Site icon Compitative Exams MCQ Questions and Answers

Top 30 PC and PSI repeated questions and answers for upcoming exams series 01

Contents show
2 Top 30 PC and PSI repeated questions and answers for upcoming exams :

 Series 01

 Top 30 PC and PSI repeated questions and answers for upcoming exams : 

1. ಕರ್ನಾಟಕದ ವಿಧಾನಸೌಧದ ನಿರ್ಮಾಣದ ಕಾರಣ ಕರ್ತರು ಯಾರು ? 

ಕೆಂಗಲ್ ಹನುಮಂತಯ್ಯ

2. ಉಸ್ತಾದ್ ಝಾಕೀರ್ ಹುಸೇನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 

ತಬಲ

3. ಪಂಡಿತ್ ರವಿಶಂಕರ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 

ಸಿತಾರ್

4. ಪಿ ಟಿ ಉಷಾ ಯಾವ ರಾಜ್ಯದವರು ? 

ಕೇರಳ

5. ರವಿವರ್ಮ ಯಾವ ಕಲೆಗೆ ಸಂಬಂಧಿಸಿದ್ದಾರೆ ? 

ಚಿತ್ರಕಲೆಗೆ

6. ಗುರುದೇವ ಎಂದು ಯಾರನ್ನು ಕರೆಯುತ್ತಾರೆ ? 

ರವೀಂದ್ರನಾಥ ಟ್ಯಾಗೋರ್

7. ಕರ್ನಾಟಕದಲ್ಲಿ ನಟಸಾರ್ವಭೌಮ ಎಂದರೆ ಯಾರು ? 

ಡಾ. ರಾಜಕುಮಾರ್

8. ಪ್ರಕಾಶ್ ಪಡುಕೋಣೆ ಯಾವ ಆಟಕ್ಕೆ ಪ್ರಸಿದ್ಧ ಮತ್ತು ಇವರು ಯಾವ ರಾಜ್ಯದವರು ? 

ಬ್ಯಾಡ್ಮಿಂಟನ್ ( ಕರ್ನಾಟಕ)

9. ಧನರಾಜ್ ಪಿಳ್ಳೆ ಯಾವ ಆಟಕ್ಕೆ ಸಂಬಂಧಿಸಿದ್ದಾರೆ ?

ಹಾಕಿ

10. ಕಿಶೋರಿ ಅಮೋನ್ ಕಾರ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? 

ಹಿಂದುಸ್ತಾನಿ ಸಂಗೀತ

11. ಉಸ್ತಾದ್ ಬಿಸ್ಮಿಲ್ಲಾ ಖಾನ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ ? 

ಶಹನಾಯಿ

12. ಭಾರತದ 11ನೇ ರಾಷ್ಟ್ರಪತಿ ಯಾರು ? 

ಡಾ. ಎಪಿಜೆ ಅಬ್ದುಲ್ ಕಲಾಂ

13. ತಸ್ಲೀಮಾ ನಸ್ರೀನ್ ಯಾರು ? 

ಲೇಖಕಿ ( ಬಾಂಗ್ಲಾದೇಶ)

14. ಹತ್ತು ವರ್ಷಗಳ ಕಾಲ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿ ದಾಖಲೆ ಸ್ಥಾಪಿಸಿದ ನ್ಯಾಯಾಧೀಶ ಯಾರು ? 

ಪ್ರಮೋದ ಕೊಡೆ

15. ಕರ್ನಾಟಕದ ಚಿತ್ರ ಮಗಮಾಹಿರಾಜ್ ಪ್ರತಿನಿಧಿಸುವ ಕ್ರೀಡೆ ಯಾವುದು ? 

ಬಿಲಿಯರ್ಡ್ಸ್

16. ಆರ್ ಕೆ ಶ್ರೀಕಂಠನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 

ಕರ್ನಾಟಕದ ಶಾಸ್ತ್ರೀಯ ಸಂಗೀತ

17. ಜೋಶ್ನಾ ಚಿನ್ನಪ್ಪ ಯಾವ ಕ್ರೀಡೆಯಲ್ಲಿ ಹೆಸರುವಾಸಿ ? 

ಸ್ಕೈಷ್

18. ಸೈನಾ ನೆಹ್ವಾಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 

ಬ್ಯಾಡ್ಮಿಂಟನ್

19. ಅಮ್ಜದ್ ಅಲಿ ಖಾನ್ ಯಾವುದಕ್ಕೆ ಸಂಬಂಧಿಸಿದ್ದಾರೆ ? 

ಸರೋದ್ ವಾದ್ಯ

20. ಕೆಕೆ ಹೆಬ್ಬಾರ್ ಯಾರು ? 

ಹೆಸರಾಂತ ಚಿತ್ರಕಾರ

21. ಸಿನಿಮಾ ನಟಿ ದೀಪಿಕಾ ಪಡುಕೋಣೆ ಇವರ ತಂದೆ ಯಾವುದಕ್ಕೆ ಹೆಸರುವಾಸಿ ? 

ಬ್ಯಾಡ್ಮಿಂಟನ್ ಕ್ರೀಡೆ

22. “ಹಾರುವ ಸಿಖ್” ಎಂದು ಪ್ರಸಿದ್ಧರಾದವರು ಯಾರು ? 

ಮಿಲ್ಕಾ ಸಿಂಗ್

23. ಮೌಂಟ್ ಎವರೆಸ್ಟ್ ಎರಡು ಬಾರಿ ಹತ್ತಿದ ಮಹಿಳೆ ಯಾರು ? 

ಸಂತೋಷಿ ಯಾದವ್

24. ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಗಳಿಸಿರುವ ಅತಿ ಕಿರಿಯ ವಯಸ್ಸಿನ ಆಟಗಾರ ಯಾರು ? 

ಸಚಿನ್ ತೆಂಡೂಲ್ಕರ್

25. ಶೀಘ್ರ ಲಿಪಿಯ ಸಂಶೋಧಕರು ಯಾರು ? 

ಐಸಾಕ್ ಫಿಟ್ ಮನ್

26. ಯಾವುದರೊಂದಿಗೆ “ಡಾ. ಪ್ರಮೋದ ಕರಣಸೇರಿ” ಗುರುತಿಸಲ್ಪಡುತ್ತಾರೆ ? 

ಜಯಪುರ ಕಾಲು

27. ಕೆರೆಮನೆ ಶಂಭು ಹೆಗಡೆ ಯಾವುದಕ್ಕೆ ಸಂಬಂಧಿಸಿದ್ದಾರೆ ? 

ಯಕ್ಷಗಾನ

28. “ಕರ್ಣಂ ಮಲ್ಲೇಶ್ವರಿ” ಯಾವ ಕ್ರೀಡೆಯೊಂದಿಗೆ ಗುರುತಿಸಿಕೊಂಡಿದ್ದಾರೆ ? 

ಬಾರ ಎತ್ತುವುದು

29. ಯಾವ ಕ್ರೀಡೆಗೆ ಮೇರಿ ಕೋಮ್ ಸಂಬಂಧಿಸಿದ್ದಾರೆ ? 

ಬಾಕ್ಸಿಂಗ್

30. ರಾಫೆಲ್ ನಾಡಲ್ ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ ? 

ಟೆನ್ನಿಸ್

Exit mobile version