ ಸ್ಟೇಷನ್ ಸ್ಥಾಪಿಸಿದವರು ಯಾರು ? 2.60 – ಡಾ. ಎಂ. ವಿ ಗೋಪಾಲಸ್ವಾಮಿ Series -15 Top 30 all compitative Exams repeated questions and answers for upcoming exams : 1. “ಕರ್ನಾಟಕ ಕವಿ ಚೂತವನ” ಚೈತ್ರ ಎಂದು ಪ್ರಸಿದ್ಧರಾದವರು ಯಾರು ? – ಲಕ್ಷ್ಮೀಶ 2. ಕುಮಾರವ್ಯಾಸ ತನ್ನನ್ನು ಹೀಗೆಂದು ಕರೆದುಕೊಂಡಿದ್ದಾನೆ ? – ಲಿಪಿಕಾರ 3. “ಬಿರುಕು” ಎಂಬ ಕಾದಂಬರಿಯನ್ನು ಬರೆದವರು ಯಾರು ? – ಪಿ ಲಂಕೇಶ್ 4. “ಕಾರ್ವಲೋ” ಕಾದಂಬರಿಯನ್ನು ಬರೆದವರು ಯಾರು ? – ಪೂರ್ಣಚಂದ್ರ ತೇಜಸ್ವಿ 5. “ಇಂಗ್ಲಿಷ್ ಗೀತೆಗಳು” ಕೃತಿಯ ಕರ್ತೃ ಯಾರು ? – ಬಿ. ಎಂ. ಶ್ರೀಕಂಠಯ್ಯ 6. “ಒಡಲಾಳ ಕೃತಿಯ” ಕರ್ತೃ ಯಾರು ? – ದೇವನೂರು ಮಹಾದೇವ 7. “ಸಾನೆಟ್ ಪ್ರಕಾರಕ್ಕೆ” ಕನ್ನಡ ಕವಿಗಳು ಕೊಟ್ಟ ಹೆಸರು ಏನು ? – ಅಷ್ಟ ಷಟ್ಪದಿ 8. “ಕಿರುಗೂರಿನ ಗಯ್ಯಾಳಿಗಳು” ಬರೆದವರು ಯಾರು ? – ಕೆ. ಪಿ ಪೂರ್ಣಚಂದ್ರ ತೇಜಸ್ವಿ 9. “ಮ್ಯಾಕ್ ಬೆತ್” ನಾಟಕವನ್ನು ಕನ್ನಡದಲ್ಲಿ ಬರೆದವರು ಯಾರು ? – ಡಿ ವಿ ಗುಂಡಪ್ಪ 10. ಕನ್ನಡ ಕಾದಂಬರಿಯ ಪಿತಾಮಹ ಯಾರು ? – ಗಳಗನಾಥರು 11. “ಹಂಸ ದಮಯಂತಿ” ಮೇರು ಕೃತಿಯನ್ನು ಚಿತ್ರಿಸಿದವರು ಯಾರು ? – ರಾಜ ರವಿವರ್ಮ 12. ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಯಾರು ? – ಬಿ ಎಂ ಶ್ರೀಕಂಠಯ್ಯ 13. “Saarc” ನ ಮೊದಲ ಶೃಂಗ ಸಮ್ಮೇಳನ ನಡೆದ ಸ್ಥಳ ಯಾವುದು ? – ಡಾಕಾ 14. ಮೊಟ್ಟ ಮೊದಲ ಬಾರಿಗೆ ಏಷ್ಯನ್ ಕ್ರೀಡೆಗಳು ಯಾವ ನಗರದಲ್ಲಿ ನಡೆದವು ? – ದೆಹಲಿ 15. ಕರ್ನಾಟಕದ ಮೊದಲ ವಿಶ್ವ ಕನ್ನಡದ ಸಮ್ಮೇಳನ ನಡೆದುದ್ದು ಯಾವಾಗ ? – 1985 16. ಪ್ರಪಂಚದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು ? – ತಕ್ಷಶಿಲಾ ವಿಶ್ವವಿದ್ಯಾಲಯ (ಪಾಕಿಸ್ತಾನ) 17. ಭಾರತದ ಭೂಸೇನೆಯ ಪ್ರಥಮ ಭಾರತೀಯ ಮಹಾದಂಡ ನಾಯಕ ಯಾರು ? – ಕೆ ಎಮ್ ಕಾರ್ಯಪ್ಪ 18. ಪ್ರಪ್ರಥಮ ಲೋಕಸಭಾ ಅಧ್ಯಕ್ಷರು ಯಾರು ? – ಜಿ. ವಿ ಮಾವಲಂಕರ್ 19. ಚಂದ್ರನ ಮೇಲೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟವರು ಯಾರು ? – ನೀಲ್ ಆರ್ಮ್ ಸ್ಟ್ರಾಂಗ್ 20. ಭಾರತದ ಪ್ರಥಮ ಭೂಮಿಯಿಂದ ಭೂಮಿಗೆ ಪ್ರಯೋಗಿಸಬಲ್ಲ ಕ್ಷಿಪಣಿ ಯಾವುದು ? – ಪೃಥ್ವಿ 21. ಭಾರತದ ಪ್ರಪ್ರಥಮ ಪ್ರಾಥಮಿಕ ಪತ್ತಿನ ವ್ಯವಸಾಯ ಸಂಘ ಇರುವುದು ಎಲ್ಲಿ ? – ಗದಗದ ಕಣಗಿನಹಾಳ 22. ಕುಟುಂಬದಲ್ಲಿ ಸಂಪೂರ್ಣ ಬ್ಯಾಂಕ್ ಖಾತೆ ಹೊಂದಿರುವ ರಾಜ್ಯದ ಮೊದಲ ಜಿಲ್ಲೆ ಯಾವುದು ? – ಕಲ್ಬುರ್ಗಿ 23. ಕರ್ನಾಟಕ ಕೇಡರಿಗೆ ಆಯ್ಕೆಯಾದ ಪ್ರಥಮ ಮಹಿಳಾ “IPS” ಅಧಿಕಾರಿ ಯಾರು ? – ಜೀಜಾ ಹರಿಸಿಂಗ್ 24. ಕರ್ನಾಟಕದಲ್ಲಿ ಟೆಲಿವಿಷನ್ ಬಂದ ಮೊಟ್ಟ ಮೊದಲ ಜಿಲ್ಲೆ ಯಾವುದು ? – ಕಲಬುರ್ಗಿ 25. ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ನೇರ ನೇಮಕಾತಿಯಾದ ಐಪಿಎಸ್ ಯಾರು ? – ಇಂದಿರಾ 26. ಬೂಕರ್ ಬಹುಮಾನವನ್ನು ಗಳಿಸಿದ ಮೊದಲ ಭಾರತೀಯರು ಯಾರು ? – ವಿ ಎಸ್ ನೈಪಾಲ್ 27. ಭಾರತದಲ್ಲಿ ಮೊದಲ ಬಾರಿಗೆ ರೇಡಿಯೋ ಪ್ರಸರಣ ಯಾವಾಗ ಮಾಡಲಾಯಿತು ? – 1935 28. ಮೊದಲ ಪೋಕ್ರಾನ್ ಪರೀಕ್ಷೆ ಯಾವ ವರ್ಷ ನಡೆಯಿತು ? – 1974 29. ಡೈನೋಸರ್ ಎಂಬ ಪದ ಮೊಟ್ಟ ಮೊದಲ ಬಾರಿಗೆ ಬಳಸಿದವರು ಯಾರು ? – ರಿಚರ್ಡ್ ಓವೆನ್ 30. ಮೈಸೂರಿನಲ್ಲಿ 1935ರಲ್ಲಿ ಮೊದಲನೆಯದಾಗಿ ರೇಡಿಯೋ ಸ್ಟೇಷನ್ ಸ್ಥಾಪಿಸಿದವರು ಯಾರು ? – ಡಾ. ಎಂ. ವಿ ಗೋಪಾಲಸ್ವಾಮಿ Blog One Liner GK in ಕನ್ನಡ - Top 2000 PC PSI Repeated questions Static GK ( ಸಾಮಾನ್ಯ ಜ್ಞಾನ)